• login / register

ಮುಂದಿನ ಪೀಳಿಗೆಯ 2020 ಹೋಂಡಾ ಸಿಟಿ ಅನ್ನು ಭಾರತದಲ್ಲಿ ಕಾಣಲಾಗಿದೆ.

ಪ್ರಕಟಿಸಲಾಗಿದೆ ನಲ್ಲಿ sep 14, 2019 12:13 pm ಇವರಿಂದ cardekho ಹೋಂಡಾ ನಗರ ಗೆ

  • 22 ವೀಕ್ಷಣಿಗಳು
  • ಕಾಮೆಂಟ್‌ ಅನ್ನು ಬರೆಯಿರಿ

ಐದನೇ ಪೀಳಿಗೆಯ ಹೋಂಡಾ ಸಿಟಿ ಅನ್ನು ಭಾರತಲ್ಲಿ ಕಾಣಲಾಗಿದೆ . ಅದು ಈ ಹಿಂದೆ ಕಂಡಂತಹ  ಥಾಯ್ ಕಾರ್ ಗಿಂತಲೂ ಸೂಕ್ಷ್ಮವಾಗಿ ಭಿನ್ನತೆ ಹೊಂದಿದೆ.

  • ಹೋಂಡಾ ದವರ ಅಚ್ಚ ಹೊಸ ಸಿಟಿ ಅನ್ನು ಭಾರತದಲ್ಲಿ ಮೊದಲಬಾರಿಗೆ ಕಾಣಲಾಗಿದೆ. 
  • ಮುಖವಾಡ ಹೊಂದಿದಂತಹ ಕಾರ್ ಸೂಚಿಸುವಂತೆ  ಈ ಹಿಂದೆ ಕಾಣಲಾದಂತಹ ಥಾಯ್ ಸ್ಪೆಕ್ ಕಾರ್ ಗಿಂತಲೂ ಭಿನ್ನವಾಗಿದೆ. 
  • 5ನೇ ಪೀಳಿಗೆಯ ಸಿಟಿ  ಆಟೋ ಎಕ್ಸ್ಪೋ 2020 ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ .
  • ಇದರಲ್ಲಿ BS6 ಕಂಪ್ಲೇಂಟ್ ಡೀಸೆಲ್ ಮತ್ತು ಎಟ್ರಾಲ್ ಎಂಜಿನ್ ಆಯ್ಕೆ ಕೊಡಲಾಗುವುದು. ಹೈಬ್ರಿಡ್ ಟೆಕ್ನಲಾಜ್ ಸಹ ಪಡೆಯಬಹುದು 
  • ನಿರೀಕ್ಷಿತ ಬೆಲೆ ಪಟ್ಟಿ ವ್ಯಾಪ್ತಿ ರೂ 10  ಲಕ್ಷ ದಿಂದ - ರೂ  15 ಲಕ್ಷ

Next Gen 2020 Honda City Spotted in India

ಹೋಂಡಾ ದವರ ಐದನೇ ಪೀಳಿಗೆಯ ಸಿಟಿ ಅನ್ನು ಮೊದಲಬಾರಿಗೆ ಭಾರತದಲ್ಲಿ ಕಾಣಲಾಗಿದೆ. ಈ ಹಿಂದೆ ಇದನ್ನು ಥೈಲ್ಯಾಂಡ್ ನಲ್ಲಿ ಕಾಣಲಾಗಿತ್ತು, ಅಲ್ಲಿ ಇದು ಒಂದು ಪ್ರಖ್ಯಾತ ಸೆಡಾನ್ ಆಗಿದೆ ಮುಂದಿನ ಪೀಳಿಗೆಯ ಸಿಟಿ ಮೊದಲಬಾರಿಗೆ ಭಾರತದಲ್ಲಿ ಫೆಬ್ರವರಿ  2020, ನಲ್ಲಿ ಆಟೋ ಎಕ್ಸ್ಪೋ ದಲ್ಲಿ ಕಾಣುವ ನಿರೀಕ್ಷೆ ಇತ್ತು. ಈ ಮಾಡೆಲ್ ನಾಲ್ಕನೇ ಪೀಳಿಗೆಯ ಸೆಡಾನ್ ಅನ್ನು ಬದಲಿಸುತ್ತದೆ ಅದನ್ನು ಭಾರತದಲ್ಲಿ 2014 ರಿಂದ ಮಾರಾಟ ಮಾಡಲಾಗುತ್ತಿದೆ.

Next Gen 2020 Honda City Spotted in India

ಭಾರತದಲ್ಲಿ ಕಾಣಲಾದ ಕಾರ್ ನ ಚಿತ್ರಗಳು ಸೂಚಿಸುವಂತೆ ಅದು ಈ ವರ್ಷದ ಪ್ರಾರಂಭದಲ್ಲಿ ಥೈಲ್ಯಾಂಡ್ ನಲ್ಲಿ ಕಾಣಲಾದ ಕಾರ್ ಗಿಂತ ಸ್ವಲ್ಪ ಭಿನ್ನವಾಗಿದೆ. ಮೊದಲ ಬಾರಿ ನೋಡುವವರಿಗೆ, ಅಲಾಯ್ ವೀಲ್ ಡಿಸೈನ್ ಬಿನ್ನವಾಗಿದೆ, ಥಾಯ್ ಸ್ಪೆಕ್ ಸಿಟಿ ಗೆ ಹೋಲಿಸಿದರೆ, ಅದರಲ್ಲಿ ಅಲಾಯ್ ವೀಲ್ ನ ಸ್ತೆಂ ಗಳನ್ನೂ ಭಿನ್ನವಾದ ಶೈಲಿಯಲ್ಲಿ ಮಾಡಲಾಗಿದೆ. ಇದರಲ್ಲಿ ಹೆಚ್ಚು ನಿರ್ದಿಷ್ಟವಾದ ನೋಟ ಹೊಂದಿರುವ ಬೂಟ್ ಲಿಪ್ ಸಹ ಇದೆ ಅದು ಒಂದು ಸ್ಪರ್ಧಾತ್ಮಕ ವೇರಿಯೆಂಟ್ ಆಗಿರಬಹುದು ಎಂದು ನಮಗೆ ಅನಿಸುತ್ತದೆ. ಹೋಂಡಾ ದವರು ಭಾರತದ ಗ್ರಾಹಕರ ಇಚ್ಚೆಗಳಿಗೆ ಅನುಗುಣವಾಗಿ ಇವುಗಳನ್ನು ಕೊಡುತ್ತಿರುವ ಸಾಧ್ಯತೆ ಇದೆ. ಇಲ್ಲಿನ ಗ್ರಾಹಕರು ಹೆಚ್ಚು ಪ್ರೀಮಿಯಂ ಮತ್ತು ಮಾರ್ಕೆಟ್ ನಲ್ಲಿ ಹೊಸ ನೋಟ ಹೊಂದಿರುವಂತಹದನ್ನು ಬಯಸುತ್ತಾರೆ.

Next Gen 2020 Honda City Spotted in India

ಒಟ್ಟಾರೆ ಡಿಸೈನ್ ಈಗಿನ ಸಿಟಿ ಯ ಪರಿವರ್ತನೆ ಆಗಿದೆ ಎಂದೆನಿಸುತ್ತದೆ, ನೀವು ಹೆಚ್ಚು ಮೊನಚಾದ ಮುಂಭಾಗ ವನ್ನು ಹೊಸ ಪೀಳಿಗೆ ಅಕ್ಕಿಕಾರ್ಡ್ ಜೊತೆಗೆ ಪೂರ್ಣ  -LED ತರಹದ ಡಿಸೈನ್ ಟೈಲ್ ಲ್ಯಾಂಪ್ ಅನ್ನು ನಿರೀಕ್ಷಿಸಬಹುದು.  ಟೈಲ್ ಲ್ಯಾಂಪ್ ಗಳಲ್ಲಿ LED ಗಳು ಸಹ ಇರುತ್ತದೆ ಮತ್ತು ಭಾರತ ಸ್ಪೆಕ್ ಕಾರ್ ನ ಡಿಸೈನ್ ನಲ್ಲಿ ಸ್ವಲ್ಪ ಭಿನ್ನತೆ ಇರಬಹುದು, ಥಾಯ್ ಸ್ಪೆಕ್ ಸೆಡಾನ್ ಗೆ ಹೋಲಿಸಿದಾಗ.

This Is The Next-Gen Honda City!

ಸಿಟಿ ಯನ್ನು ಹೆಚ್ಚು ದೊಡ್ಡದಾಗಿದೆ ಮತ್ತು ಹೆಚ್ಚು ಬೆಲೆ ಪಟ್ಟಿ ಹೊಂದಿರುತ್ತದೆ ಎಂದು ನಿರೀಕ್ಷಿಸಬಹುವು  ಹಿಂದಿನದಕ್ಕಿಂತ. ಈ ಹಿಂದೆ ಕಂಡಂತಹ ಹೊಸ ಪೀಳಿಗೆಯ ಜಾಜ್ ನ ದೊಡ್ಡ ಟಚ್ ಸ್ಕ್ರೀನ್ ಇರುವ ಡ್ಯಾಶ್ ಬೋರ್ಡ್ ಅಳವಡಿಸಲಾಗಬಹುದು. ಹೋಂಡಾ ದವರು ಈ ಸಿಟಿ ಯಲ್ಲಿ ಡ್ರೈವರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಡಿಜಿಟಲ್ ಡಿಸ್ಪ್ಲೇ ಆಳವಾಯಿಸಬಹುದು, ಸಿವಿಕ್ ಹಾಗು CR-V ನಲ್ಲಿರುವಂತೆ.  ನಮ್ಮ ನಂಬಿಕೆಯಂತೆ ಹೋಂಡಾ ದವರು ಕ್ಲವೆರ್ ಲೇನ್ ವಾಚ್ ಫೀಚರ್ ಅನ್ನು ಸಿಟಿ ಯಲ್ಲೂ ಸಹ ಕೊಡಬಹುದು, ಅದರ ಇತರ ಕಾರುಗಳಂತೆ. ಹಿಂದಿನಂತೆ, ನೀವು ಇದರಲ್ಲಿ ನವೀಕರಣ ಫೀಚರ್ ಗಳಾದ ಲೆಥರ್ ಹೊರಪದರಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರೇರ್  AC ವೆಂಟ್ ಗಳು ಮತ್ತು ಸನ್ ರೂಫ್ ಅಣು ಸಹ ಕೊಡಲಾಗಬಹುದು. ಆದರೆ, ವಯರ್ಲೆಸ್ ಚಾರ್ಜಿನ್ಗ್, ವೆಂಟಿಲೇಟೆಡ್ ಸೀಟ್ ಗಳು ಮತ್ತು ಕನೆಕ್ಟೆಡ್ ಕಾರ್ ಫೀಚರ್ ಗಳು ಹೆಚ್ಚು ಬಡಿಕೆಯಲ್ಲಿದೆ. ಒಟ್ಟಾರೆ ಹೋಂಡಾ ಸೂಕ್ಷ್ಮವಾಗಿ ಗಮನಿಸುತ್ತಿದೆ ಅಂತಹ ಹೆಚ್ಚುವರಿ ಫೀಚರ್ ಗಳನ್ನು ಕೊಡುವುದಕ್ಕೆ.

Spy Images Give A Sneak Peek At New Honda Jazz’ Digital Instrument Cluster

ಹೊಸ ಸಿಟಿ ಯಲ್ಲಿ ಈಗಿರುವ 1.5-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳನ್ನು ಮುಂದುವರೆಸುವ ಸಾಧ್ಯತೆ ಇದೆ, ಇವೆರೆಡನ್ನೂ ನವೀಕರಣ ಮಾಡಲಾಗುವುದು  BS6 ನಾರ್ಮ್ಸ್ ಗೆ ಅನುಗುಣವಾಗಿ. 1.5-ಪೆಟ್ರೋಲ್ ಅನ್ನು ನವೀಕರಣ ಮಾಡಲಾಗುವುದು ಡೈರೆಕ್ಟ್ ಇಂಜೆಕ್ಷನ್ ಅಲವಯಿಸುವುದರೊಂದಿಗೆ ಸ್ವಲ್ಪ ಹೆಚ್ಚು ಪವರ್, ಹೆಚ್ಚು ಮೈಲೇಜ್ ಮತ್ತು ಕಡಿಮೆ ಎಮಿಷನ್ ಇರುವಂತೆ. ಹೋಂಡಾ ಇತ್ತೀಚಿಗೆ ಘೋಷಿಸಿತು  i-MMD ಸಿಸ್ಟಮ್ ಅನ್ನು ಮುಂದಿನ ಪೀಳಿಗೆಯ ಯೂರೋಪ್ ನಲ್ಲಿ ದೊರೆಯುವ ಜಾಜ್ ನಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗುವುದು ಎಂದು. ಜಾಜ್ ಮತ್ತು ಸಿಟಿ ಗಳನ್ನು ಒಂದೇ ವೇದಿಕೆಯಲ್ಲಿ ಮಾಡಲಾಗಿದೆ, ಹಾಗಾಗಿ ಹೋಂಡಾ ದವರ ಹೈಬ್ರಿಡ್ ಆಯ್ಕೆ ಸಹ ಸಿಗುವ ಸಾಧ್ಯತೆ ಇದೆ. ಅದು ಡೀಸೆಲ್ ಆಯ್ಕೆಯೊಂದಿಗೆ ಹೇಗೆ ಇರುತ್ತದೆ ಎಂದು ಮತ್ತು ಹೋಂಡಾ ದವರು ಡೀಸೆಲ್ -CVT ಟ್ರಾನ್ಸ್ಮಿಷನ್ ಸಂಯೋಜನೆಯನ್ನು ಸಿಟಿ ಯಲ್ಲಿ ಅಳವಡಿಸುವರೇ ಎಂದು ಕಾದು  ನೋಡಬೇಕಿದೆ.

ನೀವು ಹೊಸ ಪೀಳಿಗೆಯ ಸಿಟಿ ಬಿಡುಗಡೆಯನ್ನು 2020  ಆಟೋ ಎಕ್ಸ್ಪೋ ದಲ್ಲಿ ನಿರೀಕ್ಷಿಸಬಹುದು.  ಅದು ತನ್ನ ಪ್ರತಿಸ್ಪರ್ದಿಗಳಾದ ಹುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್, ಟೊಯೋಟಾ ಯಾರೀಸ್, ವೋಕ್ಸ್ವ್ಯಾಗನ್ ವೆಂಟೋ, ಮತ್ತು ಸ್ಕೊಡಾ  ರಾಪಿಡ್  ಜೊತೆ ಪೈಪೋಟಿ ಮಾಡಲಿದೆ. ದೊಡ್ಡದಾದ ಮತ್ತು ಹೆಚ್ಚು  ಪ್ರೀಮಿಯಂ ಆಗಿರುವ,  ಹೆಚ್ಚು ಆರಾಮದಾಯಕಗಳನ್ನು ಹೊಂದಿರಬಹುದಾದ  ಮತ್ತು  BS6 ಕಂಪ್ಲೇಂಟ್ ಸಿಟಿ ಯು ಹೆಚ್ಚು ಬೆಲೆ ಪಟ್ಟಿ ಹೊಂದಿರುತ್ತದೆ ಎಂದು ನಿರೀಕ್ಷಿಸಬಹುದು.ಸದ್ಯದಲ್ಲಿ, ಸದ್ಯದಲ್ಲಿ ಹೋಂಡಾ ಸಿಟಿ ಬೆಲೆ ವ್ಯಾಪ್ತಿ  ರೂ 9.72 ಲಕ್ಷ ದಿಂದ ರೂ 14.07 ಲಕ್ಷ ( ಎಕ್ಸ್ ಶೋ ರೂಮ್ ದೆಹಲಿ ).

Image Source: Team-BHP

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹೋಂಡಾ ನಗರ

Read Full News
ದೊಡ್ಡ ಉಳಿತಾಯ !!
% ! find best deals ನಲ್ಲಿ used ಹೋಂಡಾ cars ವರೆಗೆ ಉಳಿಸು
ವೀಕ್ಷಿಸಿ ಬಳಸಿದ <MODELNAME> ರಲ್ಲಿ {0}

Similar cars to compare & consider

Ex-showroom Price New Delhi
  • ಟ್ರೆಂಡಿಂಗ್
  • ಇತ್ತಿಚ್ಚಿನ
×
ನಿಮ್ಮ ನಗರವು ಯಾವುದು?