• English
  • Login / Register

ಟಾಪ್ ಸ್ಪೆಕ್ ಕಿಯಾ ಸೆಲ್ಟೋಸ್ GTX+ ಡೀಸೆಲ್ -AT, ಪೆಟ್ರೋಲ್ -DCT ಗಳನ್ನು ಬಿಡುಗಡೆ ಮಾಡಲಾಗುವುದು ರೂ 16.99 ಲಕ್ಷ ದಲ್ಲಿ

ಕಿಯಾ ಸೆಲ್ಟೋಸ್ 2019-2023 ಗಾಗಿ dhruv attri ಮೂಲಕ ಸೆಪ್ಟೆಂಬರ್ 12, 2019 03:26 pm ರಂದು ಮಾರ್ಪಡಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಪೂರ್ಣವಾಗಿ ಲೋಡ್ ಆದ ಆಟೋಮ್ಯಾಟಿಕ್ ವೇರಿಯೆಂಟ್ ಗಳ ಬುಕಿಂಗ್ ಪ್ರಾರಂಭವಾಗಿದೆ ಸೆಲ್ಟೋಸ್ ಅನ್ನು ಹಿಂದಿನ ತಿಂಗಳು ಬಿಡುಗಡೆ ಮಾಡಿದಾಗಿನಿಂದ.

Top-spec Kia Seltos GTX+ Diesel-AT, Petrol-DCT To Be Introduced At Rs 16.99 Lakh

  • ಸೆಲ್ಟೋಸ್ GTX+  ಪೆಟ್ರೋಲ್-DCT ಹೆಚ್ಚು ಪ್ರೀಮಿಯಂ ಅನ್ನು ಪಡೆಯುತ್ತದೆ ರೂ 1 ಲಕ್ಷ ಮಾನ್ಯುಯಲ್ ವೇರಿಯೆಂಟ್ ಗಿಂತಲೂ ಹೆಚ್ಚಾಗಿ 
  • ಡೀಸೆಲ್ ಪವರ್ ಹೊನಿರುವ ಸೆಲ್ಟೋಸ್ ಅನ್ನು  GT ಲೈನ್ ಟ್ರಿಮ್ ನಲ್ಲಿ ಪಡೆಯಬಸುವವರು ಕೇವಲ GTX+  ಡೀಸೆಲ್-AT ಪಡೆಯಬಹುದು 
  • GTX+   ಒಂದು ಟಾಪ್ ಸ್ಪೆಕ್ ಸೆಲ್ಟೋಸ್  ಆಗಿದ್ದು ಅದರಲ್ಲಿ ಫೀಚರ್ ಗಳಾದ  ರೈನ್ ಸೆನ್ಸಿಂಗ್ ವೈಪರ್ ಗಳು, ಆರು ಏರ್ಬ್ಯಾಗ್ ಗಳು,HUD ಮೋಡ್ ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಕೊಡಲಾಗಿದೆ ಅವು  HTX+ ನಲ್ಲಿ ಮಿಸ್ ಆಗಿವೆ. 
  • GTX+ ಆಟೋಮ್ಯಾಟಿಕ್ ವೇರಿಯೆಂಟ್ ಗಳು  ಹೆಚ್ಚು ಬೆಲೆ ಪಟ್ಟಿ ಹೊಂದಿದೆ ಟಾಟಾ ಹ್ಯಾರಿಯೆರ್ ಮತ್ತು MG ಹೆಕ್ಟರ್ ಗಳ ಟಾಪ್ ಸ್ಪೆಕ್ ಗೆ ಹೋಲಿಸಿದಾಗ 
  • ಸೆಲ್ಟೋಸ್  ಬೆಲೆ ವ್ಯಾಪ್ತಿ ರೂ 9.69 ಲಕ್ಷ ದಿಂದ  ರೂ 16.99 ಲಕ್ಷ ವರೆಗೂ ಇದೆ (ಎಕ್ಸ್ ಶೋ ರೂಮ್ ಭಾರತ )

ಕಿಯಾ ಸೆಲ್ಟೋಸ್  ಬಹಳಷ್ಟು ವೇರಿಯೆಂಟ್ ಗಳು ಮತ್ತು ಎಂಜಿನ್ ಸಂಯೋಜನೆಗಳನ್ನು ಬಿಡುಗಡೆ ಮಾಡಬಹುದು, ಆದರೆ ಅದರಲ್ಲಿ ಪೂರ್ಣ ವಾಗಿ ಲೋಡ್ ಆಗಿರುವ ಟಾಪ್ ಸ್ಪೆಕ್ ಆಟೋಮ್ಯಾಟಿಕ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಿಸ್ ಮಾಡಿದೆ ಬಿಡುಗಡೆ ಸಮಯದಲ್ಲಿ. ಕಿಯಾ ಈಗ ಆಟೋಮ್ಯಾಟಿಕ್ ಆವೃತ್ತಿಯ  GTX+ ವೇರಿಯೆಂಟ್ ಅನ್ನು ಜೊತೆಗೆ  1.4- ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಅನ್ನು ಬಿಡುಗಡೆ ಮಾಡಿದೆ. ಎರೆದು ವೇರಿಯೆಂಟ್ ಗಳ ಬೆಲೆ ರೂ 16.99 ಲಕ್ಷ (ಎಕ್ಸ್ ಶೋ ರೂಮ್ ಭಾರತ ) ಮತ್ತು ಅವುಗಳು ಸೆಪ್ಟೆಂಬರ್ ಮದ್ಯದಲ್ಲಿ ಮಾರಾಟಕ್ಕೆ ಲಭ್ಯವಿರಬಹುದು.

ಈ ರೇಂಜ್ ಟಾಪ್ ವೇರಿಯೆಂಟ್ ಗಳ ಬುಕಿಂಗ್ ಗಳು ಸೆಲ್ಟೋಸ್  ಅನ್ನು ದೇಶದಲ್ಲಿ ಬಿಡುಗಡೆ ಮಾಡಿದಾಗಿನಿಂದ ಪಡೆಯಲಾಗುತ್ತಿದೆ.  ಡೀಲರ್ ಗಳು ತಿಳಿಸಿರುವಂತೆ ಈ ವೇರಿಯೆಂಟ್ ಗಳಿಗೆ ಕಾಯಬೇಕಾದ ಸಮಯ ಒಂದರಿಂದ ಎರೆಡು ತಿಂಗಳ ವರೆಗೂ ವ್ಯಾಪಿಸಬಹುದು. 

ಮೂಲಗಳ ಪ್ರಕಾರ ಹೆಚ್ಚು ಪ್ರಿ ಬುಕಿಂಗ್ ಗಳು GTX+  ಪೆಟ್ರೋಲ್ -DCT ಗಳಿಗಾಗಿ ಇದೆ ಡೀಸೆಲ್ ಆಟೋ ವೇರಿಯೆಂಟ್ ಗಳಿಗಿಂತಲೂ ಹೆಚ್ಚಾಗಿ. ಹಾಗಾಗಿ, ಸೆಲ್ಟೋಸ್ GTX+ ಡೀಸೆಲ್ -AT ಗಾಗಿ ಕಾಯಬೇಕಾದ ಸಮಯ ಕಡಿಮೆ ಆಗಬಹುದು ಎಂದು ನಿರೀಕ್ಷಿಸಬಹುದು. ಕಿಯಾ ಸೆಲ್ಟೋಸ್ ಗಾಗಿ ಕಾಯಬೇಕಾದ ಸಮಯ ಹಲವು ನಗರಗಳಲ್ಲಿ ನಾಲ್ಕು ತಿಂಗಳ ವರೆಗೂ ವಿಸ್ತಾರವಾಗಬಹುದು.

Top-spec Kia Seltos GTX+ Diesel-AT, Petrol-DCT To Be Introduced At Rs 16.99 Lakh

 ಕಿಯಾ ಸೆಲ್ಟೋಸ್  ಎರೆಡು ಟ್ರಿಮ್ ಲೈನ್ ಗಳಲ್ಲಿ ಲಭ್ಯವಿದೆ - ಟೆಕ್  ಲೈನ್  ಮತ್ತು GT ಲೈನ್. ಟೆಕ್ ಲೈನ್ ನಲ್ಲಿ ಡೀಸೆಲ್ ಆಟೋ ಆಯ್ಕೆ ಇದೆ, ಇದರಲ್ಲಿ ಸ್ಪರ್ಧಾತ್ಮಕ ನೋಟದ ಬಾಹ್ಯಗಳನ್ನು ಹೊಂದಿರುವ ಗ್ರಿಲ್, ಬ್ರಾಕೆ ಕ್ಯಾಲಿಪೆರ್, ಮತ್ತು ರೇರ್ ಸ್ಪೋಇಲೆರ್ ಕೊಡಲಾಗಿದೆ. 

  HTX+ ವೇರಿಯೆಂಟ್  ನಲ್ಲಿ ಲಭ್ಯವಿರುವ ಇತರ ಹೆಚ್ಚುವರಿ ಫೀಚರ್ ಗಳಾದ ರೈನ್ ಸೆನ್ಸಿಂಗ್ ವೈಪರ್ ಗಳು, ಆರು ಏರ್ಬ್ಯಾಗ್ ಗಳು, ಬ್ಲೈಂಡ್ ವ್ಯೂ ಮಾನಿಟರ್ ಜೊತೆಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿನ ಡಿಸ್ಪ್ಲೇ, ಮತ್ತು 8-ಇಂಚು ಹೆಡ್ ಅಪ್ ಡಿಸ್ಪ್ಲೇ ಸೇರಿದೆ. ಹಾಗು ವಿಶೇಷವಾಗಿ GTX+ ಆಟೋಮ್ಯಾಟಿಕ್ ವೇರಿಯೆಂಟ್ ಗಳಲ್ಲಿ ಟ್ರಾಕ್ಷನ್ ಮೋಡ್ ಡ್ರೈವ್ ಕೊಡಲಾಗಿದೆ. ಸೆಲ್ಟೋಸ್ ನಲ್ಲಿ ನಿಮ್ಮ ಬೇಡಿಕೆಗಳು ಲಭ್ಯವಿದೆಯೇ ಎಂದು ತಿಳಿಯಲು ಇಲ್ಲಿ ನೋಡಿ. 

Top-spec Kia Seltos GTX+ Diesel-AT, Petrol-DCT To Be Introduced At Rs 16.99 Lakh

ಕಿಯಾ ಸೆಲ್ಟೋಸ್ ನ  ಮೂರು  ಎಂಜಿನ್ ಆಯ್ಕೆಗಳು (1.4- ಲೀಟರ್ ಟರ್ಬೊ ಪೆಟ್ರೋಲ್, 1.5- ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ )   BS6 ಕಂಪ್ಲೇಂಟ್ ಆಗಿವೆ ಮತ್ತು ಅವುಗಳನ್ನು ಇಷ್ಟರಲ್ಲೇ ಬಹಳಷ್ಟು ಹುಂಡೈ ಕಾರ್ ಗಳಲ್ಲಿ ಬಳಸಲಾಗುವುದು, ವ್ಯಾಪ್ತಿ ಎಲೈಟ್  i20 ಇಂದ ಎಲಾನ್ತ್ರ ವರೆಗೂ

ಟಾಪ್ ಆಟೋಮ್ಯಾಟಿಕ್ ವೇರಿಯೆಂಟ್ ಗಳ ಬೆಲೆ ಪಟ್ಟಿ ಬಹಿರಂಗಪಡಿಸಲಾಗಿದ್ದು , ಕಿಯಾ ಸೆಲ್ಟೋಸ್ ಟಾಪ್ ಸ್ಪೆಕ್ ವೇರಿಯೆಂಟ್  ಗಳು ಹೆಚ್ಚು ಬೆಲೆ ಪಟ್ಟಿ ಹೊಂದಿವೆ MG ಹೆಕ್ಟರ್ ನ ಟಾಪ್ ಸ್ಪೆಕ್ ಶಾರ್ಪ್  DCT ಗಿಂತಲೂ. ಆದರೆ, ಜೀಪ್ ಕಂಪಾಸ್ 1.4 DCT ಈಗಲೂ ಸಹ ಅತಿ ಹೆಚ್ಚು ಬೆಲೆ ಪಟ್ಟಿ ಹೊಂದಿರುವ ಮಾಡೆಲ್ ಆಗಿದೆ.

Top-spec Kia Seltos GTX+ Diesel-AT, Petrol-DCT To Be Introduced At Rs 16.99 Lakh

ಸೆಲ್ಟೋಸ್ ನ ವಿವರವಾದ ಬೆಲೆ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ

Variant

ಪೆಟ್ರೋಲ್

ಡೀಸೆಲ್

HTE

Rs 9.69 lakh

Rs 9.99 lakh

HTK

Rs 9.99 lakh

Rs 11.19 lakh

HTK+

Rs 11.19 lakh

Rs 12.19 lakh/ Rs 13.19 lakh (AT)

HTX

Rs 12.79 lakh/ Rs 13.79 lakh (CVT)

 

HTX+

 

Rs 14.99 lakh/ Rs 15.99 lakh (AT)

 GT-Line

GT Line 

ಪೆಟ್ರೋಲ್

ಡೀಸೆಲ್  AT

GTK

Rs 13.49 lakh

 

GTX

Rs 14.99 lakh/ Rs 15.99 lakh for DCT

 

GTX+ 

Rs 15.99 lakh/ Rs 16.99 lakh for DCT

Rs 16.99 lakh

 Top-spec Kia Seltos GTX+ Diesel-AT, Petrol-DCT To Be Introduced At Rs 16.99 Lakh

was this article helpful ?

Write your Comment on Kia ಸೆಲ್ಟೋಸ್ 2019-2023

explore ಇನ್ನಷ್ಟು on ಕಿಯಾ ಸೆಲ್ಟೋಸ್ 2019-2023

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ��ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟ��ಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience