• English
    • Login / Register
    • MG Hector Plus Front Right Side View
    • ಎಂಜಿ ಹೆಕ್ಟರ್ ಪ್ಲಸ್ side ನೋಡಿ (left)  image
    1/2
    • MG Hector Plus
      + 9ಬಣ್ಣಗಳು
    • MG Hector Plus
      + 31ಚಿತ್ರಗಳು
    • MG Hector Plus

    ಎಂಜಿ ಹೆಕ್ಟರ್ ಪ್ಲಸ್

    4.3149 ವಿರ್ಮಶೆಗಳುrate & win ₹1000
    Rs.17.50 - 23.67 ಲಕ್ಷ*
    *ಹಳೆಯ ಶೋರೂಮ್ ಬೆಲೆ ನವ ದೆಹಲಿ
    ನೋಡಿ ಏಪ್ರಿಲ್ offer

    ಎಂಜಿ ಹೆಕ್ಟರ್ ಪ್ಲಸ್ ನ ಪ್ರಮುಖ ಸ್ಪೆಕ್ಸ್

    ಇಂಜಿನ್1451 ಸಿಸಿ - 1956 ಸಿಸಿ
    ಪವರ್141.04 - 167.67 ಬಿಹೆಚ್ ಪಿ
    ಟಾರ್ಕ್‌250 Nm - 350 Nm
    ಆಸನ ಸಾಮರ್ಥ್ಯ6, 7
    ಡ್ರೈವ್ ಟೈಪ್ಫ್ರಂಟ್‌ ವೀಲ್‌
    ಮೈಲೇಜ್12.34 ಗೆ 15.58 ಕೆಎಂಪಿಎಲ್
    • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
    • ಕ್ರುಯಸ್ ಕಂಟ್ರೋಲ್
    • ಸನ್ರೂಫ್
    • powered ಮುಂಭಾಗ ಸೀಟುಗಳು
    • ವೆಂಟಿಲೇಟೆಡ್ ಸೀಟ್‌ಗಳು
    • ambient lighting
    • ಡ್ರೈವ್ ಮೋಡ್‌ಗಳು
    • ಏರ್ ಪ್ಯೂರಿಫೈಯರ್‌
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • 360 degree camera
    • adas
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಹೆಕ್ಟರ್ ಪ್ಲಸ್ ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಅಪ್‌ಡೇಟ್: ಎಮ್‌ಜಿಯು ತನ್ನ  ಹೆಕ್ಟರ್ ಪ್ಲಸ್ ಬೆಲೆಗಳನ್ನು 60,000 ರೂ.ವರೆಗೆ ಕಡಿಮೆ ಮಾಡಿದೆ.

    ಬೆಲೆ: ಪ್ರಸ್ತುತ, ಭಾರತದಾದ್ಯಂತ ಎಮ್‌ಜಿಯು ಹೆಕ್ಟರ್ ಪ್ಲಸ್ ಅನ್ನು ರೂ 17.75 ಲಕ್ಷದಿಂದ ರೂ 22.68 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆಯಲ್ಲಿ ಮಾರಾಟ ಮಾಡುತ್ತದೆ.

    ವೇರಿಯೆಂಟ್‌ಗಳು: ಹೆಕ್ಟರ್ ಪ್ಲಸ್ ಸ್ಮಾರ್ಟ್, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ನಾಲ್ಕು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

    ಆಸನ ಸಾಮರ್ಥ್ಯ: ಹೆಕ್ಟರ್ ಪ್ಲಸ್ 6 ಮತ್ತು 7-ಸೀಟರ್ ಲೇಔಟ್‌ಗಳಲ್ಲಿ ಲಭ್ಯವಿದೆ. ನೀವು ಎಸ್‌ಯುವಿಯಲ್ಲಿ 5-ಆಸನಗಳ ಆವೃತ್ತಿಯನ್ನು ಹುಡುಕುತ್ತಿದ್ದರೆ, MG ಹೆಕ್ಟರ್ ಅನ್ನು ಪರಿಶೀಲಿಸಿ. 

    ಬಣ್ಣಗಳು: ಇದು ಒಂದು ಡ್ಯುಯಲ್-ಟೋನ್ ಮತ್ತು ಆರು ಮೊನೊಟೋನ್ ಬಣ್ಣಗಳಲ್ಲಿ ಬರುತ್ತದೆ. ಬ್ಲಾಕ್ & ವೈಟ್ ಎಂಬ ಡ್ಯುಯಲ್-ಟೋನ್ ಶೇಡ್‌ ಆದರೆ, ಹವಾನಾ ಗ್ರೇ, ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್ ಮತ್ತು ಡ್ಯೂನ್ ಬ್ರೌನ್ ಎಂಬ ಮೊನೊಟೋನ್‌ ಬಣ್ಣಗಳಲ್ಲಿ ನಾವು ಇದನ್ನು ಖರೀದಿಸಬಹುದು.

    ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: MG ಹೆಕ್ಟರ್ ಪ್ಲಸ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (143PS/250Nm) ಮತ್ತು 2-ಲೀಟರ್ ಡೀಸೆಲ್ ಘಟಕ (170PS/350Nm) ಎಂಬ ಎರಡು ಎಂಜಿನ್‌ ಆಯ್ಕೆಯೊಂದಿಗೆ ಬರುತ್ತದೆ. ಹೆಕ್ಟರ್‌ ಸಹ ಇದೇ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ ಮತ್ತು ಟರ್ಬೊ-ಪೆಟ್ರೋಲ್ ಘಟಕವು ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ್ನು ಸಹ ಪಡೆಯುತ್ತದೆ.

    ಸೌಕರ್ಯಗಳು: ಹೆಕ್ಟರ್ ಪ್ಲಸ್ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಸಂಪೂರ್ಣ-ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಇದು ವೆಂಟಿಲೇಶನ್‌ ತಂತ್ರಜ್ಞಾನ ಹೊಂದಿರುವ ಮುಂಭಾಗದ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, 8-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಚಾಲಿತ ಟೈಲ್‌ಗೇಟ್ ಅನ್ನು ಸಹ ಪಡೆಯುತ್ತದೆ.

    ಸುರಕ್ಷತೆ: ಸುರಕ್ಷತೆಯನ್ನು ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಡಿಕ್ಕಿಯ ಎಚ್ಚರಿಕೆ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ಕಾರ್ಯನಿರ್ವಹಣೆಯಿಂದ ಖಾತ್ರಿಪಡಿಸಲಾಗಿದೆ.

    ಪ್ರತಿಸ್ಪರ್ಧಿಗಳು: ಮಾರುಕಟ್ಟೆಯಲ್ಲಿ ಟಾಟಾ ಸಫಾರಿ, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಾಜರ್‌ಗಳೊಂದಿಗೆ MG ಹೆಕ್ಟರ್ ಪ್ಲಸ್ ಸ್ಪರ್ಧೆಯನ್ನು ಒಡ್ಡುತ್ತದೆ.

    ಮತ್ತಷ್ಟು ಓದು
    ಹೆಕ್ಟರ್ ಪ್ಲಸ್ ಸ್ಟೈಲ್ 7 ಸೀಟರ್‌ ಡೀಸಲ್(ಬೇಸ್ ಮಾಡೆಲ್)1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌17.50 ಲಕ್ಷ*
    ಹೆಕ್ಟರ್ ಪ್ಲಸ್ ಸ್ಟೈಲ್ ಡೀಸಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌17.50 ಲಕ್ಷ*
    ಹೆಕ್ಟರ್ ಪ್ಲಸ್ ಸೆಲೆಕ್ಟ್ ಪ್ರೊ 7 ಸೀಟರ್‌1451 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌18.85 ಲಕ್ಷ*
    ಹೆಕ್ಟರ್ ಪ್ಲಸ್ ಸೆಲೆಕ್ಟ್‌ ಪ್ರೋ ಸಿವಿಟಿ 7 ಸೀಟರ್‌1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌20.11 ಲಕ್ಷ*
    ಹೆಕ್ಟರ್ ಪ್ಲಸ್ ಸೆಲೆಕ್ಟ್ ಪ್ರೊ 7 ಸೀಟರ್‌ ಡೀಸಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌20.57 ಲಕ್ಷ*
    ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ 7ಸೀಟರ್‌ ಡೀಸೆಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌20.96 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್ ಪ್ರೊ1451 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌21.35 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್ ಪ್ರೊ 7 ಸೀಟರ್‌1451 ಸಿಸಿ, ಮ್ಯಾನುಯಲ್‌, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌21.35 ಲಕ್ಷ*
    ಹೆಕ್ಟರ್ ಪ್ಲಸ್ ಸ್ಮಾರ್ಟ್ ಪ್ರೊ ಡೀಸಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌21.86 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್ ಪ್ರೊ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌22.60 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್ ಪ್ರೊ ಸಿವಿಟಿ 7 ಸೀಟರ್‌1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌22.60 ಲಕ್ಷ*
    100 ಇಯರ್‌ ಲಿಮಿಟೆಡ್‌ ಎಡಿಷನ್‌ ಸಿವಿಟಿ 7 ಸೀಟರ್‌1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌22.80 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್ ಪ್ರೊ 7 ಸೀಟರ್‌ ಡೀಸಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌22.83 ಲಕ್ಷ*
    ಶಾರ್ಪ್‌ ಪ್ರೊ ಸ್ನೋಸ್ಟಾರ್ಮ್‌ 7ಸೀಟರ್‌ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌22.92 ಲಕ್ಷ*
    ಹೆಕ್ಟರ್ ಪ್ಲಸ್ ಬ್ಲ್ಯಾಕ್ ಸ್ಟಾರ್ಮ್ ಸಿವಿಟಿ 7 ಸೀಟರ್‌1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 13.79 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌22.92 ಲಕ್ಷ*
    100 ಇಯರ್‌ ಲಿಮಿಟೆಡ್‌ ಎಡಿಷನ್‌ 7 ಸೀಟರ್‌ ಡೀಸೆಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.08 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್ ಪ್ರೊ ಡೀಸಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.09 ಲಕ್ಷ*
    ಶಾರ್ಪ್‌ ಪ್ರೊ ಸ್ನೋಸ್ಟಾರ್ಮ್‌ 7ಸೀಟರ್‌ ಡೀಸೆಲ್‌1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.20 ಲಕ್ಷ*
    ಹೆಕ್ಟರ್ ಪ್ಲಸ್ ಬ್ಲ್ಯಾಕ್ ಸ್ಟಾರ್ಮ್ 7 ಸೀಟರ್‌ ಡೀಸೆಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.20 ಲಕ್ಷ*
    ಹೆಕ್ಟರ್ ಪ್ಲಸ್ ಶಾರ್ಪ್‌ ಪ್ರೊ ಸ್ನೋಸ್ಟಾರ್ಮ್‌ ಡೀಸೆಲ್‌1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.41 ಲಕ್ಷ*
    ಹೆಕ್ಟರ್ ಪ್ಲಸ್ ಬ್ಲ್ಯಾಕ್ ಸ್ಟಾರ್ಮ್ ಡೀಸೆಲ್1956 ಸಿಸಿ, ಮ್ಯಾನುಯಲ್‌, ಡೀಸಲ್, 15.58 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.41 ಲಕ್ಷ*
    ಅಗ್ರ ಮಾರಾಟ
    ಹೆಕ್ಟರ್ ಪ್ಲಸ್ ಸ್ಯಾವಿ ಪ್ರೋ ಸಿವಿಟಿ1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌
    23.67 ಲಕ್ಷ*
    ಹೆಕ್ಟರ್ ಪ್ಲಸ್ ಸ್ಯಾವಿ ಪ್ರೋ ಸಿವಿಟಿ ಸಿವಿಟಿ 7 ಸೀಟರ್‌(ಟಾಪ್‌ ಮೊಡೆಲ್‌)1451 ಸಿಸಿ, ಆಟೋಮ್ಯಾಟಿಕ್‌, ಪೆಟ್ರೋಲ್, 12.34 ಕೆಎಂಪಿಎಲ್1 ತಿಂಗಳಿಗಿಂತ ಕಡಿಮೆ ವೈಟಿಂಗ್‌23.67 ಲಕ್ಷ*
    ಎಲ್ಲಾ ರೂಪಾಂತರಗಳು ವೀಕ್ಷಿಸಿ

    ಎಂಜಿ ಹೆಕ್ಟರ್ ಪ್ಲಸ್

    ನಾವು ಇಷ್ಟಪಡುವ ವಿಷಯಗಳು

    • ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳನ್ನುಡ್ರೈವ್ ಮಾಡಲು ಸುಲಭ.
    • ಹೆಚ್ಚಿನ ಕ್ಯಾಬಿನ್ ಸ್ಥಳ. ಅದರ ವೀಲ್‌ಬೇಸ್ ಅನ್ನು ಉತ್ತಮ ಬಳಕೆಗೆ ತರುತ್ತದೆ, 6 ಅಡಿ ಎತ್ತರದ ಪ್ರಯಾಣಿಕರಿಗೂ ಸಹ ಲೆಗ್ ಸ್ಪೇಸ್ ನೀಡುತ್ತದೆ
    • ದೊಡ್ಡ ಟಚ್‌ಸ್ಕ್ರೀನ್, ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳು ಮತ್ತು 2 ನೇ ಹಂತದ 11 ಆಟೊನೊಮಸ್   ವೈಶಿಷ್ಟ್ಯ  ವೈಶಿಷ್ಟ್ಯಗಳು ಈ ಕಾರಿನಲ್ಲಿ ಲೋಡ್ ಆಗಿದೆ.
    View More

    ನಾವು ಇಷ್ಟಪಡದ ವಿಷಯಗಳು

    • ADAS ಟಾಪ್-ಸ್ಪೆಕ್ ಟ್ರಿಮ್‌ಗೆ ಮಾತ್ರ ಸೀಮಿತವಾಗಿದೆ
    • ಡೀಸೆಲ್ ಆಟೋಮ್ಯಾಟಿಕ್ ಪವರ್‌ಟ್ರೇನ್ ಕೊರತೆ
    • ವಿನ್ಯಾಸವು ವಿಶಿಷ್ಟವಾಗಿದ್ದರೂ, ಪ್ರತಿಯೊಬ್ಬರ ಅಭಿರುಚಿಗೆ ಸರಿಹೊಂದದಿರಬಹುದು. ಇದರ ಸ್ಟೈಲ್ ಸ್ಟೈಲಿಂಗ್ ಕೆಲವರಿಗೆ  ಇಷ್ಟ ಆಗದೆಯೂ ಇರಬಹುದು.
    View More

    ಎಂಜಿ ಹೆಕ್ಟರ್ ಪ್ಲಸ್ comparison with similar cars

    ಎಂಜಿ ಹೆಕ್ಟರ್ ಪ್ಲಸ್
    ಎಂಜಿ ಹೆಕ್ಟರ್ ಪ್ಲಸ್
    Rs.17.50 - 23.67 ಲಕ್ಷ*
    ಮಹೀಂದ್ರ ಎಕ್ಸ್‌ಯುವಿ 700
    ಮಹೀಂದ್ರ ಎಕ್ಸ್‌ಯುವಿ 700
    Rs.13.99 - 25.74 ಲಕ್ಷ*
    ಎಂಜಿ ಹೆಕ್ಟರ್
    ಎಂಜಿ ಹೆಕ್ಟರ್
    Rs.14 - 22.89 ಲಕ್ಷ*
    ಟಾಟಾ ಸಫಾರಿ
    ಟಾಟಾ ಸಫಾರಿ
    Rs.15.50 - 27.25 ಲಕ್ಷ*
    ಟೊಯೋಟಾ ಇನ್ನೋವಾ ಹೈಕ್ರಾಸ್
    ಟೊಯೋಟಾ ಇನ್ನೋವಾ ಹೈಕ್ರಾಸ್
    Rs.19.94 - 31.34 ಲಕ್ಷ*
    ಹುಂಡೈ ಕ್ರೆಟಾ
    ಹುಂಡೈ ಕ್ರೆಟಾ
    Rs.11.11 - 20.50 ಲಕ್ಷ*
    ಟಾಟಾ ಹ್ಯಾರಿಯರ್
    ಟಾಟಾ ಹ್ಯಾರಿಯರ್
    Rs.15 - 26.50 ಲಕ್ಷ*
    ಕಿಯಾ ಕೆರೆನ್ಸ್
    ಕಿಯಾ ಕೆರೆನ್ಸ್
    Rs.10.60 - 19.70 ಲಕ್ಷ*
    Rating4.3149 ವಿರ್ಮಶೆಗಳುRating4.61.1K ವಿರ್ಮಶೆಗಳುRating4.4320 ವಿರ್ಮಶೆಗಳುRating4.5180 ವಿರ್ಮಶೆಗಳುRating4.4242 ವಿರ್ಮಶೆಗಳುRating4.6387 ವಿರ್ಮಶೆಗಳುRating4.6245 ವಿರ್ಮಶೆಗಳುRating4.4456 ವಿರ್ಮಶೆಗಳು
    Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
    Engine1451 cc - 1956 ccEngine1999 cc - 2198 ccEngine1451 cc - 1956 ccEngine1956 ccEngine1987 ccEngine1482 cc - 1497 ccEngine1956 ccEngine1482 cc - 1497 cc
    Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್
    Power141.04 - 167.67 ಬಿಹೆಚ್ ಪಿPower152 - 197 ಬಿಹೆಚ್ ಪಿPower141.04 - 167.67 ಬಿಹೆಚ್ ಪಿPower167.62 ಬಿಹೆಚ್ ಪಿPower172.99 - 183.72 ಬಿಹೆಚ್ ಪಿPower113.18 - 157.57 ಬಿಹೆಚ್ ಪಿPower167.62 ಬಿಹೆಚ್ ಪಿPower113.42 - 157.81 ಬಿಹೆಚ್ ಪಿ
    Mileage12.34 ಗೆ 15.58 ಕೆಎಂಪಿಎಲ್Mileage17 ಕೆಎಂಪಿಎಲ್Mileage15.58 ಕೆಎಂಪಿಎಲ್Mileage16.3 ಕೆಎಂಪಿಎಲ್Mileage16.13 ಗೆ 23.24 ಕೆಎಂಪಿಎಲ್Mileage17.4 ಗೆ 21.8 ಕೆಎಂಪಿಎಲ್Mileage16.8 ಕೆಎಂಪಿಎಲ್Mileage15 ಕೆಎಂಪಿಎಲ್
    Airbags2-6Airbags2-7Airbags2-6Airbags6-7Airbags6Airbags6Airbags6-7Airbags6
    Currently Viewingಹೆಕ್ಟರ್ ಪ್ಲಸ್ vs ಎಕ್ಸ್‌ಯುವಿ 700ಹೆಕ್ಟರ್ ಪ್ಲಸ್ vs ಹೆಕ್ಟರ್ಹೆಕ್ಟರ್ ಪ್ಲಸ್ vs ಸಫಾರಿಹೆಕ್ಟರ್ ಪ್ಲಸ್ vs ಇನ್ನೋವಾ ಹೈಕ್ರಾಸ್ಹೆಕ್ಟರ್ ಪ್ಲಸ್ vs ಕ್ರೆಟಾಹೆಕ್ಟರ್ ಪ್ಲಸ್ vs ಹ್ಯಾರಿಯರ್ಹೆಕ್ಟರ್ ಪ್ಲಸ್ vs ಕೆರೆನ್ಸ್

    ಎಂಜಿ ಹೆಕ್ಟರ್ ಪ್ಲಸ್ ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?
      MG Comet EVಯೊಂದಿಗೆ 4000 ಕಿಮೀ ಡ್ರೈವ್‌ನ ಅನುಭವ: ನಗರಕ್ಕೆ ಸೀಮಿತವಾಗಿರುವ ಇವಿಯಾ ?

      ಕಾಮೆಟ್ ಇವಿ ಕಳೆದ 10 ತಿಂಗಳಿನಿಂದ ನಮ್ಮೊಂದಿಗೆ ಇದೆ ಮತ್ತು ಇದು ಸ್ವತಃ ಪರಿಪೂರ್ಣ ನಗರ ಪ್ರಯಾಣದ ಸಾರಥಿಯೆಂದು ಸಾಬೀತುಪಡಿಸಿದೆ

      By anshNov 21, 2024
    • MG ಕಾಮೆಟ್:  1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶ�ೆ
      MG ಕಾಮೆಟ್: 1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ

      MG ಕಾಮೆಟ್ ನಗರದ ಟ್ರಾಫಿಕ್‌ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ

      By ujjawallMay 20, 2024
    • MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ
      MG Comet EV: ಲಾಂಗ್‌-ಟರ್ಮ್‌ ಫ್ಲೀಟ್ ಪರಿಚಯ

      MG ಯ ಚಮತ್ಕಾರಿ ಪುಟ್ಟ ಕಾಮೆಟ್ EV ಪುಣೆಯ ಜನದಟ್ಟನೆ ಟ್ರಾಫಿಕ್‌ಗಳಲ್ಲಿ ಮತ್ತು ಸುತ್ತಮುತ್ತಲಿನ ಡ್ರೈವ್‌ಗಳಿಗೆ ಜೀವ ತುಂಬುತ್ತದೆ. 

      By ujjawallMar 26, 2024

    ಎಂಜಿ ಹೆಕ್ಟರ್ ಪ್ಲಸ್ ಬಳಕೆದಾರರ ವಿಮರ್ಶೆಗಳು

    4.3/5
    ಆಧಾರಿತ149 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
    ಜನಪ್ರಿಯ Mentions
    • All (149)
    • Looks (36)
    • Comfort (76)
    • Mileage (34)
    • Engine (32)
    • Interior (49)
    • Space (20)
    • Price (26)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • Critical
    • A
      aniket on Apr 08, 2025
      4.7
      Best Family Car
      Very low militance cost. mileage is superb. The diesel variant gives milage around 14-15 km per litre. Build quality feels solid. Interior design is so good and feels very comfortable. There are very essential features like 360 degree camera, front and rear parking sensor etc. Great option for whom who want to buy a family car.
      ಮತ್ತಷ್ಟು ಓದು
    • S
      shivam choudhary on Mar 22, 2025
      4.3
      MG Hector Is A
      The mg hector plus is an exceptional SUV that has exceeded my expectations in every way. It's seek design turns heads on the road and its spacious interior provide ample room for passengers and cargo. With its powerful engine option including the 1.5l turbo petrol and 2.0 diesel, i have experienced seamless acceleration and effortless cruising. At last i would to say all the SUV and companies are in for a tough time with the arrival of MG HECTOR PLUS.
      ಮತ್ತಷ್ಟು ಓದು
    • D
      deepak on Mar 06, 2025
      1.7
      MG Hector Plus Diesel
      One of the worst clutch plates is installed in Hector Plus and fails within less than 10000 KMS. Changed and now again running into clutch issues now 13000 KMS driven.
      ಮತ್ತಷ್ಟು ಓದು
      2
    • C
      chaitanya on Feb 18, 2025
      5
      MG Hector Review -best Car In SUV Segment
      I individually love Moris garage car because it's look, mileage, the interior,it's colour is so attractive,the up lift look and when it comes to mg hector it's my favourite car since long .
      ಮತ್ತಷ್ಟು ಓದು
    • J
      joswey braggs on Feb 05, 2025
      4.8
      Why I Like MG Brand Car?
      Its my favorite car because MG brings big screen in every car and a beautiful luxury interior and good feature. I always suggest my friends and family to choose MG.
      ಮತ್ತಷ್ಟು ಓದು
      1
    • ಎಲ್ಲಾ ಹೆಕ್ಟರ್ ಪ್ಲಸ್ ವಿರ್ಮಶೆಗಳು ವೀಕ್ಷಿಸಿ

    ಎಂಜಿ ಹೆಕ್ಟರ್ ಪ್ಲಸ್ ಮೈಲೇಜ್

    ಹಕ್ಕು ಸಾಧಿಸಿದ ARAI ಮೈಲೇಜ್: . ಡೀಸಲ್ ಮೊಡೆಲ್‌ 15.58 ಕೆಎಂಪಿಎಲ್ ಮೈಲೇಜ್ ಹೊಂದಿದೆ. ಪೆಟ್ರೋಲ್ ಮೊಡೆಲ್‌ಗಳು 12.34 ಕೆಎಂಪಿಎಲ್ ಗೆ 13.79 ಕೆಎಂಪಿಎಲ್ with manual/automatic ನಡುವೆ ಮೈಲೇಜ್ ರೇಂಜ್‌ ಅನ್ನು ಹೊಂದಿವೆ.

    ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ ಮೈಲೇಜ್
    ಡೀಸಲ್ಮ್ಯಾನುಯಲ್‌15.58 ಕೆಎಂಪಿಎಲ್
    ಪೆಟ್ರೋಲ್ಮ್ಯಾನುಯಲ್‌13.79 ಕೆಎಂಪಿಎಲ್
    ಪೆಟ್ರೋಲ್ಆಟೋಮ್ಯಾಟಿಕ್‌13.79 ಕೆಎಂಪಿಎಲ್

    ಎಂಜಿ ಹೆಕ್ಟರ್ ಪ್ಲಸ್ ಬಣ್ಣಗಳು

    ಎಂಜಿ ಹೆಕ್ಟರ್ ಪ್ಲಸ್ ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಹೆಕ್ಟರ್ ಪ್ಲಸ್ ಹವಾನಾ ಬೂದು colorಹವಾನಾ ಗ್ರೇ
    • ಹೆಕ್ಟರ್ ಪ್ಲಸ್ ಕ್ಯಾಂಡಿ ವೈಟ್ with ಸ್ಟಾರಿ ಕಪ್ಪು colorಸ್ಟಾರಿ ಬ್ಲ್ಯಾಕ್ ಜೊತೆಗೆ ಕ್ಯಾಂಡಿ ವೈಟ್
    • ಹೆಕ್ಟರ್ ಪ್ಲಸ್ ಸ್ಟಾರಿ ಕಪ್ಪು colorಸ್ಟಾರಿ ಕಪ್ಪು
    • ಹೆಕ್ಟರ್ ಪ್ಲಸ್ ಬ್ಲ್ಯಾಕ್‌ಸ್ಟ್ರೋಮ್ colorಬ್ಲ್ಯಾಕ್‌ಸ್ಟ್ರೋಮ್
    • ಹೆಕ್ಟರ್ ಪ್ಲಸ್ ಅರೋರಾ ಬೆಳ್ಳಿ colorಅರೋರಾ ಬೆಳ್ಳಿ
    • ಹೆಕ್ಟರ್ ಪ್ಲಸ್ ಮೆರುಗು ಕೆಂಪು colorಮೆರುಗು ಕೆಂಪು
    • ಹೆಕ್ಟರ್ ಪ್ಲಸ್ ಡ್ಯೂನ್ ಬ್ರೌನ್ colorಡ್ಯೂನ್ ಬ್ರೌನ್
    • ಹೆಕ್ಟರ್ ಪ್ಲಸ್ ಕ್ಯಾಂಡಿ ವೈಟ್ colorಕ್ಯಾಂಡಿ ವೈಟ್

    ಎಂಜಿ ಹೆಕ್ಟರ್ ಪ್ಲಸ್ ಚಿತ್ರಗಳು

    ನಮ್ಮಲ್ಲಿ 31 ಎಂಜಿ ಹೆಕ್ಟರ್ ಪ್ಲಸ್ ನ ಚಿತ್ರಗಳಿವೆ, ಹೆಕ್ಟರ್ ಪ್ಲಸ್ ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • MG Hector Plus Front Left Side Image
    • MG Hector Plus Side View (Left)  Image
    • MG Hector Plus Rear Left View Image
    • MG Hector Plus Front View Image
    • MG Hector Plus Rear view Image
    • MG Hector Plus Grille Image
    • MG Hector Plus Front Fog Lamp Image
    • MG Hector Plus Headlight Image
    space Image
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      Anmol asked on 24 Jun 2024
      Q ) What is the seating capacity of MG Hector Plus?
      By CarDekho Experts on 24 Jun 2024

      A ) The MG Hector Plus is available in both 6 and 7 seater layouts. If you are consi...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 11 Jun 2024
      Q ) How many cylinders are there in MG Hector Plus?
      By CarDekho Experts on 11 Jun 2024

      A ) The MG Hector Plus has 4 cylinder engine.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 5 Jun 2024
      Q ) Who are the rivals of MG Hector Plus?
      By CarDekho Experts on 5 Jun 2024

      A ) The top competitors for MG Hector Plus 2024 are Hyundai Alcazar, Mahindra XUV 70...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 20 Apr 2024
      Q ) What is the range of MG Hector Plus?
      By CarDekho Experts on 20 Apr 2024

      A ) The MG Hector Plus has ARAI claimed mileage of 12.34 to 15.58 kmpl. The Manual P...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      vikas asked on 15 Mar 2024
      Q ) How many cylinders are there in MG Hector Plus?
      By Dr on 15 Mar 2024

      A ) Is there electric version in mg hector plus ?

      Reply on th IS answerಎಲ್ಲಾ Answers (2) ವೀಕ್ಷಿಸಿ
      ಇಎಮ್‌ಐ ಆರಂಭ
      Your monthly EMI
      47,368Edit EMI
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಎಂಜಿ ಹೆಕ್ಟರ್ ಪ್ಲಸ್ brochure
      ಡೌನ್ಲೋಡ್ brochure for detailed information of specs, features & prices.
      download brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.21.90 - 30.33 ಲಕ್ಷ
      ಮುಂಬೈRs.21.18 - 28.44 ಲಕ್ಷ
      ತಳ್ಳುRs.21.15 - 28.42 ಲಕ್ಷ
      ಹೈದರಾಬಾದ್Rs.21.49 - 28.83 ಲಕ್ಷ
      ಚೆನ್ನೈRs.21.95 - 29.83 ಲಕ್ಷ
      ಅಹ್ಮದಾಬಾದ್Rs.19.66 - 26.28 ಲಕ್ಷ
      ಲಕ್ನೋRs.20.37 - 27.25 ಲಕ್ಷ
      ಜೈಪುರRs.21.02 - 28.01 ಲಕ್ಷ
      ಪಾಟ್ನಾRs.20.82 - 27.84 ಲಕ್ಷ
      ಚಂಡೀಗಡ್Rs.19.74 - 27.62 ಲಕ್ಷ

      ಟ್ರೆಂಡಿಂಗ್ ಎಂಜಿ ಕಾರುಗಳು

      • ಪಾಪ್ಯುಲರ್
      • ಉಪಕಮಿಂಗ್

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

      ನೋಡಿ ಏಪ್ರಿಲ್ offer
      space Image
      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
      ×
      We need your ನಗರ to customize your experience