• English
  • Login / Register

ಟಾಟಾ ನೆಕ್ಸಾನ್ EV ಅನಾವರಣವನ್ನು ಡಿಸೆಂಬರ್ 19 ಕ್ಕೆ ಮುಂದೂಡಲಾಗಿದೆ.

ಟಾಟಾ ನೆಕ್ಸಾನ್‌ ಇವಿ prime 2020-2023 ಗಾಗಿ sonny ಮೂಲಕ ಡಿಸೆಂಬರ್ 16, 2019 03:12 pm ರಂದು ಪ್ರಕಟಿಸಲಾಗಿದೆ

  • 16 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಎಲೆಕ್ಟ್ರಿಕ್ ಸಬ್ -ಕಾಂಪ್ಯಾಕ್ಟ್ ಎಸ್ ಯು ವಿ ಯನ್ನು 2020 ಪ್ರಾರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

  •  ನೆಕ್ಸಾನ್ EV ಯನ್ನು ಈ ಹಿಂದೆ ಅನಾವರಣವನ್ನು ಡಿಸೆಂಬರ್ 16 ಕ್ಕೆ ನಿಗದಿಪಡಿಸಲಾಗಿತ್ತು. 
  • ಉತ್ಪಾದನಾ ಸ್ಪೆಕ್ ಮಾಡೆಲ್ ಪೂರ್ಣ ಎಲೆಕ್ಟ್ರಿಕ್ ಆವೃತ್ತಿಯ ಈಗ ಇರುವ ನೆಕ್ಸಾನ್ ನ ಆವೃತ್ತಿ ಆಗಿದೆ. 
  • ಅದರಲ್ಲಿ ಒಂದೇ ತರಹದ ಸೌಂದರ್ಯಕಗಳು ಮತ್ತು ಫೀಚರ್ ಗಳನ್ನೂ ಕೊಡಲಾಗಿದೆ ಫೇಸ್ ಲಿಫ್ಟ್ ನೆಕ್ಸಾನ್ ನಂತೆ. 
  •  ನೆಕ್ಸಾನ್ EV ಬೆಲೆ ಪಟ್ಟಿ ನಿರೀಕ್ಷೆಯಂತೆ ಸುಮಾರು  ರೂ 15 ಲಕ್ಷ ಇರಲಿದೆ ಬಿಡುಗಡೆ ಸಮಯಕ್ಕೆ 2020 ಮೊದಲ ಭಾಗದಲ್ಲಿ.

Tata Nexon EV Unveil Pushed To December 19

ಟಾಟಾ ನೆಕ್ಸಾನ್ EV  ಯನ್ನು ಬಹಳ ಸಮಯದಿಂದ ನಿರೀಕ್ಷಿಸಲಾಗಿದೆ ಮತ್ತು ಅದರ ಗ್ಲೋಬಲ್ ಅನಾವರಣವನ್ನು  ಮತ್ತೊಮ್ಮೆ ಮುಂದೂಡಲಾಗಿದೆ. ಅದರ ಬಿಡುಗಡೆ ಡಿಸೆಂಬರ್ 16 ಕ್ಕೆ ನಿಗಧಿ ಪಡಿಸಲಾಗಿತ್ತು, ಆದರೆ ಈಗ ಅದು ತನ್ನ ಪರದೆಯನ್ನು ಸ್ವಲ್ಪ ದಿನಗಳ ನಂತರ ತೆರೆಯಲಿದ್ದಾರೆ ಡಿಸೆಂಬರ್ 19 ಕ್ಕೆ ನಿಗದಿಯಾಗಿದೆ. 

 ನೆಕ್ಸಾನ್ EV ಪೂರ್ಣ ಎಲೆಕ್ಟ್ರಿಕ್ ಆವೃತ್ತಿ ಆಗಿದೆ ಸಾಮಾನ್ಯ ಸಬ್ -4m SUV ಕೊಡುಗೆಗೆ ಅನುಗುಣವಾಗಿ. ಅದರಲ್ಲಿ ಹಲವು ಸೌನ್ದರ್ಯಕಗಳ ಭಿನ್ನತೆ ಇರುತ್ತದೆ ಅವುಗಳನ್ನು ನೆಕ್ಸಾನ್ ಫೇಸ್ ಲಿಫ್ಟ್ ನಲ್ಲೂ ಸಹ ಕೊಡಲಾಗುವುದು. ಟಾಟಾ ಮೊದಲ ಉತ್ಪಾದನಾ ಸ್ಪೆಕ್ 'ದೂರ ವ್ಯಾಪ್ತಿಯ'EV ಈ ಬ್ರಾಂಡ್ ನ ಜಿಪ್ಟ್ರನ್ EV ಸಿಸ್ಟಮ್ ಅನ್ನು ಬಳಸಲಿದೆ. ಅದು ನೆಕ್ಸಾನ್ EV ಯ ಬ್ಯಾಟರಿ ಪ್ಯಾಕ್ ಅನ್ನು ಬಳಸಲಿದೆ ಸ್ಟ್ಯಾಂಡರ್ಡ್ 15A ಸಾಕೆಟ್ ಹಾಗು ಫಾಸ್ಟ್ ಚಾರ್ಜಿನ್ಗ್ ಕೂಡ ಲಭ್ಯವಿರುತ್ತದೆ. ಅದು ತನ್ನ ಕ್ರಮಿಸಬಹುದಾದ ವ್ಯಾಪ್ತಿಯನ್ನು ಸುಮಾರು 300km ವರೆಗೆ ಪಡೆಯಲಿದೆ.

Tata Nexon EV To Be Revealed On December 16 Ahead Of Early 2020 Launch

ಫೀಚರ್ ಗಳಿಂದ ಭರಿತವಾದ ಕೊಡುಗೆ, ಬಹುಷಃ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯಲಿದೆ ಹ್ಯಾರಿಯೆರ್ ಮತ್ತು ಅಲ್ಟ್ರಾಜ್ ತರಹ. 7-ಇಂಚು  TFT MID ಬ್ಯಾಟರಿ ವಿವರಗಳನ್ನು , ಬ್ಯಾಟರಿ ಚಾರ್ಜ್ ಮಟ್ಟ ಮತ್ತು ಕ್ರಮಿಸಬಹುದಾದ ವ್ಯಾಪ್ತಿ. ನೆಕ್ಸಾನ್ EV ನವೀನ 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆಯಲಿದೆ. 

.ನೆಕ್ಸಾನ್ EV  ಯನ್ನು 2020 ಯ ಮೊದಲ ಭಾಗದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ, ಜೊತೆಗೆ ಬೆಲೆ ಪಟ್ಟಿ ರೂ 15 ಲಕ್ಷ. ಇರಲಿದೆ. ಅದು ಟಾಟಾ ಅವರ ಎರೆಡನೆ EV ಆಗಲಿದೆ ಟಿಗೋರ್ EV ನಂತರ. ಕಾರ್ ಮೇಕರ್ ಎರೆಡು  EV ಗಳನ್ನೂ ಅಧಿಕವಾಗಿ 2020  ಕೊನೆ ವೇಳೆಗೆ ಬಿಡುಗಡೆ ಮಾಡಲಿದೆ. ನೆಕ್ಸಾನ್ EV ಗೆ ನೇರ ಪ್ರತಿಸ್ಪರ್ದಿಗಳು ಇರುವುದಿಲ್ಲ. ಏಕೆಂದರೆ MG ZS EV ಮತ್ತು ಖಾಯುನಿಡೈ ಕೋನ ಎಲೆಕ್ಟ್ರಿಕ್ ಹೆಚ್ಚಿನ ವ್ಯಾಪ್ತಿ ಹೊಂದಿದ್ದು ಹೆಚ್ಚು ಪ್ರೀಮಿಯಂ ಆಗಿಯೂ ಸಹ ಇದೆ. 

 ಹೆಚ್ಚಿನ ವಿವರಗಳಿಗೆ ಓದಿ: ನೆಕ್ಸಾನ್ AMT

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Tata ನೆಕ್ಸಾನ್ ಇವಿ Prime 2020-2023

1 ಕಾಮೆಂಟ್
1
R
rahul kumar
Dec 19, 2019, 6:46:38 PM

We have a good

Read More...
    ಪ್ರತ್ಯುತ್ತರ
    Write a Reply
    Read Full News

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    trending ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience