ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬುಕಿಂಗ್ ಈಗಾಗಲೇ ಆರಂಭ](https://stimg2.cardekho.com/images/carNewsimages/userimages/34012/1738748365700/GeneralNew.jpg?imwidth=320)
ಭಾರತಕ್ಕೆ ಬರಲಿದೆ Volkswagen Golf GTI, ಕೆಲವು ಡೀಲರ್ಶಿಪ್ಗಳಲ್ಲಿ ಪ್ರೀ-ಬು ಕಿಂಗ್ ಈಗಾಗಲೇ ಆರಂಭ
ನಮ್ಮ ಮೂಲಗಳ ಪ್ರಕಾರ, ಗಾಲ್ಫ್ ಜಿಟಿಐ ಅನ್ನು ಸಂಪೂರ್ಣವಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುವುದು ಮತ್ತು ಸೀಮಿತ ಸಂಖ್ಯೆಯ ಯೂನಿಟ್ಗಳಲ್ಲಿ ಲಭ್ಯವಿರುತ್ತದೆ
![Volkswagen ನ ಹೊಸ ಎಸ್ಯುವಿಗೆ Tera ಎಂದು ನಾಮಕರಣ: ಭಾರತದಲ್ಲಿ ಬಿಡುಗಡೆಯಾಗುತ್ತಾ ? Volkswagen ನ ಹೊಸ ಎಸ್ಯುವಿಗೆ Tera ಎಂದು ನಾಮಕರಣ: ಭಾರತದಲ್ಲಿ ಬಿಡುಗಡೆಯಾಗುತ್ತಾ ?](https://stimg2.cardekho.com/images/carNewsimages/userimages/33452/1730815524033/GeneralNew.jpg?imwidth=320)
Volkswagen ನ ಹೊಸ ಎಸ್ಯುವಿಗೆ Tera ಎಂದು ನಾಮಕರಣ: ಭಾರತದಲ್ಲಿ ಬಿಡುಗಡೆಯಾಗುತ್ತಾ ?
ವೋಕ್ಸ್ವ್ಯಾಗನ್ ಟೆರಾವನ್ನು MQB A0 ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ ಮತ್ತು ಟೈಗುನ್ನಂತೆಯೇ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ ಮತ್ತು ಮುಂಬರುವ ಸ್ಕೋಡಾ ಕೈಲಾಕ್ನಂತೆಯೇ ಹೆಜ್ಜೆಗುರುತನ್ನು ಹೊಂದಿದೆ
![ವಾವ್.. ಭಾರತದಲ್ಲಿ 50,000 ಮಾರಾಟದ ಮೈಲಿಗಲ್ಲು ದಾಟಿದ Volkswagen Virtus ವಾವ್.. ಭಾರತದಲ್ಲಿ 50,000 ಮಾರಾಟದ ಮೈಲಿಗಲ್ಲು ದಾಟಿದ Volkswagen Virtus](https://stimg.cardekho.com/pwa/img/spacer3x2.png)
ವಾವ್.. ಭಾರತದಲ್ಲಿ 50,000 ಮಾರಾಟದ ಮೈಲಿಗಲ್ಲು ದಾಟಿದ Volkswagen Virtus
2024ರ ಮೇ ತಿಂಗಳವರೆಗೆ ವರ್ಟಸ್ ತನ್ನ ಸೆಗ್ಮೆಂಟ್ ನಲ್ಲಿ ಬೆಸ್ಟ್ ಸೆಲ್ಲರ್ ಆಗಿದೆ, ತಿಂಗಳಿಗೆ ಸರಾಸರಿ 1,700 ಕ್ಕಿಂತ ಹೆಚ್ಚು ಕಾರುಗಳ ಮಾರಾಟವನ್ನು ಕಂಡಿದೆ
![Volkswagen Virtus ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್ಗಳ ಬಿಡುಗಡೆ Volkswagen Virtus ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್ಗಳ ಬಿಡುಗಡೆ](https://stimg.cardekho.com/pwa/img/spacer3x2.png)
Volkswagen Virtus ಜಿಟಿ ಲೈನ್ ಮತ್ತು ಜಿಟಿ ಪ್ಲಸ್ ಸ್ಪೋರ್ಟ್ ವೇರಿಯೆಂಟ್ಗಳ ಬಿಡುಗಡೆ
ವೋಕ್ಸ್ವ್ಯಾಗನ್ ವರ್ಟಸ್ ಮತ್ತು ಟೈಗುನ್ ಎರಡಕ್ಕೂ ಹೊಸ ಮಿಡ್-ಸ್ಪೆಕ್ ಹೈಲೈನ್ ಪ್ಲಸ್ ವೇರಿಯೆಂಟ್ ಅನ್ನು ಪರಿಚಯಿಸಿದೆ ಮತ್ತು ಟೈಗನ್ ಜಿಟಿ ಲೈನ್ ಅನ್ನು ಸಹ ಹೆಚ್ಚಿನ ಫೀಚರ್ಗಳೊಂದಿಗೆ ಆಪಡೇಟ್ ಮಾಡಲಾಗಿದೆ
![ಭಾರತದಲ್ಲಿ Volkswagenನಿಂದ ಸಬ್-4ಮೀ ಎಸ್ಯುವಿ ಬರಲ್ಲ, ಇನ್ನೇನಿದ್ರೂ ಪ್ರೀಮಿಯಂ ಮೊಡೆಲ್ಗಳ ಮೇಲೇನೆ ಹೆಚ್ಚು ಗಮನ ಭಾರತದಲ್ಲಿ Volkswagenನಿಂದ ಸಬ್-4ಮೀ ಎಸ್ಯುವಿ ಬರಲ್ಲ, ಇನ್ನೇನಿದ್ರೂ ಪ್ರೀಮಿಯಂ ಮೊಡೆಲ್ಗಳ ಮೇಲೇನೆ ಹೆಚ್ಚು ಗಮನ](https://stimg.cardekho.com/pwa/img/spacer3x2.png)
ಭಾರತದಲ್ಲಿ Volkswagenನಿಂದ ಸಬ್-4ಮೀ ಎಸ್ಯುವಿ ಬರಲ್ಲ, ಇನ್ನೇನಿದ್ರೂ ಪ್ರೀಮಿಯಂ ಮೊಡೆಲ್ಗಳ ಮೇಲೇನೆ ಹೆಚ್ಚು ಗಮನ
ಭಾರತದಲ್ಲಿ ಫೋಕ್ಸ್ವ್ಯಾಗನ್ನ ಕಾರುಗಳ ಪಟ್ಟಿಯು ವರ್ಟಸ್ ಸೆಡಾನ್ನಿಂದ ಪ್ರಾರಂಭವಾಗುತ್ತದೆ, ಇದು ಅದರ ಅತ್ಯಂತ ಕೈಗೆಟುಕುವ ಕೊಡುಗೆಯಾಗಿ ಕಾರ್ಯನಿರ್ವಹಿಸುತ್ತದೆ, ದೆಹಲಿಯಲ್ಲಿ ಇದರ ಎಕ್ಸ್ ಶೋರೂಂ ಬೆಲೆ 11.56 ಲಕ್ಷ ರೂ.ನಿಂದ ಪ್ರಾರಂಭವಾಗುತ್
![ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ](https://stimg.cardekho.com/pwa/img/spacer3x2.png)
ಡೀಪ್ ಬ್ಲ್ಯಾಕ್ ಬಣ್ಣದ Volkswagen Taigun & Virtus ಕಾರುಗಳ ಬೆಲೆಯಲ್ಲಿ ಈಗ ಇಳಿಕೆ
ಈ ಎಕ್ಸ್ ಟೀರಿಯರ್ ಶೇಡ್ ಇಲ್ಲಿಯತನಕ ಟೈಗುನ್ ಮತ್ತು ವರ್ಟೊಸ್ ಕಾರುಗಳ 1.5 ಲೀಟರ್ ಮಾದರಿಗಳಿಗೆ ಸೀಮಿತವಾಗಿತ್ತು
![Volkswagen Taigun, Virtus Sound Editionನ ಬಿಡುಗಡೆ: ಬೆಲೆಗಳು ರೂ 15.52 ಲಕ್ಷದಿಂದ ಪ್ರಾರಂಭ Volkswagen Taigun, Virtus Sound Editionನ ಬಿಡುಗಡೆ: ಬೆಲೆಗಳು ರೂ 15.52 ಲಕ್ಷದಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Volkswagen Taigun, Virtus Sound Editionನ ಬಿಡುಗಡೆ: ಬೆಲೆಗಳು ರೂ 15.52 ಲಕ್ಷದಿಂದ ಪ್ರಾರಂಭ
ಎರಡು ಕಾರುಗಳ ಸೌಂಡ್ ಎಡಿಶನ್ ಗಳು ಅವುಗಳ ಸ್ಟ್ಯಾಂಡರ್ಡ್ ಮೊಡೆಲ್ಗಳ ಮೇಲೆ ಸಣ್ಣ ವಿನ್ಯಾಸದ ಬದಲಾವಣೆ ಮತ್ತು ಪರಿಷ್ಕರಣೆಗಳನ್ನು ಪಡೆದಿದೆ.
![Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ](https://stimg.cardekho.com/pwa/img/spacer3x2.png)
Volkswagen Taigun ಮತ್ತು Virtusನ ಸೌಂಡ್ ಎಡಿಷನ್ ನಾಳೆ ಬಿಡುಗಡೆ
ವಿಶೇಷ ಆವೃತ್ತಿಯು ವೋಕ್ಸ್ವ್ಯಾಗನ್ನ ಈ ಎರಡು ಕಾರುಗಳ ಜಿಟಿ ಅಲ್ಲದ ವೇರಿಯೆಂಟ್ಗಳಿಗೆ ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ನೀಡಬಹುದು.