
2025ರ ಫೆಬ್ರವರಿಯಲ್ಲಿ Mahindraದ ಪೆಟ್ರೋಲ್ಗಿಂತ ಡೀಸೆಲ್ ಚಾಲಿತ ಎಸ್ಯುವಿಗೆ ಫುಲ್ ಡಿಮ್ಯಾಂಡ್..!
ಆದರೂ, ಡೀಸೆಲ್ಗೆ ಹೋಲಿಸಿದರೆ XUV 3XO ಪೆಟ್ರೋಲ್ ವೇರಿಯೆಂಟ್ಗೆ ಹೆಚ್ಚಿನ ಬೇಡಿಕೆಯಿತ್ತು

Mahindra Scorpio N Carbon ಬಿಡುಗಡೆ, ಬೆಲೆ 19.19 ಲಕ್ಷ ರೂ. ನಿಗದಿ
ಕಾರ್ಬನ್ ಆವೃತ್ತಿಯು ಟಾಪ್-ಸ್ಪೆಕ್ Z8 ಮತ್ತು Z8 L ವೇರಿಯೆಂಟ್ಗಳಲ್ಲಿ ಮಾತ್ರ ಲಭ್ಯವಿದೆ ಮತ್ತು ರೆಗ್ಯುಲರ್ ಸ್ಕಾರ್ಪಿಯೋ ಎನ್ನ ಅನುಗುಣವಾದ ವೇರಿಯೆಂಟ್ಗಳಿಗಿಂತ 20,000 ರೂ.ನಷ್ಟು ಹೆಚ್ಚು ದುಬಾರಿಯಾಗಿದೆ

ಲಾಂಚ್ ಆಗುವ ಮುನ್ನವೇ ಡೀಲರ್ಶಿಪ್ಗಳನ್ನು ತಲುಪಿದೆ Mahindra Scorpio N ಬ್ಲಾಕ್ ಎಡಿಷನ್
ಬ್ಲಾಕ್ ಎಡಿಷನ್ ಕಪ್ಪು ಬಣ್ಣದ ಅಲಾಯ್ ವೀಲ್ಗಳು ಮತ್ತು ರೂಫ್ ರೈಲ್ಗಳ ಜೊತೆಗೆ ಸಂಪೂರ್ಣ- ಕಪ್ಪು ಬಣ್ಣದ ಕ್ಯಾಬಿನ್ ಥೀಮ್ ಮತ್ತು ಕಪ್ಪು ಲೆದರೆಟ್ ಸೀಟುಗಳೊಂದಿಗೆ ಬರುತ್ತದೆ

ಹೈಯರ್ ಸ್ಪೆಕ್ ವೇರಿಯಂಟ್ಗಳಲ್ಲಿ ಇನ್ನಷ್ಟು ಪ್ರೀಮಿಯಂ ಫೀಚರ್ಗಳನ್ನು ಪಡೆದ Mahindra Scorpio N
ಈ ಸದೃಢ ಮಹೀಂದ್ರಾ ಎಸ್ಯುವಿಯಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟುಗಳು ಮತ್ತು ಅಟೋ ಡಿಮ್ಮಿಂಗ್ IRVM ಗಳನ್ನು ಸೇರಿಸಲಾಗಿದೆ