• English
  • Login / Register

ಟೊಯೋಟಾ ವೆಲ್ಫೈರ್ ಇಂಡಿಯಾ ಬಿಡುಗಡೆ 2020 ಪ್ರಾರಂಭದಲ್ಲಿ ಎಂದು ಖಚಿತಪಡಿಸಲಾಗಿದೆ

ಟೊಯೋಟಾ ವೆಲ್ಫೈರ್ 2019-2023 ಗಾಗಿ sonny ಮೂಲಕ ನವೆಂಬರ್ 29, 2019 02:32 pm ರಂದು ಪ್ರಕಟಿಸಲಾಗಿದೆ

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ಐಷಾರಾಮಿ MPV ಪ್ರತಿಸ್ಪರ್ಧೆ  ಮೆರ್ಸಿಡೆಸ್-ಬೆಂಜ್ V-ಕ್ಲಾಸ್ ಜೊತೆ ಇರುತ್ತದೆ

  • ವೆಲ್ಫೈರ್  ಅನ್ನು ಖಾಸಗಿ ಕಾರ್ಯಕ್ರಮದಲ್ಲಿ ಜುಲೈ 2019 ನಲ್ಲಿ ಪ್ರದರ್ಶಿಸಲಾಯಿತು 
  • ವೆಲ್ಫೈರ್ ಅನ್ನು ಭಾರತದಲ್ಲಿ ಮಾರ್ಚ್ 2020 ವೇಳೆಗೆ ಬಿಡುಗಡೆ ಮಾಡುವುದನ್ನು ಖಚಿತಪಡಿಸಲಾಗಿದೆ 
  • ಇದರಲ್ಲಿ ಎರೆಡು ಸಿಂಹಾಸನದ ರೀತಿಯ ಕ್ಯಾಪ್ಟನ್ ಸೀಟ್ ಗಳನ್ನು ಮದ್ಯ ಸಾಲಿನಲ್ಲಿ ಇಲೆಕ್ಟ್ರಾನಿಕ್ ಅಳವಡಿಕೆಯ ಒತ್ತಮನ್ ಜೊತೆ ಕೊಡಲಾಗಿದೆ. 
  •   ಫೀಚರ್ ಗಳ ಪಟ್ಟಿಯಲ್ಲಿ ಆರಾಮದಾಯಕಗಳಾದ ರೇರ್ ಎಂಟರ್ಟೈನ್ಮೆಂಟ್ ಸ್ಕ್ರೀನ್ ಗಳು, ಪವರ್ ಸ್ಲೈಡ್ ಇರುವ ಡೋರ್ ಗಳು, ಮೂರು ಜೋನ್ ಕ್ಲೈಮೇಟ್ ಸಿನ್ಟ್ರೋಲ್ ಮತ್ತು ಅಧಿಕ ಕೊಡಲಾಗಿದೆ. 
  • ವೆಲ್ಫೈರ್ ಬೆಲೆ ಪಟ್ಟು ಸುಮಾರು ರೂ 85 ಲಕ್ಷ, ಪ್ರಿ ಬುಕಿಂಗ್ ಗಳು ರೂ 5 ಲಕ್ಷ ಠೇವಣಿ ಒಂದಿಗೆ ಪ್ರಾರಂಭವಾಗುತ್ತದೆ.

Toyota Vellfire India Launch Confirmed For Early 2020

ಟೊಯೋಟ ವೆಲ್ಫೈರ್ ಐಷಾರಾಮಿ  MPV ಯನ್ನು ಭಾರತದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿದೆ ಈ ವರ್ಷದ ಜುಲೈ ನಲ್ಲಿ, ಆಯ್ದ ಡೀಲರ್ ಗಳು ಬುಕಿಂಗ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಕೂಡ. ನಾವು ಈಗ ಖಚಿತಪಡಿಸಬಹುದು ವೆಲ್ಫೈರ್  ಅನ್ನು ಭಾರತದಲ್ಲಿ 2020 ಮೊದಲ ಭಾಗದಲ್ಲಿ ಬಿಡುಗಡೆ ಮಾಡುತ್ತಾರೆ ಎಂದು. ತಿಂಗಳ ಮಾಹಿತಿಗಳಂತೆ ವೆಲ್ಫೈರ್ ನ  20  ಯೂನಿಟ್ ಗಳನ್ನು ಅಕ್ಟೋಬರ್ 2019 ನಲ್ಲಿ ಕಳುಹಿಸಲಾಗಿದೆ -- ಡೀಲರ್ ಗಳಲ್ಲಿನ ಡಿಸ್ಪ್ಲೇ ಗಾಗಿ.

 Toyota Vellfire India Launch Confirmed For Early 2020

ವೆಲ್ಫೈರ್  ಎತ್ತರದ ಮತ್ತು ಅಕ್ರ್ಷಕ ನಿಲುವು ಹೊಂದಿದೆ ಇತರ MPV ಗಳಂತೆ ಆದರೆ ಮದ್ಯದ ಸಾಲಿನಲ್ಲಿ ಸಿಂಹಾಸನದ ರೀತಿಯ ಆರಾಮದಾಯಕ ಮತ್ತು ಬೆಲೆಬಾಳುವ ಅನುಭವವನ್ನು ಕೊಡುವಂತೆ ಮಾಡಲಾಗಿದೆ. ಈ ಮದ್ಯದ ಸೀಟ್ ಗಳು ಉಷ್ಣತೆ ಹಾಗು ಗಾಳಿಯಾಡುವಿಕೆಯಿಂದ ಸಹ ಕೂಡಿದೆ ಜೊತೆಗೆ ವಿದ್ಯುತ್ ಅಳವಡಿಕೆಯ ಫುಟ್ ರೆಸ್ಟ್ ಸಹ ಕೊಡಲಾಗಿದೆ. ಇದರಲ್ಲಿ ಸ್ಲೈಡಿಂಗ್ ಡೋರ್ ಗಳು, ಡಬಲ್ ಸನ್ ರೂಫ್ ಮತ್ತು ಎರೆಡು 10.2-ಇಂಚು ಸ್ಕ್ರೀನ್ ಗಳು ಕೊಡಲಾಗಿದೆ ಮದ್ಯದ ಶಾಲಿನ ಪ್ಯಾಸೆಂಜರ್ ಗಳಿಗಾಗಿ. ವೆಲ್ಫೈರ್ ನ ಮುಂಬದಿ ಸೀಟ್ ಗಳಿಗೆ ಬಹಳಷ್ಟು ಜಾಗ ಕಲ್ಪಿಸಲಾಗಿದೆ, ಡ್ಯಾಶ್ ಬೋರ್ಡ್ ನೋಡಲು ಅಷ್ಟೇನೂ ಆಕರ್ಷಕವಾಗಿಲ್ಲ , ಬೆಲೆ ಪಟ್ಟಿ ಪರಿಗಣಿಸಿದಾಗ. ಅದು ಏಕೆಂದರೆ ಈ MPV ಗಳು ಬಹುಶಃ  ಬಾಡಿಗೆ ಡ್ರೈವರ್ ಹೊಂದಿರುತ್ತದೆ.

Toyota Vellfire India Launch Confirmed For Early 2020

ಟೊಯೋಟಾ ನವರು ಹೊಸ ವೆಲ್ಫೈರ್ ಅನ್ನು ಭಾರತದಲ್ಲಿ ಒಂದು ಎಂಜಿನ್ ಆಯ್ಕೆ ಒಂದಿಗೆ ಕೊಡಬಹುದೆಂದು ನಿರೀಕ್ಷಿಸಲಾಗಿದೆ. ಅದು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಪವರ್ ಟ್ರೈನ್ ಆಗಿರಲಿದೆ ಅದರಿಂದ  ಒಟ್ಟಾರೆ 197PS  ಪವರ್ ಪಡೆಯಬಹುದು ಹಾಗು ಅದನ್ನು  e-CVT ಆಟೋಮ್ಯಾಟಿಕ್ ಒಂದಿಗೆ ಸಂಯೋಜಿಸಲಾಗುತ್ತದೆ. 

 ಬೆಲೆಬಾಳುವ  MPV ಯು ಭಾರತದಲ್ಲಿ CBU ಆಗಲಿದೆ, ಅದರ ಅರ್ಥ ಬೆಲೆ ಪಟ್ಟಿ ಹೆಚ್ಚು ಇರಬಹುದು ಎಂದು. ಟೊಯೋಟಾ ನಿರೀಕ್ಷೆಯಂತೆ ವೆಲ್ಫೈರ್ ಅನ್ನು ಬೆಲೆ ಪಟ್ಟಿ ಸುಮಾರು ರೂ 85 ಲಕ್ಷ ದಲ್ಲಿ ಕೊಡಬಹುದು. ಆಯ್ದ ಡೀಲರ್ ಗಳು ಈಗಾಗಲೇ ಪ್ರಿ ಆರ್ಡರ್ ಅನ್ನು ರೂ  5 ಲಕ್ಷ ಠೇವಣಿ ಒಂದಿಗೆ ಪಡೆಯುತ್ತಿದ್ದಾರೆ. ಬಿಡುಗಡೆ ಆದಾಗ, ಇದರ ನೇರ ಪ್ರತಿಸ್ಪರ್ದಿಯು ಮೆರ್ಸ್ನಡಿಸ್ -ಬೆಂಜ್ V-ಕ್ಲಾಸ್ ಆಗಿರಲಿದೆ.

Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Toyota ವೆಲ್ಫೈರ್ 2019-2023

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience