• ಮಾರುತಿ ಸ್ವಿಫ್ಟ್ 2014-2021 ಮುಂಭಾಗ left side image
1/1
  • Maruti Swift 2014-2021
    + 84ಚಿತ್ರಗಳು
  • Maruti Swift 2014-2021
  • Maruti Swift 2014-2021
    + 10ಬಣ್ಣಗಳು
  • Maruti Swift 2014-2021

ಮಾರುತಿ ಸ್ವಿಫ್ಟ್ 2014-2021

change car
Rs.4.54 - 8.84 ಲಕ್ಷ*
This ಕಾರು ಮಾದರಿ has discontinued

ಮಾರುತಿ ಸ್ವಿಫ್ಟ್ 2014-2021 ನ ಪ್ರಮುಖ ಸ್ಪೆಕ್ಸ್

  • key ವಿಶೇಷಣಗಳು
  • top ವೈಶಿಷ್ಟ್ಯಗಳು
  • ಉತ್ತಮ ವೈಶಿಷ್ಟ್ಯಗಳು

ಸ್ವಿಫ್ಟ್ 2014-2021 ಪರ್ಯಾಯಗಳ ಬೆಲೆಯನ್ನು ಅನ್ವೇಷಿಸಿ

ಮಾರುತಿ ಸ್ವಿಫ್ಟ್ 2014-2021 ಬೆಲೆ ಪಟ್ಟಿ (ರೂಪಾಂತರಗಳು)

ಸ್ವಿಫ್ಟ್ 2014-2021 1.2 ಡಿಎಲ್ಎಕ್ಸ್(Base Model)1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.4.54 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಎಕ್ಸೈ ಆಪ್ಷನ್1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.4.81 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಎಕ್ಸೈ ಅಪ್ಷನಲ್-ಓ1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.4.97 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಎಕ್ಸೈ 20181197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.4.99 ಲಕ್ಷ* 
ಸ್ವಿಫ್ಟ್ 2014-2021 ವಿವಿಟಿ ಎಲ್‌ಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.5 ಲಕ್ಷ* 
ಎಲ್‌ಎಕ್ಸೈ ಆಪ್ಷನ್ ಎಸ್‌ಪಿ ಲಿಮಿಟೆಡ್ ಎಡಿಷನ್1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.5.12 ಲಕ್ಷ* 
ಸ್ವಿಫ್ಟ್ 2014-2021 ಎಲ್ಎಕ್ಸ್ಐ ಬಿಎಸ್ಐವಿ1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.5.14 ಲಕ್ಷ* 
ವಿಎಕ್ಸೈ ವಿಂಡ್ ಸಾಂಗ್ ಲಿಮಿಟೆಡ್ ಎಡಿಷನ್1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.5.20 ಲಕ್ಷ* 
ಸ್ವಿಫ್ಟ್ 2014-2021 ವಿವಿಟಿ ವಿಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.5.25 ಲಕ್ಷ* 
ವಿಎಕ್ಸೈ ಗ್ಲೋರಿ ಲಿಮಿಟೆಡ್ ಎಡಿಷನ್1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.5.36 ಲಕ್ಷ* 
ಸ್ವಿಫ್ಟ್ 2014-2021 ವಿಎಕ್ಸೈ ಡೆಕ1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.5.46 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.5.49 ಲಕ್ಷ* 
ಸ್ವಿಫ್ಟ್ 2014-2021 ವಿಎಕ್ಸ್‌ಐ ಆಪ್ಷನಲ್1197 cc, ಮ್ಯಾನುಯಲ್‌, ಪೆಟ್ರೋಲ್, 20.4 ಕೆಎಂಪಿಎಲ್DISCONTINUEDRs.5.74 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ವಿವಿಟಿ ವಿಎಕ್ಸೈ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.5.75 ಲಕ್ಷ* 
ಸ್ವಿಫ್ಟ್ 2014-2021 1.3 ಡಿಎಲ್ಎಕ್ಸ್(Base Model)1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.5.76 ಲಕ್ಷ* 
ಸ್ವಿಫ್ಟ್ 2014-2021 ಎಲ್ಡಿಐ ಬಿಎಸ್ಐವಿ1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.5.97 ಲಕ್ಷ* 
ಸ್ವಿಫ್ಟ್ 2014-2021 ವಿಎಕ್ಸೈ 20181197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.5.98 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.5.99 ಲಕ್ಷ* 
ಸ್ವಿಫ್ಟ್ 2014-2021 ಡಿಡಿಎಸ್ ಎಲ್‌ಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.6 ಲಕ್ಷ* 
ಸ್ವಿಫ್ಟ್ 2014-2021 ವಿಎಕ್ಸ್ಐ ಬಿಎಸ್ಐವಿ1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.14 ಲಕ್ಷ* 
ಸ್ವಿಫ್ಟ್ 2014-2021 ರೇಂಜ್‌ ಏಕ್ಸ್ಟೆಂಡರ್83.14@6000rpm ಬಿಹೆಚ್ ಪಿDISCONTINUEDRs.6.17 ಲಕ್ಷ* 
ಸ್ವಿಫ್ಟ್ 2014-2021 ವಿಎಕ್ಸೈ1197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.6.19 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಡಿಐ ಅಪ್ಷನಲ್1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.6.20 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ವಿವಿಟಿ ಝಡ್ಎಕ್ಸ್ಐ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.25 ಲಕ್ಷ* 
ಸ್ವಿಫ್ಟ್ 2014-2021 ಡಿಡಿಎಸ್ ವಿಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.6.25 ಲಕ್ಷ* 
ಸ್ವಿಫ್ಟ್ 2014-2021 ವಿವಿಟಿ ಝಡ್ಎಕ್ಸ್ಐ1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.25 ಲಕ್ಷ* 
ಸ್ವಿಫ್ಟ್ 2014-2021 ಎಲ್‌ಡಿಐ ಎಸ್‌ಪಿ ಲಿಮಿಟೆಡ್ ಎಡಿಷನ್1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.6.32 ಲಕ್ಷ* 
ವಿಡಿಐ ಗ್ಲೋರಿ ಲಿಮಿಟೆಡ್ ಎಡಿಷನ್1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.6.33 ಲಕ್ಷ* 
ಸ್ವಿಫ್ಟ್ 2014-2021 ವಿಡಿಐ ಡೆಕ1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.6.41 ಲಕ್ಷ* 
ಸ್ವಿಫ್ಟ್ 2014-2021 ವಿಡಿಐ ಬಿಎಸ್ಐವಿ1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.6.44 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ವಿಎಕ್ಸ್ಐ ಬಿಎಸ್IV1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.46 ಲಕ್ಷ* 
ಸ್ವಿಫ್ಟ್ 2014-2021 ವಿಡಿಐ ಅಪ್ಷನಲ್1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.6.60 ಲಕ್ಷ* 
ಸ್ವಿಫ್ಟ್ 2014-2021 ಝಡ್ಎಕ್ಸ್ಐ 20181197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.61 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ವಿಎಕ್ಸೈ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.6.66 ಲಕ್ಷ* 
ಸ್ವಿಫ್ಟ್ 2014-2021 ಝಡ್‌ಎಕ್ಸ್‌ಐ ಬಿಎಸ್‌ಐವಿ1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.6.73 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಡಿಡಿಎಸ್ ವಿಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.6.75 ಲಕ್ಷ* 
ಸ್ವಿಫ್ಟ್ 2014-2021 ಝಡ್ಎಕ್ಸ್ಐ1197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.6.78 ಲಕ್ಷ* 
ಸ್ವಿಫ್ಟ್ 2014-2021 ವಿಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.6.98 ಲಕ್ಷ* 
ಸ್ವಿಫ್ಟ್ 2014-2021 ಡಿಡಿಎಸ್ ಙಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.7 ಲಕ್ಷ* 
ವಿಡಿಐ ವಿಂಡ್ ಸಾಂಗ್ ಲಿಮಿಟೆಡ್ ಎಡಿಷನ್1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.7 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಝಡ್ಎಕ್ಸ್ಐ ಬಿಎಸ್IV1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.08 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಙೆಕ್ಸೈ1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.7.25 ಲಕ್ಷ* 
ಸ್ವಿಫ್ಟ್ 2014-2021 ಝಡ್ಎಕ್ಸ್ಐ ಪ್ಲಸ್ ಬಿಎಸ್lV1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.41 ಲಕ್ಷ* 
ಸ್ವಿಫ್ಟ್ 2014-2021 ಝಡ್ಡಿಐ ಬಿಎಸ್‌ಐವಿ1248 cc, ಮ್ಯಾನುಯಲ್‌, ಡೀಸಲ್, 25.2 ಕೆಎಂಪಿಎಲ್DISCONTINUEDRs.7.44 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ವಿಡಿಐ1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.7.45 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಡಿಡಿಎಸ್ ಝಡ್ಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.7.50 ಲಕ್ಷ* 
ಸ್ವಿಫ್ಟ್ 2014-2021 ವಿವಿಟಿ ಝಡ್ಎಕ್ಸ್ಐ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.50 ಲಕ್ಷ* 
ಸ್ವಿಫ್ಟ್ 2014-2021 ಝಡ್ಡಿಐ1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.7.57 ಲಕ್ಷ* 
ಸ್ವಿಫ್ಟ್ 2014-2021 ಝಡ್ಎಕ್ಸ್ಐ ಪ್ಲಸ್1197 cc, ಮ್ಯಾನುಯಲ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.7.58 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಝಡ್ಎಕ್ಸ್ಐ ಪ್ಲಸ್ ಬಿಎಸ್IV1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 22 ಕೆಎಂಪಿಎಲ್DISCONTINUEDRs.7.85 ಲಕ್ಷ* 
ಸ್ವಿಫ್ಟ್ 2014-2021 ಡಿಡಿಎಸ್ ಙಡಿಐ ಪ್ಲಸ್1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಝಡ್ಎಕ್ಸ್ಐ ಪ್ಲಸ್(Top Model)1197 cc, ಆಟೋಮ್ಯಾಟಿಕ್‌, ಪೆಟ್ರೋಲ್, 21.21 ಕೆಎಂಪಿಎಲ್DISCONTINUEDRs.8.02 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಝಡ್ಡಿಐ1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8.04 ಲಕ್ಷ* 
ಸ್ವಿಫ್ಟ್ 2014-2021 ಝಡ್ಡಿಐ ಪ್ಲಸ್1248 cc, ಮ್ಯಾನುಯಲ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8.38 ಲಕ್ಷ* 
ಸ್ವಿಫ್ಟ್ 2014-2021 ಎಎಂಟಿ ಝಡ್ಡಿಐ ಪ್ಲಸ್(Top Model)1248 cc, ಆಟೋಮ್ಯಾಟಿಕ್‌, ಡೀಸಲ್, 28.4 ಕೆಎಂಪಿಎಲ್DISCONTINUEDRs.8.84 ಲಕ್ಷ* 
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಮಾರುತಿ ಸ್ವಿಫ್ಟ್ 2014-2021 ವಿಮರ್ಶೆ

ತನ್ನ ಹೊಸ ಅವತಾರದಲ್ಲಿ ಮಾರುತಿ ಸುಝುಕಿ ಸ್ವಿಫ್ಟ್ ತನ್ನ ಪೂರ್ವ ಆವೃತ್ತಿಯ ವಿಕಾಸದಂತೆ ಕಾಣುತ್ತದೆ, ಆದರೆ ಬದಲಾವಣೆಗಳು ಅತ್ಯಂತ ವಿಸ್ತಾರವಾಗಿವೆ. ಮಾರುತಿ ಸುಝುಕಿ ಸ್ಪೋರ್ಟಿ, ಚಾಲನೆಯ ಆನಂದ ನೀಡುವ ಮತ್ತು ಚಿಕ್ಕ ಕುಟುಂಬದ ಬಳಕೆಗೆ ಪ್ರಾಯೋಗಿಕವಾದ ಕಾರು ರೂಪಿಸಿದೆ. ಇದು ಹೆಚ್ಚುವರಿ ಅನುಕೂಲ ಮತ್ತು ಸುಧಾರಿತ ಟೆಕ್ ಪ್ಯಾಕೇಜ್ ಹೊಂದಿದೆ. 

ಸ್ವಿಫ್ಟ್ ನ 12 ವರ್ಷಗಳಲ್ಲಿ ಮಾರುತಿ ಸುಝುಕಿ ತನ್ನ ಕಾಂಪ್ಯಾಕ್ಟ್ ಸೆಡಾನ್ ಸೋದರ ಡಿಝೈರ್ ಪರಿಚಯಿಸಿದೆ, ಮೊದಲಿಗೆ ನಮಗೆ ಹೊಸ ಸ್ವಿಫ್ಟ್ ನಿಂದ ಏನನ್ನು ನಿರೀಕ್ಷಿಸಬೇಕೆಂದು ತೋರಿದೆ. ಅನಿರೀಕ್ಷಿತವಾದುದು ಏನೆಂದರೆ, ಮಾರುತಿ ಸುಝುಕಿ ಸ್ವಿಫ್ಟ್ ಗೆ ಅದರ ಮೂಲ ಸ್ಪೋರ್ಟಿ ಗುಣ ನೀಡಿದ್ದು ಇದು ಈ ಹ್ಯಾಚ್ ಬ್ಯಾಕ್ ಅನ್ನು ಮಾರುತಿ ಅನುಸರಿಸಬೇಕೆಂದು ಬಯಸಿದ ಸುರಕ್ಷಿತ ದಾರಿಯಿಂದ ಹೊರಕ್ಕೆ ಕೊಂಡೊಯ್ದಿದೆ. ಆದ್ದರಿಂದ ಈಗ ದೊಡ್ಡ ಪ್ರಶ್ನೆ, ಮೂರನೇ ತಲೆಮಾರಿನ ಸ್ವಿಫ್ಟ್ ಅದು ಬದಲಾಯಿಸಿದ್ದಕ್ಕಿಂತ ಉತ್ತಮವಾಗಿದೆಯೇ? 

ಸ್ವಿಫ್ಟ್ ಹೆಚ್ಚು ಪ್ರಾಯೋಗಿಕವಾಗಿದೆ, ಅದಕ್ಕೆ ಉತ್ತಮ ಸ್ಥಳಾವಕಾಶ, ವಿಶೇಷತೆಗಳು ಮತ್ತು ದೊಡ್ಡ ಬೂಟ್ ಕಾರಣ, ಇದು ಈಗ ಚಾಲನೆ ಮಾಡಲು ಮತ್ತಷ್ಟು ಆನಂದ ನೀಡುತ್ತದೆ. ಹೌದು, ಕಡಿಮೆಯ ವೇರಿಯೆಂಟ್ ಗಳು ಅವುಗಳ ಬೆಲೆ ನೀಡುವಂತೆ ಪ್ರೀಮಿಯಂ ಭಾವನೆ ನೀಡುವುದಿಲ್ಲ, ಆದರೆ ಒಟ್ಟಾರೆ, ಸ್ವಿಫ್ಟ್ 2018 ಅದು ಈಗಾಗಲೇ ಏನಾಗಿದೆಯೋ ಸೆನ್ಸಿಬಲ್ ಮತ್ತು ಎಕ್ಸೈಟಿಂಗ್ ಅದನ್ನು ಮುಂದುವರೆಸಿದೆ, ಮತ್ತಷ್ಟು ಹೆಚ್ಚಾಗಿಯೇ ಎನ್ನಬಹುದು. 

ಎಕ್ಸ್‌ಟೀರಿಯರ್

ಸ್ವಿಫ್ಟ್ ಮತ್ತು ಡಿಝೈರ್ ತನ್ನ ಮುಂಬದಿಯ ನೋಟರಿಂದ ಒಂದೇ ರೀತಿ ಕಾಣುವ ಅವಳಿಗಳು, ಗ್ರಿಲ್ ವಿನ್ಯಾಸದಲ್ಲಿ ಕೊಂಚ ವ್ಯತ್ಯಾಸಗಳಿವೆ ಅಷ್ಟೇ. 

ಹೊಸ ಸ್ವಿಫ್ಟ್ ಕೂಡಾ ಅದನ್ನು ಅನುಸರಿಸುತ್ತದೆ. ಉದಾಹರಣೆಗೆ, ಹೆಡ್ ಲ್ಯಾಂಪ್ಸ್ ಅದೇ ಆಗಿವೆ. ಬಾನೆಟ್ ಮತ್ತು ಫ್ರಂಟ್ ಫೆಂಡರ್ಸ್ ಕೂಡಾ ಅದೇ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ, ಈ ಬಾರಿ ಅಲ್ಲಿಗೇ ಸಾಮ್ಯತೆಗಳು ಕೊನೆಗೊಳ್ಳುತ್ತವೆ. 

ಸ್ವಿಫ್ಟ್ ಮತ್ತು ಡಿಝೈರ್ ಎರಡೂ ಹೆಕ್ಸಾಗನಲ್ ಫ್ರಂಟ್ ಗ್ರಿಲ್ ಹೊಂದಿವೆ, ಸ್ವಿಫ್ಟ್ ನಲ್ಲಿ ದೊಡ್ಡದಾಗಿದೆ ಮತ್ತು ಯಾವುದೇ ಕ್ರೋಮ್ ಔಟ್ ಲೈನ್ ಇಲ್ಲ. ಇದರ ಫಲಿತಾಂಶದಿಂದ ಸ್ವಿಫ್ಟ್ ಹೆಚ್ಚು ಪ್ರಭಾವಶಾಲಿಯಾಗಿ ಕಾಣುತ್ತದೆ. ಸ್ವಿಫ್ಟ್ ನ ಮುಂಬದಿಯ ಬಂಪರ್ ವಿನ್ಯಾಸ ಡಿಝೈರ್ ಗೆ ಹೋಲಿಸಿದರೆ ವಿಭಿನ್ನವಾಗಿದೆ. ಎರಡೂ ಕಾರುಗಳು ಫಾಗ್ ಲ್ಯಾಂಪ್ ಹೊಂದಿದ್ದರೂ ಸ್ವಿಫ್ಟ್ ತೆಳುವಾದ ಏರ್ ಡ್ಯಾಮ್ ಹೊಂದಿದ್ದು ಇದು ಎರಡೂ ಕಡೆ ಫಾಗ್ ಲ್ಯಾಂಪ್ ಹೌಸಿಂಗ್ ಗಳನ್ನು ವಿಲೀನಗೊಳಿಸುತ್ತದೆ ಇದು ಸ್ಪೋರ್ಟಿನೆಸ್ ಸ್ಪರ್ಶ ನೀಡುತ್ತದೆ. 

ಮರೆ ಮಾಡಲಾದ ಡೋರ್ ಹ್ಯಾಂಡಲ್ ಸ್ವಿಫ್ಟ್ ಅನ್ನು ಬದಿಯಿಂದ 3-ಡೋರ್ ಹ್ಯಾಚ್ ರೀತಿಯಲ್ಲಿ ಕಾಣುವಂತೆ ಮಾಡಿದೆ. ಇದು ಸ್ವಚ್ಛ ನೋಟ ನೀಡುವುದಲ್ಲದೆ ಅತ್ಯಂತ ಅನುಕೂಲಕರವಾಗಿ ಜೋಡಿಸಿದ ಡೋರ್ ಹ್ಯಾಂಡಲ್ ಆಗಿದೆ. 

ಹೊಸ ಸ್ವಿಫ್ಟ್ ನಲ್ಲಿ ಬ್ಲಾಕ್ಡ್ ಔಟ್ ಎ-ಪಿಲ್ಲರ್ ಹೊಸ ಡಿಝೈರ್ ಹೋಲಿಕೆಯಲ್ಲಿ ಕೊಂಚ ಲಂಬವಾಗಿದೆ, ಇದು ಹೆಚ್ಚು ಚಾಚಿಕೊಂಡಿದೆ ಮತ್ತು ಬಾಡಿಯ ಬಣ್ಣ ಹೊಂದಿದೆ. ಆದ್ದರಿಂದ ಈ ಎರಡೂ ಕಾರುಗಳು ಅವುಗಳ ಹಿಂದಿನ ತಲೆಮಾರಿಗೆ ಹೋಲಿಸಿದರೆ ಒಂದೇ ರೀತಿಯಲ್ಲಿ ಕಾಣುವುದಿಲ್ಲ. 

ಸ್ವಿಫ್ಟ್ ಈಗ ಕಾಣುವಂತೆ ಹಿಂಬದಿಯಿಂದ ಎಂದಿಗೂ ಅಷ್ಟು ಚೆನ್ನಾಗಿ ಕಂಡಿಲ್ಲ. ರಿಯರ್ ವಿಂಡ್ ಸ್ಕ್ರೀನ್ ಲೋಹದಿಂದ(ಹ್ಯಾಚ್ ನಲ್ಲಿ) ಪ್ಲಾಸ್ಟಿಕ್ ಗೆ(ಬಂಪರ್) ಯಾವುದೇ ಅನಗತ್ಯ ಭಾರವಿಲ್ಲದಂತೆ ಕಾಣುತ್ತದೆ. ಸ್ವಿಫ್ಟ್ ಮಾರುತಿ ಸುಝುಕಿಯಲ್ಲಿ ಬ್ಯಾಡ್ಜಿಂಗ್ ಎಲ್ಲಿಯೂ ನೀಡಿದ ಮೊದಲ ಕಾರು ಎನಿಸುತ್ತದೆ. ಡೀಸೆಲ್ ಮಾದರಿಯಲ್ಲಿ ಡಿಡಿಐಎಸ್ ಗುರುತು ಮುಂಬದಿಯಲ್ಲಿದೆ. 

Exterior Comparison

Nissan Micra ActiveHyundai Grand i10
Length (mm)3801 mm3765mm
Width (mm)1665 mm1660mm
Height (mm)1530 mm1520mm
Ground Clearance (mm)154 mm165mm
Wheel Base (mm)2450 mm2425mm
Kerb Weight (kg)10551100

Boot Space Comparison

Hyundai Grand i10
Nissan Micra Active
Volume--
 

ಇಂಟೀರಿಯರ್

ಸ್ವಿಫ್ಟ್ ಸಂಪೂರ್ಣ ಕಪ್ಪು ಕ್ಯಾಬಿನ್ ಹೊಂದಿದ್ದು ಡ್ಯಾಶ್ ಬೋರ್ಡ್ ನಲ್ಲಿ ಮತ್ತು ಸ್ಟೀರಿಂಗ್ ವ್ಹೀಲ್ ನಲ್ಲಿ ಗ್ರೇ ಅಳವಡಿಕೆಗಳನ್ನು ಹೊಂದಿದೆ. ಈ ಒಟ್ಟಾರೆ ಚೌಕಟ್ಟು ಡಿಝೈರ್ ರೀತಿಯಲ್ಲಿಯೇ ಇದೆ, ಆದರೆ ಡಯಲ್-ಟೈಪ್ ಎಸಿ ಕನ್ಸೋಲ್ ಮತ್ತು ರೌಂಡ್ ಎಸಿ ವೆಂಟ್ ಡಿಸೈನ್ ನಂತಹ ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಹೊಂದಿದ್ದು ಆಲ್-ಬ್ಲಾಕ್ ಇಂಟೀರಿಯರ್ ಮತ್ತಷ್ಟು ಅನನ್ಯ ಮತ್ತು ಸ್ಪೋರ್ಟಿಯರ್ ಆಗಿಸಿದೆ. ಕ್ಯಾಬಿನ್ ಸ್ಪೋರ್ಟಿಯಾಗಿ ಕಾಣುತ್ತದೆ ಮತ್ತು ಹಿಂದೆಂದಿಗಿಂತಲೂ ಉತ್ತಮವಾಗಿದೆ, ಪ್ಲಾಸ್ಟಿಕ್ ಗುಣಮಟ್ಟ ಮತ್ತು ಬಳಸಲಾದ ವಸ್ತುಗಳ ದೃಷ್ಟಿಯಿಂದ ಇದು ಇತರೆ ಮಾರುತಿ ಸುಝುಕಿ ಕಾರಿಗಳಂತೆಯೇ ಇದೆ. 

ಮುಂಬದಿಯ ಸೀಟುಗಳು ಅತ್ಯಂತ ಪೂರಕವಾಗಿವೆ ಮತ್ತು ಸೂಕ್ತ ಸ್ಥಳಗಳಲ್ಲಿ ಬೆನ್ನು, ಭುಜ ಮತ್ತು ಸೊಂಟದ ಸುತ್ತಲೂ ಕುಷನ್ ಹೊಂದಿವೆ. ಚಾಲಕನ ಸೀಟು ಎತ್ತರಕ್ಕೆ ಹೊಂದಿಸಬಹುದು ಆದರೆ ಸ್ಟೀರಿಂಗ್ ಚಾಚಿಕೊಂಡಿರಲು ಮಾತ್ರ ಹೊಂದಿಸಬಹುದು. ಟೆಲಿಸ್ಕೋಪಿಕ್ ಸ್ಟೀರಿಂಗ್ ಸ್ವಾಗತಿಸಬಹುದಾದ ಸೇರ್ಪಡೆಯಾಗಿದ್ದು ಉದ್ದದ ಚಾಲಕರು ತಮ್ಮ ಕಾಲುಗಳನ್ನು ಮತ್ತಷ್ಟು ಉದ್ದ ಇರಿಸಬಹುದು, ಹಿಂದಿನ ಮಾದರಿಗಿಂತ ಇದರಲ್ಲಿ ಲೆಗ್ ಸ್ಪೇಸ್ ಹೆಚ್ಚಾಗಿದೆ. ಮುಂಬದಿಯ ಸೀಟಿನಿಂದ ಹೊರನೋಟ ಅತ್ಯುತ್ತಮವಾಗಿದ್ದು ಬದಿಯ ನೋಟಕ್ಕೆ ಯಾವುದೇ ತಡೆಯೊಡ್ಡುವುದಿಲ್ಲ. ಸ್ವಿಫ್ಟ್ ತಿರುವು ತೆಗೆದುಕೊಳ್ಳುವುದು ಮತ್ತು ಮುಂಬದಿಗೆ ಪಾರ್ಕಿಂಗ್ ಮಾಡುವುದು ಬಹಳಷ್ಟು ಚಾಲಕರಿಗೆ ಸುಲಭವಾಗಿದೆ. 

ಹಿಂಬದಿಯಲ್ಲಿ ನೀ ರೂಂ ಕೊರತೆ ಹಿಂದಿನ ತಲೆಮಾರಿನ ಸ್ವಿಫ್ಟ್ ಗೆ ಹೋಲಿಸಿದರೆ ಕೊರತೆಯಾಗಿದೆ ಮತ್ತು ಹೊಸ ಆವೃತ್ತಿಯಲ್ಲಿ ಇದನ್ನು ನಿವಾರಿಸಲಾಗಿದೆ. ಹೊಸ ಹಾರ್ಟೆಕ್ಟ್ ಪ್ಲಾಟ್ ಫಾರಂನಿಂದ ಕ್ಯಾಬಿನ್ ಒಳಗಡೆ ಹೆಚ್ಚು ಸ್ಥಳಾವಕಾಶ ಅಲ್ಲದೆ ವ್ಹೀಲ್ ಬೇಸ್ 20ಎಂಎಂ ಸುಧಾರಿಸಲಾಗಿದೆ. ಈಗ ಇಬ್ಬರು ವಯಸ್ಕರು ಕನಿಷ್ಠ 5.8" ಇರುವವರು ಒಬ್ಬರ ಹಿಂದೆ ಒಬ್ಬರು ನೀ ರೂಂ ರಾಜಿಯಾಗದೆ ಕುಳಿತುಕೊಳ್ಳುವುದು ಸಾಧ್ಯ. ಲೋಡಿಂಗ್ ಲಿಪ್ ಹೆಚ್ಚಾಗಿಯೇ ಇದ್ದರೂ ಬೂಟ್ ಸ್ಪೇಸ್ 58 ಲೀಟರ್ ಗಳಿಗೆ ಸುಧಾರಿಸಿದೆ. ಈ ಬದಲಾವಣೆಗಳಿಂದ ಸ್ವಿಫ್ಟ್ ಹಿಂದೆಂದಿಗಿಂತಲೂ ಉತ್ತಮ ಕುಟುಂಬದ ಕಾರಾಗಿದೆ. 

ಸುರಕ್ಷತೆ

ಮೂರನೇ ತಲೆಮಾರಿನ ಮಾರುತಿ ಸುಝುಕಿ ಸ್ವಿಫ್ಟ್ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ಐಸೊಫಿಕ್ಸ್ ಚೈಲ್ಡ್ ಆಂಕರೇಜ್ ಗಳು ಸ್ಟಾಂಡರ್ಡ್ ಆಗಿವೆ. ಇದು ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸರ್ ಗಳು, ರಿಯರ್ ಕ್ಯಾಮರಾ ಮತ್ತು ಫ್ರಂಟ್ ಫಾಗ್ ಲ್ಯಾಂಪ್ಸ್ ಹೊಂದಿದೆ. ಹಿಂದೆಂದಿಗಿಂತಲೂ ಸ್ಟಾಂಡರ್ಡ್ ಸೇಫ್ಟಿ ಕಿಟ್ ಉತ್ತಮವಾಗಿದೆ. ಸ್ವಿಫ್ಟ್ ಜಾಗತಿಕ ಎನ್.ಸಿ.ಎ.ಪಿ.ಕ್ರಾಶ್ ಟೆಸ್ಟ್ ಗಳಲ್ಲಿ ಕೇವಲ 2-ಸ್ಟಾರ್ ಗಳನ್ನು ಪಡೆದಿದ್ದು ಈ ಪರೀಕ್ಷೆಯ ಫಲಿತಾಂಶಗಳು ಭಾರತದ  ಕಾರಿನ ರಚನೆ `ಅಸ್ಥಿರ' ಎಂದಿದೆ. ಇದು ಕಾಳಜಿಯ ವಿಷಯವಾಗಿರಲಿಲ್ಲ, ಯೂರೊ-ಸ್ಪೆಕ್ ಸ್ವಿಫ್ಟ್ ಕ್ರಾಶ್ ಟೆಸ್ಟ್ ಮಾಡಿದಾಗ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ವಿಫ್ಟ್ ನ ರಚನಾತ್ಮಕ ಏಕತೆ ಕುರಿತು ಗಂಭೀರ ಕಾಳಜಿಗಳನ್ನು ಎತ್ತಲಾಯಿತು. 

ಕಾರ್ಯಕ್ಷಮತೆ

ಸ್ವಿಫ್ಟ್ ಅದೇ ಎಂಜಿನ್ ಗಳು ಗುಚ್ಛ ಮತ್ತು ಅದೇ ಫಲಿತಾಂಶ ಮುಂದುವರೆಸುತ್ತಿದೆ. ಮ್ಯಾನ್ಯುಯಲ್ ಟ್ರಾನ್ಸ್ ಮಿಷನ್ ಕೂಡಾ ಅದೇ ಆಗಿದೆ. ಇಲ್ಲಿ ಹೊಸ ಸೇರ್ಪಡೆ 5-ಸ್ಪೀಡ್ ಎಎಂಟಿ, ಇದು ವಿ, ಝಡ್ ಮತ್ತು ಝಡ್+ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್-ಪವರ್ಡ್ ಸ್ವಿಫ್ಟ್ ಗಳಲ್ಲಿ ಲಭ್ಯ. ಎರಡೂ ಎಂಜಿನ್ ಗಳು ಅವುಗಳ ಅಂತರ್ಗತ ಗುಣಲಕ್ಷಣಗಳನ್ನು ಉಳಿಸಿಕೊಂಡಿವೆ- ಪೆಟ್ರೋಲ್ ಮೃದು ಹಾಗೂ ರಿಲ್ಯಾಕ್ಸ್ಡ್ ಆಗಿದ್ದು 4,000ಆರ್.ಪಿ.ಎಂವರೆಗೆ ಹೋಗುತ್ತದೆ ಮತ್ತು ಡೀಸೆಲ್ ಹೆಚ್ಚು ಟಾರ್ಕಿ ಮತ್ತು ಇಂಧನ ಕ್ಷಮತೆ ಹೊಂದಿದ್ದು 2,000ಆರ್.ಪಿ.ಎಂ ಟರ್ಬೊ ಕಿಕ್ ಗಳಂತೆ ನೀಡುತ್ತದೆ. ಮ್ಯಾನ್ಯುಯಲ್ ಸ್ವಿಫ್ಟ್ ಹಗುರ ಕ್ಲಚ್ ನಲ್ಲಿ ಆನಂದಿಸಬಲ್ಲ ಕಾರಾಗಿದೆ ಮತ್ತು ಶಾರ್ಟ್-ಥ್ರೋ ಗೇರ್ ಬಾಕ್ಸ್ ಹೊಂದಿದೆ. ಆದರೆ ಇದರಲ್ಲಿ ಎಎಂಟಿ ಅತ್ಯಂತ ಜನಪ್ರಿಯವಾಗಿದೆ. 

ಎಎಂಟಿ ಅಥವಾ ಮಾರುತಿ ಸುಝುಕಿ ಕರೆಯಲು ಬಯಸುವಂತೆ ಎಜಿಎಸ್ ತನ್ನಷ್ಟಕ್ಕೆ, ಅದು ಬೆಟ್ಟದ ಮೇಲೆ, ಇಳಿಜಾರು, ಸಮತಟ್ಟು, ಒರಟು, ಚಾಕ್-ಒ-ಬ್ಲಾಕ್ ಅಥವಾ ಮುಕ್ತ ಎಕ್ಸ್ ಪ್ರೆಸ್ ವೇ ಯಾವುದೇ ಆಗಿರಲಿ ಬಹಳಷ್ಟು ಚಾಲನೆಯ ಸಂದರ್ಭಗಳನ್ನು ನಿರ್ವಹಿಸಬಲ್ಲದು. ಶಿಫ್ಟ್ ಪ್ರತಿಕ್ರಿಯೆಗಳು ಅತ್ಯಂತ ತ್ವರಿತ ಮತ್ತು ಇದು ಈಗ ಥ್ರಾಟಲ್ ಇನ್ಪುಟ್ ಗಳನ್ನು ಕೂಡಲೇ ಅರ್ಥ ಮಾಡಿಕೊಳ್ಳುತ್ತದೆ. ಸಾಮಾನ್ಯ ಎಎಂಟಿ ಹೆಡ್ ನಾಡ್, ಗೇರ್ ಶಿಫ್ಟ್ ಗಳೊಂದಿಗೆ ಸೇರಿ ಹೈ ರಿವ್ಸ್ ಮತ್ತು ಡೌನ್ ಶಿಫ್ಟಿಂಗ್ ಡೀಸೆಲ್ ಎಂಜಿನ್ ಅನ್ನು ತನ್ನ ಪೀಕ್ ಟಾರ್ಕ್ ಝೋನನಲ್ಲಿ ನೀಡುತ್ತದೆ ಎನ್ನುವುದು ಅಪವಾದ. ಇಲ್ಲಿ ನಮೂದಿಸಬೇಕಾದ ಒಂದು ಅಂಶ ಹೊಸ ಸ್ವಿಫ್ಟ್ ಶಾರ್ಟ್ ಥ್ರೋಗಳನ್ನು ಒಳಗೊಂಡ ಅತ್ಯಾಧುನಿಕ ನೋಟದ ಯೂನಿಟ್ ಆಗಿದೆ. 

Performance Comparison (Diesel)

Hyundai Grand i10
Power73.97bhp@4000rpm
Torque (Nm)190.24Nm@1750-2250rpm
Engine Displacement (cc)1186 cc
TransmissionManual
Top Speed (kmph)151.63 Kmph
0-100 Acceleration (sec)13.21 Seconds
Kerb Weight (kg)1080
Fuel Efficiency (ARAI)24.0kmpl
Power Weight Ratio-
 

Performance Comparison (Petrol)

Nissan Micra ActiveHyundai Grand i10
Power67.04bhp@5000rpm73.97bhp@4000rpm
Torque (Nm)104Nm@4000rpm190.24nm@1750-2250rpm
Engine Displacement (cc)1198 cc1186 cc
TransmissionManualManual
Top Speed (kmph)160 Kmph151.63 kmph
0-100 Acceleration (sec)15 Seconds13.21 Seconds
Kerb Weight (kg)10751120
Fuel Efficiency (ARAI)18.97kmpl24.0kmpl
Power Weight Ratio--

ನಿರ್ವಹಣೆ ಮತ್ತು ಚಾಲನೆ

ಹೊಸ ಹಾರ್ಟೆಕ್ಟ್ ಪ್ಲಾಟ್ ಫಾರಂ ಹೊಸ ಸ್ವಿಫ್ಟ್ ಗೆ ಅದ್ಭುತವಾಗಿ ಕೆಲಸ ಮಾಡಿದೆ ಮತ್ತು ಇದು ಮೂರು ಅಂಕಿಗಳ ವೇಗದಲ್ಲಿ ಮತ್ತು ತಿರುವುಗಳಲ್ಲಿ ಹಿಂದೆಂದಿಗಿಂತಲೂ ಸಮತೋಲನದಲ್ಲಿರುವಂತೆ ಭಾಸವಾಗುತ್ತದೆ. ಸ್ವಿಫ್ಟ್ ಕೊಂಚ ತೂಕ ಳಿಸಿದ್ದರೂ ಡೀಸೆಲ್ ಹಾಗೂ ಪೆಟ್ರೋಲ್ ಮಾದರಿಗಳಲ್ಲಿ ಹೆಚ್ಚು ಜೋಡಣೆಯಾದಂತಹ ಭಾವನೆ ಬರುತ್ತದೆ. ಸ್ಟೀರಿಂಗ್ ಹಗುರವಾಗಿದೆ ಮತ್ತು ಹೆಚ್ಚು ಸಂವಹನ ನಡೆಸಬಲ್ಲ ಘಟಕವಲ್ಲ, ಆದರೆ ಇದು ಅಸ್ಪಷ್ಟ ಎನಿಸುವುದಿಲ್ಲ, ನೇರ ಗೆರೆ ಕಾಪಾಡಿಕೊಳ್ಳಲು ಐಡಲ್ ಇನ್ ಪುಟ್ ಗಳು ಅಗತ್ಯವಿಲ್ಲ. ಹಗುರ ಸ್ಟೀರಿಂಗ್ ಪಾರ್ಕಿಂಗ್ ಮತ್ತು ನಗರದ ವೇಗಗಳಲ್ಲಿ ಆನಂದಿಸಬಹುದಾಗಿದೆ. 

ಮಾರುತಿ ಸುಝುಕಿಯಲ್ಲಿ ಆಶ್ಚರ್ಯಕರವಾಗಿ ಬಂದಿದ್ದೇನೆಂದರೆ, ಮೂರನೇ ತಲೆಮಾರಿನ ಸ್ವಿಫ್ಟ್ ನಲ್ಲಿ ದೃಢವಾದ ಸಸ್ಪೆನ್ಷನ್ ಹೊಂದಿದೆ. ನಿಜಕ್ಕೂ ದುರ್ಬಲ ರಸ್ತೆಗಳಲ್ಲಿ ಚಾಲನೆ ಮಾಡದ ಹೊರತು ದೃಢವಾಗಿ ಮುನ್ನುಗ್ಗುವ ಸ್ವಿಫ್ಟ್ ಹೆಚ್ಚು ವಿಶ್ವಾಸ ಮತ್ತು ರಸ್ತೆಯ ಮೇಲೆ ನಿಯಂತ್ರಣದಲ್ಲಿರುವ ಭಾವನೆ ನೀಡುತ್ತದೆ. ಅತ್ಯಂತ ಒರಟು ಪ್ರದೇಶಗಳಲ್ಲಿ ನೀವು ಏರಿಳಿತವನ್ನು ಕ್ಯಾಬಿನ್ ನಲ್ಲಿ ಸ್ಪಷ್ಟವಾಗಿ ಅನುಭವಿಸುತ್ತೀರಿ. ಯಾವುದೇ ರೀತಿಯಲ್ಲೂ ರೈಡ್ ಅನನುಕೂಲವಲ್ಲ, ಆದರೆ ಬಲೆನೊ ರೀತಿಯಲ್ಲಿ ಸುಲಭವಲ್ಲ. 

ರೂಪಾಂತರಗಳು

ಮಾರುತಿ ಸ್ವಿಫ್ಟ್ 4 ಮುಖ್ಯ ವೇರಿಯೆಂಟ್ ಗಳು-ಎಲ್, ವಿ, ಝಡ್ ಮತ್ತು ಝಡ್ +ಗಳಲ್ಲಿ ನೀಡಲಾಗುತ್ತದೆ. ಎಲ್ಲ ವೇರಿಯೆಂಟ್ ಗಳು 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್, 5-ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಸ್ಟಾಂಡರ್ಡ್ ಆಗಿದೆ. ಹೆಚ್ಚುವರಿಯಾಗಿ ವಿ, ಝಡ್ ಮತ್ತು ಝಡ್+ ಐಚ್ಛಿಕ ಆಟೊಮೇಟೆಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್(ಎಎಂಟಿ)ನೊಂದಿಗೆ ಲಭ್ಯವಿವೆ. 

ಮಾರುತಿ ಸ್ವಿಫ್ಟ್ 2014-2021

ನಾವು ಇಷ್ಟಪಡುವ ವಿಷಯಗಳು

  • ಡೈನಮಿಕ್ಸ್- ಸೆನ್ಸಿಬಿಲಿಟಿಯಲ್ಲಿ ರಾಜಿಯಾಗದ ಉತ್ಸಾಹಿಗಳಿಗೆ ಒಳ್ಳೆಯ ಕಾರು(ಮೈಲೇಜ್ ಮತ್ತು ಬಳಕೆ)
  • ಸ ಸ್ವಿಫ್ಟ್ ನಲ್ಲಿ ಸುಧಾರಿತ ಕ್ಯಾಬಿನ್ ಸ್ಥಳಾವಕಾಶವಿದ್ದು ಹೊಸ ಪ್ಲಾಟ್ ಫಾರಂ ಅದಕ್ಕೆ ಕಾರಣ
  • ಎಂಟಿ ಆಯ್ಕೆ- ಎರಡೂ ಎಂಜಿನ್ ಗಳಲ್ಲಿ ಮೂರು ವೇರಿಯೆಂಟ್ ಗಳಲ್ಲಿ ಆಟೊಮ್ಯಾಟಿಕ್ ಅನುಕೂಲವಿದೆ
  • ಎನ್.ವಿ.ಎಚ್- ಶ್ರೀಮಂತ ಚಾಲನೆಯ ಅನುಭವಕ್ಕೆ ಉತ್ತಮ ಕ್ಯಾಬಿನ್ ಇನ್ಸುಲೇಷನ್

ನಾವು ಇಷ್ಟಪಡದ ವಿಷಯಗಳು

  • ಹಲವಾರು ವೇರಿಯೆಂಟ್ ಗಳ ಬೆಲೆಗಳು ಹೆಚ್ಚು ಪ್ರೀಮಿಯಂ ಮತ್ತು ವಿಶಾಲ ಬಲೆನೊದೊಂದಿಗೆ ಅತಿಕ್ರಮಿಸುತ್ತದೆ
  • ಚಾಲನೆ- ಕೆಟ್ಟ ರಸ್ತೆಗಳಲ್ಲಿ ಬಿಗಿಯಾಗಿ ನಡೆಸುವ ಚಾಲನೆ ಸೂಕ್ತವಲ್ಲ
  • ಸ್ವಿಫ್ಟ್ ಕ್ಯಾಬಿನ್ ಒಳಗಡೆಯ ಪ್ಲಾಸ್ಟಿಕ್ ಗಳ ಗುಣಮಟ್ಟ ಗಡಸು ಎನಿಸುತ್ತದೆ, ಪ್ರೀಮಿಯಂ ಅಲ್ಲ
  • ಸುರಕ್ಷತೆಯ ಕಾಳಜಿಗಳು: ಇಂಡಿಯಾ-ಸ್ಪೆಕ್(ಯೂರೋ/ಜಪಾನೀಸ್ ಸ್ಪೆಕ್) ಜಾಗತಿಕ ಎನ್.ಸಿ.ಎ.ಪಿ ಪರೀಕ್ಷೆಗಳಲ್ಲಿ ಡ್ಯುಯಲ್ ಏರ್ ಬ್ಯಾಗ್ಸ್ ಮತ್ತು ಎಬಿಎಸ್ ಇದ್ದರೂ ಕಡಿಮೆ ಅಂಕ ಗಳಿಸಿದ್ದು 2-ಸ್ಟಾರ್ ಗಳಿಗಿಂತ ಕಡಿಮೆ ಇದೆ. ರಚನೆ ಅಸ್ಥಿರವೆನಿಸಿದೆ.

ಮಾರುತಿ ಸ್ವಿಫ್ಟ್ 2014-2021 Car News & Updates

  • ಇತ್ತೀಚಿನ ಸುದ್ದಿ

ಮಾರುತಿ ಸ್ವಿಫ್ಟ್ 2014-2021 ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ3427 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (3427)
  • Looks (980)
  • Comfort (937)
  • Mileage (1007)
  • Engine (469)
  • Interior (419)
  • Space (355)
  • Price (378)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Verified
  • Critical
  • Swift Dzire

    Better comfort, power back profile is good. Better mileage, sporty design, interior but small length...ಮತ್ತಷ್ಟು ಓದು

    ಇವರಿಂದ sri jeya
    On: Jul 03, 2021 | 109 Views
  • My First Car.

    A good automatic vehicle with great looks for a beginner price range. Particularly fits well when yo...ಮತ್ತಷ್ಟು ಓದು

    ಇವರಿಂದ shashank sharma
    On: Apr 12, 2021 | 65 Views
  • Mileage Problem

    My Swift ZDI is a 2018 model, company clam Swift's diesel mileage is 27kmpl but my car gives 19 to 2...ಮತ್ತಷ್ಟು ಓದು

    ಇವರಿಂದ rohit
    On: Apr 03, 2021 | 84 Views
  • Need Safety .......

    Want to improve for safety and music system improvement, and need backside passengers light and armr...ಮತ್ತಷ್ಟು ಓದು

    ಇವರಿಂದ shabeer shabeer ahamed
    On: Mar 31, 2021 | 59 Views
  • Ultimate Car

    Best affordable car at its price range, no negatives, no compromise, only fun while driving, best du...ಮತ್ತಷ್ಟು ಓದು

    ಇವರಿಂದ bharath kumar
    On: Feb 25, 2021 | 60 Views
  • ಎಲ್ಲಾ ಸ್ವಿಫ್ಟ್ 2014-2021 ವಿರ್ಮಶೆಗಳು ವೀಕ್ಷಿಸಿ

ಸ್ವಿಫ್ಟ್ 2014-2021 ಇತ್ತೀಚಿನ ಅಪ್ಡೇಟ್

ಮಾರುತಿ ಸುಝುಕಿ ಸ್ವಿಫ್ಟ್ ಬೆಲೆಗಳು ಹಾಗು ವೇರಿಯೆಂಟ್ ಗಳು: ಸ್ವಿಫ್ಟ್ ಬೆಲೆ ವ್ಯಾಪ್ತಿ ರೂ 5.14 ಲಕ್ಷ ದಿಂದ ರೂ 8.84 ಲಕ್ಷ ವರೆಗೆ (ಎಕ್ಸ್ ಶೋ ರೂಮ್ ದೆಹಲಿ )ಅದು ನಾಲ್ಕು ವೇರಿಯೆಂಟ್ ಗಳಲ್ಲಿ ಲಭ್ಯವಿದೆ : L, V, Z, ಹಾಗು  Z+.

ಮಾರುತಿ ಸ್ವಿಫ್ಟ್ ಎಂಜಿನ್ : ಅದು ಪವರ್ ಅನ್ನು 1.2-ಲೀಟರ್ ಪೆಟ್ರೋಲ್ ಯುನಿಟ್  83PS ಪವರ್ ಹಾಗು  113Nm ಟಾರ್ಕ್ ಕೊಡುತ್ತದೆ ಅಥವಾ 1.3- ಲೀಟರ್ ಡೀಸೆಲ್ ಎಂಜಿನ್ ಕೊಡುತ್ತದೆ  75PS ಹಾಗು  190Nm.  ಎರೆಡೂ ಪವರ್ ಟ್ರೈನ್ ಗಳು ಹೊಂದಿದೆ ಆಯ್ಕೆ ಆಗಿ 5- ಸ್ಪೀಡ್ ಮಾನ್ಯುಯಲ್ ಅಥವಾ 5-ಸ್ಪೀಡ್  AMT ಗೇರ್ ಬಾಕ್ಸ್ ಅನ್ನು. 

ಪೆಟ್ರೋಲ್ ವೇರಿಯೆಂಟ್ ನ ಸ್ವಿಫ್ಟ್ ಹೇಳಿಕೆಯಂತೆ ARAI- ದೃಡೀಕೃತ ಮೈಲೇಜ್ 22kmpl ಹೊಂದಿದೆ.  ಡೀಸೆಲ್ ವೇರಿಯೆಂಟ್ ಅಧಿಕೃತ ಹೇಳಿಕೆ ಮೈಲೇಜ್ 28.4kmpl.

ಮಾರುತಿ ಸ್ವಿಫ್ಟ್ ಫೀಚರ್ ಗಳು: ಮಾರುತಿ ಕೊಡುತ್ತದೆ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು,  ISOFIX ಚೈಲ್ಡ್ ಸೀಟ್ ಆಂಕರ್ ಗಳು, ABS ಜೊತೆಗೆ  EBD ಗಳನ್ನೂ ಸ್ವಿಫ್ಟ್ ಎಲ್ಲ ವೇರಿಯೆಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿ. ಇತರ ಕೊಡಲಾದ ಫೀಚರ್ ಗಳ ಪಟ್ಟಿಯಲ್ಲಿ ಆಟೋ LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ಟೈಲ್ ಲ್ಯಾಂಪ್ ಗಳು ಜೊತೆಗೆ LED ಬ್ರೇಕ್ ಲೈಟ್ ಗಳು, ಹಾಗು 7- ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಕಾಂಪ್ಯಾಟಿಬಿಲಿಟಿ. ಹೆಚ್ಚುವರಿಯಾಗಿ , ಅದು ಪಡೆಯುತ್ತದೆ ರೇರ್ ಪಾರ್ಕಿಂಗ್ ಸೆನ್ಸರ್ ಗಳು ಜೊತೆಗೆ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಿಕ್ ಫೋಲ್ಡಿಂಗ್ ಹಾಗು ಸರಿಹೊಂದಿಸಬಹುದಾದ ORVM ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಹಾಗು ಪುಶ್ ಬಟನ್ ಸ್ಟಾರ್ಟ್. ಆದರೆ, ಬಹಳಷ್ಟು ಆರಾಮದಾಯಕಗಳು ಅಗ್ರ ವೇರಿಯೆಂಟ್ ಗಳಿಗೆ ಸೀಮಿತವಾಗಿದೆ. 

 ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧೆ: ಸ್ವಿಫ್ಟ್ ತನ್ನ ಸ್ಪರ್ಧೆಯನ್ನು ಫೋರ್ಡ್ ಫಿಗೊ, ಹುಂಡೈ ಗ್ರಾಂಡ್  i10 ಹಾಗು ಫೋರ್ಡ್ ಫ್ರೀ ಸ್ಟೈಲ್ ಗಳೊಂದಿಗೆ ಮಾಡುತ್ತದೆ. 

ಮತ್ತಷ್ಟು ಓದು

ಮಾರುತಿ ಸ್ವಿಫ್ಟ್ 2014-2021 ವೀಡಿಯೊಗಳು

  • 2018 Maruti Suzuki Swift - Which Variant To Buy?
    9:42
    2018 ಮಾರುತಿ Suzuki ಸ್ವಿಫ್ಟ್ - Which ವೇರಿಯಯೇಂಟ್ To Buy?
    6 years ago | 19.9K Views
  • 2018 Maruti Suzuki Swift | Quick Review
    6:02
    2018 Maruti Suzuki Swift | Quick Review
    6 years ago | 1K Views
  • 2018 Maruti Suzuki Swift Hits & Misses (In Hindi)
    5:19
    2018 ಮಾರುತಿ Suzuki ಸ್ವಿಫ್ಟ್ Hits & Misses (In Hindi)
    6 years ago | 10.8K Views
  • 2018 Maruti Suzuki Swift vs Hyundai Grand i10 (Diesel) Comparison Review | Best Small Car Is...
    8:01
    2018 Maruti Suzuki Swift vs Hyundai Grand i10 (Diesel) Comparison Review | Best Small Car Is...
    6 years ago | 485 Views
  • Maruti Swift ZDi AMT 10000km Review | Long Term Report | CarDekho.com
    11:44
    Maruti Swift ZDi AMT 10000km Review | Long Term Report | CarDekho.com
    5 years ago | 1.9K Views

ಮಾರುತಿ ಸ್ವಿಫ್ಟ್ 2014-2021 ಚಿತ್ರಗಳು

  • Maruti Swift 2014-2021 Front Left Side Image
  • Maruti Swift 2014-2021 Side View (Left)  Image
  • Maruti Swift 2014-2021 Front View Image
  • Maruti Swift 2014-2021 Rear view Image
  • Maruti Swift 2014-2021 Top View Image
  • Maruti Swift 2014-2021 Front Fog Lamp Image
  • Maruti Swift 2014-2021 Headlight Image
  • Maruti Swift 2014-2021 Taillight Image
space Image

ಮಾರುತಿ ಸ್ವಿಫ್ಟ್ 2014-2021 ಮೈಲೇಜ್

ಮ್ಯಾನುಯಲ್‌ ಡೀಸಲ್ ವೇರಿಯೆಂಟ್ ಮೈಲೇಜು 28.4 ಕೆಎಂಪಿಎಲ್. ಆಟೋಮ್ಯಾಟಿಕ್‌ ಡೀಸಲ್ ವೇರಿಯೆಂಟ್ ಮೈಲೇಜು 28.4 ಕೆಎಂಪಿಎಲ್. ಆಟೋಮ್ಯಾಟಿಕ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 22 ಕೆಎಂಪಿಎಲ್. ಮ್ಯಾನುಯಲ್‌ ಪೆಟ್ರೋಲ್ ವೇರಿಯೆಂಟ್ ಮೈಲೇಜು 22 ಕೆಎಂಪಿಎಲ್.

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಡೀಸಲ್ಮ್ಯಾನುಯಲ್‌28.4 ಕೆಎಂಪಿಎಲ್
ಡೀಸಲ್ಆಟೋಮ್ಯಾಟಿಕ್‌28.4 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌22 ಕೆಎಂಪಿಎಲ್
ಪೆಟ್ರೋಲ್ಮ್ಯಾನುಯಲ್‌22 ಕೆಎಂಪಿಎಲ್

ಮಾರುತಿ ಸ್ವಿಫ್ಟ್ 2014-2021 Road Test

Ask QuestionAre you confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

Is Maruti Swift ZXI having both AMT and manual gear in one car? In AMT Hope we h...

SudhakarBC asked on 26 Jan 2021

Yes, you get the option of a manual drive too in Swift AMT where you can up and ...

ಮತ್ತಷ್ಟು ಓದು
By CarDekho Experts on 26 Jan 2021

Is Maruti Swift VXI having both AMT and manual gear in one car?

RAJENDRA asked on 17 Jan 2021

No car is available with an AMT and a manual gearbox simultaneously. Maruti Swif...

ಮತ್ತಷ್ಟು ಓದು
By CarDekho Experts on 17 Jan 2021

What we get in Swift limited edition?

Brij asked on 16 Jan 2021

There is no Limited Edition available in Maruti Swift variant lint in the new ca...

ಮತ್ತಷ್ಟು ಓದು
By CarDekho Experts on 16 Jan 2021

Between alto,desire,swift which one has more legroom in back seats

Dipti asked on 13 Jan 2021

For better comfort and good legroom, you can choose to go with the Dzire as its ...

ಮತ್ತಷ್ಟು ಓದು
By CarDekho Experts on 13 Jan 2021

I have 9.5 feet wide and 19 feet long parking space in my home, the width of the...

Vicky asked on 11 Jan 2021

As per your requirements, there is ample space to park an Maruti Alto K10.

By CarDekho Experts on 11 Jan 2021

ಟ್ರೆಂಡಿಂಗ್ ಮಾರುತಿ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
view ಏಪ್ರಿಲ್ offer
view ಏಪ್ರಿಲ್ offer
Did ನೀವು find this information helpful?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience