• English
  • Login / Register
  • ಟಾಟಾ ಸಫಾರಿ ಮುಂಭಾಗ left side image
  • ಟಾಟಾ ಸಫಾರಿ ಮುಂಭಾಗ view image
1/2
  • Tata Safari
    + 7ಬಣ್ಣಗಳು
  • Tata Safari
    + 18ಚಿತ್ರಗಳು
  • Tata Safari
  • 2 shorts
    shorts
  • Tata Safari
    ವೀಡಿಯೋಸ್

ಟಾಟಾ ಸಫಾರಿ

4.5157 ವಿರ್ಮಶೆಗಳುrate & win ₹1000
Rs.15.50 - 27 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಜನವರಿ offer

ಟಾಟಾ ಸಫಾರಿ ನ ಪ್ರಮುಖ ಸ್ಪೆಕ್ಸ್

ಇಂಜಿನ್1956 cc
ಪವರ್167.62 ಬಿಹೆಚ್ ಪಿ
torque350 Nm
ಆಸನ ಸಾಮರ್ಥ್ಯ6, 7
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage16.3 ಕೆಎಂಪಿಎಲ್
  • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
  • ಡ್ರೈವ್ ಮೋಡ್‌ಗಳು
  • ಕ್ರುಯಸ್ ಕಂಟ್ರೋಲ್
  • ಸನ್ರೂಫ್
  • ಏರ್ ಪ್ಯೂರಿಫೈಯರ್‌
  • 360 degree camera
  • adas
  • powered ಮುಂಭಾಗ ಸೀಟುಗಳು
  • ವೆಂಟಿಲೇಟೆಡ್ ಸೀಟ್‌ಗಳು
  • key ವಿಶೇಷಣಗಳು
  • top ವೈಶಿಷ್ಟ್ಯಗಳು
space Image

ಸಫಾರಿ ಇತ್ತೀಚಿನ ಅಪ್ಡೇಟ್

ಟಾಟಾ ಸಫಾರಿ ಕುರಿತ ಇತ್ತೀಚಿನ ಅಪ್‌ಡೇಟ್ ಏನು?

 ಟಾಟಾ ಮೋಟಾರ್ಸ್ ಸಫಾರಿಯ ಕೆಲವು ಆವೃತ್ತಿಗಳ ಬೆಲೆಗಳನ್ನು 1.80 ಲಕ್ಷ ರೂ.ವರೆಗೆ ಕಡಿಮೆ ಮಾಡಿದೆ. ಈ ಹೊಸ ಬೆಲೆಗಳು 2024ರ ಅಕ್ಟೋಬರ್ ಅಂತ್ಯದವರೆಗೆ ಮಾನ್ಯವಾಗಿರುತ್ತವೆ. ಟಾಟಾ ಸಫಾರಿ ಇವಿಯ ಪರೀಕ್ಷಾ ಆವೃತ್ತಿಯನ್ನು ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸುವ ವೇಳೆ ಕ್ಯಾಮೆರಾದ ಕಣ್ಣಿನಲ್ಲಿ ಸೆರೆಹಿಡಿಯಲಾಗಿದೆ, ಟಾಟಾ ಮೋಟಾರ್ಸ್ ತನ್ನ ಸಫಾರಿಯ ಸಂಪೂರ್ಣ ಎಲೆಕ್ಟ್ರಿಕ್ ಆವೃತ್ತಿಯ ಮೇಲೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತದೆ.

ಟಾಟಾ ಸಫಾರಿಯ ಬೆಲೆ ಎಷ್ಟು?

ಟಾಟಾ ಸಫಾರಿಯು ದೆಹಲಿಯಲ್ಲಿ 15.49 ಲಕ್ಷ ರೂ.ನಿಂದ 26.79 ಲಕ್ಷ ರೂ.ವರೆಗಿನ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ.

ಟಾಟಾ ಸಫಾರಿಯಲ್ಲಿ ಎಷ್ಟು ಆವೃತ್ತಿಗಳಿವೆ ?

ಟಾಟಾ ಸಫಾರಿಯು ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎಂಬ ನಾಲ್ಕು ಪ್ರಮುಖ ಆವೃತ್ತಿಗಳಲ್ಲಿ ಲಭ್ಯವಿದೆ. ಈ ಆವೃತ್ತಿಗಳು ವಿಭಿನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿವಿಧ ಫೀಚರ್‌ಗಳು ಮತ್ತು ಸಂರಚನೆಗಳನ್ನು ನೀಡುತ್ತವೆ.

ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ?

ಮೌಲ್ಯವನ್ನು ಗಮನಿಸುವ ಖರೀದಿದಾರರಿಗೆ,  22.49 ಲಕ್ಷ ರೂ.ಬೆಲೆಯನ್ನು ಹೊಂದಿರುವ ಟಾಟಾ ಸಫಾರಿ ಅಡ್ವೆಂಚರ್ ಪ್ಲಸ್ 6-ಸೀಟರ್ ಆಟೋಮ್ಯಾಟಿಕ್ ಆವೃತ್ತಿಯು ಅತ್ಯುತ್ತಮ ಆಯ್ಕೆಯಾಗಿದೆ. ಇದು ಸುಲಭವಾದ ಸಿಟಿ ಡ್ರೈವ್‌ಗಾಗಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌, ಪನರೋಮಿಕ್‌ ಸನ್‌ರೂಫ್ ಮತ್ತು ಪ್ರೀಮಿಯಂ ಒಯ್ಸ್‌ಟರ್‌ ವೈಟ್ ಇಂಟಿರಿಯರ್‌ ಅನ್ನು ಹೊಂದಿದೆ. ಆಪಲ್‌ ಕಾರ್‌ಪ್ಲೇ/ಆಂಡ್ರಾಯ್ಡ್ ಆಟೋ ಜೊತೆಗೆ 8.8-ಇಂಚಿನ ಟಚ್‌ಸ್ಕ್ರೀನ್ ಮತ್ತು 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ಚಾಲಿತ ಆಸನಗಳು ಮತ್ತು ಮಳೆ-ಸಂವೇದಿ ವೈಪರ್‌ಗಳು ಸೌಕರ್ಯವನ್ನು ಹೆಚ್ಚಿಸುತ್ತವೆ.

ಸಫಾರಿ ಯಾವ ಫೀಚರ್‌ ಅನ್ನು ಪಡೆಯುತ್ತದೆ?

ಟಾಟಾ ಸಫಾರಿಯ ಫೀಚರ್‌ಗಳ ಪಟ್ಟಿಯು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಜೊತೆಗೆ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, 10-ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಹೆಚ್ಚುವರಿ ಸೌಕರ್ಯಗಳಲ್ಲಿ ಗೆಸ್ಚರ್-ಸಕ್ರಿಯಗೊಳಿಸಿದ ಟೈಲ್‌ಗೇಟ್, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್‌ ಎಸಿ, ಪನರೋಮಿಕ್‌ ಸನ್‌ರೂಫ್, ಮುಂಭಾಗ ಮತ್ತು ಎರಡನೇ ಸಾಲಿನ ಸೀಟಿನಲ್ಲಿ(6-ಆಸನಗಳ ಆವೃತ್ತಿಯಲ್ಲಿ) ವೆಂಟಿಲೇಶನ್‌,  ಏರ್ ಪ್ಯೂರಿಫೈಯರ್, 6-ವೇ ಮೆಮೊರಿ ಮತ್ತು ವೆಲ್‌ಕಮ್‌ ಫಂಕ್ಷನ್‌ನೊಂದಿಗೆ ಪವರ್-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್, ಮತ್ತು ಬಾಸ್ ಮೋಡ್ ಫೀಚರ್‌ಗಳೊಂದಿಗೆ 4-ವೇ ಚಾಲಿತ ಸಹ-ಚಾಲಕರ ಆಸನ ಇದೆ.

ಇದು ಎಷ್ಟು ವಿಶಾಲವಾಗಿದೆ?

ಟಾಟಾ ಸಫಾರಿಯು 6- ಮತ್ತು 7-ಆಸನಗಳ ವಿನ್ಯಾಸಗಳಲ್ಲಿ ಲಭ್ಯವಿದೆ, ದೊಡ್ಡ ಕುಟುಂಬಗಳಿಗೆ ಅಥವಾ ಹೆಚ್ಚಿನ ಪ್ರಯಾಣಿಕರ ಸ್ಥಳಾವಕಾಶದ ಅಗತ್ಯವಿರುವವರಿಗೆ ಜಾಗವನ್ನು ಒದಗಿಸುತ್ತದೆ. ಇದರ ಮೂರನೇ ಸಾಲಿನ ಸೀಟನ್ನು ಮಡಚಿದರೆ 420 ಲೀಟರ್ ವರೆಗೆ ಬೂಟ್ ಸ್ಪೇಸ್ ನೀಡುತ್ತದೆ. ಎರಡನೇ ಮತ್ತು ಮೂರನೇ ಸಾಲಿನ ಆಸನಗಳನ್ನು ಮಡಚಿದಾಗ, ಬೂಟ್ ಸ್ಪೇಸ್ 827 ಲೀಟರ್‌ಗಳಿಗೆ ವಿಸ್ತರಿಸುತ್ತದೆ, ದೀರ್ಘ ರಸ್ತೆ ಪ್ರಯಾಣಕ್ಕಾಗಿ ಸಾಮಾನು ಮತ್ತು ಇತರ ಸರಕುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ.

ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌ ಆಯ್ಕೆಗಳು ಲಭ್ಯವಿದೆ?

ಟಾಟಾ ಸಫಾರಿಯು 2-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು ಅದು 170 ಪಿಎಸ್‌ ಪವರ್ ಮತ್ತು 350 ಎನ್‌ಎಮ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ದೃಢವಾದ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ, ಇದು ಹೆಚ್ಚಿನ ಡ್ರೈವಿಂಗ್‌ ಅನುಭವ ಅಥವಾ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಅನುಕೂಲತೆಯ ಆಯ್ಕೆಯನ್ನು ಒದಗಿಸುತ್ತದೆ.

ಸಫಾರಿಯ ಮೈಲೇಜ್ ಎಷ್ಟು?

ಟಾಟಾ ಸಫಾರಿ ತನ್ನ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಲವಾದ ಇಂಧನ ದಕ್ಷತೆಯನ್ನು ನೀಡುತ್ತದೆ. ಡೀಸೆಲ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (MT) ಆವೃತ್ತಿಯು ಪ್ರತಿ ಲೀ.ಗೆ 16.30 ಕಿ.ಮೀ.ಯಷ್ಟು ಮೈಲೇಜ್‌ ಅನ್ನು ಒದಗಿಸುತ್ತದೆ, ಇದು ಹೆಚ್ಚಿನ ಇಂಧನ ಆರ್ಥಿಕತೆ ಮತ್ತು ಹೆಚ್ಚು ತೊಡಗಿಸಿಕೊಳ್ಳುವ ಚಾಲನಾ ಅನುಭವವನ್ನು ಬಯಸುವವರಿಗೆ ಸಾಲಿಡ್‌ ಆಯ್ಕೆಯಾಗಿದೆ. ಇದರೊಂದಿಗೆ, ಡೀಸೆಲ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (AT) ಆವೃತ್ತಿಯು ಪ್ರತಿ ಕಿ.ಮೀ.ಗೆ 14.50 ಕಿ.ಮೀ.ಯನ್ನು ನೀಡುತ್ತದೆ, ಉತ್ತಮ ಇಂಧನ ದಕ್ಷತೆಯೊಂದಿಗೆ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನ ಅನುಕೂಲತೆಯನ್ನು ಸಮತೋಲನಗೊಳಿಸುತ್ತದೆ.

ಟಾಟಾ ಸಫಾರಿ ಎಷ್ಟು ಸುರಕ್ಷಿತ?

ಟಾಟಾ ಸಫಾರಿಯು ಏಳು ಏರ್‌ಬ್ಯಾಗ್‌ಗಳು (ಎಲ್ಲಾ ಆವೃತ್ತಿಗಳಲ್ಲಿ ಆರು ಏರ್‌ಬ್ಯಾಗ್‌ಗಳು), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಅಸಿಸ್ಟ್, 360-ಡಿಗ್ರಿ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳು (ADAS) ಸೇರಿದಂತೆ ಸುರಕ್ಷತಾ ವೈಶಿಷ್ಟ್ಯಗಳ ಸಮಗ್ರ ಪಟ್ಟಿಯೊಂದಿಗೆ ಬರುತ್ತದೆ. ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸಫಾರಿ ಗೌರವಾನ್ವಿತ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಸಹ ಸಾಧಿಸಿದೆ.

ಸಫಾರಿಯಲ್ಲಿ ಯಾವ ಬಣ್ಣಗಳ ಆಯ್ಕೆಗಳು ಲಭ್ಯವಿದೆ?

ಟಾಟಾ ಸಫಾರಿಯನ್ನು ಕಾಸ್ಮಿಕ್ ಗೋಲ್ಡ್, ಗ್ಯಾಲಕ್ಟಿಕ್ ನೀಲಮಣಿ, ಸ್ಟಾರ್‌ಡಸ್ಟ್ ಆಶ್, ಸ್ಟೆಲ್ಲರ್ ಫ್ರಾಸ್ಟ್, ಸೂಪರ್ನೋವಾ ಕಾಪರ್, ಲೂನಾರ್ ಸ್ಟೇಟ್ ಮತ್ತು ಒಬೆರಾನ್ ಬ್ಲಾಕ್ ಎಂಬ ಏಳು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ನೀಡುತ್ತದೆ. ಟಾಟಾ ಸಫಾರಿಯ ಬಣ್ಣ ಆಯ್ಕೆಗಳಲ್ಲಿ ನಾವು ವಿಶೇಷವಾಗಿ ಇಷ್ಟಪಟ್ಟದ್ದು, ಕಾಸ್ಮಿಕ್ ಗೋಲ್ಡ್ ಮತ್ತು ಒಬೆರಾನ್ ಬ್ಲಾಕ್. ಇದು ವಿಶೇಷವಾಗಿ ಎದ್ದು ಕಾಣುತ್ತವೆ. ಕಾಸ್ಮಿಕ್ ಗೋಲ್ಡ್ ತನ್ನ ಶ್ರೀಮಂತ ಮತ್ತು ವಿಕಿರಣ ವರ್ಣದೊಂದಿಗೆ ಲಕ್ಷುರಿಯಾಗಿ ಕಾಣುತ್ತದೆ, ಇದು ಸಫಾರಿಯ ವಿನ್ಯಾಸಕ್ಕೆ ಸೊಬಗಿನ ಸ್ಪರ್ಶವನ್ನು ನೀಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಒಬೆರಾನ್ ಬ್ಲಾಕ್ ಹೆಚ್ಚು ಒರಟಾಗಿ ಮತ್ತು ದಪ್ಪವಾಗಿ ಕಾಣುತ್ತದೆ, ಎಸ್‌ಯುವಿಯ ಬಲವಾದ ಮತ್ತು ಕಮಾಂಡಿಂಗ್ ಪ್ರೆಸೆನ್ಸ್‌ ಅನ್ನು ಹೆಚ್ಚಿಸುತ್ತದೆ.

ಟಾಟಾ ಸಫಾರಿಯನ್ನು ಖರೀದಿಸಬಹುದೇ ?

ಟಾಟಾ ಸಫಾರಿಯು ವಿಶಾಲವಾದ ಮತ್ತು ಫೀಚರ್‌-ಸಮೃದ್ಧ ಎಸ್‌ಯುವಿಯನ್ನು ಹುಡುಕುತ್ತಿರುವವರಿಗೆ ಬಲವಾದ ಆಯ್ಕೆಯಾಗಿದೆ. ಅದರ ದೃಢವಾದ ಕಾರ್ಯಕ್ಷಮತೆ, ಬಹುಮುಖ ಸೀಟಿಂಗ್‌ ಆಯ್ಕೆಗಳು ಮತ್ತು ಸಮಗ್ರ ಸುರಕ್ಷತಾ ಪ್ಯಾಕೇಜ್‌ನ ಸಂಯೋಜನೆಯು ಅದರ ಸೆಗ್ಮೆಂಟ್‌ನಲ್ಲಿ ಅದನ್ನು ಪ್ರಬಲ ಸ್ಪರ್ಧಿಯನ್ನಾಗಿ ಮಾಡುತ್ತದೆ.

ನನ್ನ ಪ್ರತಿಸ್ಪರ್ಧಿಗಳು ಯಾವುವು ?

ಟಾಟಾ ಸಫಾರಿಯು ಎಮ್‌ಜಿ ಹೆಕ್ಟರ್ ಪ್ಲಸ್, ಹ್ಯುಂಡೈ ಅಲ್ಕಾಜರ್ ಮತ್ತು ಮಹೀಂದ್ರಾ ಎಕ್ಸ್‌ಯುವಿ700 ನೊಂದಿಗೆ ಸ್ಪರ್ಧಿಸುತ್ತದೆ. ಈ ಪ್ರತಿಯೊಂದು ಮೊಡೆಲ್‌ಗಳು ತನ್ನದೇ ಆದ ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ನೀಡುತ್ತದೆ, ಸಂಭಾವ್ಯ ಖರೀದಿದಾರರಿಗೆ ಪರಿಗಣಿಸಲು ಹಲವಾರು ಆಯ್ಕೆಗಳನ್ನು ಒದಗಿಸುತ್ತದೆ.

ಮತ್ತಷ್ಟು ಓದು
ಸಫಾರಿ ಸ್ಮಾರ್ಟ್(ಬೇಸ್ ಮಾಡೆಲ್)1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.15.50 ಲಕ್ಷ*
ಸಫಾರಿ ಸ್ಮಾರ್ಟ್ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.16.35 ಲಕ್ಷ*
ಸಫಾರಿ ಪಿಯೋರ್‌1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.17.35 ಲಕ್ಷ*
ಸಫಾರಿ ಪ್ಯೂರ್‌ (ಒಪ್ಶನಲ್)1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.17.85 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.19.05 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್‌1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.19.35 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.19.65 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.19.85 ಲಕ್ಷ*
ಸಫಾರಿ ಆಡ್ವೆನ್ಚರ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.20 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್ ಆಟೋಮ್ಯಾಟಿಕ್‌1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.20 ಲಕ್ಷ*
ಸಫಾರಿ ಪಿಯೋರ್‌ ಪ್ಲಸ್ ಎಸ್‌ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.20.65 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.21.85 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 11 ಕೆಎಂಪಿಎಲ್2 months waitingRs.22.35 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಎ1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.22.85 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.23.25 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.23.75 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.23.85 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.24.15 ಲಕ್ಷ*
ಸಫಾರಿ ಆಡ್ವೆನ್ಚರ್ ಪ್ಲಸ್ ಎ ಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.24.25 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.25 ಲಕ್ಷ*
ಸಫಾರಿ ಅಕಂಪ್ಲಿಶ್ಡ್ ಪ್ಲಸ್ 6-ಸೀಟರ್‌1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.25.10 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.25.25 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಡಾರ್ಕ್1956 cc, ಮ್ಯಾನುಯಲ್‌, ಡೀಸಲ್, 14 ಕೆಎಂಪಿಎಲ್2 months waitingRs.25.30 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.25.55 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಡಾರ್ಕ್ 6 ಎಸ್1956 cc, ಮ್ಯಾನುಯಲ್‌, ಡೀಸಲ್, 16.3 ಕೆಎಂಪಿಎಲ್2 months waitingRs.25.60 ಲಕ್ಷ*
ಅಗ್ರ ಮಾರಾಟ
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waiting
Rs.26.40 ಲಕ್ಷ*
ಸಫಾರಿ ಸಾಧಿಸಿದ ಪ್ಲಸ್ 6-ಸೀಟರ್‌ ಆಟೋಮ್ಯಾಟಿಕ್‌1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.26.50 ಲಕ್ಷ*
ಸಫಾರಿ ಆಕಂಪ್ಲಿಶ್ಡ್‌ ಪ್ಲಸ್ ಡಾರ್ಕ್ ಎಟಿ1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.26.90 ಲಕ್ಷ*
ಸಫಾರಿ ಸಾಧಿಸಿದ ಪ್ಲಸ್ ಡಾರ್ಕ್ 6-ಸೀಟರ್‌ ಆಟೋಮ್ಯಾಟಿಕ್‌(ಟಾಪ್‌ ಮೊಡೆಲ್‌)1956 cc, ಆಟೋಮ್ಯಾಟಿಕ್‌, ಡೀಸಲ್, 14.1 ಕೆಎಂಪಿಎಲ್2 months waitingRs.27 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
space Image

ಟಾಟಾ ಸಫಾರಿ comparison with similar cars

ಟಾಟಾ ಸಫಾರಿ
ಟಾಟಾ ಸಫಾರಿ
Rs.15.50 - 27 ಲಕ್ಷ*
ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್
Rs.15 - 25.89 ಲಕ್ಷ*
ಮಹೀಂದ್ರ ಎಕ್ಸ್‌ಯುವಿ 700
ಮಹೀಂದ್ರ ಎಕ್ಸ್‌ಯುವಿ 700
Rs.13.99 - 26.04 ಲಕ್ಷ*
ಮಹೀಂದ್ರಾ ಸ್ಕಾರ್ಪಿಯೋ ಎನ್
ಮಹೀಂದ್ರಾ ಸ್ಕಾರ್ಪಿಯೋ ಎನ್
Rs.13.85 - 24.54 ಲಕ್ಷ*
ಟೊಯೋಟಾ ಇನೋವಾ ಕ್ರಿಸ್ಟಾ
ಟೊಯೋಟಾ ಇನೋವಾ ಕ್ರಿಸ್ಟಾ
Rs.19.99 - 26.82 ಲಕ್ಷ*
ಮಹೀಂದ್ರ ಸ್ಕಾರ್ಪಿಯೋ
ಮಹೀಂದ್ರ ಸ್ಕಾರ್ಪಿಯೋ
Rs.13.62 - 17.42 ಲಕ್ಷ*
ಹುಂಡೈ ಅಲ್ಕಝರ್
ಹುಂಡೈ ಅಲ್ಕಝರ್
Rs.14.99 - 21.55 ಲಕ್ಷ*
ಕಿಯಾ ಕೆರೆನ್ಸ್
ಕಿಯಾ ಕೆರೆನ್ಸ್
Rs.10.52 - 19.94 ಲಕ್ಷ*
Rating
4.5157 ವಿರ್ಮಶೆಗಳು
Rating
4.5222 ವಿರ್ಮಶೆಗಳು
Rating
4.6978 ವಿರ್ಮಶೆಗಳು
Rating
4.5696 ವಿರ್ಮಶೆಗಳು
Rating
4.5275 ವಿರ್ಮಶೆಗಳು
Rating
4.7906 ವಿರ್ಮಶೆಗಳು
Rating
4.568 ವಿರ್ಮಶೆಗಳು
Rating
4.4426 ವಿರ್ಮಶೆಗಳು
Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌
Engine1956 ccEngine1956 ccEngine1999 cc - 2198 ccEngine1997 cc - 2198 ccEngine2393 ccEngine2184 ccEngine1482 cc - 1493 ccEngine1482 cc - 1497 cc
Fuel Typeಡೀಸಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್Fuel Typeಡೀಸಲ್Fuel Typeಡೀಸಲ್ / ಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power167.62 ಬಿಹೆಚ್ ಪಿPower167.62 ಬಿಹೆಚ್ ಪಿPower152 - 197 ಬಿಹೆಚ್ ಪಿPower130 - 200 ಬಿಹೆಚ್ ಪಿPower147.51 ಬಿಹೆಚ್ ಪಿPower130 ಬಿಹೆಚ್ ಪಿPower114 - 158 ಬಿಹೆಚ್ ಪಿPower113.42 - 157.81 ಬಿಹೆಚ್ ಪಿ
Mileage16.3 ಕೆಎಂಪಿಎಲ್Mileage16.8 ಕೆಎಂಪಿಎಲ್Mileage17 ಕೆಎಂಪಿಎಲ್Mileage12.12 ಗೆ 15.94 ಕೆಎಂಪಿಎಲ್Mileage9 ಕೆಎಂಪಿಎಲ್Mileage14.44 ಕೆಎಂಪಿಎಲ್Mileage17.5 ಗೆ 20.4 ಕೆಎಂಪಿಎಲ್Mileage21 ಕೆಎಂಪಿಎಲ್
Airbags6-7Airbags6-7Airbags2-7Airbags2-6Airbags3-7Airbags2Airbags6Airbags6
GNCAP Safety Ratings5 StarGNCAP Safety Ratings5 StarGNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-GNCAP Safety Ratings-
Currently Viewingಸಫಾರಿ vs ಹ್ಯಾರಿಯರ್ಸಫಾರಿ vs ಎಕ್ಸ್‌ಯುವಿ 700ಸಫಾರಿ vs ಸ್ಕಾರ್ಪಿಯೊ ಎನ್ಸಫಾರಿ vs ಇನೋವಾ ಕ್ರಿಸ್ಟಾಸಫಾರಿ vs ಸ್ಕಾರ್ಪಿಯೋಸಫಾರಿ vs ಅಲ್ಕಝರ್ಸಫಾರಿ vs ಕೆರೆನ್ಸ್
space Image

Save 16%-36% on buyin ಜಿ a used Tata Safari **

  • Tata Safar ಐ XT Plus BSVI
    Tata Safar ಐ XT Plus BSVI
    Rs16.00 ಲಕ್ಷ
    202225,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XZ BSVI
    Tata Safar ಐ XZ BSVI
    Rs17.99 ಲಕ್ಷ
    202117,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XZA AT BSVI
    Tata Safar ಐ XZA AT BSVI
    Rs19.90 ಲಕ್ಷ
    202129, 500 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XMA AT
    Tata Safar ಐ XMA AT
    Rs14.75 ಲಕ್ಷ
    202222,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XZA AT BSVI
    Tata Safar ಐ XZA AT BSVI
    Rs17.60 ಲಕ್ಷ
    202242,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XZA Plus (O) 6 Str Dark Edition AT BSVI
    Tata Safar ಐ XZA Plus (O) 6 Str Dark Edition AT BSVI
    Rs22.40 ಲಕ್ಷ
    20232,100 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XZA Plus Gold 6 Str AT
    Tata Safar ಐ XZA Plus Gold 6 Str AT
    Rs17.50 ಲಕ್ಷ
    202221,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safari DICOR 2.2 EX 4 ಎಕ್ಸ2 BS IV
    Tata Safari DICOR 2.2 EX 4 ಎಕ್ಸ2 BS IV
    Rs6.00 ಲಕ್ಷ
    201683,000 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ ಆಕಂಪ್ಲಿಶ್ಡ್‌ ಪ್ಲಸ್
    Tata Safar ಐ ಆಕಂಪ್ಲಿಶ್ಡ್‌ ಪ್ಲಸ್
    Rs21.50 ಲಕ್ಷ
    20236,700 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
  • Tata Safar ಐ XZA Plus Kaziranga Edition AT
    Tata Safar ಐ XZA Plus Kaziranga Edition AT
    Rs16.60 ಲಕ್ಷ
    202236,106 Kmಡೀಸಲ್
    ಮಾರಾಟಗಾರ ವಿವರಗಳನ್ನು ವೀಕ್ಷಿಸಿ
** Value are approximate calculated on cost of new car with used car

ಟಾಟಾ ಸಫಾರಿ ವಿಮರ್ಶೆ

CarDekho Experts
ಟಾಟಾ ಮೋಟಾರ್ಸ್ ಮಾಡಿರುವ ಈ ಎಸ್‌ಯುವಿಯಲ್ಲಿ ಬದಲಾವಣೆಗಳನ್ನು ವಿವರವಾಗಿ ನೋಡೋಣ.

overview

overview ಎಸ್‌ಯುವಿ ವಿಭಾಗದಲ್ಲಿ ಟಾಟಾ ಸಫಾರಿ ಪ್ರಸಿದ್ಧ ಬ್ರಾಂಡ್ ಆಗಿದೆ. ಈ ಕಾರನ್ನು 2021 ರಲ್ಲಿ ಮರುಪರಿಚಯಿಸಲಾಯಿತು ಮತ್ತು ನಾವು ಈಗ ಏಳು ಆಸನಗಳ ಎಸ್‌ಯುವಿಗೆ ಮೊದಲ ಪ್ರಮುಖ ಆಪ್‌ಡೇಟ್‌ಗಳನ್ನು ಪಡೆದಿದ್ದೇವೆ. ಸಫಾರಿ ಫೇಸ್‌ಲಿಫ್ಟ್ 2023 ಅನ್ನು ಲುಕ್‌, ಇಂಟಿರೀಯರ್‌ ಅನುಭವ ಮತ್ತು ತಂತ್ರಜ್ಞಾನದ ವಿಷಯದಲ್ಲಿ ವ್ಯಾಪಕವಾಗಿ ಸುಧಾರಿಸಲಾಗಿದೆ.

 25-30 ಲಕ್ಷ ರೂ.ಗಳ ಬೆಲೆ ರೇಂಜ್‌ನಲ್ಲಿ ದೊಡ್ಡ ಕುಟುಂಬಕ್ಕಾಗುವ ಎಸ್‌ಯುವಿಗಾಗಿ ಹುಡುಕುತ್ತಿರುವ ಖರೀದಿದಾರರಿಗೆ, ಎಂಜಿ ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಹುಂಡೈ ಅಲ್ಕಾಜರ್‌ನಂತಹ ಪ್ರತಿಸ್ಪರ್ಧಿಗಳೊಂದಿಗೆ ಸಫಾರಿ ಪ್ರಬಲ ಆಯ್ಕೆಯಾಗಿದೆ.

ಟಾಟಾ ಮೋಟಾರ್ಸ್ ಮಾಡಿರುವ ಈ ಎಸ್‌ಯುವಿಯಲ್ಲಿ ಬದಲಾವಣೆಗಳನ್ನು ವಿವರವಾಗಿ ನೋಡೋಣ.

ಎಕ್ಸ್‌ಟೀರಿಯರ್

Exterior

 ಫೇಸ್‌ಲಿಫ್ಟ್‌ನೊಂದಿಗೆ, ಸಫಾರಿಯ ಮೂಲ ಆಕಾರ ಮತ್ತು ಗಾತ್ರವು ಬದಲಾಗದೆ ಉಳಿಯುತ್ತದೆ. ಇದು ಸುಮಾರು 4.7 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲವನ್ನು ಹೊಂದುವ ಮೂಲಕ, ದೊಡ್ಡ ಎಸ್‌ಯುವಿಯಾಗಿ ಆಗಿ ಮುಂದುವರಿಯುತ್ತದೆ. ಲೈಟಿಂಗ್‌ ಅಂಶಗಳು, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಅಲಾಯ್‌ ವೀಲ್‌ಗಳಿಗೆ ನವೀಕರಣಗಳನ್ನು ಮಾಡಲಾಗಿದೆ. 

Exterior

ಹೊಸ ಮುಂಭಾಗವು ಕನೆಕ್ಟೆಡ್‌ ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಗ್ರಿಲ್‌ನಲ್ಲಿರುವ ಬಾಡಿ-ಕಲರ್‌ನ ಅಂಶಗಳೊಂದಿಗೆ ಹೆಚ್ಚು ಆಧುನಿಕವಾಗಿ ಕಾಣುತ್ತದೆ.  ಟಾಟಾ ಮೋಟಾರ್ಸ್ ಕ್ರೋಮ್ ಗಾರ್ನಿಶ್‌ಗಳನ್ನು ಸೇರಿಸದಿರಲು ನಿರ್ಧರಿಸಿದೆ, ಇದು ಹೊಸ ಸಫಾರಿಯನ್ನು ಸೂಕ್ಷ್ಮವಾಗಿ ಮತ್ತು ಕ್ಲಾಸಿಯಾಗಿ ಕಾಣುವಂತೆ ಮಾಡುತ್ತದೆ. ಬಂಪರ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಮತ್ತು ಇದು ಈಗ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳನ್ನು ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳನ್ನು ಒಳಗೊಂಡಿದೆ.  ಏರೋಡೈನಾಮಿಕ್ಸ್‌ನಲ್ಲಿ ಸಹಾಯ ಮಾಡುವ ಬಂಪರ್‌ನಲ್ಲಿ ಕ್ರಿಯಾತ್ಮಕ ವೆಂಟ್‌ ಇದೆ.

ಹೊಸ ಅಲಾಯ್‌ ವೀಲ್‌ನ ವಿನ್ಯಾಸವನ್ನು ಹೊರತುಪಡಿಸಿ ಪ್ರೊಫೈಲ್ ಬದಲಾಗದೆ ಉಳಿದಿದೆ. 

ಬೇಸ್ ವೇರಿಯೆಂಟ್‌ಗಳು (ಸ್ಮಾರ್ಟ್ ಮತ್ತು ಪ್ಯೂರ್) 17-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತವೆ, ಮಿಡ್-ವೇರಿಯೆಂಟ್‌ ಆಗಿರುವ ಅಡ್ವೆಂಚರ್ ಮಾದರಿಯು 18-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಯುತ್ತದೆ, ಆದರೆ ಟಾಪ್-ಮೊಡೆಲ್‌ ಅಕಾಂಪ್ಲಿಶ್ಡ್ ಮತ್ತು ಡಾರ್ಕ್ ಆವೃತ್ತಿಗಳು 19-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆಯುತ್ತವೆ.

ಹಿಂಭಾಗದಲ್ಲಿ, ಹೊಸ ಟೈಲ್‌ಲೈಟ್ ಗ್ರಾಫಿಕ್ಸ್ ಮತ್ತು ಹೊಸ ಬಂಪರ್ ಅನ್ನು ನೀವು ಗಮನಿಸಬಹುದು. 

ಟಾಟಾ ಸಫಾರಿ 2023 ಬಣ್ಣ ಆಯ್ಕೆಗಳು ಈ ಕೆಳಗಿನಂತಿವೆ:

ಸ್ಮಾರ್ಟ್  ಸ್ಟೆಲ್ಲರ್ ಫ್ರಾಸ್ಟ್, ಲೂನಾರ್ ಸ್ಲೇಟ್‌
ಪ್ಯೂರ್ ಸ್ಟೆಲ್ಲರ್ ಫ್ರಾಸ್ಟ್, ಲೂನಾರ್ ಸ್ಲೇಟ್‌
ಅಡ್ವೆಂಚರ್  ಸ್ಟೆಲ್ಲರ್ ಫ್ರಾಸ್ಟ್, ಸ್ಟಾರ್ಡಸ್ಟ್ ಯಾಷ್‌, ಸೂಪರ್ನೋವಾ ಕಾಪರ್, ಗಲ್ಯಾಕ್ಟಿಕ್ ಸ್ಯಾಪ್ಫಿರೇ
ಆಕಂಪ್ಲಿಶ್‌ಡ್‌  ಸ್ಟೆಲ್ಲರ್ ಫ್ರಾಸ್ಟ್, ಸ್ಟಾರ್ಡಸ್ಟ್ ಯಾಷ್‌, ಸೂಪರ್ನೋವಾ ಕಾಪರ್, ಗಲ್ಯಾಕ್ಟಿಕ್ ಸ್ಯಾಪ್ಫಿರೇ, ಕಾಸ್ಮಿಕ್ ಗೋಲ್ಡ್
ಡಾರ್ಕ್  ಒಬೆರೊನ್ ಬ್ಲಾಕ್ 

ಇಂಟೀರಿಯರ್

Interior

 ಟಾಟಾ ಮೋಟಾರ್ಸ್‌ನ ಹೊಸ ವಿಧಾನದೊಂದಿಗೆ ವೇರಿಯೆಂಟ್‌ನ ಬದಲಿಗೆ 'ಪರ್ಸನಾಸ್' ಅನ್ನು ರಚಿಸುತ್ತದೆ - ಸಫಾರಿಯ ಪ್ರತಿಯೊಂದು ವೇರಿಯೆಂಟ್‌ ವಿಶಿಷ್ಟವಾದ ನೋಟ ಮತ್ತು ಭಾವನೆಯನ್ನು ಹೊಂದಿದೆ. ಬೇಸ್-ಮೊಡೆಲ್‌ ಸ್ಮಾರ್ಟ್/ಪ್ಯೂರ್ ವೇರಿಯಂಟ್‌ಗಳು ಸರಳವಾದ ಬೂದು ಬಣ್ಣದ ಆಪ್‌ಹೊಲ್ಸ್‌ಟೆರಿಯನ್ನು ಪಡೆಯುತ್ತವೆ, ಅಡ್ವೆಂಚರ್ ವೇರಿಯೆಂಟ್‌ ಚಾಕೊಲೇಟ್ ಬ್ರೌನ್ ಆಪ್‌ಹೊಲ್ಸ್‌ಟೆರಿಯನ್ನು ಪಡೆಯುತ್ತವೆ ಮತ್ತು ಟಾಪ್-ಸ್ಪೆಕ್ ಆಕಂಪ್ಲಿಶ್‌ಡ್‌ ವೇರಿಯೆಂಟ್‌ ಪ್ರೀಮಿಯಂ ವೈಟ್-ಗ್ರೇ ಡ್ಯುಯಲ್ ಟೋನ್ ಕಾಂಬಿನೇಶನ್‌ನ್ನು ಹೊಂದಿದೆ. ಡಾರ್ಕ್ ವೇರಿಯೆಂಟ್‌ ಸಂಪೂರ್ಣ ಕಪ್ಪು ಕ್ಯಾಬಿನ್ ಥೀಮ್ ಅನ್ನು ಪಡೆಯುತ್ತದೆ.

ಟಾಟಾ ಮೋಟಾರ್ಸ್ ಸಫಾರಿಯ ಡ್ಯಾಶ್‌ಬೋರ್ಡ್ ಅನ್ನು ಮರುವಿನ್ಯಾಸಗೊಳಿಸಿದೆ, ಇದು ಸ್ಲಿಮ್ ಮತ್ತು ಐಷಾರಾಮಿಯಾಗಿ ಕಾಣುತ್ತದೆ. ಡ್ಯಾಶ್‌ಬೋರ್ಡ್‌ನ ಲುಕ್‌ ಈಗ ಸ್ಲಿಮ್ಮರ್ ಆಗಿದ್ದು, ಸೆಂಟ್ರಲ್‌ AC ಯ ವೆಂಟ್‌ಗಳು ಈಗ ಅಗಲವಾಗಿವೆ. ಹೊಳಪಿನ ಬ್ಲಾಕ್‌ ಪ್ಯಾನೆಲ್‌ ಅದರ ಕೆಳಗೆ ಚಲಿಸುತ್ತದೆ ಮತ್ತು ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಇತರ ವಾಹನ ಕಾರ್ಯಗಳಿಗಾಗಿ ಹೊಸ ಟಚ್‌ ಪ್ಯಾನೆಲ್‌ನ್ನು ಹೊಂದಿದೆ.

Interior

ಇದರಲ್ಲಿ ಹೊಸದಾಗಿ ನಾಲ್ಕು ಸ್ಪೋಕ್ ಸ್ಟೀರಿಂಗ್ ವೀಲ್ ನ್ನು ಸಹ ನೀಡಲಾಗಿದೆ.  ವಿನ್ಯಾಸವು ಕ್ಲಾಸಿಯಾಗಿದೆ ಮತ್ತು ಬಿಳಿ-ಬೂದು ಎರಡು-ಟೋನ್ ಹೊದಿಕೆಯೊಂದಿಗೆ ಸಹ ಲಕ್ಸುರಿಯಾಗಿ ಕಾಣುತ್ತದೆ. ಇದು ಪ್ರಕಾಶಿತ ಲೋಗೋ ಮತ್ತು ಮ್ಯೂಸಿಕ್‌/ಕರೆಗಳನ್ನು ಹಾಗು ಇನ್ಸ್‌ಟ್ರೂಮೆಂಟ್‌ ಕ್ಲಸ್ಟರ್ ಅನ್ನು ನಿಯಂತ್ರಿಸುವ ಬ್ಯಾಕ್‌ಲಿಟ್ ಸ್ವಿಚ್‌ಗಳನ್ನು ಸಹ ಪಡೆಯುತ್ತದೆ. 

ಫಿಟ್ ಮತ್ತು ಫಿನಿಶ್ ವಿಷಯದಲ್ಲಿ, ಈ ಎಸ್‌ಯುವಿಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ. ಪ್ಯಾನೆಲ್‌ಗಳು ಒಟ್ಟಿಗೆ ಹೊಂದಿಕೊಳ್ಳುವ ರೀತಿಯಲ್ಲಿ, ಮೆಟಿರೀಯಲ್‌ನ ಗುಣಮಟ್ಟದಲ್ಲಿನ ಸ್ಥಿರತೆ ಧನಾತ್ಮಕ ಬದಲಾವಣೆಗಳಾಗಿವೆ. 

ಮುಂಭಾಗದ ವಿಷಯದಲ್ಲಿ, ಹೈಲೈಟ್‌ ಮಾಡಲು ಹೊಸದೇನೂ ಇಲ್ಲ. ಬಾಗಿಲುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ, ಮತ್ತು ಕ್ಯಾಬಿನ್‌ಗೆ ಏರಲು ಪ್ರಯತ್ನದ ಅಗತ್ಯವಿರುವುದಿಲ್ಲ. ನಿಮ್ಮ ಕುಟುಂಬದ ಹಿರಿಯರು ಈ ಕಾರನ್ನು ಬಳಸುತ್ತಿದ್ದರೆ ಸೈಡ್‌ ಸ್ಟೆಪ್‌ಗಳನ್ನು ಜೋಡಿಸುವುದು ಉತ್ತಮ ಎಂಬುದನ್ನು ಗಮನಿಸಿ. ಹಿಂದಿನ ಸೀಟಿನ ಜಾಗವು ಮೊದಲಿನಂತೆ, ಆರು ಅಡಿ ಎತ್ತರದ ಚಾಲಕನ ಹಿಂದೆ ಆರು-ಅಡಿ ಎತ್ತರದ ಪ್ರಯಾಣಿಕ ಕಾಲು ಚಾಚಿ ಆರಾಮವಾಗಿ ಕುಳಿತುಕೊಳ್ಳಲು ಸಾಕಾಗುವಷ್ಟು ಇದೆ. 

ಟಾಟಾ ಸಫಾರಿಗೆ ಒನ್-ಟಚ್ ಟಂಬಲ್ ಅನ್ನು (ಹಿಂಬದಿ ಸೀಟ್‌ನ್ನು ಸಂಪೂರ್ಣವಾಗಿ ಮಡಚಲು ಬಳಸುವ ಬಟನ್‌) ಸೇರಿಸಿಲ್ಲ, ಇದು ನಿಜವಾಗಲು ಸಫಾರಿಯಲ್ಲಿ ಮಿಸ್ ಆಗಿದೆ. ಆದ್ದರಿಂದ ನೀವು ಕ್ಯಾಪ್ಟನ್ ಸೀಟ್ ಆವೃತ್ತಿಯಲ್ಲಿ ಮಧ್ಯದಿಂದ ಮೂರನೇ ಸಾಲಿಗೆ 'ನಡೆಯಬಹುದು' ಅಥವಾ ಎರಡನೇ ಸಾಲಿನ ಆಸನವನ್ನು ಮುಂದಕ್ಕೆ ಒರಗಿಸಿ ಸ್ಲೈಡ್ ಮಾಡಬೇಕು. ಆಶ್ಚರ್ಯವೆಂಬಂತೆ ಮೂರನೇ ಸಾಲಿನ ಸ್ಥಳವು ವಯಸ್ಕರಿಗೆ ಸರಿಹೊಂದುತ್ತದೆ, ಆದರೆ ದೀರ್ಘ ಪ್ರಯಾಣದ ಸಮಯದಲ್ಲಿ ಇಲ್ಲಿ ಮಕ್ಕಳನ್ನು ಬಿಡುವುದು ಉತ್ತಮ. ಎರಡನೇ ಸಾಲಿನ ಆಸನಗಳ ಕೆಳಗೆ ಪಾದವನ್ನು ಚಾಚಲು ಹೆಚ್ಚಿನ ಜಾಗವಿಲ್ಲದಿರುವುದರಿಂದ, ನೀವು ಕನಿಷ್ಠ ಒಂದು ಕಾಲನ್ನು ಮದ್ಯದ ಸಾಲಿನಿಂದ ಹೊರಗಿಡಬೇಕು. 

ಹೊಸ ವೈಶಿಷ್ಟ್ಯಗಳು ಟಾಟಾ ಸಫಾರಿ 2023 ರ ಪ್ರಮುಖ ಆಕರ್ಷಣೆಗಳಾಗಿವೆ.

Interior

ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್: ಡ್ರೈವರ್ ಮತ್ತು ಕೋ-ಡ್ರೈವರ್ ಸೈಡ್‌ಗೆ ಪ್ರತ್ಯೇಕ ತಾಪಮಾನವನ್ನು ಸೆಟ್‌ ಮಾಡಲು ನಿಮಗೆ ಇದರಲ್ಲಿ ಅವಕಾಶವಿದೆ. ಟಚ್‌ಸ್ಕ್ರೀನ್ ಮತ್ತು ವಾಯ್ಸ್‌ ಕಮಾಂಡ್‌ ನ ಬಟನ್‌ಗಳನ್ನು ಬಳಸಿಕೊಂಡು ತಾಪಮಾನವನ್ನು ಅಡ್ಜಸ್ಟ್‌ ಮಾಡಬಹುದು. 

Interior

ಪವರ್‌ಡ್‌ ಡ್ರೈವರ್ ಸೀಟ್ (ಮೆಮೊರಿಯೊಂದಿಗೆ): 6-ವೇ ಪವರ್ ಹೊಂದಾಣಿಸಬಹುದಾದ ಕಾರ್ಯ. ಲುಂಬಾರ್‌ ಎಡ್ಜಸ್ಟ್‌ಮೆಂಟ್‌ (ಸೊಂಟದ ಸಹಾಯದಿಂದ ಸೀಟ್‌ ಹೊಂದಾಣಿಕೆ) ಇದರಲ್ಲಿ ಮ್ಯಾನುಯೆಲ್‌ ಆಗಿದೆ. ಮೂರು ಮೆಮೊರಿ ಸೆಟ್ಟಿಂಗ್‌ಗಳು ಲಭ್ಯವಿದೆ.

Interior

12.3-ಇಂಚಿನ ಟಚ್‌ಸ್ಕ್ರೀನ್: ತೆಳುವಾದ ಅಂಚಿನೊಂದಿಗೆ ಫ್ರೀ-ಫ್ಲೋಟಿಂಗ್ ಟಚ್‌ಸ್ಕ್ರೀನ್ ಪ್ರೀಮಿಯಂ ಆಗಿ ಕಾಣುತ್ತದೆ. ಗ್ರಾಫಿಕ್ಸ್ ಸ್ಪಷ್ಟ ಮತ್ತು ಗರಿಗರಿಯಾಗಿದೆ, ಮತ್ತು ಪ್ರತಿಕ್ರಿಯೆ ಸಮಯಗಳು ತ್ವರಿತವಾಗಿರುತ್ತವೆ. ಇಂಟರ್ಫೇಸ್ ಅನ್ನು ಬಳಸಲು ಸುಲಭವಾಗಿದೆ. ಇದಕ್ಕೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಪೊರ್ಟ್‌ ಆಗುತ್ತದೆ. ಹವಾಮಾನ ನಿಯಂತ್ರಣ, ಚಾಲಿತ ಟೈಲ್‌ಗೇಟ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ವಿವಿಧ ಕಾರ್ ಕಾರ್ಯಗಳನ್ನು ಟಚ್‌ ಸ್ಕ್ರೀನ್‌ ಮೂಲಕ ನಿಯಂತ್ರಿಸಬಹುದು.

Interior

10.25-ಇಂಚಿನ ಇನ್ಸ್‌ಟ್ರುಮೆಂಟ್ ಕ್ಲಸ್ಟರ್: ಮೂರು ವ್ಯೂಸ್‌ನ್ನು ಹೊಂದಿದೆ: 1 ಡಯಲ್ ವೀಕ್ಷಣೆ, 2 ಡಯಲ್ ವೀಕ್ಷಣೆ ಮತ್ತು ಡಿಜಿಟಲ್. ಸೂರ್ಯನ ಬೆಳಕಿನಲ್ಲಿಯೂ ಸಹ ಪರದೆಯನ್ನು ಓದುವುದು ಸುಲಭ. ಸ್ಟೀರಿಂಗ್ ವೀಲ್‌ನಲ್ಲಿರುವ ಬಟನ್‌ಗಳನ್ನು ಬಳಸುವ ಮೂಲಕವು ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ನ್ನು ನಿಯಂತ್ರಿಸಬಹುದು.

Interior

10-ಸ್ಪೀಕರ್‌ನ JBL ಸೌಂಡ್ ಸಿಸ್ಟಮ್: ಇದು ಉತ್ತಮ ಸ್ಪಷ್ಟತೆ, ಡೀಪ್‌ ಆಗಿರುವ ಬಾಸ್‌ನ್ನು ಹೊಂದಿದೆ. ಇದು AudioWorX ನಿಂದ 13 ಸೌಂಡ್‌ ಪ್ರೊಫೈಲ್‌ಗಳನ್ನು ಪಡೆಯುತ್ತದೆ, ಅದು ನಿಮಗೆ ಈಕ್ವಲೈಜರ್ ಸೆಟ್ಟಿಂಗ್‌ಗಳ ಕಲೆಕ್ಷನ್‌ನ್ನು ನೀಡುತ್ತದೆ. ಅದನ್ನು ನೀವು ಕೇಳುವ ಸಂಗೀತದ ಪ್ರಕಾರವನ್ನು ಆಧರಿಸಿ ನೀವು ಆಯ್ಕೆ ಮಾಡಬಹುದು. 

Interior

360 ಡಿಗ್ರಿ ಕ್ಯಾಮೆರಾ: ಇದು ಉತ್ತಮವಾದ ರೆಸಲ್ಯೂಶನ್ ನ್ನು ಹೊಂದಿದ್ದು, ಚಾಲಕನು ಸ್ಪಷ್ಟವಾದ ವ್ಯೂವನ್ನು ಪಡೆಯುತ್ತಾನೆ. ಎಡ/ಬಲವನ್ನು ಸೂಚಿಸುವ ಇಂಡಿಕೇಟರ್‌ಗಳು ಆಯಾ ಕ್ಯಾಮರಾವನ್ನು ಸಕ್ರಿಯಗೊಳಿಸುತ್ತದೆ, ಲೇನ್ ಬದಲಾವಣೆಗಳನ್ನು ಮತ್ತು ಬಿಗಿಯಾದ ತಿರುವುಗಳನ್ನು ಸ್ವಲ್ಪ ಹೆಚ್ಚು ಅನುಕೂಲಕರವಾಗಿ ಮಾಡುತ್ತದೆ. 

Interior

ಚಾಲಿತ ಟೈಲ್‌ಗೇಟ್: ಹಿಂದಿನ ಬಾಗಿಲನ್ನು ಈಗ ಎಲೆಕ್ಟ್ರಿಕ್ ಆಗಿ ತೆರೆಯಬಹುದು. ಇದಕ್ಕಾಗಿ ನೀವು ಬೂಟ್‌ನಲ್ಲಿರುವ ಸ್ವಿಚ್ ಅನ್ನು ಒತ್ತಬಹುದು, ಕೀಯಲ್ಲಿರುವ ಬಟನ್ ಅನ್ನು ಬಳಸಬಹುದು ಅಥವಾ ಅಪ್ಲಿಕೇಶನ್ ಅನ್ನು ಬಳಸಬಹುದು. ಪರ್ಯಾಯವಾಗಿ, ನೀವು ಟಚ್‌ಸ್ಕ್ರೀನ್ ಮತ್ತು ಟಚ್ ಪ್ಯಾನೆಲ್‌ನಲ್ಲಿರುವ ಬಟನ್ ಅನ್ನು ಸಹ ಬಳಸಬಹುದು. ಹಿಂಭಾಗದ ಬಂಪರ್ ಅಡಿಯಲ್ಲಿ  ಕಾಲಿನಲ್ಲಿ ಒದೆಯುವ ಮೂಲಕವೂ ನೀವು ಕೈಗಳನ್ನು ಬಳಸದೆಯೂ ಹಿಂದಿನ ಡೋರನ್ನು ಓಪನ್‌ ಮಾಡಬಹುದು. 

ಮುಂಭಾಗದ ಸೀಟಿನಲ್ಲಿ ವೇಂಟಿಲೇಶನ್‌ ಸೌಕರ್ಯ, ಸಹ-ಚಾಲಕನಿಗೂ ಪವರ್ಡ್‌ ಸೀಟ್‌ ಆಸನ (ಮಾಲೀಕನ ಅನುಭವ), ಹಿಂಬದಿ ಸೀಟಿಗೂ ವೇಂಟಿಲೇಶನ್‌ ಸೌಕರ್ಯ (6-ಸೀಟರ್‌ನಲ್ಲಿ ಮಾತ್ರ), ಪನೋರಮಿಕ್ ಸನ್‌ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ಇತರ ಪ್ರಮುಖ ವೈಶಿಷ್ಟ್ಯಗಳನ್ನು ಹೊಸ ಸಫಾರಿ 2023 ರಲ್ಲಿ ನೀಡಲಾಗುತ್ತಿದೆ. 

ಸುರಕ್ಷತೆ

ಸುರಕ್ಷತೆಯನ್ನು ಇನ್ನಷ್ಟು ಸುಧಾರಿಸಲು ಸಫಾರಿಗೆ ರಚನಾತ್ಮಕ ಬದಲಾವಣೆಗಳನ್ನು ಮಾಡಿರುವುದಾಗಿ ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.ಸ್ಟ್ಯಾಂಡರ್ಡ್‌ ಸುರಕ್ಷತಾ ವೈಶಿಷ್ಟ್ಯಗಳು ಇವುಗಳನ್ನು ಒಳಗೊಂಡಿದೆ: 

6 ಏರ್‌ಬ್ಯಾಗ್‌ಗಳು ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು
EBD ಜೊತೆಗೆ ABS ISOFIX ಚೈಲ್ಡ್ ಸೀಟ್ ಮೌಂಟ್ಸ್
ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌  ಹಿಲ್ ಹೋಲ್ಡ್ ಕಂಟ್ರೋಲ್
ಟ್ರಾಕ್ಷನ್ ಕಂಟ್ರೋಲ್  ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ 

ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ (ADAS) ಅಡ್ವೆಂಚರ್+ ಎ, ಅಕಾಂಪ್ಲಿಶ್ಡ್+ ಮತ್ತು ಅಕಾಂಪ್ಲಿಶ್ಡ್+ ಡಾರ್ಕ್ ವೇರಿಯಂಟ್‌ಗಳೊಂದಿಗೆ ಲಭ್ಯವಿದೆ.

ವೈಶಿಷ್ಟ್ಯ ಇದು ಹೇಗೆ ಕೆಲಸ ಮಾಡುತ್ತದೆ? ಟಿಪ್ಪಣಿಗಳು
ಫಾರ್ವರ್ಡ್ ಡಿಕ್ಕಿಯ ವಾರ್ನಿಂಗ್‌ + ಆಟೋ ತುರ್ತು ಬ್ರೇಕಿಂಗ್ ಮುಂಭಾಗದಲ್ಲಿರುವ ವಾಹನದೊಂದಿಗೆ ಸಂಭವನೀಯ ಘರ್ಷಣೆಯನ್ನು ಪತ್ತೆ ಮಾಡುತ್ತದೆ ಮತ್ತು ನಿಮಗೆ ಕೇಳುವಂತೆ ಎಚ್ಚರಿಕೆಯನ್ನು ನೀಡುತ್ತದೆ. ನೀವು ಬ್ರೇಕ್ ಹಾಕದಿದ್ದರೆ, ಅಪಘಾತವನ್ನು ತಪ್ಪಿಸಲು ವಾಹನವು ಆಟೋಮ್ಯಾಟಿಕ್‌ ಆಗಿ ನಿಧಾನವಾಗುತ್ತದೆ. ಉದ್ದೇಶಿಸಿದಂತ ಕಾರ್ಯಗಳಾಗಿವೆ. ತುರ್ತು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುತ್ತದೆ. ಘರ್ಷಣೆಯ ಎಚ್ಚರಿಕೆಯ ಸೂಕ್ಷ್ಮತೆಯನ್ನು ಕಡಿಮೆ, ಮಧ್ಯಮ, ಹೈ ಎಂಬುವುದಾಗಿ ಆಯ್ಕೆಮಾಡಬಹುದಾಗಿದೆ. 
ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ಸ್ಟಾಪ್ ಮತ್ತು ಗೋ ಕಾರ್ಯದೊಂದಿಗೆ) ನೀವು ಗರಿಷ್ಠ ವೇಗವನ್ನು ಹೊಂದಿಸಬಹುದು ಮತ್ತು ನಿಮ್ಮ ಮತ್ತು ನಿಮ್ಮ ಮುಂದೆ ಇರುವ ವಾಹನದ ನಡುವಿನ ಅಂತರವನ್ನು ಸೆಟ್‌ ಮಾಡಬಹುದು. ಅಂತರವನ್ನು ಕಾಯ್ದುಕೊಳ್ಳಲು ಸಫಾರಿ ವೇಗವನ್ನು ನಿರ್ವಹಿಸುತ್ತದೆ. ಸ್ಟಾಪ್ ಮತ್ತು ಗೋ ಕಾರ್ಯನಿರ್ವಹಣೆಯೊಂದಿಗೆ, ಇದು ಸಂಪೂರ್ಣವಾಗಿ (0kmph) ನಿಲ್ಲುತ್ತದೆ ಮತ್ತು ಮುಂಭಾಗದಲ್ಲಿರುವ ವಾಹನವು ಚಲಿಸಲು ಪ್ರಾರಂಭಿಸಿದಾಗ ಆಟೋಮ್ಯಾಟಿಕ್ ಆಗಿ ಮುಂದಕ್ಕೆ ಚಲಿಸಲು ಪ್ರಾರಂಭಿಸುತ್ತದೆ.  ಬಂಪರ್-ಟು-ಬಂಪರ್ ಡ್ರೈವಿಂಗ್‌ನಲ್ಲಿ ಈ ಸೌಕರ್ಯ ಅದ್ಭುತವಾಗಿ ಸಹಾಯಕವಾಗಿದೆ. ಸದ್ಯದ ನಮ್ಮ ಟ್ರಾಫಿಕ್‌ನ ಸ್ಥಿತಿಗಳನ್ನು ಗಮನಿಸುವಾಗ ಕನಿಷ್ಠ ದೂರವು ಇನ್ನೂ ಸ್ವಲ್ಪ ಹೆಚ್ಚಾದಂತೆ ಅನಿಸುತ್ತದೆ. ಸರಾಗವಾಗಿ ಚಾಲನೆಯನ್ನು ಪುನರಾರಂಭಿಸುತ್ತದೆ. ದೀರ್ಘಾವಧಿಗೆ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ, ನೀವು ಸ್ಟೀರಿಂಗ್ ವೀಲ್‌ನಲ್ಲಿರುವ 'ರೆಸ್' ಬಟನ್ ಅನ್ನು ಒತ್ತಬೇಕು ಅಥವಾ ಎಕ್ಸಲರೇಟರ್‌ನ್ನು ಬಳಕೆ ಮಾಡಬೇಕು.
ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ನಿಮ್ಮ ಹಿಂದೆ ಇರುವ ವಾಹನವು ನಿಮ್ಮ ಕನ್ನಡಿ ವೀಕ್ಷಣಾ ಕ್ಷೇತ್ರದಲ್ಲಿ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಉದ್ದೇಶಿಸಿದಂತೆ ಕಾರ್ಯಗಳು. ಕನ್ನಡಿಯ ಮೇಲೆ ಕಿತ್ತಳೆ ಬಣ್ಣದ ಸೂಚನೆ ಗೋಚರಿಸುತ್ತದೆ. ಇದು ಹೆದ್ದಾರಿಯಲ್ಲಿ ಲೇನ್‌ಗಳನ್ನು ಬದಲಾಯಿಸುವಾಗ ಮತ್ತು ನಗರ ಸಂಚಾರದಲ್ಲಿ ಸಹಾಯಕವಾಗಿದೆ. 
ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್  ವಾಹನದ ಹಿಂದಿನಿಂದ ಬರುವ ವಾಹನಗಳನ್ನು ಪತ್ತೆ ಮಾಡುತ್ತದೆ. ನೀವು ಪಾರ್ಕಿಂಗ್ ಸ್ಥಳದಿಂದ ಹೆಚ್ಚಾಗಿ ಹಿಂದೆಗೆ ಹೋಗುತ್ತಿದ್ದರೆ ಮತ್ತು ಮುಂಬರುವ ವಾಹನವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಈ ಸೌಕರ್ಯ ಸಹಾಯಕವಾಗಿದೆ. ನೀವು ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ಬಾಗಿಲು ತೆರೆದ ಎಚ್ಚರಿಕೆಯನ್ನು ಸಹ ನೀಡುತ್ತದೆ. 

ಟ್ರಾಫಿಕ್ ಇರುವುದನ್ನು ಗುರುತಿಸುವಿಕೆ, ಲೇನ್ ನಿರ್ಗಮನ ವಾರ್ನಿಂಗ್‌, ಹಿಂಭಾಗದ ಡಿಕ್ಕಿಯ ವಾರ್ನಿಂಗ್‌ ಮತ್ತು ಓವರ್‌ಟೇಕಿಂಗ್ ಸಹಾಯದಂತಹ ಇತರ ವೈಶಿಷ್ಟ್ಯಗಳು ಸಹ ಲಭ್ಯವಿದೆ. ಟಾಟಾ ಮೋಟಾರ್ಸ್ ಮುಂಬರುವ ತಿಂಗಳುಗಳಲ್ಲಿ ಲೇನ್ ಸೆಂಟ್ರಿಂಗ್ ಅಸಿಸ್ಟ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ಸಾಫ್ಟ್‌ವೇರ್ ಅಪ್‌ಡೇಟ್ ಆಗಿ ಸೇರಿಸುತ್ತದೆ.

ಕಾರ್ಯಕ್ಷಮತೆ

Performance

ಸಫಾರಿ ಒಂದೇ 2-ಲೀಟರ್ ಡೀಸೆಲ್ ಎಂಜಿನ್ ಪಡೆಯುವುದನ್ನು ಮುಂದುವರೆಸಿದೆ. ಎಂಜಿನ್‌ನ ಟ್ಯೂನಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ - ಇದು ಈ ಹಿಂದಿನಂತೆ 170PS ಮತ್ತು 350Nm ನಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ನೀಡಲಾಗುತ್ತದೆ.

Performance

ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನ ಆವೃತ್ತಿಯನ್ನು ಖರೀದಿಸಲು ನಾವು ಶಿಫಾರಸು ಮಾಡುತ್ತೇವೆ ಏಕೆಂದರೆ ಇದು ಡ್ರೈವ್‌ಗೆ ಹೆಚ್ಚು ಅನುಕೂಲಕರವಾಗಿದೆ. ಸಫಾರಿ ಚಾಲನೆಯಲ್ಲಿ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ. ಸಿಟಿ ಡ್ರೈವ್‌ಗಳಿಗೆ ಎಂಜಿನ್ ಪ್ರತಿಕ್ರಿಯೆಯು ತೃಪ್ತಿಕರವಾಗಿದೆ ಮತ್ತು ಹೆದ್ದಾರಿಯಲ್ಲಿನ ಲಾಂಗ್‌ ಡ್ರೈವ್‌ಗಳಿಗೆ ಬೇಕಾಗುವುದಕ್ಕಿಂತ ಹೆಚ್ಚಿನ ಪವರ್‌ನ್ನು ಎಂಜಿನ್‌ ಉತ್ಪಾದಿಸುತ್ತದೆ. ಆಟೋಮ್ಯಾಟಿಕ್‌ ಆವೃತ್ತಿಯಲ್ಲಿ ಗೇರ್ ಬದಲಾಯಿಸುವ ಅನುಭವವನ್ನು ಬಯಸಿದರೆ ಟಾಟಾ ಮೋಟಾರ್ಸ್ ಈಗ ಸಫಾರಿಯಲ್ಲಿ ಪ್ಯಾಡಲ್ ಶಿಫ್ಟರ್‌ಗಳನ್ನು ನೀಡುತ್ತಿದೆ. 

ಈ ಹಿಂದಿನಂತೆ ಸಫಾರಿಯು ಇಕೋ, ಸಿಟಿ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಪಡೆಯುತ್ತದೆ. ರಫ್‌, ವೆಟ್‌ ಮತ್ತು ನಾರ್ಮಲ್‌ ಎಂಬ ಮೂರು 'ಟೆರೈನ್' ಮೋಡ್‌ಗಳಿವೆ.

ರೈಡ್ ಅಂಡ್ ಹ್ಯಾಂಡಲಿಂಗ್

Ride and Handling

ಚಕ್ರದ ಗಾತ್ರವು ಹಿಂದಿನ ಆವೃತ್ತಿಯ 18 ಇಂಚುಗಳಿಂದ 19 ಇಂಚುಗಳಿಗೆ ಏರಿದೆ. ಈ ಪ್ರಕ್ರಿಯೆಯಲ್ಲಿ, ಸವಾರಿಯ ಗುಣಮಟ್ಟವು ಕೆಟ್ಟದಾಗುವುದನ್ನು ನಿರೀಕ್ಷಿಸಬಹುದು. ಆದರೆ ಅದು ಹಾಗಲ್ಲ: ಸಸ್ಪೆನ್ಸನ್‌ ನ್ನು ಆರಾಮದಾಯಕವಾಗಿಸಲು ಮತ್ತು ಕಠಿಣ ಸವಾರಿಯ ಸಮಯದಲ್ಲೂ  ಉತ್ತಮ ಅನುಭವ ನೀಡುವಂತೆ ಟಾಟಾ ಟ್ಯೂನ್ ಮಾಡಿದೆ. ನೀವು ಕೆಲವೊಮ್ಮೆ ನಿಧಾನಗತಿಯ ವೇಗದಲ್ಲಿ ರೋಡ್‌ ಹಂಪ್‌ನಲ್ಲಿ ಅನುಭವವಾಗಬಹುದು. ಆದರೆ ಕಳಪೆ ರಸ್ತೆಗಳ ಮೇಲೆ ಹೋಗುವಾಗ ಬದಿಯಿಂದ ಬದಿಗೆ ಎಳೆಯುವ ಚಲನೆಯು ಹೆಚ್ಚು ಇರುವುದಿಲ್ಲ. ಸಫಾರಿಯು ನೂರು ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿಯೂ ಆರಾಮದಾಯಕ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಅನುಭವವಾಗುತ್ತದೆ. ಹೆದ್ದಾರಿ ಪ್ರಯಾಣಗಳನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.

ಟಾಟಾ ಈಗ ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಅನ್ನು ಬಳಸುತ್ತದೆ, ಇದು ಉತ್ತಮ ಸ್ಟೀರಿಂಗ್ ಅನುಭವವನ್ನು ಒದಗಿಸಲು ಸಾಧ್ಯವಾಗಿಸಿದೆ. ತ್ವರಿತ ಯು-ಟರ್ನ್‌ಗಳಿಗೆ ಮತ್ತು ನಗರದೊಳಗೆ ಇಕ್ಕಟ್ಟಾದ ಜಾಗಗಳಲ್ಲಿ  ಪಾರ್ಕಿಂಗ್‌ ಮಾಡಲು ಇದು ಸಾಕಷ್ಟು ಹಗುರವಾಗಿದೆ. ಅದೇ ಸಮಯದಲ್ಲಿ, ಹೆಚ್ಚಿನ ವೇಗದಲ್ಲಿಯೂ ಇದರ ತೂಕ ತೃಪ್ತಿಕರವಾಗಿದೆ.

ವರ್ಡಿಕ್ಟ್

Verdict

ಸಫಾರಿ ಯಾವಾಗಲೂ ಉತ್ತಮ ರಸ್ತೆ ಪ್ರೆಸೆನ್ಸ್‌, ಸೌಕರ್ಯ ಮತ್ತು ಬೇಕಾಗುವಷ್ಟು ಜಾಗವನ್ನು ಹೊಂದಿತ್ತು. ಈ ಅಪ್‌ಡೇಟ್‌ನೊಂದಿಗೆ, ಟಾಟಾ ಮೋಟಾರ್ಸ್ ಉತ್ತಮ ವಿನ್ಯಾಸ, ಒಳಾಂಗಣದಲ್ಲಿ ಲಕ್ಸುರಿ ಅನುಭವ ಮತ್ತು ಇನ್ಫೋಟೈನ್‌ಮೆಂಟ್ ಮತ್ತು ADAS ನೊಂದಿಗೆ ಉತ್ತಮ ಟೆಕ್ ಪ್ಯಾಕೇಜ್‌ನೊಂದಿಗೆ ಹೆಚ್ಚು ಅಪೇಕ್ಷಣೀಯವಾಗಿದೆ.

ಟಾಟಾ ಸಫಾರಿ

ನಾವು ಇಷ್ಟಪಡುವ ವಿಷಯಗಳು

  • ಸುಧಾರಿತ ವಿನ್ಯಾಸವು ಇದರ ಮುಖ್ಯ ಆಕರ್ಷಣೆಯಾಗಿದೆ.
  • ಇಂಟಿರೀಯರ್‌ನ ವಿನ್ಯಾಸ ಮತ್ತು ಅನುಭವ ಪ್ರೀಮಿಯಂ ಆಗಿದೆ.
  • ಎಲ್ಲಾ ಸಾಲುಗಳಲ್ಲಿ ವಯಸ್ಕರಿಗೆ ಸಾಕಷ್ಟು ಸ್ಥಳಾವಕಾಶ.
View More

ನಾವು ಇಷ್ಟಪಡದ ವಿಷಯಗಳು

  • ಪೆಟ್ರೋಲ್ ಎಂಜಿನ್ ಆಯ್ಕೆ ಇಲ್ಲ, ಅಥವಾ ಆಲ್-ವೀಲ್-ಡ್ರೈವ್ ಆಯ್ಕೆ ಇಲ್ಲ
  • ಡೀಸೆಲ್ ಎಂಜಿನ್ ಅನ್ನು ಹೆಚ್ಚು ಸಂಸ್ಕರಿಸಬಹುದಿತ್ತು

ಟಾಟಾ ಸಫಾರಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ಓದಲೇಬೇಕಾದ ಸುದ್ದಿಗಳು
  • ರೋಡ್ ಟೆಸ್ಟ್
  • Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?
    Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?

    ಎಲ್ಲಾ ಹೊಸ ಅಂಶಗಳು ಅದರ ಸೆಗ್ಮೆಂಟ್‌ನೊಂದಿಗೆ ಸ್ಪರ್ಧಿಸಲು ಸಾಕಷ್ಟು ಉತ್ತಮವಾಗಿದೆಯೇ ಅಥವಾ ಇನ್ನೂ ಕೆಲವು ಸುಧಾರಣೆಗಳು ಅಗತ್ಯವಿದೆಯೇ? 

    By anshJun 12, 2024

ಟಾಟಾ ಸಫಾರಿ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ157 ಬಳಕೆದಾರರ ವಿಮರ್ಶೆಗಳು
ವಿರ್ಮಶೆಯನ್ನು ಬರೆಯಿರಿ ವಿಮರ್ಶೆ & win ₹ 1000
ಜನಪ್ರಿಯ Mentions
  • All (157)
  • Looks (35)
  • Comfort (79)
  • Mileage (23)
  • Engine (39)
  • Interior (42)
  • Space (14)
  • Price (22)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • Y
    yatharth dubey on Jan 12, 2025
    4.3
    Amazing Comfort!
    An amazing car in terms of comfort and crusing along the roads. Not too much performance oriented as it's rivals. The car has an amazing drive quality and road presence, as it looks quite big on the roads.
    ಮತ್ತಷ್ಟು ಓದು
  • N
    niikk nayak on Jan 11, 2025
    5
    Favorite Car Safari
    I like this model this machine is crazy man this car is Indians first model i think I am in future buy this car my dream car safari Tata s
    ಮತ್ತಷ್ಟು ಓದು
  • A
    abhi on Jan 09, 2025
    4.3
    Good But Not Adventurous
    Engine lags on hilly area. Tata service is poor. Fuel efficiency is good compared to others car. Feels safe, comfortable and luxurious inside. Best seven sitter under the price bracket.
    ಮತ್ತಷ್ಟು ಓದು
  • M
    madhurjya borah on Jan 03, 2025
    5
    The King Of Indian Vehicle....
    I love tata safari( not only safari nexon and harrier also) , thank u team tata for your afford to make it the King of indian vehicle.one more thing can you put Ratan tata sir signature LOGO in the memory of Ratan Sir.. thank u
    ಮತ್ತಷ್ಟು ಓದು
  • P
    pradeep sharma on Dec 30, 2024
    3
    Mileage No.1
    TATA safari is best gadi mileage best average is best stering best gayar best seat is soft and long engine no.1 fitness best lock system is best and diggi best
    ಮತ್ತಷ್ಟು ಓದು
  • ಎಲ್ಲಾ ಸಫಾರಿ ವಿರ್ಮಶೆಗಳು ವೀಕ್ಷಿಸಿ

ಟಾಟಾ ಸಫಾರಿ ವೀಡಿಯೊಗಳು

  • Full ವೀಡಿಯೊಗಳು
  • Shorts
  • Tata Nexon, Harrier & Safari #Dark Editions: All You Need To Know3:12
    Tata Nexon, Harrier & Safari #Dark Editions: All You Need To Know
    9 ತಿಂಗಳುಗಳು ago183.5K Views
  • Tata Harrier 2023 and Tata Safari Facelift 2023 Review in Hindi | Bye bye XUV700?12:55
    Tata Harrier 2023 and Tata Safari Facelift 2023 Review in Hindi | Bye bye XUV700?
    1 year ago69.2K Views
  • Tata Safari vs Mahindra XUV700 vs Toyota Innova Hycross: (हिन्दी) Comparison Review19:39
    Tata Safari vs Mahindra XUV700 vs Toyota Innova Hycross: (हिन्दी) Comparison Review
    10 ತಿಂಗಳುಗಳು ago136.3K Views
  • Tata Safari Review: 32 Lakh Kharchne Se Pehele Ye Dekh Lo!9:50
    Tata Safari Review: 32 Lakh Kharchne Se Pehele Ye Dekh Lo!
    10 ತಿಂಗಳುಗಳು ago33.6K Views
  • Highlights
    Highlights
    2 ತಿಂಗಳುಗಳು ago0K View
  •  Tata Safari Spare Wheel
    Tata Safari Spare Wheel
    5 ತಿಂಗಳುಗಳು ago0K View

ಟಾಟಾ ಸಫಾರಿ ಬಣ್ಣಗಳು

ಟಾಟಾ ಸಫಾರಿ ಚಿತ್ರಗಳು

  • Tata Safari Front Left Side Image
  • Tata Safari Front View Image
  • Tata Safari Rear Parking Sensors Top View  Image
  • Tata Safari Grille Image
  • Tata Safari Taillight Image
  • Tata Safari Wheel Image
  • Tata Safari Exterior Image Image
  • Tata Safari Exterior Image Image
space Image

ಟಾಟಾ ಸಫಾರಿ road test

  • Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?
    Tata Safari ವಿಮರ್ಶೆ: ನಿಮ್ಮ ಫ್ಯಾಮಿಲಿ ಕಾರು ಆಗಲು ಉತ್ತಮ ಆಯ್ಕೆಯೇ ?

    ಎಲ್ಲಾ ಹೊಸ ಅಂಶಗಳು ಅದರ ಸೆಗ್ಮೆಂಟ್‌ನೊಂದಿಗೆ ಸ್ಪರ್ಧಿಸಲು ಸಾಕಷ್ಟು ಉತ್ತಮವಾಗಿದೆಯೇ ಅಥವಾ ಇನ್ನೂ ಕೆಲವು ಸುಧಾರಣೆಗಳು ಅಗತ್ಯವಿದೆಯೇ? 

    By anshJun 12, 2024
space Image

ಪ್ರಶ್ನೆಗಳು & ಉತ್ತರಗಳು

Anmol asked on 24 Jun 2024
Q ) How many colours are available in Tata Safari series?
By CarDekho Experts on 24 Jun 2024

A ) Tata Safari is available in 7 different colours - stardust ash, lunar slate, cos...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Devyani asked on 8 Jun 2024
Q ) What is the mileage of Tata Safari?
By CarDekho Experts on 8 Jun 2024

A ) The Tata Safari Manual Diesel variant has ARAI claimed mileage of 16.3 kmpl.

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 5 Jun 2024
Q ) How much waiting period for Tata Safari?
By CarDekho Experts on 5 Jun 2024

A ) For waiting period, we would suggest you to please connect with the nearest auth...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 11 Apr 2024
Q ) What is the mileage of Tatat Safari?
By CarDekho Experts on 11 Apr 2024

A ) The Tata Safari has ARAI claimed mileage of 14.08 to 16.14 kmpl. The Manual Dies...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
Anmol asked on 2 Apr 2024
Q ) Is it available in Jaipur?
By CarDekho Experts on 2 Apr 2024

A ) For the availability and waiting period, we would suggest you to please connect ...ಮತ್ತಷ್ಟು ಓದು

Reply on th IS answerಎಲ್ಲಾ Answer ವೀಕ್ಷಿಸಿ
ಇಎಮ್‌ಐ ಆರಂಭ
Your monthly EMI
Rs.42,024Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
Emi
view ಪ್ರತಿ ತಿಂಗಳ ಕಂತುಗಳು offer
ಟಾಟಾ ಸಫಾರಿ brochure
ಡೌನ್ಲೋಡ್ brochure for detailed information of specs, features & prices.
download brochure
ಕರಪತ್ರವನ್ನು ಡೌನ್‌ಲೋಡ್ ಮಾಡಿ
space Image

ನಗರಆನ್-ರೋಡ್ ಬೆಲೆ
ಬೆಂಗಳೂರುRs.19.18 - 34 ಲಕ್ಷ
ಮುಂಬೈRs.18.71 - 32.65 ಲಕ್ಷ
ತಳ್ಳುRs.18.71 - 32.65 ಲಕ್ಷ
ಹೈದರಾಬಾದ್Rs.19.18 - 33.46 ಲಕ್ಷ
ಚೆನ್ನೈRs.19.33 - 34 ಲಕ್ಷ
ಅಹ್ಮದಾಬಾದ್Rs.17.47 - 30.22 ಲಕ್ಷ
ಲಕ್ನೋRs.18.08 - 31.27 ಲಕ್ಷ
ಜೈಪುರRs.18.66 - 32.25 ಲಕ್ಷ
ಪಾಟ್ನಾRs.18.54 - 32.08 ಲಕ್ಷ
ಚಂಡೀಗಡ್Rs.18.39 - 31.81 ಲಕ್ಷ

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ

view ಜನವರಿ offer
space Image
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience