ಟಾಟಾ ನೆಕ್ಸಾನ್ EV: ವೇರಿಯೆಂಟ್ ಗಳ ಫೀಚರ್ ಗಳ ವಿವರಗಳು
ಟಾಟಾ ನೆಕ್ಸಾನ್ ಇವಿ prime 2020-2023 ಗಾಗಿ dinesh ಮೂಲಕ ಡಿಸೆಂಬರ್ 27, 2019 05:16 pm ರಂದು ಪ್ರಕಟಿಸಲಾಗಿದೆ
- 18 Views
- ಕಾಮೆಂಟ್ ಅನ್ನು ಬರೆಯಿರಿ
EV ಪಡೆಯುತ್ತದೆ ಗರಿಷ್ಟ 129PS ಪವರ್ ಹಾಗು 245Nm ಗರಿಷ್ಟ ಟಾರ್ಕ್ ಮತ್ತು ಪವರ್ ಅನ್ನು 30.2kWh Li-ಪಾಲಿಮರ್ ಬ್ಯಾಟರಿ ಪ್ಯಾಕ್ ನಿಂದ ಪಡೆಯುತ್ತದೆ.
- ನೆಕ್ಸಾನ್ EV ನಿರೀಕ್ಷೆಯಂತೆ ಮಾರಾಟಕ್ಕೆ 2020 ಮೊದಲನೇ ಭಾಗದಲ್ಲಿ ದೊರೆಯಲಿದೆ
- ಬಿಡುಗಡೆಗೂ ಮುನ್ನ ಬುಕಿಂಗ್ ಗಳು ಸದ್ಯದಲ್ಲೇ ಪ್ರಾರಂಭವಾಗಲಿದೆ
- EV ಕ್ರಮಿಸಬಹುದಾದ ವ್ಯಾಪ್ತಿ 300km ಗಿಂತಲೂ ಹೆಚ್ಚು
- ಶೇಕಡಾ 80 ಚಾರ್ಜ್ ಅನ್ನು 0 ಇಂದ ಕೇವಲ 60 ನಿಮಿಷದಲ್ಲಿ ಪಡೆಯಬಹುದಾಗಿದೆ ಫಾಸ್ಟ್ ಚಾರ್ಜರ್ ನಿಂದ.
- ಸಾಮಾನ್ಯ ಮನೆಯಲ್ಲಿನ ಚಾರ್ಜರ್ ನಿಂದ ಅದು 8 ಘಂಟೆ ತೆಗೆದುಕೊಳ್ಳುತ್ತದೆ ಶೇಕಡಾ 20-100 ಗೆ.
ಟಾಟಾ ತನ್ನ ಮೊದಲ ದೂರದ ವ್ಯಾಪ್ತಿ ಕ್ರಮಿಸಬಲ್ಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಾಗುತ್ತಿದೆ, ನೆಕ್ಸಾನ್ EV, ಭಾರತದಲ್ಲಿ ಮಾರ್ಚ್ 2020 ವೇಳೆಗೆ. ಬಿಡುಗಡೆ ಹಲವು ತಿಂಗಳು ದೂರವಿದ್ದರೂ , ಕಾರ್ ಮೇಕರ್ ಈಗಾಗಲೇ ಬಹಳಷ್ಟು ವಿವರಗಳನ್ನು ತಿಳಿಸಿದೆ. ಹಾಗಾಗಿ, ನಾವು ನೆಕ್ಸಾನ್ EV
ಬಗ್ಗೆ ಇಲ್ಲಿಯವರೆಗೂ ಪಡೆದಿರುವ ವಿವರಗಳು ಇಲ್ಲಿವೆ.
ನೆಕ್ಸಾನ್ EV ಪವರ್ ಟ್ರೈನ್ ಸ್ಪೆಸಿಫಿಕೇಷನ್ ಗಳು ಇಲ್ಲಿವೆ.
ಪವರ್ |
129PS |
ಟಾರ್ಕ್ |
245Nm |
ಫಾಸ್ಟ್ ಚಾರ್ಜಿನ್ಗ್ ಸಮಯ |
0-80 in 60 min |
ಸ್ಟ್ಯಾಂಡರ್ಡ್ ಚಾರ್ಜಿನ್ಗ್ ಸಮಯ |
20-100 in 8 hours |
ಬ್ಯಾಟರಿ |
30.2 kWh |
ಆನ್ ಬೋರ್ಡ್ ಚಾರ್ಜರ್ |
3.3 kW AC |
ಅಧಿಕೃತ ಹೇಳಿಕೆ ವ್ಯಾಪ್ತಿ |
Over 300 km |
0-60kmph |
4.6 ಸೆಕೆಂಡ್ ಗಳು (ಅಧಿಕೃತ) |
0-100kmph |
9.9 ಸೆಕೆಂಡ್ ಗಳು (ಅಧಿಕೃತ) |
ಬಣ್ಣಗಳ ಆಯ್ಕೆ: ಸಿಗ್ನೇಚರ್ ಟೀಲ್ ಬ್ಲೂ, ಗ್ಲೇಸಿಯರ್ ವೈಟ್ ಮತ್ತು ಮೂನ್ಲೈಟ್ ಸಿಲ್ವರ್
ನಾವು ಈಗ ನೋಡೋಣ EV ವೇರಿಯೆಂಟ್ ಪ್ರಕಾರ ಫೀಚರ್ ಪಟ್ಟಿ:
ನೆಕ್ಸಾನ್ EV XM:
ಫೀಚರ್ ಗಳು :
ಸುರಕ್ಷತೆ: ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ABS ಜೊತೆಗೆ EBD ಮತ್ತು ಕೀಲೆಸ್ಸ್ ಎಂಟ್ರಿ
ಆರಾಮದಾಯಕಗಳು: ಪುಶ್ ಬಟನ್ ಸ್ಟಾರ್ಟ್, ಎಲೆಕ್ಟ್ರಿಕ್ ಟೈಲ್ ಗೇಟ್, ಕನೆಕ್ಟೆಡ್ ಕಾರ್ ಅಪ್, ಮಲ್ಟಿಪಲ್ ಡ್ರೈವ್ ಮೋಡ್ ಗಳು, ಆಟೋ AC.
ವೀಲ್ ಗಳು: 16-ಇಂಚು ಸ್ಟೀಲ್ ವೀಲ್ ಗಳು
ನೆಕ್ಸಾನ್ EV XZ+:
ಬಿಡುಗಡೆ ಆದಾಗ ತಿಳಿಸಿರಿ
ಫೀಚರ್ ಗಳು ( XM ಮೇಲೆ):
ಬಾಹ್ಯ: ಡುಯಲ್ ಟೋನ್ ರೂಫ್, 16-ಇಂಚು ಡೈಮಂಡ್ ಕಟ್ ಅಲಾಯ್ ಗಳು ಮತ್ತು ಫಾಗ್ ಲ್ಯಾಂಪ್ ಗಳು ಜೊತೆಗೆ ಕಾರ್ನೆರಿಂಗ್ ಕಾರ್ಯ
ಆಂತರಿಕ: ಲೆಥರ್ ಸುತ್ತುವರೆದ ಸ್ಟಿಯರಿಂಗ್ ವೀಲ್
ಆರಾಮದಾಯಕ: ರೆವೆರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಧರಿಸಬಹುದಾದ ಕೀ
ಇನ್ಫೋಟೈನ್ಮೆಂಟ್: 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತಗೀ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ
ನೆಕ್ಸಾನ್ EV XZ+ LUX:
ಆಂತರಿಕಗಳು: ಲೆಥರ್ ತರಹದ ಸೀಟ್ ಗಳು
ಆರಾಮದಾಯಕಗಳು: ಆಟೋ ಹೆಡ್ ಲ್ಯಾಂಪ್ ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು
ಬಾಹ್ಯ: ಎಲೆಕ್ಟ್ರಿಕ್ ಸನ್ ರೂಫ್
ನೆಕ್ಸಾನ್ EV ಗಾಗಿ ಬುಕಿಂಗ್ ಗಳು ಸದ್ಯದಲ್ಲೇ ಪ್ರಾರಂಭವಾಗಲಿದೆ ಮತ್ತು ಟಾಟಾ ಸೂಚಿಸಿದಂತೆ ಅದರ ಬೆಲೆ ಪಟ್ಟಿ ರೂ 15 ಲಕ್ಷ ದಿಂದ ರೂ 17 ಲಕ್ಷ ವೆರೆಗೂ ಇರುತ್ತದೆ. ಸದ್ಯಕ್ಕೆ ನೆಕ್ಸಾನ್ EV ಗೆ ನೇರ ಪ್ರತಿಸ್ಪರ್ದಿಗಳು ಇಲ್ಲ. ಇತರ ದೂರದ ವ್ಯಾಪ್ತಿ ಹೊಂದಿರುವ EV ಗಳಾದ ಹುಂಡೈ ಕೋನ ಎಲೆಕ್ಟ್ರಿಕ್ ಮತ್ತು MG ZS EV ಗಳ ಬೆಲೆ ರೂ 20 ಲಕ್ಷ ಗಿಂತಲೂ ಹೆಚ್ಚು ಇವೆ ಮತ್ತು ಹೆಚ್ಚು ಆಯ್ಕೆಗಳು ಹೊಂದಿದೆ.
ಹೆಚ್ಚು ಓದಿರಿ: 2020 ಟಾಟಾ ನೆಕ್ಸಾನ್ ಫೇಸ್ ಲಿಫ್ಟ್ ಮುನ್ನೋಟ ವಿಮರ್ಶೆ Nexon EV ಇಂದ
ಹೆಚ್ಚು ಓದಿರಿ: ಟಾಟಾ ನೆಕ್ಸಾನ್ AMT
0 out of 0 found this helpful