ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮತ್ತೆ ಬಂದಿದೆ Kia Seltos ಡೀಸೆಲ್ ಮ್ಯಾನುವಲ್ ಆಯ್ಕೆ, ಬೆಲೆಗಳು ರೂ 12 ಲಕ್ಷದಿಂದ ಪ್ರಾರಂಭ
ಮ್ಯಾನುವಲ್ ಟ್ರಾನ್ಸ್ಮಿಶನ್ನ ಮರು ಆಯ್ಕೆಯೊಂದಿಗೆ, ಕಿಯಾ ಸೆಲ್ಟೋಸ್ ಡೀಸೆಲ್ ಈಗ ಒಟ್ಟು ಮೂರು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯ.
Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್
ಈ ಐಷಾರಾಮಿ ಕಾರು ತಯಾರಕ ಕಂಪನಿಯು 2017 ರಲ್ಲಿ ತನ್ನ ಬೆಂಗಳೂರಿನ ಫೆಸಿಲಿಟಿಯಲ್ಲಿ XC90 ಅನ್ನು ಮೊದಲು ಜೋಡಿಸುವ ಮೂಲಕ ಸ್ಥಳೀಯವಾಗಿ ಕಾರುಗಳನ್ನು ಜೋಡಿಸಲು ಪ್ರಾರಂಭಿಸಿತು.
ಟಾಟಾ ಪಂಚ್ EV Vs ಸಿಟ್ರೋನ್ eC3: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಪಂಚ್ EV ಸಿಟ್ರೋನ್ eC3 ಗಿಂತ ಹೆಚ್ಚು ಟೆಕ್-ಲೋಡ್ ಆಗಿದೆ ಮತ್ತು ಅದರ ಜೊತೆಗೆ ಲಾಂಗ್-ರೇಂಜ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೂಡ ಪಡೆಯುತ್ತದೆ
ಮತ್ತೊಮ್ಮೆ 5-door Mahindra Tharನ ರಹಸ್ಯ ಫೋಟೊಗಳು ಸೆರೆ, ಹೊಸ ವಿವರಗಳು ಇಲ್ಲಿವೆ
ಈ ದೊಡ್ಡದಾದ ಥಾರ್ ಹೆಚ್ಚು ಸ್ಪೇಸ್ ಅನ್ನು ನೀಡುವುದಲ್ಲದೆ, ಸುರಕ್ಷತೆ, ಮನರಂಜನೆ ಮತ್ತು ಅನುಕೂಲಕ್ಕಾಗಿ ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ.
Mercedes-Benz GLA ಫೇಸ್ಲಿಫ್ಟ್ ಭಾರತದ ಲ್ಲಿ ಬಿಡುಗಡೆ; ಇದರ ಬೆಲೆ 50.50 ಲಕ್ಷ ರೂ.ನಿಂದ ಪ್ರಾರಂಭ
2024ರ Mercedes-Benz GLA ಈ ಮೈಲ್ಡ್ ಆದ ಫೇಸ್ಲಿಫ್ಟ್ನೊಂದಿಗೆ ಸೂಕ್ಷ್ಮ ವಿನ್ಯಾಸ ಬದಲಾವಣೆಗಳನ್ನು ಮತ್ತು ಕೆಲವು ಪ್ರಮುಖ ವೈಶಿಷ್ಟ್ಯದ ಆಪ್ಗ್ರೇಡ್ಗಳನ್ನು ಪಡೆಯುತ್ತದೆ
Tata Nexon ಉತ ್ಪಾದನೆಯಲ್ಲಿ ಹೊಸ ಮೈಲುಗಲ್ಲು; ಈ ಕಾರು ಅಂದ್ರೆ ಜನರಿಗೆ ಅಷ್ಟೇಕೆ ಇಷ್ಟ? ಇಲ್ಲಿದೆ ವಿವರ
2017 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದ ನೆಕ್ಸಾನ್, ಟಾಟಾ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದೆ ಮತ್ತು ಅದರ ಸೆಗ್ಮೆಂಟ್ ನಲ್ಲಿ EV ವರ್ಷನ್ ಅನ್ನು ಹೊಂದಿರುವ ಏಕೈಕ SUV ಆಗಿದೆ