ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಈ 20 ಚಿತ್ರಗಳಿಂದ ಪಡೆಯಿರಿ ಹುಂಡೈ ಎಕ್ಸ್ಟರ್ನ ವಿಸ್ತೃತ ನೋಟ
ಬಣ್ಣದ ಶೇಡ್ ಹೊರತುಪಡಿಸಿಸ್ ಗ್ರ್ಯಾಂಡ್ i10 ನಿಯೋಸ್ ಕ್ಯಾಬಿನ್ ಅನ್ನು ಬಹುತೇಕ ಹೋಲುವ ಹುಂಡೈ ಎಕ್ಸ್ಟರ್ನ ಕ್ಯಾಬಿನ್
ಸದ್ಯದಲ್ಲೇ ಭಾರತದಲ್ಲಿ ಓಶನ್ ಎಕ್ಸ್ಟ್ರೀಮ್ ವಿಜ್ಞಾನ್ ಆವೃತ್ತಿಯನ್ನು ಪ್ರಾರಂಭಿಸಲಿರುವ ಅಮೆರಿಕನ್ ಇವಿ ತಯಾರಕ ಫಿಸ್ಕರ್
ಟಾಪ್-ಸ್ಪೆಕ್ ಫಿಸ್ಕರ್ ಓಶನ್ ಇವಿ ಆಧಾರಿತ ಈ ಸೀಮಿತ ಆವೃತ್ತಿಯ ಎಲೆಕ್ಟ್ರಿಕ್ ಎಸ್ಯುವಿಯ 100 ಘಟಕಗಳು ಮಾತ್ರ ಭಾರತಕ್ಕೆ ಬರು ತ್ತಿವೆ.
ಪಾದಚಾರಿ ಅಲರ್ಟ್ ವ್ಯವಸ್ಥೆಯನ್ನು ಹೊಂದಿದ ಮಾರುತಿ ಗ್ರ್ಯಾಂಡ್ ವಿಟಾರಾ
ಅಕೌಸ್ಟಿಕ್ ವೆಹಿಕಲ್ ಅಲರ್ಟಿಂಗ್ ಸಿಸ್ಟಮ್ (AVAS) ಎಂದು ಕರೆಯಲ್ಪಡುವ ಇದು ಪಾದಚಾರಿಗಳಿಗೆ ಕಾರಿನ ಉಪಸ್ಥಿತಿಯನ್ನು ಎಚ್ಚರಿಸುತ್ತದೆ ಮತ್ತು ಇದನ್ನು ವಾಹನದಿಂದ ಐದು ಅಡಿಗಳವರೆಗೆ ಕೇಳಬಹುದು.
ನವೀಕೃತ ಕಿಯಾ ಸೆಲ್ಟೋಸ್ ಜಿಟಿ ಲೈನ್ ಮತ್ತು ಟೆಕ್ ಲೈನ್ ವ್ಯತ್ಯಾಸಗಳ ಅನ್ವೇಷಣೆ
ಸೆಲ್ಟೋಸ್ ಅನ್ನು ಯಾವಾಗಲೂ ಟೆಕ್ ಲೈನ್ ಮತ್ತು ಜಿಟಿ ಲೈನ್ ವೇರಿಯೆಂಟ್ಗಳಲ್ಲಿ ನೀಡಲಾಗುತ್ತಿದ್ದು, ಎರಡನೆಯದು ಈಗ ವಿಶಿಷ್ಟವಾದ ಹೊರಭಾಗವನ್ನು ಪಡೆಯುತ್ತಿದೆ
ಹುಂಡೈ ಗ್ರಾಂಡ್ i10 ನಿಯೋಸ್ Vs ವೆನ್ಯೂ Vs ಎಕ್ಸ್ಟರ್: ಬೆಲೆ ಹೋಲಿಕೆ
ಹುಂಡೈ ಎಕ್ಸ್ಟರ್ ಗ್ರಾಂಡ್ i10 ನಿಯೋಸ್ ಅನ್ನು ಆಧರಿಸಿದೆ, ವೆನ್ಯೂವಿಗಿಂತ ಕೆಳಗಿನ ಮೈಕ್ರೋ ಎಸ್ಯುವಿಯಾಗಿ ಪರಿಗಣಿಸಲಾಗುತ್ತದೆ.
ಈ ಜುಲೈನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಗ್ರಾಹಕರಿಗೆ ರೂ 77,000 ತನಕ ಉಳಿತಾಯದ ಅವಕಾಶ
ಎಲ್ಲಾ ಮಾಡೆಲ್ ಗಳ MY22 ಮತ್ತು MY23 ಘಟಕಗಳಲ್ಲಿ ಕಾರು ತಯಾರಕರು ಇನ್ನೂ ಪ್ರಯೋಜನಗಳನ್ನು ನೀಡುತ್ತಿದ್ದಾರೆ
ನವೀಕೃತ ಸೆಲ್ಟೋಸ್ನೊಂದಿಗೆ 10 ಲಕ್ಷ ಕಾರುಗಳ ಉತ್ಪಾದನೆಯ ಮೈಲುಗಲ್ಲು ದಾಟಿದ ಕಿಯಾದ ಭಾರತೀಯ ಘಟಕ
ಮೇಡ್ ಇನ್ ಇಂಡಿಯಾ ಕಿಯಾದ 10 ಲಕ್ಷನೆಯ ಕಾರು ಹೊಸ ‘ಪ್ಯೂಟರ್ ಆಲಿವ್’ ಬ ಣ್ಣದಲ್ಲಿರುವ ಜಿಟಿ ಲೈನ್ ಮಾಡೆಲ್ನ ನವೀಕೃತ ಕಿಯಾ ಸೆಲ್ಟೋಸ್ ಆಗಿದೆ
ಮುಂಬರುವ FAME III ಯೋಜನೆಯಿಂದ ಪ್ರಯೋಜನ ಪಡೆಯಲಿರುವ ಹೈಡ್ರೋಜನ್ ಕಾರುಗಳು
ಆದಾಗ್ಯೂ, ಹೊಸ FAME III ನಿಯಮಗಳಲ್ಲಿ ಇಥೆನಾಲ್-ಚಾಲಿತ ಕಾರುಗಳನ್ನು ಸೇರಿಸಲಾಗುತ್ತದೆಯೇ ಎಂದು ನೋಡಬೇಕಾಗಿದೆ
ಸುಧಾರಿತ 2023ರ ಬಿಎಂಡಬ್ಲ್ಯೂ X5 ರೂ 93.90 ಲಕ್ಷಕ್ಕೆ ಬಿಡುಗಡೆ
2023 X5 ಪರಿಷ್ಕೃತ ಮುಂಭಾಗ ಮತ್ತು ನವೀಕೃತ ಕ್ಯಾಬಿನ್ ಜೊತೆಗೆ ಎರಡು ಇಂಟಗ್ರೇಟೆಡ್ ಡಿಸ್ಪ್ಲೇಗಳನ್ನು ಪಡೆದಿದೆ