ಸ್ವಿಫ್ಟ್ ಆಗಸ್ಟ್ 2019 ನಲ್ಲಿ ಈ ವಿಭಾಗದಲ್ಲಿ ಹೆಚ್ಚು ಮಾರಾಟ ಆಗುವ ಕಾರ್ ಆಗಿ ಮುಂದುವರೆದಿದೆ.
ಸೆಪ್ಟೆಂಬರ್ 12, 2019 02:33 pm ರಂದು cardekho ಮೂಲಕ ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಹಿಂದಿನ ತಿಂಗಳಿನಲ್ಲಿ ಮಾರಾಟದಲ್ಲಿ ಕಡಿತ ಕಂಡಿದ್ದರು ಸಹ, ಸ್ವಿಫ್ಟ್ ತನ್ನ ಪ್ರತಿಸ್ಪರ್ದಿಗಳಿಗಿಂತ ಉತ್ತಮ ಮಾರಾಟ ಸಂಖ್ಯೆ ಹೊಂದಿದೆ.
- ಸ್ವಿಫ್ಟ್ ಆಗಸ್ಟ್ 2019 ನಲ್ಲಿ ಹೆಚ್ಚು ಬೇಡಿಕೆ ಇರುವ ಕಾರ್ ಆಗಿ ಮುಂದುವರೆದಿದೆ.
- ಫೋರ್ಡ್ ಫಿಗೊ ಅತಿ ಕಡಿಮೆ ಮಾರಾಟ ಕಂಡಿದೆ ಹಿಂದಿನ ತಿಂಗಳಿನ ಬೇಡಿಕೆಗೆ ಹೋಲಿಸಿದರೆ.
- ಫೋರ್ಡ್ ಫ್ರೀ ಸ್ಟೈಲ್ ತಿಂಗಳಿನಿಂದ ತಿಂಗಳಿಗೆ ಬೇಡಿಕೆ ಹೆಚ್ಚಿಸಿಕೊಂಡಿದೆ.
- ಹುಂಡೈ ನ ಗ್ರಾಂಡ್ i10 ಎರೆಡನೆ ಹೆಚ್ಚು ಬೇಡಿಕೆ ಪಡೆದಿರುವ ಹ್ಯಾಚ್ ಬ್ಯಾಕ್ ಆಗಿದೆ ನಿಯೋಸ್ ನ ಬಿಡುಗಡೆ ನಂತರ
- ಒಟ್ಟಾರೆ ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಮಾರಾಟದ ಕಡಿತ ಮುಂದುವರೆದಿದೆ ತಿಂಗಳಿನಿಂದ ತಿಂಗಳಿಗೆ ಸಂಖ್ಯೆಗಳು ಶೇಕಡಾ 18 ಇಳಿತ ಕಂಡಿದೆ.
ಮಿಡ್ ಸೈಜ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಬಹಳಷ್ಟು ಕೊಡುಗೆಗಳನ್ನು ನೀಡಲಾಗಿದೆ ಫೋರ್ಡ್ ಫಿಗೊ, ಹುಂಡೈ ಗ್ರಾಂಡ್ i10, ಮಾರುತಿ ಸುಜುಕಿ ಮತ್ತು ಫೋರ್ಡ್ ಫ್ರೀ ಸ್ಟೈಲ್ ರೂಪದಲ್ಲಿ. ಹುಂಡೈ ಹೊಸ ಪೀಳಿಗೆಯ ಗ್ರಾಂಡ್ i10 ಅನ್ನು ನಿಯೋಸ್ ಆಗಿ ಭಾರತದಲ್ಲಿ ಹಿಂದಿನ ತಿಂಗಳು ಬಿಡುಗಡೆ ಮಾಡಿತು ( ಅದನ್ನು ಗ್ರಾಂಡ್ i10 ಎಂದು ಪಟ್ಟಿ ಮಾಡಲಾಗಿದೆ), ಅದು ಹೆಚ್ಚಿನ ಸಂಖ್ಯೆಗಳಿಗೆ ಪೂರಕವಾಗಿದೆ.
ನಾವು ಟೇಬಲ್ ನಲ್ಲಿ ನೋಡೋಣ, ಆಗಸ್ಟ್ ನಲ್ಲಿ ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದ್ದಿತು ಎಂದು ತಿಳಿಯಲು:
ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಗಳು ಮತ್ತು ಕ್ರಾಸ್ ಹ್ಯಾಚ್ ಗಳು |
|||||||
|
August 2019 |
July 2019 |
MoM Growth |
Market share current(%) |
Market share (% last year) |
YoY mkt share (%) |
Average sales (6 months) |
ಫೋರ್ಡ್ ಫಿಗೊ |
895 |
1466 |
-38.94 |
3.82 |
0.04 |
3.78 |
712 |
ಹುಂಡೈ ಗ್ರಾಂಡ್ i10 |
9403 |
5081 |
85.06 |
40.2 |
34.62 |
5.58 |
7748 |
ಮಾರುತಿ ಸುಜುಕಿ ಸ್ವಿಫ್ಟ್ |
12444 |
12677 |
-1.83 |
53.2 |
57.6 |
-4.4 |
15709 |
ಫೋರ್ಡ್ ಫ್ರೀ ಸ್ಟೈಲ್ |
647 |
550 |
17.63 |
2.76 |
7.72 |
-4.96 |
925 |
Total |
23389 |
19774 |
18.28 |
99.98 |
|
|
|
ಟೇಕ್ ಅವೇ ಗಳು
ಫೋರ್ಡ್ ಫಿಗೊ: ಮಾರ್ಕೆಟ್ ಶೇರ್ ಹಿಂದಿನ ವರ್ಷಕ್ಕೆ ಹೋಲಿಸಿದಾಗೆ ಹೆಚ್ಚುವರಿ ಕಂಡಿದ್ದರು ಸಹ, ಫೋರ್ಡ್ ಫಿಗೊ ತೀಕ್ಷ್ಣ ಕಡಿತ ಕಂಡಿತು ಮಾರಾಟದಲ್ಲಿ ಜುಲೈ ಗೆ ಹೋಲಿಸಿದಾಗ. ಇದು ಶೇಕಡಾ 40 MoM (month-on-month) ಇಳಿಮುಖ ನೊಂದಾಯಿಸಿದೆ.
ಹುಂಡೈ ಗ್ರಾಂಡ್ i10: ಈ ವಿಭಾಗದ ಮುಂಚೂಣಿಯಲ್ಲಿರುವ ಸ್ವಿಫ್ಟ್ ಗೆ ಹತ್ತಿರವಾಗಿದ್ದು, ಹುಂಡೈ ಹ್ಯಾಚ್ಬ್ಯಾಕ್ MoM ಏರಿಕೆಯನ್ನು ಶೇಕಡಾ 85 ಅಷ್ಟು ನೋಂದಾಯಿಸಿದೆ. ಈ ಸಂಖ್ಯೆಗಳಲ್ಲಿ ಹೊಸದಾಗಿ ಬಿಡುಗಡೆ ಆದ ಗ್ರಾಂಡ್ i10 ನಿಯೋಸ್ ಸೇರಿದೆ , ಅದು ಯಾವುದೇ ಸಂಶಯವಿಲ್ಲದೆ ಆಗಸ್ಟ್ ನಲ್ಲಿ ಮಾಡೆಲ್ ನ ಬೇಡಿಕೆಯಲ್ಲಿ ಏರಿಕೆ ಯನ್ನು ಕಂಡಿದೆ. ವರ್ಷ ದಿಂದ ವರ್ಷಕ್ಕೆ , ಅದರ ಮಾರ್ಕೆಟ್ ಶೇರ್ ಸುಮಾರು ಶೇಕಡಾ 4 ಏರಿಕೆ ಕಂಡಿದೆ.
ಮಾರುತಿ ಸುಜುಕಿ ಸ್ವಿಫ್ಟ್: ಈ ಮಾರುತಿಯ ಪ್ರಖ್ಯಾತ ಹ್ಯಾಚ್ ಬ್ಯಾಕ್ ಅಗ್ರ ಸ್ಥಾನ ಪಡೆಯುತ್ತದೆ ಬೇಡಿಕೆ ಹಾಗು ಮಾರಾಟ ಸಂಖ್ಯೆಗಳನ್ನು ಪರಿಗಣಿಸಿದಾಗ. ಅದು, ಜೂಲೈ ನಲ್ಲಿ ಬಾಗಶಕ ಮಾರಾಟದ ಇಳಿಮುಖ ಕಂಡಾಗಲೂ ಸಹ. ಹಾಗಿದ್ದರೂ ಮಾರ್ಕೆಟ್ ಶೇರ್ ಸುಮಾರು ಶೇಕಡಾ 4 ಇಳಿಮುಖ ಕಂಡಿದೆ 2018 ಗೆ ಹೋಲಿಸಿದಾಗ, ಅದಕ್ಕೆ ಹೊಸ ಗ್ರಾಂಡ್ i10 ನಿಯೋಸ್ ಕಾರಣವಾಗಿರಬಹುದು.
ಫೋರ್ಡ್ ಫ್ರೀ ಸ್ಟೈಲ್: ಫೋರ್ಡ್ ನ ಎರೆಡನೆ ಕೊಡುಗೆ ಅದೇ ವಿಭಾಗದಲ್ಲಿ ಹೆಚ್ಚುವರಿ ಮಾರಾಟ ಮತ್ತು ಪ್ರಖ್ಯಾತಿ ಕಂಡಿದೆ ಜುಲೈ ಗೆ ಹೋಲಿಸಿದಾಗ. ಅದು MoM ಏರಿಕೆ ಸುಮಾರು ಶೇಕಡ 20 ಕಂಡಿದೆ ಮಾರ್ಕೆಟ್ ಶೇರ್ ಗಮನಾರ್ಹವಾಗಿ ಕಡಿತ ಗೊಂಡಿದ್ದರು ಸಹ , ಸುಮಾರು ಶೇಕಡಾ 5 ರಷ್ಟು.
ಹುಂಡೈ ನ ಒಟ್ಟಾರೆ ಬೆಳವಣಿಗೆ ಹೆಚ್ಚಿನ ಮಾರಾಟಕ್ಕೆ ಮತ್ತು ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಗಳ ಹೆಚ್ಚಿದ ಬೇಡಿಕೆಗೆ ಕಾರಣವಾಗಿದೆ. ಈ ವಿಭಾಗ ಒಟ್ಟಾರೆ MoM ನಲ್ಲಿ ಕಡಿತ ಕಂಡಿದೆ, ಸುಮಾರು ಶೇಕಡಾ 18 ರಷ್ಟು.