• English
  • Login / Register

ವೋಕ್ಸ್ವ್ಯಾಗನ್ ಪೋಲೊ, ವೆಂಟೋ, ಅಮೆಯೋ, ಟಿಯಾಗುನ್ ಕಾರ್ಪೊರೇಟ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ , ಕೊಡುಗೆಗಳು ರೂ 4.50 ವರೆಗೆ.

ವೋಕ್ಸ್ವ್ಯಾಗನ್ ಪೋಲೊ ಗಾಗಿ dhruv attri ಮೂಲಕ ಸೆಪ್ಟೆಂಬರ್ 30, 2019 02:14 pm ರಂದು ಪ್ರಕಟಿಸಲಾಗಿದೆ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಉಳಿತಾಯಗಳು ಕೇವಲ ಆಯ್ದ ಡೀಸೆಲ್ ವೇರಿಯೆಂಟ್  ಮೇಲೆ ಹೇಳಿರುವ ಕಾರ್ ಗಳಿಗೆ ಕೊಡಲಾಗುತ್ತದೆ

Volkswagen Polo, Vento, Ameo, Tiguan Corporate Edition Launched; Benefits Upto Rs 4.50 Lakh

ಭಾರತ ಸರ್ಕಾರ ಇತ್ತೀಚಿಗೆ GST ಯನ್ನು ಕಡಿತ ಗೊಳಿಸದಿರಲು ನಿರ್ಧರಿಸಿದೆ. ಆದರೆ ಅದು ಕಾರ್ಪೊರೇಟ್ ಟ್ಯಾಕ್ಸ್ ರೇಟ್ ಅನ್ನು ಕಡಿಮೆ ಮಾಡಿದೆ ಸಮಸ್ಯೆಯಲ್ಲಿರುವ ಆಟೋಮೋಟಿವ್ ಉದ್ಯಮಕ್ಕಾಗಿ. 

 ವೋಕ್ಸ್ವ್ಯಾಗನ್ ಇಂಡಿಯಾ ಕೊಡುಗೆಗಳನ್ನು ಕಾರ್ಪೊರೇಟ್ ಗ್ರಾಹಕರಿಗೆ ತಲುಪಿಸುತ್ತಿದೆ ಆಯ್ದ ಡೀಸೆಲ್ ವೇರಿಯೆಂಟ್ ಗಳಿಗೆ ಪೋಲೊ, ಅಮೆಯೋ, ವೆಂಟೋ, ಮತ್ತು ಟಿಯಾಗುನ್ ಗಳಿಗೆ. ವಿವರಗಳು ಇಲ್ಲಿವೆ

Model

Benefits over the ex-showroom price

Polo Highline

Rs 1.16 lakh

Ameo diesel variants

Rs 1.31 lakh

Vento Highline

Special price of Rs 10 lakh+benefit up to INR 90,000 over the special price

Tiguan Comfortline

Rs 4.50 lakh

Volkswagen Polo, Vento, Ameo, Tiguan Corporate Edition Launched; Benefits Upto Rs 4.50 Lakh

  • ಈ ಕಾರ್ ಗಳಲ್ಲಿ 'ಕಾರ್ಪೊರೇಟ್ ಎಡಿಷನ್ 'ಟ್ಯಾಗ್ ಕೊಡಲಾಗಿದೆ ಅವುಗಳ ಹೆಸರಿನ ಜೊತೆಗೆ ಮತ್ತು ಅವುಗಳನ್ನು ಕಾರ್ಪೊರೇಟ್ ಗ್ರಾಹಕರಿಗಾಗಿ ಮತ್ತು ಉದ್ಯಮಗಳಿಗಾಗಿ ಮಾಡಲಾಗಿದೆ. 

  • ಮಾರುತಿ ಘೋಷಿಸಿದಂತೆ ನೇರ ಬೆಲೆ ಕಡಿತ ರೂ 5,000  ತನ್ನ ಎಲ್ಲ ಉತ್ಪನ್ನಗಳ ಮೇಲೆ. 

  • ಈ ಹಿಂದೆ, VW  ನವರು ಘೋಷಿಸಿದಂತೆ  5-ವರ್ಷ ಸ್ಟ್ಯಾಂಡರ್ಡ್ ವಾರಂಟಿ ಯನ್ನು ತನ್ನ ಎಲ್ಲ ಮಾಸ್ ಮಾರ್ಕೆಟ್ ಡೀಸೆಲ್ ಕೊಡುಗೆಗಳೊಂದಿಗೆ ಕೊಡುತ್ತದೆ (ಪೋಲೊ, ಅಮೆಯೋ, ಮತ್ತು ವೆಂಟೋ) ಅವುಗಳನ್ನು ಏಳು ವರ್ಷಗಳ ವರೆಗೂ ವಿಸ್ತರಿಸಬಹುದು ಒಂದು ಬೆಲೆ ಪಟ್ಟಿಯೊಂದಿಗೆ.  ಟಿಯಾಗುನ್ ವಿಚಾರದಲ್ಲಿ  5-ವರ್ಷ ವಾರಂಟಿ ಮತ್ತು  RSA ಗಳು ಕೇವಲ ಕಾರ್ಪೊರೇಟ್ ಎಡಿಷನ್ ಗೆ ಕೊಡಲಾಗಿದೆ. 

  • ಹೆಚ್ಚಿನ ವಿವರಗಳಿಗೆ, ವೋಕ್ಸ್ವ್ಯಾಗನ್ ನ ಅಧಿಕೃತ ಹೇಳಿಕೆ ನೋಡಿರಿ.

ಮುಂಬೈ; ಇತ್ತೀಚಿನ ಭಾರತ ಸರ್ಕಾರದ ಘೋಷಣೆಯಂತೆ, ವೋಕ್ಸ್ವ್ಯಾಗನ್ , ಯೂರೋಪ್ ನ ಮುಂಚೂಣಿಯಲ್ಲಿರುವ ಕಾರ್ ಉತ್ಪಾದಕರು ಇಂದು ಬಿಡುಗಡೆ ಮಾಡಿದ್ದಾರೆ ಕಾರ್ಪೊರೇಟ್ ಎಡಿಷನ್  ಅನ್ನು ಡೀಸೆಲ್ ವೇರಿಯೆಂಟ್ ಗಳ ಅವತರಣಿಕೆಯ ಪೋಲೊ, ಅಮೆಯೋ, ವೆಂಟೋ ಮತ್ತು ಟಿಯಾಗುನ್ . ಕಾರ್ಪೊರೇಟ್ ಎಡಿಷನ್ ಅನ್ನು ಆಯ್ದ ವೇರಿಯೆಂಟ್ ಗಳಿಗೆ ಕೊಡಲಾಗುತ್ತದೆ ಮತ್ತು ಅವುಗಳು ಸರ್ಕಾರದಿಂದ ಪಡೆದಿರುವ ಕೊಡುಗೆಗಳನ್ನು ಗ್ರಾಹಕರಿಗೆ ತಲುಪಿಸುವ ಒಂದು ಪ್ರಯತ್ನವಾಗಿದೆ ಕಾರ್ಪೊರೇಟ್ ಟ್ಯಾಕ್ಸ್ ಕಡಿತ ಮಾಡುವುದರೊಂದಿಗೆ. 

Volkswagen Vento Facelift Launched

ಈ ಮುಕಾಂತರ, ನಾವು ನಮ್ಮ ಗ್ರಾಹಕರಿಗೆ ಬಹಳಷ್ಟು ಕೊಡುಗೆಗಳನ್ನು ಕೊಡಬಯಸುತ್ತೇವೆ ವೋಕ್ಸ್ವ್ಯಾಗನ್ ಕಡೆಯಿಂದ,  ಒಂದು  ಹಣಕ್ಕೆ ತಕ್ಕ ಮೌಲ್ಯ ಯುಕ್ತ ಕೊಡುಗೆ ಆಗಿದೆ , ಇದರಲ್ಲಿ -ಸ್ಪರ್ಧಾತ್ಮಕ ಬೆಲೆ ಪಟ್ಟಿ , ಜರ್ಮನ್ ಇಂಜಿನಿಯರಿಂಗ್, ಸುರಕ್ಷತೆ ಮತ್ತು ಹರ್ಷ ಭರಿತ ಡ್ರೈವ್ ಅನುಭವ ದೊರೆಯುತ್ತದೆ.  ಭವಿಷ್ಯದ ಡೀಸೆಲ್ ವಾಹನಗಳ ಬಗ್ಗೆ ಚಿಂತನೆ ಮಾಡುವ ಗ್ರಾಹಕರಿಗೆ, ವೋಕ್ಸ್ವ್ಯಾಗನ್ ಘೋಷಿಸಿದೆ  5- ವರ್ಷ ವಾರಂಟಿ ಮತ್ತು  5-ವರ್ಷ  ರಸ್ತೆ ಬದಿಯ ಸಹಾಯ ಮೇಲೆ ಹೇಳಿರುವ ಕಾರ್ ಗಳಿಗೆ  ಗ್ರಾಹಕರಿಗೆ ಮನಶಾಂತಿ ಮತ್ತು ಅಡಚಣೆಗಳಿಲ್ಲದ ಅನುಭವವನ್ನು ವೋಕ್ಸ್ವ್ಯಾಗನ್ ಕೊಡುತ್ತದೆ.  

ವೋಕ್ಸ್ವ್ಯಾಗನ್ ಕಾರ್ಪೊರೇಟ್ ಎಡಿಷನ್ ಕಾರ್ಪೊರೇಟ್ ಗ್ರಾಹಕರಿಗೆ ಹಾಗು ಉದ್ಯಮಗಳಿಗೆ ಅನ್ವಯಿಸುತ್ತದೆ ಅವುಗಳಲ್ಲಿ  MSME ಗಳು, ಸರ್ಕಾರೀ ನೌಕರರು, ಲಾಯರ್ ಗಳು, ಆರ್ಕಿಟೆಕ್ಟ್ ಗಳು, ಚಾರ್ಟೆಡ್ ಅಕೌಂಟ್ ಗಳು, ಮತ್ತು ಅಧಿಕ ಸೇರಿದ್ದಾರೆ.  ಈ ಎಡಿಷನ್ ನಲ್ಲಿ ಗ್ರಾಹಕರಿಗೆ ಕೊಳ್ಳುವಾಗ ಬಹಳಷ್ಟು ಆಕರ್ಷಕ ಕೊಡುಗೆಗಳನ್ನು ಕೊಡಲಾಗುತ್ತಿದೆ , ವಾಹನದ  ಸರ್ವಿಸ್, ಅಸ್ಸೇಸ್ಸೋರಿ ಗಳು ಮತ್ತು  ಗ್ರಾಹಕರ ನಿಷ್ಠೆಗಾಗಿ ಕೊಡುಗೆಗಗಳು ಸೇರಿವೆ.

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Volkswagen ಪೋಲೊ

Read Full News

explore ಇನ್ನಷ್ಟು on ವೋಕ್ಸ್ವ್ಯಾಗನ್ ಪೋಲೊ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience