ಸುಜುಕಿ ಪರಿಚಯಿಸುತ್ತಿದೆ ಹೆಚ್ಚು ಮೈಲೇಜ್ ಕೊಡುವ 48V ಮೈಲ್ಡ್-ಹೈಬ್ರಿಡ್ ಸಿಸ್ಟಮ್

published on ಡಿಸೆಂಬರ್ 26, 2019 02:17 pm by rohit for ಮಾರುತಿ ಸ್ವಿಫ್ಟ್ 2014-2021

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

48V ಹೈಬ್ರಿಡ್ ಸಿಸ್ಟಮ್ ಶೇಕಡಾ 15 ಹೆಚ್ಚು ಮೈಲೇಜ್ ಕೊಡುತ್ತದೆ ಈಗ ಇರುವ 12V ಗಿಂತಲೂ

Suzuki Introduces More Efficient 48V Mild-Hybrid System

ಸುಜುಕಿ ಘೋಷಿಸಿದೆ ಹೊಸ 48Vಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಯುರೋಪ್ ನಲ್ಲಿ. ಜಪಾನಿನ ಕಾರ್ ಮೇಕರ್ ಈಗಾಗಲೇ ಕೊಡುತ್ತಿದೆ 12V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಭಾರತದಲ್ಲಿ ಮತ್ತು ಜಾಗತಿಕ ಕಾರ್ ಗಳಾದ ಬಲೆನೊ, ಸಿಯಾಜ್, ಎರ್ಟಿಗಾ, XL6,  ಮತ್ತು S-ಕ್ರಾಸ್.  ಹೆಚ್ಚು ಶಕ್ತಿಯುತ  48V  ಸಿಸ್ಟಮ್ ಅನ್ನು ಸುಜುಕಿ 1.4-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್, K14D ಬೂಸ್ಟರ್ ಜೆಟ್ ಜೊತೆಗೆ ಸಂಯೋಜಿಸಲಾಗಿದೆ. ಸುಜುಕಿ ಪ್ರಕಾರ , ಹೊಸ ಹೈಬ್ರಿಡ್ ಪವರ್ ಟ್ರೈನ್ ಶೇಕಡಾ 20  ಕಡಿಮೆ CO2  ಎಮಿಷನ್ ಮತ್ತು ಗರಿಷ್ಟ ಟಾರ್ಕ್ ಕೊಡುತ್ತದೆ.  ಹೆಚ್ಚಾಗಿ, ಅದು ಮೈಲೇಜ್ ಅನ್ನು ಶೇಕಡಾ 15 ಹೆಚ್ಚಿಸುತ್ತದೆ.

 ಹೊಸ ಸಿಸ್ಟಮ್ ನಲ್ಲಿ 48V ಲಿತಿಯಮ್ ಅಯಾನ್ ಬ್ಯಾಟರಿ , ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಮತ್ತು 48V-12V ಕನ್ವರ್ಟರ್ (ಯಾವ ಕಂಪೋನೆಂಟ್ ಗಳು 12V ನಲ್ಲಿ ಚಲಿತವಾಗಿರುತ್ತದೆ , ಉದಾಹರಣೆಗೆ ಏರ್ ಕಂಡೀಷನಿಂಗ್ ). ಹೊಸ ಪವರ್ ಟ್ರೈನ್ ಹೋಲಿಕೆಯಲ್ಲಿ ಹಗುರವಾಗಿದೆ ಮತ್ತು ಎಲ್ಲ ಕಂಪೋನೆಂಟ್ ಗಳು ಒಟ್ಟಾರೆ 15kg ಗಿಂತಲೂ ಕಡಿಮೆ ಇರುತ್ತದೆ.

 ಹಾಗು ಓದಿ: ಮಾರುತಿ ಸುಜುಕಿ XL6 ಆಟೋಮ್ಯಾಟಿಕ್ ಮೈಲೇಜ್: ನೈಜ vs  ಅಧಿಕೃತ

Suzuki Introduces More Efficient 48V Mild-Hybrid System

ಭಾರತದಲ್ಲಿ, ಸುಜುಕಿ ಸದ್ಯಕ್ಕೆ ಕೊಡುತ್ತಿದೆ 12V ಮೈಲ್ಡ್ ಹೈಬ್ರಿಡ್ ಪವರ್ ಟ್ರೈನ್ ಅನ್ನು ಎರೆಡು ಆವೃತ್ತಿಯಲ್ಲಿ ಕೊಡುತ್ತಿದೆ: ಸಿಂಗಲ್ ಬ್ಯಾಟರಿ ಸೆಟ್ ಅಪ್ ಹೊಂದಿರುವ ಬಲೆನೊ 1.2-ಲೀಟರ್ ಎಂಜಿನ್ ಹಾಗು S-ಕ್ರಾಸ್ ನ ಸಿಯಾಜ್ ನ 1.3-ಲೀಟರ್ ಡೀಸೆಲ್ ಎಂಜಿನ್ ಗಳಲ್ಲಿ ಕೊಡಲಾಗಿದೆ. ಮತ್ತು ಡುಯಲ್ ಬ್ಯಾಟರಿ ಮೈಲ್ಡ್ ಹೈಬ್ರಿಡ್ ಅನ್ನು 1.5-ಲೀಟರ್ ಡೀಸೆಲ್ ಎಂಜಿನ್ ಒಂದಿಗೆ ಕೊಡಲಾಗಿದೆ ಅದು ಎರ್ಟಿಗಾ,  XL6 ಮತ್ತು ಸಿಯಾಜ್ ಅನ್ನು ಡ್ರೈವ್ ಮಾಡಲು ಬಳಸಲಾಗುತ್ತಿದೆ.  ಮಾರುತಿ ಸುಜುಕಿ ಯ ಭಾರತದಲ್ಲಿರುವ ಯಾವುದೇ ಮಾಡೆಲ್ ನಲ್ಲಿ l.4-ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಅನ್ನು ಇಲ್ಲಿಯವರೆಗೆ ಕೊಡಲಾಗಿಲ್ಲ. ಹಾಗಾಗಿ,  ಮಾರುತಿ ಸುಜುಕಿ ಯಾವಾಗ ಆ ಟರ್ಬೊ ಚಾರ್ಜ್ ಎಂಜಿನ್ ಮತ್ತು 48V ಮೈಲ್ಡ್ ಹೈಬ್ರಿಡ್ ಸಿಸ್ಟಮ್ ಗಳನ್ನೂ ನಮ್ಮಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಕಾಡು ನೋಡಬೇಕಾಗಿದೆ. 

ಹೆಚ್ಚು ಓದಿ: ಸ್ವಿಫ್ಟ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಸ್ವಿಫ್ಟ್ 2014-2021

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience