ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ನಾಲ್ಕನೇ-ಪೀಳಿಗೆಯ 'ಸಿಟಿ'ಗೆ ಏಪ್ರಿಲ್‌ನಲ್ಲಿ ವಿದಾಯ ಹೇಳಲಿರುವ ಹೋಂಡಾ
ಹೊಸ ಸಿಟಿಗೆ ಹೋಲಿಸಿದರೆ ಈ ಹಳೆಯ ಕಾಂಪ್ಯಾಕ್ಟ್ ಸೆಡಾನ್ ಪ್ರಸ್ತುತ SV ಮತ್ತು V ಎಂಬ ಎರಡು ವೇರಿಯೆಂಟ್ಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಕೈಗೆಟುಕುವ ಆಯ್ಕೆಯಾಗಿದೆ
ಮಹೀಂದ್ರಾ ಥಾರ್‌ನ ಈ ವೇರಿಯೆಂಟ್‌ಗಾಗಿ ನೀವು ಒಂದು ವರ್ಷ ಕಾಯಲೇಬೇಕು..!
ಈ ಒಂದನ್ನು ಹೊರತುಪಡಿಸಿ ಥಾರ್‌ನ ಉಳಿದೆಲ್ಲಾ ವೇರಿಯೆಂಟ್ಗಳು ಒಂದು ತಿಂಗಳ ಕಾಯುವಿಕೆ ಅವಧಿಯನ್ನು ಹೊಂದಿರುತ್ತದೆ.
ಟೊಯೋಟಾ ಇನೋವಾ ಹೈಕ್ರಾಸ್‌ನ ಹೊಸ ಹೈಬ್ರಿಡ್ ವೇರಿಯೆಂಟ್ ಬೆಲೆ ಏರಿಕೆಯೊಂದಿಗೆ ಆಗಮನ
ಈ MPVಯ ಬೆಲೆಗಳ ಗಣನೀಯವಾಗಿ ರೂ. 75,000 ವರೆಗೆ ಏರಿಕೆಯಾಗಿದ್ದು, ಪ್ರಾಸ್ತಾವಿಕ ಬೆಲೆಗಳಿಗೆ ಅಂತ್ಯ ಹಾಡಿದೆ