Login or Register ಅತ್ಯುತ್ತಮ CarDekho experience ಗೆ
Login

VW ಪೋಲೊ ಮತ್ತೊಂದು ಫೇಸ್ ಲಿಫ್ಟ್ ಪಡೆಯುತ್ತಿದೆ, ಬೆಲೆ ಪಟ್ಟಿ ರೂ 5.82 ಲಕ್ಷ ದಿಂದ ಪ್ರಾರಂಭವಾಗುತ್ತದೆ

published on ಸೆಪ್ಟೆಂಬರ್ 10, 2019 11:47 am by dhruv for ವೋಕ್ಸ್ವ್ಯಾಗನ್ ಪೋಲೊ 2015-2019

ಪೋಲೊ ಈಗ ಹ್ಯಾಚ್ ಬ್ಯಾಕ್ ನ GTI ವೇರಿಯೆಂಟ್ ನ ಡಿಸೈನ್ ತುಣುಕುಗಳನ್ನು ಪಡೆಯುತ್ತಿದೆ, ಹಿಂದಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ.

  • ಪೋಲೊ ಈಗ ಹನಿಕಾಂಬ್ ಶೈಲಿಯ ಫ್ರಂಟ್ ಗ್ರಿಲ್ ಪಡೆಯುತ್ತದೆ , GTI ವೇರಿಯೆಂಟ್ ನಂತೆ
  • ಟೈಲ್ ಲ್ಯಾಂಪ್ ಗಳು ಮತ್ತು ರೇರ್ ಬಂಪರ್ ಗಳನ್ನೂ ಮರು ಪರಿಷ್ಕರಿಸಲಾಗಿದೆ ಡಿಸೈನ್ ಅನ್ನು ನವೀನವಾಗಿರುವಂತೆ ಮಾಡಲು
  • BS4 ಪವರ್ ಟ್ರೈನ್ ಅನ್ನು ಪೋಲೊ ಎಲ್ಲ ವೇರಿಯೆಂಟ್ ಗಳಲ್ಲೂ ಹಾಗೆ ಇರಿಸಿಕೊಳ್ಳಲಾಗಿದೆ
  • ನೆಕ್ಸ್ಟ್-ಜೆನ್ ಪೋಲೊ ವನ್ನು MQB A0 IN ವೇದಿಕೆಯಲ್ಲಿ ಮಾಡಲಾಗುವುದು, ಭಾರತಕ್ಕಾಗಿ ಸ್ಥಳೀಕರಿಸಲಾದ ವೇದಿಕೆಯಲ್ಲಿ
  • ಪೋಲೊ ಪ್ರತಿಸ್ಪರ್ಧೆ ಮಾರುತಿ ಬಲೆನೊ, ಹುಂಡೈ ಎಲೈಟ್ i20, ಹೋಂಡಾ ಜಾಜ್ ಮತ್ತು ಟೊಯೋಟಾ ಗ್ಲಾನ್ಝ ಜೊತೆ ಮುಂದುವರೆಸುತ್ತದೆ.

ವೋಕ್ಸ್ವ್ಯಾಗನ್ ಈಗಿರುವ ಪೋಲೊ ಗೆ ಮತ್ತೊಂಮ್ಮೆ ಫೇಸ್ ಲಿಫ್ಟ್ ಕೊಟ್ಟಿದೆ. VW ಹ್ಯಾಚ್ ಬ್ಯಾಕ್ ಬೆಲೆ ರೂ 5.82 ಲಕ್ಷ ದಿಂದ ಪ್ರಾರಂಭವಾಗಿ ಅದು ರೂ 9.88 ಲಕ್ಷ ವರೆಗೂ ವ್ಯಾಪಿಸಿದೆ. ಪೋಲೊ ವೇರಿಯೆಂಟ್ ಗಳ ಬೆಲೆ ಪಟ್ಟಿ ಹಾಗು ಅವು ಹೇಗೆ ಹೊರ ಹೋಗುತ್ತಿರುವ ಪೋಲೊ ಗಿಂತ ವಿಭಿನ್ನವಾಗಿದೆ ಎಂದು ತಿಳಿಯಿರಿ. ಕೆಲ;ಆಗಿನ ಪಟ್ಟಿಯಲ್ಲಿ ಕೊಡಲಾಗಿದೆ.

ವೇರಿಯೆಂಟ್ ಗಳು

ಹೊರಹೋಗುತ್ತಿರುವ ಪೋಲೊ

ಫೇಸ್ ಲಿಫ್ಟ್ ಪೋಲೊ

ವೆತ್ಯಾಸ

Trendline Petrol

Rs 5.82 lakh

Rs 5.82 lakh

Nil

Trendline Diesel

Rs 7.24 lakh

Rs 7.34 lakh

Rs 10,000

Comfortline Petrol

Rs 6.52 lakh

Rs 6.77 lakh

Rs 25,000

Comfortline Diesel

Rs 8.26 lakh

Rs 8.52 lakh

Rs 26,000

Highline Plus Petrol

Rs 7.61 lakh

Rs 7.76 lakh

Rs 15,000

Highline Plus Diesel

Rs 9.16 lakh

Rs 9.31 lakh

Rs 15,000

Polo GT Petrol

Rs 9.60 lakh

Rs 9.76 lakh

Rs 16,000

Polo GT Diesel

Rs 9.72 lakh

Rs 9.88 lakh

Rs 16,000

ಪೋಲೊ ಈಗಲೂ ಸಹ 1.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದೆ ಮತ್ತು ಅದು 75PS ಪವರ್ ಹಾಗು 95Nm ಟಾರ್ಕ್ ಕೊಡುತ್ತದೆ. ಡೀಸೆಲ್ ಆವೃತ್ತಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಮುಂದುವರೆಸಲಾಗಿದೆ ಅದು 90PS ಪವರ್ ಹಾಗು 230Nm ಟಾರ್ಕ್ ಕೊಡುತ್ತದೆ. ಹಿಂದಿನಂತೆ, ಈ ಎರೆಡು ಎಂಜಿನ್ ಗಳೊಂದಿಗೆ 5-ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಳವಡಿಸಲಾಗಿದೆ.

ಪೋಲೊ GT ಯಲ್ಲೂ ಸಹ ಹೆಚ್ಚು ಬದಲಾವಣೆಗಳು ಮಾಡಲಾಗಿಲ್ಲ. ಬಾನೆಟ್ ಒಳಗೆ , ಇದರಲ್ಲಿ 1.2-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಕೊಡಲಾಗಿದ್ದು ಅದು 105PS/175Nm ಕೊಡುತ್ತದೆ ಅಥವಾ ಡೀಸೆಲ್ ಎಂಜಿನ್ 110PS ಪವರ್ ಮತ್ತು 250Nm ಕೊಡುವಂತಹುದು ಇರುತ್ತದೆ. ಟರ್ಬೊ ಪೆಟ್ರೋಲ್ ಮೋಟಾರ್ ಅನ್ನು ಕೇವಲ 7-ಸ್ಪೀಡ್ DSG ಒಂದಿಗೆ ಪಡೆಯಬಹುದು. ಡೀಸೆಲ್ ವೇರಿಯೆಂಟ್ ಪೋಲೊ GT ಯನ್ನು ಕೇವಲ 5-ಸ್ಪೀಡ್ MT ಒಂದಿಗೆ ಪಡೆಯಬಹುದು.

ಪೋಲೊ ಈಗ ಪರಿಷ್ಕರಿಸಲಾದ ಮುಂಬದಿಯೊಂದಿಗೆ ಬರುತ್ತದೆ ಅದರಲ್ಲಿ ಹನಿಕಾಂಬ್ ಗ್ರಿಲ್, ಮತ್ತು ಹೊಸ ಏರ್ ಡ್ಯಾಮ್ ಕೊಡಲಾಗಿದೆ. ಬಹಳಷ್ಟು ಮಂದಿಗೆ ಅದು ಪೋಲೊ GTI ವೇರಿಯೆಂಟ್ ಅನ್ನು ಜ್ಞಾಪಿಸುತ್ತದೆ , ಮುಂಬದಿಯಿಂದ ನೋಡಿದಾಗ. ಪೋಲೊ ವನ್ನು ಹೊರ ಹೋಗುತ್ತಿರುವ ಆವೃತ್ತಿಗಿಂತ ಬಿನ್ನವಾಗಿರಿಸಲು , ವೋಕ್ಸ್ವ್ಯಾಗನ್ ನವರು ಹ್ಯಾಚ್ ಬ್ಯಾಕ್ ನ ಟೈಲ್ ಲ್ಯಾಂಪ್ ಮತ್ತು ರೇರ್ ಬಂಪರ್ ಅನ್ನು ಸಹ ಪರಿಷ್ಕರಿಸಿದ್ದಾರೆ. ಟೈಲ್ ಲ್ಯಾಂಪ್ ಈಗ LED ಫೀಚರ್ ಗಳನ್ನು ಹೊನಿದೆ ಅದು ಹೆಚ್ಚು ನೂತನವಾಗಿ ಕಾಣುವಂತೆ ಮಾಡುತ್ತದೆ.

ಹೊಸ ಪೋಲೊ ವಾರಂಟಿ 4 ವರ್ಷ /1,00,000km ಇರುತ್ತದೆ ಪೆಟ್ರೋಲ್ ವೇರಿಯೆಂಟ್ ಗಳಿಗೆ ಮತ್ತು 5 ವರ್ಷ /1,00,000km ಇರುತ್ತದೆ ಡೀಸೆಲ್ ವೇರಿಯೆಂಟ್ ಗಳಿಗೆ. ರಸ್ತೆ ಬದಿಯ ಸಹಾಯ ವನ್ನ ಸಹ ಅದೇ ಸಮಯದಲ್ಲಿ ಕೊಡಲಾಗುತ್ತಿದೆ ಪೋಲೊ ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್ ಗಳಿಗೆ, ಇವುಗಳನ್ನು ವೋಕ್ಸ್ವ್ಯಾಗನ್ ನ 4EVER ಪ್ಯಾಕೇಜ್ ನಲ್ಲಿ ಕೊಡಲಾಗುತ್ತಿದೆ.

ಡಿಸೈನ್ ಅನ್ನು ಸ್ವಲ್ಪ ಮಟ್ಟಿಗೆ ಬದಲಿಸಿದ್ದರೂ ಒಳಭಾಗದಲ್ಲಿ ಭಾರತದಲ್ಲಿ ಹತ್ತು ವರ್ಷಗಳಿಂದ ಕೊಡಲಾಗುತ್ತಿರುವ ಅದೇ ಪೋಲೊ ಆಗಿ ಮುಂದುವರೆಯುತ್ತದೆ. ಆದರೆ, ನೀವು ಹೊಸ ಪೀಳಿಗೆಯ ಪೋಲೊ ವನ್ನು ನಿರೀಕ್ಷಿಸುತ್ತಿದ್ದರೆ , ಸ್ವಲ್ಪ ಕಾಯಿರಿ.

ಗಮನಾರ್ಹ ವಿಷಯವೆಂದರೆ ಇದು ಐದನೇ ಜನರೇಶನ್ ಪೋಲೊ (ಪ್ರಪಂಚದಾದ್ಯಂತ) ಭಾರತದಲ್ಲಿ ಆಗಿದ್ದರೂ, ಈ ಹ್ಯಾಚ್ ಬ್ಯಾಕ್ ನಲ್ಲಿ ಗ್ಲೋಬಲ್ ಮಾರ್ಕೆಟ್ ನಲ್ಲಿ ಆರನೇ ಜನರೇಶನ್ ಅವತಾರ ಆಗಿರುತ್ತದೆ.

ವೋಕ್ಸ್ವ್ಯಾಗನ್ ಭಾರತ ಹೊಸ ಆರನೇ ಜೆನ್ ಪೋಲೊ ವನ್ನು ಒಂದು ಹಂತದಲ್ಲಿ ತರುತ್ತದೆ, ಆದರೆ ನಾವು ಅದನ್ನು 2021 ಒಳಗೆ ಆಗುತ್ತದೆ ಎಂದು ನಿರೀಕ್ಷಿಸಿಲ್ಲ. ಹೆಚ್ಚು ಹೇಳಬೇಕೆಂದರೆ ಅದನ್ನು MQB A0 IN ಸ್ಕೊಡಾ ಹೊರತರಬೇಕೆಂದಿರುವ ವೇದಿಕೆಯಲ್ಲಿ ಮಾಡಲಾಗುತ್ತದೆ ಅದನ್ನು ಭಾರತದ ಮಾರುಕಟ್ಟೆಗೆ ಸ್ಥಳೀಕರಣ ಮಾಡಲು ಪ್ರಯತ್ನ ಮಾಡಲಾಗುತ್ತಿದೆ.

ಭಾರತದಲ್ಲಿ, ಪೋಲೊ ಒಂದು ವೋಕ್ಸ್ವ್ಯಾಗನ್ ನ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಗಿದೆ ಮತ್ತು ಅದು ತನ್ನ ಪ್ರತಿಸ್ಪರ್ದೆಯನ್ನು ಮಾರುತಿ ಸುಜುಕಿ ಬಲೆನೊ, ಟೊಯೋಟಾ ಗ್ಲಾನ್ಝ, ಹುಂಡೈ ಎಲೈಟ್ i20 ಮತ್ತು ಹೋಂಡಾ ಜಾಜ್ ನೊಂದಿಗೆ ಮುಂದುವರೆಸುತ್ತದೆ.

d
ಅವರಿಂದ ಪ್ರಕಟಿಸಲಾಗಿದೆ

dhruv

  • 23 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ವೋಕ್ಸ್ವ್ಯಾಗನ್ ಪೋಲೊ 2015-2019

Read Full News

explore similar ಕಾರುಗಳು

ವೋಕ್ಸ್ವ್ಯಾಗನ್ ಪೋಲೊ 2015-2019

ವೋಕ್ಸ್ವ್ಯಾಗನ್ ಪೋಲೊ 2015-2019 IS discontinued ಮತ್ತು no longer produced.
ಡೀಸಲ್20.14 ಕೆಎಂಪಿಎಲ್
ಪೆಟ್ರೋಲ್16.2 ಕೆಎಂಪಿಎಲ್

ವೋಕ್ಸ್ವ್ಯಾಗನ್ ಪೋಲೊ

ವೋಕ್ಸ್ವ್ಯಾಗನ್ ಪೋಲೊ IS discontinued ಮತ್ತು no longer produced.
ಡೀಸಲ್20.14 ಕೆಎಂಪಿಎಲ್
ಪೆಟ್ರೋಲ್18.78 ಕೆಎಂಪಿಎಲ್

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ