ಲ್ಯಾಂಬೋರ್ಘಿನಿ ಉರ್ಸ್ ಮುಂಭಾಗ left side imageಲ್ಯಾಂಬೋರ್ಘಿನಿ ಉರ್ಸ್ side view (left)  image
  • + 19ಬಣ್ಣಗಳು
  • + 20ಚಿತ್ರಗಳು
  • shorts
  • ವೀಡಿಯೋಸ್

ಲ್ಯಾಂಬೋರ್ಘಿನಿ ಉರ್ಸ್

Rs.4.18 - 4.57 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಫೆಬ್ರವಾರಿ offer

ಲ್ಯಾಂಬೋರ್ಘಿನಿ ಉರ್ಸ್ ನ ಪ್ರಮುಖ ಸ್ಪೆಕ್ಸ್

ಇಂಜಿನ್3996 cc - 3999 cc
ಪವರ್657.1 ಬಿಹೆಚ್ ಪಿ
torque850 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್4ಡಬ್ಲ್ಯುಡಿ
mileage5.5 ಕೆಎಂಪಿಎಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಉರ್ಸ್ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಲಂಬೋರ್ಗಿನಿ ಉರುಸ್‌ನ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಯಯಾದ ಉರುಸ್ ಎಸ್‌ಇಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. 

ಬೆಲೆ: ಭಾರತದಾದ್ಯಂತ ಉರುಸ್‌ನ ಎಕ್ಸ್ ಶೋರೂಂ ಬೆಲೆಗಳು 4.18 ಕೋಟಿ ರೂ.ನಿಂದ 4.57 ಕೋಟಿ ರೂ.ವರೆಗೆ ಇರಲಿದೆ. 

ಆವೃತ್ತಿಗಳು: ಇದನ್ನು ಪರ್ಫಾರ್ಮಂಟೆ ಮತ್ತು ಎಸ್‌ಇ ಎಂಬ ಎರಡು ಆವೃತ್ತಿಗಳಲ್ಲಿ ಹೊಂದಬಹುದು. 

ಆಸನ ಸಾಮರ್ಥ್ಯ: ಉರುಸ್ ಐದು ಪ್ರಯಾಣಿಕರನ್ನು ಕೂರಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಶನ್‌: ಉರುಸ್ ಪರ್ಫಾರ್ಮಂಟೆ 4-ಲೀಟರ್ ಟ್ವಿನ್-ಟರ್ಬೊ ವಿ8 ಎಂಜಿನ್ (666 ಪಿಎಸ್‌ ಮತ್ತು 850 ಎನ್‌ಎಮ್‌) ಅನ್ನು 8-ಸ್ಪೀಡ್ ಆಟೋಮ್ಯಾಟಿಕ್‌ ಆಗಿ ಜೋಡಿಸಲಾಗಿದೆ. ಪರ್ಫಾರ್ಮಂಟೆ ಆವೃತ್ತಿಯು 3.3 ಸೆಕೆಂಡುಗಳಲ್ಲಿ 100kmph ಓಟವನ್ನು ಪೂರ್ಣಗೊಳಿಸುತ್ತದೆ ಮತ್ತು 306 kmph ಗರಿಷ್ಠ ವೇಗವನ್ನು ಹೊಂದಿದೆ. ಉರುಸ್‌ ಎಸ್‌ಇಯು ಅದೇ ವಿ8 ಎಂಜಿನ್‌ನೊಂದಿಗೆ ಬರುತ್ತದೆ, ಆದರೆ 25.9 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಮೋಟರ್‌ನ ಸಹಾಯದಿಂದ 800 ಪಿಎಸ್‌ ಮತ್ತು 950 ಎನ್‌ಎಮ್‌ (ಸಂಯೋಜಿತ) ಮಾಡುತ್ತದೆ.

ಫೀಚರ್‌ಗಳು: ಎರಡೂ ಆವೃತ್ತಿಗಳಲ್ಲಿರುವ ಸಾಮಾನ್ಯ ಫೀಚರ್‌ಗಳು ಸೆಂಟರ್ ಕನ್ಸೋಲ್‌ನಲ್ಲಿ ಡ್ಯುಯಲ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಗಳು, ಡಿಜಿಟಲ್ ಡ್ರೈವರ್ಸ್ ಡಿಸ್‌ಪ್ಲೇ, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಶನ್‌ ಮತ್ತು ಮಸಾಜ್ ಫಂಕ್ಷನ್‌ನೊಂದಿಗೆ ಚಾಲಿತ ಮುಂಭಾಗದ ಸೀಟುಗಳು ಮತ್ತು ಹಿಂಭಾಗದ ಸೀಟ್ ಡಿಸ್‌ಪ್ಲೇಗಳನ್ನು ಒಳಗೊಂಡಿದೆ.

ಸುರಕ್ಷತೆ: ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಇದು ಪೋರ್ಷೆ ಕೇಯೆನ್ ಟರ್ಬೊ, ಮರ್ಸಿಡಿಸ್-ಬೆಂಜ್‌ ಜಿಎಲ್‌ಇ 63 ಎಸ್‌, ಬೆಂಟ್ಲಿ ಬೆಂಟೈಗಾ ಮತ್ತು ಆಡಿ ಆರ್‌ಎಸ್‌ ಕ್ಯೂ8 ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಲ್ಯಾಂಬೋರ್ಘಿನಿ ಉರ್ಸ್ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಉರ್ಸ್ ಎಸ್‌(ಬೇಸ್ ಮಾಡೆಲ್)3999 cc, ಆಟೋಮ್ಯಾಟಿಕ್‌, ಪೆಟ್ರೋಲ್, 7.8 ಕೆಎಂಪಿಎಲ್Rs.4.18 ಸಿಆರ್*view ಫೆಬ್ರವಾರಿ offer
ಅಗ್ರ ಮಾರಾಟ
ಉರ್ಸ್ ಪಿರ್‌ಫರ್‌ಮ್ಯಾಟಿ3996 cc, ಆಟೋಮ್ಯಾಟಿಕ್‌, ಪೆಟ್ರೋಲ್, 5.5 ಕೆಎಂಪಿಎಲ್
Rs.4.22 ಸಿಆರ್*view ಫೆಬ್ರವಾರಿ offer
ಉರ್ಸ್ ಎಸ್ಇ plugin ಹೈಬ್ರಿಡ್(ಟಾಪ್‌ ಮೊಡೆಲ್‌)3999 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.4.57 ಸಿಆರ್*view ಫೆಬ್ರವಾರಿ offer

ಲ್ಯಾಂಬೋರ್ಘಿನಿ ಉರ್ಸ್ comparison with similar cars

ಲ್ಯಾಂಬೋರ್ಘಿನಿ ಉರ್ಸ್
Rs.4.18 - 4.57 ಸಿಆರ್*
ಆಸ್ಟನ್ ಮಾರ್ಟಿನ್ ಡಿಬಿಎಕ್ಸ್
Rs.3.82 - 4.63 ಸಿಆರ್*
ಬೆಂಟ್ಲೆ ಬೆಂಟೇಗ
Rs.5 - 6.75 ಸಿಆರ್*
ಲ್ಯಾಂಡ್ ರೋವರ್ ರೇಂಜ್‌ ರೋವರ್
Rs.2.40 - 4.98 ಸಿಆರ್*
ಮರ್ಸಿಡಿಸ್ ಮೇಬ್ಯಾಚ್ ಜಿಎಲ್‌ಎಸ್‌
Rs.3.35 - 3.71 ಸಿಆರ್*
ಫೆರಾರಿ ರೋಮಾ
Rs.3.76 ಸಿಆರ್*
ಆಸ್ಟನ್ ಮಾರ್ಟಿನ್ ವಾಂಟೇಜ್
Rs.3.99 ಸಿಆರ್*
ಅಸ್ಟನ್ ಮಾರ್ಟಿನ್ db12
Rs.4.59 ಸಿಆರ್*
Rating4.6105 ವಿರ್ಮಶೆಗಳುRating4.78 ವಿರ್ಮಶೆಗಳುRating4.46 ವಿರ್ಮಶೆಗಳುRating4.5159 ವಿರ್ಮಶೆಗಳುRating4.712 ವಿರ್ಮಶೆಗಳುRating4.57 ವಿರ್ಮಶೆಗಳುRating43 ವಿರ್ಮಶೆಗಳುRating4.411 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine3996 cc - 3999 ccEngine3982 ccEngine3956 cc - 3993 ccEngine2996 cc - 2998 ccEngine3982 ccEngine3855 ccEngine3998 ccEngine3982 cc
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್
Power657.1 ಬಿಹೆಚ್ ಪಿPower542 - 697 ಬಿಹೆಚ್ ಪಿPower542 ಬಿಹೆಚ್ ಪಿPower346 - 394 ಬಿಹೆಚ್ ಪಿPower550 ಬಿಹೆಚ್ ಪಿPower611.5 ಬಿಹೆಚ್ ಪಿPower656 ಬಿಹೆಚ್ ಪಿPower670.69 ಬಿಹೆಚ್ ಪಿ
Mileage5.5 ಕೆಎಂಪಿಎಲ್Mileage8 ಕೆಎಂಪಿಎಲ್Mileage8.6 ಕೆಎಂಪಿಎಲ್Mileage13.16 ಕೆಎಂಪಿಎಲ್Mileage10 ಕೆಎಂಪಿಎಲ್Mileage6 ಕೆಎಂಪಿಎಲ್Mileage7 ಕೆಎಂಪಿಎಲ್Mileage10 ಕೆಎಂಪಿಎಲ್
Boot Space616 LitresBoot Space632 LitresBoot Space484 LitresBoot Space541 LitresBoot Space520 LitresBoot Space272 LitresBoot Space-Boot Space262 Litres
Airbags8Airbags10Airbags6Airbags6Airbags8Airbags6Airbags4Airbags10
Currently Viewingಉರ್ಸ್ vs ಡಿಬಿಕ್ಸ್ಉರ್ಸ್ vs ಬೆಂಟೇಗಉರ್ಸ್ vs ರೇಂಜ್‌ ರೋವರ್ಉರ್ಸ್ vs ಮೇಬ್ಯಾಚ್ ಜಿಎಲ್‌ಎಸ್‌ಉರ್ಸ್ vs ರೋಮಾಉರ್ಸ್ vs ವಾಂಟೇಜ್ಉರ್ಸ್ vs db12
ಇಎಮ್‌ಐ ಆರಂಭ
Your monthly EMI
Rs.10,92,407Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಲ್ಯಾಂಬೋರ್ಘಿನಿ ಉರ್ಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಪರ್ಫಾರ್ಮೆನ್ಸ್ ಎಸ್‌ಯುವಿ Lamborghini Urus SE ಬಿಡುಗಡೆ

ಉರುಸ್ ಎಸ್‌ಇಯು 4-ಲೀಟರ್ ವಿ8 ಟರ್ಬೊ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ ಪವರ್‌ಟ್ರೇನ್‌ನಿಂದ ನಡೆಸಲ್ಪಡುತ್ತದೆ, ಇದು ಸಂಯೋಜಿತ 800 ಪಿಎಸ್‌ಅನ್ನು ಉತ್ಪಾದಿಸುತ್ತದೆ ಮತ್ತು 3.4 ಸೆಕೆಂಡುಗಳಲ್ಲಿ 0 ರಿಂದ 100 kmph ವರೆಗೆ ವೇಗವನ್ನು ಪಡೆಯಬಹುದು

By shreyash Aug 09, 2024
Lamborghini ಪ್ರಸ್ತುತಪಡಿಸುತ್ತಿದೆ Urus SE - 800 ಪಿಎಸ್‌ ಶಕ್ತಿಯ ಹೈಬ್ರಿಡ್ ಸ್ಪೋರ್ಟ್ಸ್ ಎಸ್‌ಯುವಿ

ಇದು 29.5 kWh ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಶಕ್ತಿಯುತ 4-ಲೀಟರ್ V8 ಎಂಜಿನ್ ಹೊಂದಿದೆ. ಇದು ಕೇವಲ 3.4 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್‌ಗಳವರೆಗೆ ತಲುಪುತ್ತದೆ.

By ansh Apr 29, 2024
ಉರೂಸ್ S ರೂಪದಲ್ಲಿ ಪರಿಚಯಿಸಲಾಗಿದೆ ನವೀಕೃತ ಲ್ಯಾಂಬೋರ್ಗಿನಿ SUV

ಈ ಉರೂಸ್ S ನಿರ್ಗಮಿತ ಸಾಮಾನ್ಯ ಉರೂಸ್‌ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಸ್ಪೋರ್ಟಿಯರ್ ಆಗಿದೆ, ಆದರೆ ಪರ್ಫಾರ್ಮೆಂಟೆ ವೇರಿಯೆಂಟ್‌ಗಿಂತ ಕೆಳಗಿನ ಹಂತದ್ದಾಗಿದೆ.   

By shreyash Apr 14, 2023

ಲ್ಯಾಂಬೋರ್ಘಿನಿ ಉರ್ಸ್ ಬಳಕೆದಾರರ ವಿಮರ್ಶೆಗಳು

ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions

ಲ್ಯಾಂಬೋರ್ಘಿನಿ ಉರ್ಸ್ ವೀಡಿಯೊಗಳು

  • Lamborghini Urus Se Hybrid tech
    5 ತಿಂಗಳುಗಳು ago |

ಲ್ಯಾಂಬೋರ್ಘಿನಿ ಉರ್ಸ್ ಬಣ್ಣಗಳು

ಲ್ಯಾಂಬೋರ್ಘಿನಿ ಉರ್ಸ್ ಚಿತ್ರಗಳು

ಲ್ಯಾಂಬೋರ್ಘಿನಿ ಉರ್ಸ್ ಎಕ್ಸ್‌ಟೀರಿಯರ್

Recommended used Lamborghini Urus alternative cars in New Delhi

Rs.2.75 Crore
202223,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.95 Crore
20229,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.95 Crore
20239,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.48 Crore
202219,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.28 Crore
202318,000 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.85 Crore
20236,100 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.79 Crore
202337,100 kmಡೀಸಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.25 Crore
202229,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.3.25 Crore
202219,150 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ
Rs.2.90 Crore
202135,000 kmಪೆಟ್ರೋಲ್
ಮಾರಾಟಗಾರ ವಿವರಗಳನ್ನು ವೀಕ್ಷಿಸಿ

ಟ್ರೆಂಡಿಂಗ್ ಲ್ಯಾಂಬೋರ್ಘಿನಿ ಕಾರುಗಳು

Popular ಎಸ್ಯುವಿ cars

  • ಟ್ರೆಂಡಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Omar asked on 13 Oct 2021
Q ) Will Lamborghini make an electric sedan?
Dr.Ajay asked on 11 Sep 2021
Q ) Does this car have sunroof?
Joel asked on 13 Apr 2021
Q ) Is service available in Chennai?
Sriram asked on 12 Feb 2021
Q ) How many airbags
karan asked on 24 Nov 2020
Q ) Is the insurance worth 12 lakh is for 3 year or just one?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
view ಫೆಬ್ರವಾರಿ offer