ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಸುಧಾರಿತ ಟಾಟಾ ಸಫಾರಿಯ ಇಂಟೀರಿಯರ್ ನ ಸ್ಪೈ ಚಿತ್ರಗಳು
ಟಾಟಾ ಸಫಾರಿ ಫೇಸ್ಲಿಫ್ಟ್ನ ಕ್ಯಾಬಿನ್ ಅಪ್ಡೇಟ್ ಮಾಡಲಾದ ಸೆಂಟರ್ ಕನ್ಸೋಲ್ ಮತ್ತು ಟಾಟಾ ಆವಿನ್ಯ-ಪ್ರೇರಿತ ಮಧ್ಯದಲ್ಲಿ ಡಿಸ್ಪ್ಲೇ ಹೊಂದಿದ 4-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಪಡೆದಿದೆ.
ಕಿಯಾ ಸೆಲ್ಟೋಸ್ Vs ಸ್ಕೋಡಾ ಕುಶಾಕ್ Vs ಫೋಕ್ಸ್ವ್ಯಾಗನ್ ಟೈಗನ್: ಟರ್ಬೊ DCT ಮೈಲೇಜ್ ಹೋಲಿಕೆ
ಎಲ್ಲಾ ಮೂರು ಕಾರುಗಳ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು 7-ಸ್ಪೀಡ್ DCT ಗೇರ್ಬಾಕ್ಸ್ಗೆ ಜೋಡಿಸಲಾಗಿದೆ, ಆದರೆ ಅವುಗಳ ಮೈಲೇಜ್ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ? ಅದರ ಬಗ್ಗೆ ತಿಳಿದುಕೊಳ್ಳೋಣ
ಹೋಂಡಾ ಎಲಿವೇಟ್ ನ ಖರೀದಿಸಲು ಬುಕಿಂಗ್ ಮಾಡಿ ಎಷ್ಟು ತಿಂಗಳು ಕಾಯಬೇಕು?
ಆಗಸ್ಟ್ ಮ ಧ್ಯದ ವೇಳೆಗೆ ಹೋಂಡಾ ತನ್ನ ಹೊಸ ಮಾಡೆಲ್ ಆಗಿರುವ ಎಲಿವೇಟ್ ನ್ನು ಶೋರೂಮ್ಗಳಿಗೆ ನೀಡಲಿದೆ.
ಸುಧಾರಿತ ಟಾಟಾ ನೆಕ್ಸಾನ್ ನ ಪರೀಕ್ಷಾ ಆವೃತ್ತಿ ಸಾರ್ವಜನಿಕವಾಗಿ ಪ್ರತ್ಯಕ್ಷ: ಏನಿದೆ ಹೊಸತನ ?
ಟಾಟಾ ನೆಕ್ಸಾನ್ ಫೇಸ್ಲಿಫ್ಟ್ ಕಾರು ತಯಾರಕರ ಹೊಸ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 7-ಸ್ಪೀಡ್ DCT ಆಟೋಮ್ಯಾಟಿಕ್ಗೆ ಜೋಡಿಸುವ ಸಾಧ್ಯತೆಯಿದೆ
ಟೊಯೊಟಾ ಇನ್ನೋವಾ ಕ್ರಿಸ್ಟಾವನ್ನು ಈಗ ಆಂಬ್ಯುಲೆನ್ಸ್ನಂತೆ ಕಸ್ಟಮೈಸ್ ಮಾಡಲು ಸಾಧ್ಯ.!
ಇನ್ನೋವಾ ಕ್ರಿಸ್ಟಾದ ಕ್ಯಾಬಿನ್ ಅನ್ನು ತ ುರ್ತು ವೈದ್ಯಕೀಯ ಉಪಕರಣಗಳಿಗೆ ಸರಿಹೊಂದುವಂತೆ ಹಿಂಭಾಗದಲ್ಲಿ ಮಾರ್ಪಡಿಸಲಾಗಿದೆ.
ಹೋಂಡಾ ಎಲಿವೇಟ್ ನ ಬಿಡುಗಡೆಯ ವೇಳಾಪಟ್ಟಿಗಳ ವಿವರಗಳು
ಈ ಕಾರುತಯಾರಕರ ಹೊಚ್ಚಹೊಸ ಕಾಂಪ್ಯಾಕ್ಟ್ SUV ಹೋಂಡಾ ಎಲಿವೇಟ್ನ ಬೆಲೆಗಳು ಈ ವರ್ಷ ಸೆಪ್ಟೆಂಬರ್ನ ಮೊದಲ ವಾರದಲ್ಲಿ ಪ್ರಕಟಿಸಲಾಗುತ್ತದೆ
ನವೀಕೃತ ಕಿಯಾ ಸೆಲ್ಟೋಸ್ ಎಷ್ಟು ಇಂಧನ ದಕ್ಷತೆ ಹೇಗಿದೆ ಗೊತ್ತಾ?
ಡಿಸೇಲ್-iMT ಸಂಯೋಜನೆಯು ಸೆಲ್ಟೋಸ್ನ ಹಿಂದಿನ ಆವೃತ್ತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ನ ಡೆಲಿವರಿಗಳು ಈಗಾಗಲೇ ಪ್ರಾರಂಭ
ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್ಗಾಗಿ ಬುಕಿಂಗ್ಗಳನ್ನು ಜೂಲೈ 14 ರಂದು ತೆರೆಯಲಾಯಿತು ಮತ್ತು ಒಂದೇ ದಿನದಲ್ಲಿ 13,000 ಕ್ಕೂ ಹೆಚ್ಚು ಆರ್ಡರ್ಗಳನ್ನು ಇದು ಪಡೆದಿತ್ತು.
S-ಪ್ರೆಸ್ಸೋ ಮತ್ತು ಇಕೋದ 87,000 ಕಾರುಗಳನ್ನು ಹಿಂಪಡೆದ ಮಾರುತಿ
ಹಿಂಪಡೆಯಲಾದ ಈ ಎರಡು ಮಾಡೆಲ್ಗಳ ಈ ಯುನಿಟ್ಗಳನ್ನು 5 ಜುಲೈ 2021 ಮತ್ತು 15 ಫೆಬ್ರವರಿ 2023 ರ ನಡುವೆ ತಯಾರಿಸಲಾಗಿದೆ