ಮೇಸಾರತಿ grecale

change car
Rs.1.31 - 2.05 ಸಿಆರ್*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಮೇಸಾರತಿ grecale ನ ಪ್ರಮುಖ ಸ್ಪೆಕ್ಸ್

engine1995 cc - 3000 cc
ಪವರ್296 - 523 ಬಿಹೆಚ್ ಪಿ
torque450 Nm - 620 Nm
ಆಸನ ಸಾಮರ್ಥ್ಯ5
ಡ್ರೈವ್ ಟೈಪ್ಎಡಬ್ಲ್ಯುಡಿ
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

grecale ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಮಾಸೆರೋಟಿಯು ತನ್ನ ಎಂಟ್ರಿ-ಲೆವೆಲ್‌ ಎಸ್‌ಯುವಿ ಕಾರು ಆಗಿರುವ ಗ್ರಿಕೆಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 

ಬೆಲೆ: ಮಾಸೆರೋಟಿ ಗ್ರೀಕೇಲ್‌ನ ಬೆಲೆ 1.31 ಕೋಟಿ ರೂ.ನಿಂದ 2.05 ಕೋಟಿ ರೂ.ವರೆಗೆ(ಎಕ್ಸ್ ಶೋರೂಂ) ಇರಲಿದೆ.

ಆವೃತ್ತಿಗಳು: ಇದು ಆಫರ್‌ನಲ್ಲಿ ಜಿಟಿ, ಮೊಡೆನಾ ಮತ್ತು ಪರ್ಫಾರ್ಮೆನ್ಸ್‌-ಆಧಾರಿತ ಟ್ರೋಫಿಯೊ ಎಂಬ ಮೂರು ಆವೃತ್ತಿಗಳನ್ನು ಹೊಂದಿದೆ.

ಆಸನ ಸಾಮರ್ಥ್ಯ: ಇದರಲ್ಲಿ 5 ಪ್ರಯಾಣಿಕರಿಗೆ ಕುಳಿತುಕೊಳ್ಳಬಹುದು.

ಎಂಜಿನ್ ಮತ್ತು ಗೇರ್‌ಬಾಕ್ಸ್‌: ಮಾಸೆರೋಟಿ ಗ್ರಿಕೆಲ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ:

  • ಜಿಟಿ ಆವೃತ್ತಿ: ಇದು 300 ಪಿಎಸ್‌ ಮತ್ತು 450 ಎನ್‌ಎಮ್‌ ಉತ್ಪಾದಿಸುವ 2-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ.

  • ಮೊಡೆನಾ ಆವೃತ್ತಿ: ಇದು ಜಿಟಿ ಆವೃತ್ತಿಯಂತೆಯೇ ಅದೇ ಎಂಜಿನ್ ಅನ್ನು ಪಡೆಯುತ್ತದೆ, ಆದರೆ ವಿಭಿನ್ನ ಟ್ಯೂನಿಂಗ್‌ನೊಂದಿಗೆ, ಆದ್ದರಿಂದ 330 ಪಿಎಸ್‌ ಮತ್ತು 450 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ.

  • ಟ್ರೋಫಿಯೊ ಆವೃತ್ತಿ: ಇದು 3-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಅದು 530 ಪಿಎಸ್‌ ಮತ್ತು 620 ಎನ್‌ಎಮ್‌ಅನ್ನು ಉತ್ಪಾದಿಸುತ್ತದೆ.

ಎಲ್ಲಾ ಆವೃತ್ತಿಗಳು 8-ಸ್ಪೀಡ್‌ನ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಅನ್ನು ಪಡೆಯುತ್ತವೆ, ಇದು ಎಲ್ಲಾ ಚಕ್ರಗಳಿಗೆ (AWD) ಪವರ್‌ ಅನ್ನು ಕಳುಹಿಸುತ್ತದೆ. 

ಫೀಚರ್‌ಗಳು: ಗ್ರಿಕೆಲ್‌ ಮೂರು ಡಿಸ್‌ಪ್ಲೇಗಳನ್ನು ಹೊಂದಿದೆ: 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 12.3-ಇಂಚಿನ ಟಚ್‌ಸ್ಕ್ರೀನ್‌ ಮತ್ತು HVAC ನಿಯಂತ್ರಣಗಳಿಗಾಗಿ 8.8-ಇಂಚಿನ ಸ್ಕ್ರೀನ್‌. ಹಾಗೆಯೇ ಇದು ಕಲರ್ ಹೆಡ್ಸ್-ಅಪ್ ಡಿಸ್‌ಪ್ಲೇ (HUD), ಮೆಮೊರಿ ಕಾರ್ಯದೊಂದಿಗೆ ಚಾಲಿತ ಸೀಟ್‌ಗಳು, 21-ಸ್ಪೀಕರ್ ಸೌಂಡ್ ಸಿಸ್ಟಮ್, ಪನರೋಮಿಕ್‌ ಸನ್‌ರೂಫ್, ಮೂರು-ಜೋನ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಹಿಂಭಾಗದ ಪ್ರಯಾಣಿಕರಿಗೆ 6.5-ಇಂಚಿನ ಟಚ್‌ಸ್ಕ್ರೀನ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಸುರಕ್ಷತೆಯ ಪ್ಯಾಕೇಜ್‌ನಲ್ಲಿ, ಇದು ಬಹು ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅಟೋನೊಮಸ್‌ ಎಮೆರ್ಜೆನ್ಸಿ ಬ್ರೇಕಿಂಗ್ (AEB), ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪ್ ಅಸಿಸ್ಟ್‌ನಂತಹ ಫೀಚರ್‌ಗಳೊಂದಿಗೆ ಲೆವೆಲ್-2 ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಅನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಮರ್ಸಿಡೀಸ್‌ ಬೆಂಝ್‌ ಜಿಎಲ್‌ಇ ಮತ್ತು ಆಡಿ ಕ್ಯೂ5 ನಂತಹ ಐಷಾರಾಮಿ ಎಸ್‌ಯುವಿಗಳಿಗೆ ಸ್ಪೋರ್ಟಿಯರ್ ಪರ್ಯಾಯವಾಗಿ ಮತ್ತು ಪೋರ್ಷೆ ಮ್ಯಾಕನ್‌ ಮತ್ತು ಬಿಎಮ್‌ಡಬ್ಲ್ಯೂ ಎಕ್ಸ್‌4ನೊಂದಿಗೆ ಸ್ವಲ್ಪ ಹೆಚ್ಚು ಪ್ರೀಮಿಯಂ ಪರ್ಯಾಯವಾಗಿ ಮಾಸೆರೋಟಿ ಗ್ರೀಕೇಲ್‌ ತನ್ನ ಸ್ಪರ್ಧೆಯನ್ನು ಒಡ್ಡುತ್ತದೆ.

ಮತ್ತಷ್ಟು ಓದು
grecale ಜಿಟಿ;(ಬೇಸ್ ಮಾಡೆಲ್)
ಅಗ್ರ ಮಾರಾಟ
1995 cc, ಆಟೋಮ್ಯಾಟಿಕ್‌, ಪೆಟ್ರೋಲ್
Rs.1.31 ಸಿಆರ್*view ಸಪ್ಟೆಂಬರ್ offer
grecale modena1995 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.1.53 ಸಿಆರ್*view ಸಪ್ಟೆಂಬರ್ offer
grecale trofeo(top model)3000 cc, ಆಟೋಮ್ಯಾಟಿಕ್‌, ಪೆಟ್ರೋಲ್Rs.2.05 ಸಿಆರ್*view ಸಪ್ಟೆಂಬರ್ offer

ಮೇಸಾರತಿ grecale comparison with similar cars

ಮೇಸಾರತಿ grecale
Rs.1.31 - 2.05 ಸಿಆರ್*
ಬಿಎಂಡವೋ ಎಮ್‌2
Rs.99.90 ಲಕ್ಷ*
ಆಡಿ ಕ್ಯೂ8 ಈ-ಟ್ರಾನ್
Rs.1.15 - 1.27 ಸಿಆರ್*
ಆಡಿ ಕ್ಯೂ8
Rs.1.17 ಸಿಆರ್*
ಮರ್ಸಿಡಿಸ್ ಎಎಂಜಿ C43
Rs.98.25 ಲಕ್ಷ*
ಬಿಎಂಡವೋ i5
Rs.1.20 ಸಿಆರ್*
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine1995 cc - 3000 ccEngine2993 ccEngineNot ApplicableEngine2995 ccEngine1991 ccEngineNot Applicable
Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಎಲೆಕ್ಟ್ರಿಕ್
Power296 - 523 ಬಿಹೆಚ್ ಪಿPower453.26 ಬಿಹೆಚ್ ಪಿPower335.25 - 402.3 ಬಿಹೆಚ್ ಪಿPower335 ಬಿಹೆಚ್ ಪಿPower402.3 ಬಿಹೆಚ್ ಪಿPower592.73 ಬಿಹೆಚ್ ಪಿ
Boot Space570 LitresBoot Space390 LitresBoot Space505 LitresBoot Space-Boot Space435 LitresBoot Space-
Airbags-Airbags6Airbags8Airbags-Airbags-Airbags6
Currently Viewinggrecale vs ಎಮ್‌2grecale vs ಕ್ಯೂ8 ಈ-ಟ್ರಾನ್grecale vs ಕ್ಯೂ8grecale vs ಎಎಂಜಿ C43grecale ವಿರುದ್ಧ i5
ಇಎಮ್‌ಐ ಆರಂಭ
Your monthly EMI
Rs.3,42,802Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಮೇಸಾರತಿ grecale ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
ಭಾರತದಲ್ಲಿ ಐಷಾರಾಮಿ ಎಸ್‌ಯುವಿ Maserati Grecale ಬಿಡುಗಡೆ, ಬೆಲೆ1.31 ಕೋಟಿ ರೂ.ನಿಗದಿ

ಮಾಸೆರೋಟಿಯು ಭಾರತದಲ್ಲಿ ಸಂಪೂರ್ಣ-ವಿದ್ಯುತ್ ಗ್ರೀಕೇಲ್ ಫೋಲ್ಗೋರ್ ಅನ್ನು ನಂತರದ ದಿನಾಂಕದಲ್ಲಿ ಪರಿಚಯಿಸುವುದಾಗಿ ದೃಢಪಡಿಸಿದೆ

Jul 30, 2024 | By dipan

ಮೇಸಾರತಿ grecale ಬಳಕೆದಾರರ ವಿಮರ್ಶೆಗಳು

ಮೇಸಾರತಿ grecale ಬಣ್ಣಗಳು

ಮೇಸಾರತಿ grecale ಚಿತ್ರಗಳು

ಟ್ರೆಂಡಿಂಗ್ ಮೇಸಾರತಿ ಕಾರುಗಳು

Rs.2.03 - 2.50 ಸಿಆರ್*
Rs.1.89 - 2.53 ಸಿಆರ್*
Rs.1.02 - 1.26 ಸಿಆರ್*
Rs.1.62 ಸಿಆರ್*