ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಭಾರತ್ ಮೊಬಿಲಿಟಿ ಎಕ್ಸ್ಪೋ 2024: Tata Altroz Racer ನ ಪ್ರದರ್ಶನ, 5 ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ..
ಆಲ್ಟ್ರೋಜ್ ರೇಸರ್ ಆಟೋ ಎಕ್ಸ್ಪೋ 2023 ರಲ್ಲಿ ಪ್ರದರ್ಶಿತಗೊಂಡ ನಂತರ ಕಂಡುಬಂದಿಲ್ಲ ಮತ್ತು ಈಗ ಕಾಸ್ಮೆಟಿಕ್ ಬದಲಾವಣೆಗಳು ಮತ್ತು ಉಪಯುಕ್ತ ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ ಮತ್ತೆ ಕಾಣಿಸಿಕೊಂಡಿದೆ
8 ಚಿತ್ರಗಳಲ್ಲಿ Tata Safari Red Dark Edition ನ ಸಂಪೂರ್ಣ ವಿವರ
ಸಫಾರಿಯ ಈ ವಿಶೇಷ ಆವೃತ್ತಿಯು ಫೇಸ್ಲಿಫ್ಟ್ನೊಂದಿಗೆ ಮರಳುತ್ತದೆ ಮತ್ತು ಕೇವಲ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ
2024 ಭಾರತ್ ಮೊಬಿಲಿಟಿ ಎಕ್ಸ್ಪೋ: ಈ 5 ಚಿತ್ರಗಳಲ್ಲಿ ಎಮರಾಲ್ಡ್ ಗ್ರೀನ್ Tata Harrier EV ಕಾನ್ಸೆಪ್ಟ್ನ್ನು ಪರಿಶೀಲಿಸಿ
ಹ್ಯಾರಿಯರ್ ಇವಿ ಅನ್ನು ಭಾರತ್ ಮೊಬಿಲಿಟಿ ಎಕ್ಸ್ಪೋ 2024 ನಲ್ಲಿ ಪ್ರದರ್ಶಿಸಲಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ
2024 ಭಾರತ್ ಮೊಬಿಲಿಟಿ ಎಕ್ಸ್ಪೋ: Skoda Enyaq iV ಎಲೆಕ್ಟ್ರಿಕ್ SUVಯ ಪ್ರದರ್ಶನ
ಸ್ಕೋಡಾ ಎನ್ಯಾಕ್ iV ಈ ಹಿಂದೆ ಭಾರತದಲ್ಲಿ ಟೆಸ್ಟಿಂಗ್ ಮಾಡುವಾಗ ಸ್ಪಾಟ್ ಮಾಡಲಾಗಿತ್ತು, ಆ ಮೂಲಕ ಶೀಘ್ರದಲ್ಲೇ ಅದರ ಲಾಂಚ್ ಬಗ್ಗೆ ಸುಳಿವು ನೀಡಲಾಗಿತ್ತು
ಭಾರತ್ ಮೊಬಿಲಿಟಿ ಎಕ್ಸ್ಪೋ 2024: ಉತ್ಪಾದನೆಗೆ ಸಿದ್ಧವಾಗುತ್ತಿರುವ Tata Curvv ಡೀಸೆಲ್ ಆವೃತ್ತಿಯ ವಿನ್ಯಾಸದ ಅನಾವರಣ
ಟಾಟಾದ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಯೂನಿಟ್ ಜೊತೆಗೆ 115 PS 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೂಡ ಕರ್ವ್ ಪಡೆಯು ತ್ತದೆ.
2024 ಭಾರತ್ ಮೊಬಿಲಿಟಿ ಎಕ್ಸ್ಪೋ: Tata Safari ರೆಡ್ ಡಾರ್ಕ್ ಎಡಿಷನ್ ಅನಾವರಣ
ಫೇಸ್ಲಿಫ್ಟ್ ನ ಹಿಂದಿನ ಸಫಾರಿ ರೆಡ್ ಡಾರ್ಕ್ ಆವೃತ್ತಿಯಂತೆ, ಹೊಸದು ಸಹ ಯಾವುದೇ ವೈಶಿಷ್ಟ್ಯದ ಸೇರ್ಪಡೆಗಳೊಂದಿಗೆ ಬರುವುದಿಲ್ಲ
2024 ಭಾರತ್ ಮೊಬಿಲಿಟಿ ಎಕ್ಸ್ಪೋ: Tata Nexon EV ಡಾರ್ಕ್ ಆವೃತ್ತಿಯ ಅನಾವರಣ
ಸಬ್-4ಎಮ್ ಎಲೆಕ್ಟ್ರಿಕ್ ಎಸ್ಯುವಿಯ ಈ ಆವೃತ್ತಿಯು ಒಳಗೆ ಮತ್ತು ಹೊರಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆಯುತ್ತದೆ, ಆದರೆ ಇದಕ್ಕೆ ಯಾವುದೇ ವೈಶಿಷ್ಟ್ಯ ಸೇರ್ಪಡೆಗಳಿಲ್ಲ
2024ರ ಭಾರತ್ ಮೊಬಿಲಿಟಿ ಎಕ್ಸ್ಪೋ: Mercedes-Benz EQG ಕಾನ್ಸೆಪ್ಟ್ ಭಾರತಕ್ಕೆ ಪಾದಾರ್ಪಣೆ
ಎಲೆಕ್ಟ್ರಿಕ್ ಜಿ-ವ್ಯಾಗನ್ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಮರ್ಸಿಡೀಸ್ ಬೆಂಜ್ ಖಚಿತಪಡಿಸಿದೆ
Tata Nexon CNG; ಭಾರತ್ ಮೊಬಿಲಿಟಿ ಎಕ್ಸ್ಪೋ 2024 ರಲ್ಲಿ ಅನಾವರಣ
ನೆಕ್ಸಾನ್ ಸಿಎನ್ಜಿ ಎಸ್ಯುವಿಯ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ ಬರುತ್ತದೆ, ಇದು ಟಾಟಾದ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ.
ಟಾಪ್-ಸ್ಪೆಕ್ Hyundai Exter ವರ್ಸಸ್ ಬೇಸ್-ಸ್ಪೆಕ್ Tata Punch EV: ಇದರಲ್ಲಿ ಯಾವ ಮೈಕ್ರೋ SUV ನಿಮಗೆ ಸೂಕ್ತವಾಗಿದೆ?
ಎರಡೂ ಕಾರುಗಳು ಒಂದೇ ರೀತಿಯ ಆನ್-ರೋಡ್ ಬೆಲೆಯನ್ನು ಹೊಂದಿವೆ. ಹಾಗಾದರೆ ನೀವು ಹ್ಯುಂಡೈ ICE ಬದಲು ಟಾಟಾ EV ಅನ್ನು ಆಯ್ಕೆ ಮಾಡಬೇಕೇ?
2024ರ Bharat Mobility Expoನಲ್ಲಿ ಅನಾವರಣಗೊಳ್ಳಲಿರುವ ಟಾಟಾ ಕಾರುಗಳ ಪಟ್ಟಿ ಇಲ್ಲಿವೆ
ಈ ಆಟೋಮೋಟಿವ್ ಈವೆಂಟ್ನಲ್ಲಿ ಟಾಟಾ ತನ್ನ ಮೂರು ಹೊಸ ಕೊಡುಗೆಗಳನ್ನು ಒಳಗೊಂಡಂತೆ ಎಂಟು ಮಾಡೆಲ್ ಗಳನ್ನು ಪ್ರದರ್ಶಿಸಲಿದೆ
ಮತ್ತೆ ಬಂದಿದೆ Kia Seltos ಡೀಸೆಲ್ ಮ್ಯಾನುವಲ್ ಆಯ್ಕೆ, ಬೆಲೆಗಳು ರೂ 12 ಲಕ್ಷದಿಂದ ಪ್ರಾರಂಭ
ಮ್ಯಾನುವಲ್ ಟ್ರಾನ್ಸ್ಮಿಶನ್ನ ಮರು ಆಯ್ಕೆಯೊಂದಿಗೆ, ಕಿಯಾ ಸೆಲ್ಟೋಸ್ ಡೀಸೆಲ್ ಈಗ ಒಟ್ಟು ಮೂರು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯ.
Volvo XC40 Recharge; ಭಾರತದ ಫೆಸಿಲಿಟಿಯಿಂದ ಹೊರಬರುತ್ತಿರುವ 10,000 ನೇ ಮಾಡೆಲ್
ಈ ಐಷಾರಾಮಿ ಕಾರು ತಯಾರಕ ಕಂಪನಿಯು 2017 ರಲ್ಲಿ ತನ್ನ ಬೆಂಗಳೂರಿನ ಫೆಸಿಲಿಟಿಯಲ್ಲಿ XC90 ಅನ್ನು ಮೊದಲು ಜೋಡಿಸುವ ಮೂಲಕ ಸ್ಥಳೀಯವಾಗಿ ಕಾರುಗಳನ್ನು ಜೋಡಿಸಲು ಪ್ರಾರಂಭಿಸಿತು.
ಟಾಟಾ ಪಂಚ್ EV Vs ಸಿಟ್ರೋನ್ eC3: ಸ್ಪೆಸಿಫಿಕೇಷನ್ ಗಳ ಹೋಲಿಕೆ
ಪಂಚ್ EV ಸಿಟ್ರೋನ್ eC3 ಗಿಂತ ಹೆಚ್ಚು ಟೆಕ್-ಲೋಡ್ ಆಗಿದೆ ಮತ್ತು ಅದರ ಜೊತೆಗೆ ಲಾಂಗ್-ರೇಂಜ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಕೂಡ ಪಡೆಯುತ್ತದೆ
ಮತ್ತೊಮ್ಮೆ 5-door Mahindra Tharನ ರಹಸ್ಯ ಫೋಟೊಗಳು ಸೆರೆ, ಹೊಸ ವಿವರಗಳು ಇಲ್ಲಿವೆ
ಈ ದೊಡ್ಡದಾದ ಥಾರ್ ಹೆಚ್ಚು ಸ್ಪೇಸ್ ಅನ್ನು ನೀಡುವುದಲ್ಲದೆ, ಸುರಕ್ಷತೆ, ಮನರಂಜನೆ ಮತ್ತು ಅನುಕೂಲಕ್ಕಾಗಿ ಹೆಚ್ಚಿನ ಫೀಚರ್ ಗಳನ್ನು ಪಡೆಯುತ್ತದೆ.