ಕಿಯಾ ಕೆರೆನ್ಸ್

Rs.10.60 - 19.70 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಕಿಯಾ ಕೆರೆನ್ಸ್ ನ ಪ್ರಮುಖ ಸ್ಪೆಕ್ಸ್

ಇಂಜಿನ್1482 cc - 1497 cc
ಪವರ್113.42 - 157.81 ಬಿಹೆಚ್ ಪಿ
torque144 Nm - 253 Nm
ಆಸನ ಸಾಮರ್ಥ್ಯ6, 7
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಫ್ಯುಯೆಲ್ಡೀಸಲ್ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಕೆರೆನ್ಸ್ ಇತ್ತೀಚಿನ ಅಪ್ಡೇಟ್

ಕಿಯಾ ಕ್ಯಾರೆನ್ಸ್‌ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಕಿಯಾ ಕ್ಯಾರೆನ್ಸ್‌ನ ಬೆಲೆಗಳು 27,000 ರೂ.ವರೆಗೆ ಏರಿಕೆಯಾಗಿದೆ. ಇನ್ನೊಂದು ಸುದ್ದಿಯಲ್ಲಿ, 2025 ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಅನ್ನು ಭಾರತದಲ್ಲಿ 360-ಡಿಗ್ರಿ ಕ್ಯಾಮೆರಾದೊಂದಿಗೆ ಬರಲಿದೆ ಎಂದು ಇತ್ತೀಚಿನ ಸ್ಪೈ ಶಾಟ್‌ಗಳಲ್ಲಿ ದೃಢಪಟ್ಟಿದೆ. 

ಕ್ಯಾರೆನ್ಸ್‌ನ ಬೆಲೆ ಎಷ್ಟು?

ಕಿಯಾ ಈ ಎಂಪಿವಿ ಬೆಲೆಯನ್ನು10.52 ಲಕ್ಷ ರೂ.ಗಳಿಂದ ಪ್ರಾರಂಭಗೊಳಿಸಿ 19.94 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ, ದೆಹಲಿ) ನಿಗದಿಪಡಿಸಿದೆ. 

ಕಿಯಾ ಕ್ಯಾರೆನ್ಸ್‌ನಲ್ಲಿ ಎಷ್ಟು ಆವೃತ್ತಿಗಳಿವೆ ?

ಕಿಯಾ ಕ್ಯಾರೆನ್ಸ್‌ ಪ್ರೀಮಿಯಂ, ಪ್ರೀಮಿಯಂ (ಒಪ್ಶನಲ್‌), ಪ್ರೆಸ್ಟೀಜ್, ಪ್ರೆಸ್ಟೀಜ್ (ಒಪ್ಶನಲ್‌), ಪ್ರೆಸ್ಟೀಜ್ ಪ್ಲಸ್, ಪ್ರೆಸ್ಟೀಜ್ ಪ್ಲಸ್ (ಒಪ್ಶನಲ್‌), ಲಕ್ಷುರಿ, ಲಕ್ಷುರಿ (ಒಪ್ಶನಲ್‌), ಲಕ್ಷುರಿ ಪ್ಲಸ್ ಮತ್ತು X-ಲೈನ್ ಎಂಬ 10 ವಿಶಾಲ ಆವೃತ್ತಿಗಳಲ್ಲಿ ಲಭ್ಯವಿದೆ.  ಈ ಆವೃತ್ತಿಗಳು ವೈವಿಧ್ಯಮಯ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ವಿಭಿನ್ನ ಸಂರಚನೆಗಳನ್ನು ನೀಡುತ್ತವೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯ ಹೊಂದಿರುವ ಆವೃತ್ತಿ ಯಾವುದು ?

ಉತ್ತಮ ಮೌಲ್ಯಕ್ಕಾಗಿ, 12.12 ಲಕ್ಷ ರೂ. ಬೆಲೆಯ ಕಿಯಾ ಕ್ಯಾರೆನ್ಸ್ ಪ್ರೆಸ್ಟೀಜ್ ಆವೃತ್ತಿಯು ಸೂಕ್ತವಾಗಿದೆ. ಇದು ಎಲ್‌ಇಡಿ ಡಿಆರ್‌ಎಲ್‌ಗಳು, ಆಟೋ ಹೆಡ್‌ಲ್ಯಾಂಪ್‌ಗಳು, ಆಟೋ ಎಸಿ ಮತ್ತು ಲೆದರ್-ಫ್ಯಾಬ್ರಿಕ್ ಡ್ಯುಯಲ್-ಟೋನ್ ಕವರ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಇದು ಕೀಲಿ ರಹಿತ ಪ್ರವೇಶ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು  ಎರಡನೇ ಸಾಲಿನಲ್ಲಿ ಒಪ್ಶನಲ್‌ ಕ್ಯಾಪ್ಟನ್ ಸೀಟ್‌ಗಳನ್ನು ನೀಡುತ್ತದೆ.

ಕ್ಯಾರೆನ್ಸ್‌ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಕಿಯಾ ಕ್ಯಾರೆನ್ಸ್‌ನ ಪ್ರಮುಖ ಫೀಚರ್‌ಗಳು 10.25-ಇಂಚಿನ ಡ್ಯುಯಲ್ ಸ್ಕ್ರೀನ್‌ಗಳು (ಒಂದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗೆ ಮತ್ತು ಇನ್ನೊಂದು ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ಗೆ), 10.1-ಇಂಚಿನ ಹಿಂಬದಿ-ಸೀಟ್ ಎಂಟೆರ್ಟೈನ್‌ಮೆಂಟ್‌ ಸಿಸ್ಟಮ್‌, ಏರ್ ಪ್ಯೂರಿಫೈಯರ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್ ಸೆಟಪ್, ಒಂದೇ ಪ್ಯಾನಲ್‌ನ ಸನ್‌ರೂಫ್,  ಮುಂಭಾಗದಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು ಮತ್ತು ಬಟನ್‌ನಲ್ಲಿ ಒನ್-ಟಚ್‌ನಲ್ಲಿ ಮಡಿಸುವ ಎರಡನೇ ಸಾಲಿನ ಸೀಟ್‌ಗಳು.

ಇದು ಎಷ್ಟು ವಿಶಾಲವಾಗಿದೆ?

ಕಿಯಾ ಕ್ಯಾರೆನ್ಸ್ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ, ಕೊನೆಯ ಸಾಲಿನಲ್ಲಿಯೂ ಸಹ ಇಬ್ಬರು ವಯಸ್ಕರಿಗೆ ಆರಾಮವಾಗಿ ಕುಳಿತುಕೊಳ್ಳಬಹುದು. ಆವೃತ್ತಿಯನ್ನು ಅವಲಂಬಿಸಿ, ಕ್ಯಾರೆನ್ಸ್ ಮಧ್ಯದಲ್ಲಿ ಬೆಂಚ್‌ನೊಂದಿಗೆ 7-ಸೀಟರ್‌ಗಳಿಗಾಗಿ ಅಥವಾ ಮಧ್ಯದಲ್ಲಿ ವೈಯಕ್ತಿಕ ಕ್ಯಾಪ್ಟನ್ ಆಸನಗಳೊಂದಿಗೆ 6-ಆಸನಗಳಾಗಿ ಲಭ್ಯವಿದೆ. ಸೀಟ್‌ಗಳು ಉತ್ತಮವಾದ ಹೆಡ್‌ರೂಮ್ ಮತ್ತು ಒರಗಬಹುದಾದ ಬ್ಯಾಕ್‌ರೆಸ್ಟ್‌ಗಳೊಂದಿಗೆ ಉತ್ತಮವಾಗಿ ವಿನ್ಯಾಸಗೊಳಿಸಲ್ಪಟ್ಟಿವೆ, ಆದರೆ ಗಾತ್ರದಲ್ಲಿ ದೊಡ್ಡದಾದ ಪ್ರಯಾಣಿಕರಿಗೆ ಈ ಸೀಟ್‌ಗಳು ಚಿಕ್ಕದಾಗಿರಬಹುದು. ದೊಡ್ಡ ಹಿಂಭಾಗದ ಬಾಗಿಲು ಮತ್ತು ಟಂಬಲ್-ಫಾರ್ವರ್ಡ್ ಸೀಟ್‌ಗಳೊಂದಿಗೆ ಪ್ರವೇಶ ಸುಲಭವಾಗಿದೆ. ಬೂಟ್ 216 ಲೀಟರ್ ಜಾಗವನ್ನು ಒದಗಿಸುತ್ತದೆ, ಮೂರನೆ ಸಾಲಿನ ಸೀಟ್‌ಗಳನ್ನು ಮಡಿಸಿದಾಗ ಇದನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಕಿಯಾ ಕ್ಯಾರೆನ್ಸ್ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ:

  • 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (115 ಪಿಎಸ್‌/144 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ ಅನ್ನು ಎಕ್ಸ್‌ಕ್ಲೂಸಿವ್‌ ಆಗಿ ಸಂಯೋಜಿಸಲ್ಪಟ್ಟಿದೆ.

  • 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 ಪಿಎಸ್‌/253 ಎನ್‌ಎಮ್‌) 6-ಸ್ಪೀಡ್ iMT ಅಥವಾ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

  • 1.5-ಲೀಟರ್ ಡೀಸೆಲ್ ಎಂಜಿನ್ (116 ಪಿಎಸ್‌/250 ಎನ್‌ಎಮ್‌) 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ iMT ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಕ್ಯಾರೆನ್ಸ್‌ ಎಷ್ಟು ಸುರಕ್ಷಿತವಾಗಿದೆ?

ಕಿಯಾ ಕ್ಯಾರೆನ್ಸ್‌ನ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳು, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಡ್ಯುಯಲ್-ಕ್ಯಾಮೆರಾ ಡ್ಯಾಶ್‌ಕ್ಯಾಮ್ ಅನ್ನು ಒಳಗೊಂಡಿದೆ. ಈ ಹಿಂದೆ, ಈ ಎಮ್‌ಪಿವಿಯನ್ನು ಗ್ಲೋಬಲ್ NCAP ನಲ್ಲಿ ಪರೀಕ್ಷಿಸಲಾಯಿತು ಮತ್ತು ಪರೀಕ್ಷೆಗಳಲ್ಲಿ 3-ಸ್ಟಾರ್ ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಗಳಿಸಿತ್ತು.

ಇದರಲ್ಲಿ ಎಷ್ಟು ಬಣ್ಣದ ಆಯ್ಕೆಗಳಿವೆ?

ಕಿಯಾವು ಇಂಪೀರಿಯಲ್ ಬ್ಲೂ, ಎಕ್ಸ್‌ಕ್ಲೂಸಿವ್ ಮ್ಯಾಟ್ ಗ್ರ್ಯಾಫೈಟ್, ಸ್ಪಾರ್ಕ್ಲಿಂಗ್ ಸಿಲ್ವರ್, ಇಂಟೆನ್ಸ್ ರೆಡ್, ಗ್ಲೇಸಿಯರ್ ವೈಟ್ ಪರ್ಲ್, ಕ್ಲಿಯರ್ ವೈಟ್, ಗ್ರಾವಿಟಿ ಗ್ರೇ ಮತ್ತು ಅರೋರಾ ಬ್ಲ್ಯಾಕ್ ಪರ್ಲ್ ಎಂಬ ಎಂಟು ಮೊನೊಟೋನ್ ಬಣ್ಣದ ಆಯ್ಕೆಗಳಲ್ಲಿ ಕ್ಯಾರೆನ್ಸ್ ಅನ್ನು ನೀಡುತ್ತದೆ. ಈ ಎಲ್ಲಾ ಬಣ್ಣಗಳಲ್ಲಿ ನಾವು ಇಷ್ಟ ಪಡುವ ಬಣ್ಣವೆಂದರೆ ಇಂಪೀರಿಯಲ್ ಬ್ಲೂ, ಏಕೆಂದರೆ ಇದು ಅತ್ಯಾಧುನಿಕತೆ ಮತ್ತು ಸೊಬಗುಗಳನ್ನು ಹೊರಹಾಕುತ್ತದೆ.

ನೀವು ಕಿಯಾ ಕ್ಯಾರೆನ್ಸ್‌ ಅನ್ನು ಖರೀದಿಸಬಹುದೇ?

ಕಿಯಾ ಕ್ಯಾರೆನ್ಸ್ ವಿಶಾಲವಾದ ಮತ್ತು ಸುಸಜ್ಜಿತ ಎಮ್‌ಪಿವಿಯನ್ನು ಬಯಸುವವರಿಗೆ ಪ್ರಬಲ ಸ್ಪರ್ಧಿಯಾಗಿದೆ. ಇದರ ಬಹು ಆಸನ ಸಂರಚನೆಗಳು, ವಿವಿಧ ಎಂಜಿನ್ ಆಯ್ಕೆಗಳು ಮತ್ತು ಫೀಚರ್‌ಗಳ ಸಮಗ್ರ ಪಟ್ಟಿಯ ಸಂಯೋಜನೆಯು ಕುಟುಂಬಗಳಿಗೆ ಬಹುಮುಖ ಆಯ್ಕೆಯಾಗಿದೆ.

ನನ್ನ ಪರ್ಯಾಯಗಳು ಯಾವುವು?

 ಕಿಯಾ ಕ್ಯಾರೆನ್ಸ್ ಮಾರುತಿ ಎರ್ಟಿಗಾ, ಟೊಯೊಟಾ ರೂಮಿಯಾನ್ ಮತ್ತು ಮಾರುತಿ ಎಕ್ಸ್‌ಎಲ್ 6 ಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಇದನ್ನು ಟೊಯೊಟಾ ಇನ್ನೋವಾ ಹೈಕ್ರಾಸ್, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಮಾರುತಿ ಇನ್ವಿಕ್ಟೊಗೆ ಚಿಕ್ಕದಾದ ಆದರೆ ಹೆಚ್ಚು ಕೈಗೆಟುಕುವ ಪರ್ಯಾಯವಾಗಿ ಪರಿಗಣಿಸಬಹುದು. ಕಡಿಮೆ ಬೆಲೆಯೊಂದಿಗೆ ಬರುವ ರೆನಾಲ್ಟ್ ಟ್ರೈಬರ್, ಕ್ಯಾರೆನ್ಸ್‌ಗೆ ಪೈಪೋಟಿ ನೀಡುವ ಎಮ್‌ಪವಿ ಆಗಿದೆ, ಆದರೂ ಕಿಯಾ 5 ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಕೂರಿಸುವಲ್ಲಿ ಗಮನಾರ್ಹವಾಗಿ ಉತ್ತಮವಾಗಿದೆ.

ಕಿಯಾ ಕ್ಯಾರೆನ್ಸ್‌ ಇವಿ ಕುರಿತ ಇತ್ತೀಚಿನ ಸುದ್ದಿ ಏನು?

ಕಿಯಾ ಕ್ಯಾರೆನ್ಸ್‌ ಇವಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವುದು ದೃಢೀಕರಿಸಲಾಗಿದೆ ಮತ್ತು 2025 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು.

ಮತ್ತಷ್ಟು ಓದು
ಕಿಯಾ ಕೆರೆನ್ಸ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಕೆರೆನ್ಸ್ ಪ್ರೀಮಿಯಂ(ಬೇಸ್ ಮಾಡೆಲ್)1497 cc, ಮ್ಯಾನುಯಲ್‌, ಪೆಟ್ರೋಲ್, 15 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.10.60 ಲಕ್ಷ*view ಫೆಬ್ರವಾರಿ offer
ಕೆರೆನ್ಸ್ ಪ್ರೀಮಿಯಂ opt1497 cc, ಮ್ಯಾನುಯಲ್‌, ಪೆಟ್ರೋಲ್, 12.6 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.11.25 ಲಕ್ಷ*view ಫೆಬ್ರವಾರಿ offer
ಕೆರೆನ್ಸ್ ಪ್ರೆಸ್ಟೀಜ್ opt 6 ಸೀಟರ್‌1497 cc, ಮ್ಯಾನುಯಲ್‌, ಪೆಟ್ರೋಲ್, 11.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12 ಲಕ್ಷ*view ಫೆಬ್ರವಾರಿ offer
ಕೆರೆನ್ಸ್ gravity1497 cc, ಮ್ಯಾನುಯಲ್‌, ಪೆಟ್ರೋಲ್, 15 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.20 ಲಕ್ಷ*view ಫೆಬ್ರವಾರಿ offer
ಕೆರೆನ್ಸ್ ಪ್ರೆಸ್ಟೀಜ್ opt1497 cc, ಮ್ಯಾನುಯಲ್‌, ಪೆಟ್ರೋಲ್, 6.2 ಕೆಎಂಪಿಎಲ್1 ತಿಂಗಳು ಕಾಯುತ್ತಿದೆRs.12.20 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಕಿಯಾ ಕೆರೆನ್ಸ್ comparison with similar cars

ಕಿಯಾ ಕೆರೆನ್ಸ್
Rs.10.60 - 19.70 ಲಕ್ಷ*
ಮಾರುತಿ ಎರ್ಟಿಗಾ
Rs.8.84 - 13.13 ಲಕ್ಷ*
ಮಾರುತಿ ಎಕ್ಸ್‌ಎಲ್ 6
Rs.11.71 - 14.77 ಲಕ್ಷ*
ಹುಂಡೈ ಅಲ್ಕಝರ್
Rs.14.99 - 21.70 ಲಕ್ಷ*
ಕಿಯಾ ಸೆಲ್ಟೋಸ್
Rs.11.13 - 20.51 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
Rs.13.99 - 25.74 ಲಕ್ಷ*
ಕಿಯಾ syros
Rs.9 - 17.80 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.55 ಲಕ್ಷ*
Rating4.4439 ವಿರ್ಮಶೆಗಳುRating4.5684 ವಿರ್ಮಶೆಗಳುRating4.4262 ವಿರ್ಮಶೆಗಳುRating4.570 ವಿರ್ಮಶೆಗಳುRating4.5408 ವಿರ್ಮಶೆಗಳುRating4.61K ವಿರ್ಮಶೆಗಳುRating4.742 ವಿರ್ಮಶೆಗಳುRating4.5285 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌
Engine1482 cc - 1497 ccEngine1462 ccEngine1462 ccEngine1482 cc - 1493 ccEngine1482 cc - 1497 ccEngine1999 cc - 2198 ccEngine998 cc - 1493 ccEngine2393 cc
Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್
Power113.42 - 157.81 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower86.63 - 101.64 ಬಿಹೆಚ್ ಪಿPower114 - 158 ಬಿಹೆಚ್ ಪಿPower113.42 - 157.81 ಬಿಹೆಚ್ ಪಿPower152 - 197 ಬಿಹೆಚ್ ಪಿPower114 - 118 ಬಿಹೆಚ್ ಪಿPower147.51 ಬಿಹೆಚ್ ಪಿ
Mileage15 ಕೆಎಂಪಿಎಲ್Mileage20.3 ಗೆ 20.51 ಕೆಎಂಪಿಎಲ್Mileage20.27 ಗೆ 20.97 ಕೆಎಂಪಿಎಲ್Mileage17.5 ಗೆ 20.4 ಕೆಎಂಪಿಎಲ್Mileage17 ಗೆ 20.7 ಕೆಎಂಪಿಎಲ್Mileage17 ಕೆಎಂಪಿಎಲ್Mileage17.65 ಗೆ 20.75 ಕೆಎಂಪಿಎಲ್Mileage9 ಕೆಎಂಪಿಎಲ್
Boot Space216 LitresBoot Space209 LitresBoot Space-Boot Space-Boot Space433 LitresBoot Space-Boot Space465 LitresBoot Space300 Litres
Airbags6Airbags2-4Airbags4Airbags6Airbags6Airbags2-7Airbags6Airbags3-7
Currently Viewingಕೆರೆನ್ಸ್ vs ಎರ್ಟಿಗಾಕೆರೆನ್ಸ್ vs ಎಕ್ಸ್‌ಎಲ್ 6ಕೆರೆನ್ಸ್ vs ಅಲ್ಕಝರ್ಕೆರೆನ್ಸ್ vs ಸೆಲ್ಟೋಸ್ಕೆರೆನ್ಸ್ vs ಎಕ್ಸ್‌ಯುವಿ 700ಕೆರೆನ್ಸ್ vs syrosಕೆರೆನ್ಸ್ vs ಇನೋವಾ ಕ್ರಿಸ್ಟಾ
ಇಎಮ್‌ಐ ಆರಂಭ
Your monthly EMI
Rs.27,926Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಕಿಯಾ ಕೆರೆನ್ಸ್

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • ಒಳ್ಳೆಯ ರೀತಿಯಲ್ಲಿ ಅನನ್ಯ ನೋಟವನ್ನು ಹೊಂದಿದೆ
  • ವಿಶಾಲವಾದ ಬಾಹ್ಯ ಆಯಾಮಗಳೊಂದಿಗೆ ಉತ್ತಮ ಉಪಸ್ಥಿತಿಯನ್ನು ನೀಡುತ್ತದೆ.
  • ಕ್ಯಾಬಿನ್‌ನಲ್ಲಿ ಸಾಕಷ್ಟು ಪ್ರಾಯೋಗಿಕ ಅಂಶಗಳನ್ನು ಸಂಯೋಜಿಸಲಾಗಿದೆ

ಕಿಯಾ ಕೆರೆನ್ಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
ಕಿಯಾ ಸಿರೋಸ್ Vs ಪ್ರಮುಖ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿಗಳು: ಬೆಲೆಗಳ ಹೋಲಿಕೆ

ಕಿಯಾ ಸಿರೋಸ್ ಭಾರತದ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಅತ್ಯಂತ ದುಬಾರಿ ಕಾರು ಆಗಿದೆ

By shreyash Feb 04, 2025
ಟಾಟಾ ತನ್ನ Nexonನಲ್ಲಿ ಮಾಡಿದ ತಂತ್ರವನ್ನು ಮುಂಬರುವ Carens ಫೇಸ್‌ಲಿಫ್ಟ್‌ನಲ್ಲಿ ಅನುಸರಿಸಿದ Kia

ಕ್ಯಾರೆನ್ಸ್‌ನ ಮುಂಬರುವ ಫೇಸ್‌ಲಿಫ್ಟ್ ಒಳಗೆ ಮತ್ತು ಹೊರಭಾಗದಲ್ಲಿ ಭಾರೀ ಪರಿಷ್ಕರಣೆಗಳನ್ನು ಪಡೆಯುತ್ತದೆ ಮತ್ತು ಇದರೊಂದಿಗೆ ಯಾವುದೇ ಎಕ್ಸ್‌ಟೀರಿಯರ್‌ ಅಥವಾ ಇಂಟೀರಿಯರ್‌ ಆಪ್‌ಡೇಟ್‌ಗಳಿಲ್ಲದೆ ಪ್ರಸ್ತುತ ಕ್ಯಾರೆನ್ಸ್ ಅನ್ನು ಸಹ ಮಾರಾಟ ಮಾಡಲಾ

By Anonymous Jan 28, 2025
Kia Carens ಪ್ರೀಯರಿಗೆ ಸಿಹಿಸುದ್ದಿ, ಮುಂಬರುವ ಫೇಸ್‌ಲಿಫ್ಟ್ ಜೊತೆಗೆ ಅಸ್ತಿತ್ವದಲ್ಲಿರುವ ಮೊಡೆಲ್‌ಗಳು ಸಹ ಲಭ್ಯ

ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ ಒಳಗೆ ಮತ್ತು ಹೊರಗೆ ವಿನ್ಯಾಸ ಮಾರ್ಪಾಡುಗಳನ್ನು ಪಡೆಯುತ್ತದೆ. ಹಾಗೆಯೇ,  ಇದು ಅಸ್ತಿತ್ವದಲ್ಲಿರುವ ಕ್ಯಾರೆನ್ಸ್‌ನಂತೆಯೇ ಅದೇ ಪವರ್‌ಟ್ರೇನ್ ಆಯ್ಕೆಗಳನ್ನು ಬಳಸುವ ನಿರೀಕ್ಷೆಯಿದೆ

By shreyash Jan 27, 2025
Kia Carens ಫೇಸ್‌ಲಿಫ್ಟ್‌ನ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್

ಕಿಯಾ ತನ್ನ ಭಾರತೀಯ ವೈಶಿಷ್ಟ್ಯಗಳನ್ನು ಒಳಗೊಂಡ ಕಿಯಾ ಕ್ಯಾರೆನ್ಸ್‌ ಪವರ್‌ಟ್ರೈನ್‌ ಆಯ್ಕೆಗಳೊಂದಿಗೆ ಎಂಪಿವಿ ಅನ್ನು ಮುಂದುವರಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

By rohit May 17, 2024
ಗ್ಲೋಬಲ್ NCAP ನಲ್ಲಿ ಮತ್ತೊಮ್ಮೆ 3 ಸ್ಟಾರ್‌ ರೇಟಿಂಗ್‌ನ ಗಳಿಸಿದ Kia Carens

ಈ ಸ್ಕೋರ್ ಕಾರೆನ್ಸ್‌ ಎಮ್‌ಪಿವಿಯ ಹಳೆಯ ಆವೃತ್ತಿಯ 0-ಸ್ಟಾರ್ ವಯಸ್ಕ ಪ್ರಯಾಣಿಕರ ರಕ್ಷಣೆಯ ಸ್ಕೋರ್ ಅನ್ನು ಅನುಸರಿಸುತ್ತದೆ

By ansh Apr 25, 2024

ಕಿಯಾ ಕೆರೆನ್ಸ್ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಕಿಯಾ ಕೆರೆನ್ಸ್ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: .

ಇಂಧನದ ಪ್ರಕಾರಟ್ರಾನ್ಸ್ಮಿಷನ್* ನಗರ mileage
ಡೀಸಲ್ಮ್ಯಾನುಯಲ್‌12.3 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌16 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌15 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌15 ಕೆಎಂಪಿಎಲ್

ಕಿಯಾ ಕೆರೆನ್ಸ್ ವೀಡಿಯೊಗಳು

  • Full ವೀಡಿಯೊಗಳು
  • Shorts
  • 8:15
    Toyota Innova HyCross GX vs Kia Carens Luxury Plus | Kisme Kitna Hai Dam? | CarDekho.com
    1 year ago | 190.2K Views

ಕಿಯಾ ಕೆರೆನ್ಸ್ ಬಣ್ಣಗಳು

ಕಿಯಾ ಕೆರೆನ್ಸ್ ಎಕ್ಸ್‌ಟೀರಿಯರ್

Recommended used Kia Carens cars in New Delhi

ಟ್ರೆಂಡಿಂಗ್ ಕಿಯಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಮ್‌ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.3.25 - 4.49 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

AmitMunjal asked on 24 Mar 2024
Q ) What is the service cost of Kia Carens?
Sharath asked on 23 Nov 2023
Q ) What is the mileage of Kia Carens in Petrol?
DevyaniSharma asked on 16 Nov 2023
Q ) How many color options are available for the Kia Carens?
JjSanga asked on 27 Oct 2023
Q ) Dose Kia Carens have a sunroof?
AnupamGopal asked on 24 Oct 2023
Q ) How many colours are available?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ