ವೋಕ್ಸ್ವ್ಯಾಗನ್ ಪೋಲೊ ಮತ್ತು ವೆಂಟೋ ಫೇಸ್ ಲಿಫ್ಟ್ ಸೆಪ್ಟೆಂಬರ್ 4 ಗೆ ಬಿಡುಗಡೆ ಆಗಲಿದೆ

published on ಸೆಪ್ಟೆಂಬರ್ 04, 2019 05:23 pm by cardekho for ವೋಕ್ಸ್ವ್ಯಾಗನ್ ಪೋಲೊ 2015-2019

  • 19 Views
  • ಕಾಮೆಂಟ್‌ ಅನ್ನು ಬರೆಯಿರಿ

ಜರ್ಮನ್ ಕಾರ್ ಮೇಕರ್ ಮತ್ತೊಂದು ಫೇಸ್ ಲಿಫ್ಟ್ ತರಲಿದ್ದಾರೆ ಪೋಲೊ ಮತ್ತು ವೆಂಟೋ ಗಳಿಗೆ ಮುಂದಿನ ತಿಂಗಳಿನಲ್ಲಿ, ಜೊತೆಯಲ್ಲಿ ಎರೆಡಕ್ಕು ಕಾಸ್ಮೆಟಿಕ್ ನವೀಕರಣ ಕೊಡಲಾಗುತ್ತದೆ.

Volkswagen Polo

  • ಈ ಕಾರ್ ಗಳು ನವೀಕರಣದೊಂದಿಗೆ BS6  ಎಂಜಿನ್ ಅನ್ನು ಪಡೆಯುತ್ತದೆಯೇ ಎಂದು ಕಾದು  ನೋಡಬೇಕಿದೆ. 
  • ಹೊಸ  BS6 1.0-ಲೀಟರ್ ಟರ್ಬೊ ಪೆಟ್ರೋಲ್ ಅನ್ನು 1.2-ಲೀಟರ್  TSI ಗೆ ಬದಲಾಗಿ ಹೊರತರಲಾಗಬಹುದು 
  • VW ನವರು 1.5-ಲೀಟರ್ ಡೀಸೆಲ್ ಎಂಜಿನ್ BS6 ನವೀಕರಣ ಪಡೆಯುತ್ತದೆಯೇ ಎಂದು ತಿಳಿಸಿಲ್ಲ. 

•ಇದರ ಬೆಲೆ ಪಟ್ಟಿ ಸ್ವಲ್ಪಮಟ್ಟಿಗೆ ಹೆಚ್ಚಬಹುದು.

 ವೋಕ್ಸ್ವ್ಯಾಗನ್ ನವರು ಸ್ಪಷ್ಟಪಡಿಸಿರುವಂತೆ ಪೋಲೊ ಮತ್ತು ವೆಂಟೋ ಫೇಸ್ ಲಿಫ್ಟ್ ಗಳನ್ನು 4 ಸೆಪ್ಟೆಂಬರ್ ಗೆ ಬಿಡುಗಡೆ ಮಾಡುವರು. ಈ ಕಾರ್ ಗಳನ್ನು ಇದೆ ವರ್ಷ ಕಾಣಲಾಗಿತ್ತು ಮುಖವಾಡಗಳು ಇಲ್ಲದೆ ಜಾಹಿರಾತು ಮಾಡುವಾಗ. 

ಹೊಸ ಪೋಲೊ ನಲ್ಲಿ ಹನಿ ಕುಂಬ್ ಶೈಲಿಯ ಮೆಶ್ ಗ್ರಿಲ್ ಮತ್ತು ಪರಿಷ್ಕರಿಸಲಾದ ಏರ್ ದಂ ಅನ್ನು ಮುಂಭಾಗದಲ್ಲಿ ಕೊಡಲಾಗಿದೆ, ನಿಯಮಿತ ವಾಗಿ ಲಭ್ಯವಿರುವ  GTI ನಂತೆ. ನವೀಕರಣ ಗೊಂಡ ಟೈಲ್ ಲ್ಯಾಂಪ್ ಗಳು ಮತ್ತು ರೇರ್ ಬಂಪರ್ ಪೋಲೊ ಗೆ ಒಂದು ಹೊಸ ಅವತಾರವನ್ನು ಕೊಡಲಿದೆ ಹೊರಭಾಗದಲ್ಲಿ. 

ವೆಂಟೋ ಫೇಸ್ ಲಿಫ್ಟ್ ನಲ್ಲೂ ಸಹ ಇದೆ ತರಹದ ಕಾಸ್ಮೆಟಿಕ್ ನವೀಕರಣಗಳನ್ನು ಕೊಡಲಾಗಬಹುದು, ಇದರಲ್ಲಿ ಹೊಸ ಸೈಡ್ ಸ್ಕರ್ಟ್  ಗಳು  ಇದ್ದು ಈ ಸೆಡಾನ್ ಗೆ ಸ್ಪರ್ಧಾತ್ಮಕ ನೋಟ ಕೊಡುವುದು. ಒಳಭಾಗಗಳಲ್ಲಿ, ಪೋಲೊ ಮತ್ತು ವೆಂಟೋ ಗಳಲ್ಲಿ ಅದೇ ಕ್ಯಾಬಿನ್ ಅನ್ನು ಮುಂದುವರಿಸಲಾಗುವುದು ,ಹಲವು ಸೌಂದರ್ಯ ವರ್ಧಕಗಳ ಜೊತೆಗೆ. 

Volkswagen Polo

ಪೋಲೊ ವನ್ನು ಈಗ ಇರುವ ನೈಸರ್ಗಿಕ  ಆಸ್ಪಿರೇಟೆಡ್ 1.0-ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಹೊರತರಲಾಗುವುದು ಅದರಲ್ಲಿ 76PS ಪವರ್ ಮತ್ತು 95Nm ಟಾರ್ಕ್  ದೊರೆಯುತ್ತದೆ, ಹಾಗು ಅದನ್ನು  5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಒಂದಿಗೆ ಜೋಡಿಸಲಾಗಿದೆ.  ಪೋಲೊ GT TSI  ಮತ್ತು ವೆಂಟೋ TSI, ಇನ್ನೊಂದುಬದಿಯಲ್ಲಿ VW ನ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿರುತ್ತದೆ 1.2-ಲೀಟರ್  TSI  ಮತ್ತು 1.6-ಲೀಟರ್  MPI (ಸೆಡಾನ್ ಜೊತೆಗೆ ಕೊಡಲಾಗಿದೆ) ಎಂಜಿನ್ ಕೊಡಲಾಗಿದೆ. ಆದರೆ, VW ನವರು BS4  ಎಂಜಿನ್ ಮುಂದುವರೆಸಲಿದ್ದು BS6 ಆವೃತ್ತಿಯನ್ನು ನಿಗದಿತ ದಿನಾಂಕದ ಒಳಗೆ (ಏಪ್ರಿಲ್ 2020) ಬಿಡುಗಡೆ ಮಾಡಬಹುದು. ಹಾಗಾದಾಗ ಅವರು ಈ ಎಂಜಿನ್ ಗಳನ್ನು  ಮುಂದುವರೆಸಲು ಸಾಧ್ಯ.

Volkswagen Vento

ಕಾದುನೋಡಬೇಕು ವಿಚಾರವೆಂದರೆ 1.5-ಲೀಟರ್ ಡೀಸೆಲ್ ಎಂಜಿನ್ ಪೋಲೊ ಹಾಗು ವೆಂಟೋ ಎರೆಡರಲ್ಲೂ ಇರುವಂತಹುದು, ಅದನ್ನು ಕೈಬಿಡಬಹುದು ಅಥವಾ BS6 ನಾರ್ಮ್ಸ್ ಗೆ ಅನುಗುಣವಾಗಿ ನವೀಕರಣ ಕೂಡ ಮಾಡಬಹುದು . ಸದ್ಯದಲ್ಲಿ, ಪೋಲೊ ಬೆಲೆ, ರೂ  5.71 ಲಕ್ಷ ದಿಂದ ರೂ  9.72 ಲಕ್ಷ ವರೆಗೂ ವ್ಯಾಪಿಸಿದೆ. ವೆಂಟೋ ಬೆಲೆ ವ್ಯಾಪ್ತಿ ರೂ  8.64 ಲಕ್ಷ ದಿಂದ ರೂ  14.34 ಲಕ್ಷ ವರೆಗೂ ಇದೆ (ಎಕ್ಸ್ ಶೋ ರೂಮ್ ಭಾರತ ). ಈ ಕಾರ್ ನ ಹೆಚ್ಚಿನ ಬೆಲೆ ಪಟ್ಟಿ ಯನ್ನು ಈಗಿರುವ ಆವೃತ್ತಿಗಳ ಮೇಲು ಕಾಣಬಹುದು.

ಬಿಡುಗಡೆ ವೇಳೆಗೆ, ಹೊಸ ಪೋಲೊ ತನ್ನ ಪ್ರತಿಸ್ಪರ್ದೆಯನ್ನು ಹುಂಡೈ i20, ಮಾರುತಿ ಸುಜುಕಿ ಬಲೆನೊ, ಹೋಂಡಾ ಜಾಜ್ ಮತ್ತು ಟೊಯೋಟಾ ಗ್ಲಾನ್ಝ ಜೊತೆಗೆ ಮುಂದುವರೆಸುವುದು.  ವೆಂಟೋ ಫೇಸ್ ಲಿಫ್ಟ್ ಸ್ಪರ್ಧೆ ಸೆಡಾನ್ ಗಳಾದ ಹೋಂಡಾ ಸಿಟಿ, ಹುಂಡೈ ವೆರ್ನಾ, ಸ್ಕೊದ ರಾಪಿಡ್ ಮತ್ತು ಟೊಯೋಟಾ ಯಾರೀಸ್ ಜೊತೆಗೆ ಮುಂದುವರೆಯುವುದು.

Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ವೋಕ್ಸ್ವ್ಯಾಗನ್ ಪೋಲೊ 2015-2019

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience