ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಮಾರುತಿ ಇ ವಿಟಾರಾ: ಏನನ್ನು ನಿರೀಕ್ಷಿಸಬಹುದು ?
ಮುಂಬರುವ ಮಾರುತಿ ಇ ವಿಟಾರಾ ಸುಮಾರು 20 ಲಕ್ಷ ರೂಪಾಯಿಗಳಿಗೆ ಮಾರಾಟವಾಗುವ ನಿರೀಕ್ಷೆಯಿದೆ ಮತ್ತು ಮುಂಬರುವ ಹ್ಯುಂಡೈ ಕ್ರೆಟಾ ಇವಿಯನ್ನು ಎದುರಿಸಲಿದೆ
2025ರಲ್ಲಿ ನಮ್ಮ ರಸ್ತೆಗಳಲ್ಲಿ ನಿರೀಕ್ಷಿಸಬಹುದಾದ ಹ್ಯುಂಡೈನ ಹೊಸ ಕಾರುಗಳ ಪಟ್ಟಿ ಇಲ್ಲಿದೆ..
ಪಟ್ಟಿಯಲ್ಲಿ ಎಸ್ಯುವಿಗಳು ಪ್ರಾಬಲ್ಯ ಹೊಂದಿವೆ ಮತ್ತು ಭಾರತದಲ್ಲಿ ಹ್ಯುಂಡ ೈನ ಪ್ರಮುಖ ಇವಿ ಕಾರು ಆಗಬಹುದಾದ ಪ್ರೀಮಿಯಂ ಆಲ್-ಎಲೆಕ್ಟ್ರಿಕ್ ಸೆಡಾನ್ ಅನ್ನು ಸಹ ಒಳಗೊಂಡಿದೆ
ಮುಂದಿನ ವರ್ಷದಲ್ಲಿ 4 ಕಾರುಗಳನ್ನು ಬಿಡುಗಡೆ ಮಾಡಲಿರುವ Maruti
ಒಂದೆರಡು ನಿರೀಕ್ಷಿತ ಫೇಸ್ಲಿಫ್ಟ್ಗಳ ಜೊತೆಗೆ, ಮಾರುತಿ ತನ್ನ ಮೊದಲ ಇವಿಯನ್ನು ಭಾರತಕ್ಕೆ ತರಲಿದೆ ಮತ್ತು ಅದರ ಜನಪ್ರಿಯ ಎಸ್ಯುವಿಯ 3-ಸಾಲಿನ ಆವೃತ್ತಿಯನ್ನು ಸಹ ಬಿಡುಗಡೆಗೊಳಿಸಬಹುದು
2025ರ ವೇಳೆಗೆ ವಿಲೀನಗೊಳ್ಳಲಿರುವ Nissan, Honda, ಮತ್ತು Mitsubishi
ತಯಾರಕರ ಪ್ರಕಾರ, ವಿಲೀನವನ್ನು 2025ರ ಜೂನ್ಒಳಗೆ ಅಂತಿಮಗೊಳಿಸುವ ಗುರಿಯನ್ನು ಹೊಂದಿದೆ, ಆದರೆ ವಿಲೀನಗೊಳ್ಳುವ ಕಂಪನಿಯ ಷೇರುಗಳ ಪ್ರಮಾಣವನ್ನು 2026ರ ಆಗಸ್ಟ್ನೊಳಗೆ ಪಟ್ಟಿ ಮಾಡಲಾಗುತ್ತದೆ
ತನ್ನ ಬೇಸ್ ಮೊಡೆಲ್ಗಳಿಂದಲೇ ಈ ಪ್ರೀಮಿಯಮ್ ಫೀಚರ್ಗಳನ್ನು ನೀಡಲಿರುವ Kia Syros
ಇತರ ಸಬ್-4ಎಮ್ ಎಸ್ಯುವಿಗಳಿಗಿಂತ ಭಿನ್ನವಾಗಿ, ಸಿರೋಸ್ ಫ್ಲಶ್ ಡೋರ್ ಹ್ಯಾಂಡಲ್ ಮತ್ತು 12.3-ಇಂಚಿನ ಟಚ್ಸ್ಕ್ರೀನ್ಗಳಂತಹ ಅನೇಕ ಪ್ರೀಮಿಯಂ ಫೀಚರ್ಗಳನ್ನು ತನ್ನ ಬೇಸ್ ಮೊಡೆಲ್ಗಳಿಂದಲೇ ನೀಡುತ್ತಿದೆ
ಇವಿ ಪ್ರೀಯರಿಗೆ ಸಿಹಿಸುದ್ದಿ: ಭಾರತದಲ್ಲಿ Kia Syros EV ಬಿಡುಗಡೆಗೆ ಸಿದ್ಧತೆ
ಸಿರೋಸ್ ಇವಿಯು ಟಾಟಾ ನೆಕ್ಸಾನ್ ಇವಿ ಮತ್ತು ಮಹೀಂದ್ರಾ ಎಕ್ಸ್ಯುವಿ400 EV ಗಳಂತಹವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ ಮತ್ತು ಸುಮಾರು 400 ಕಿ.ಮೀ. ಕ್ಲೈಮ್ ಮಾಡಲಾದ ರೇಂಜ್ ಅನ್ನು ಒದಗಿಸುವ ನಿರೀಕ್ಷೆಯಿದೆ
ಹೊಸ Kia Syrosನ ವೇರಿಯಂಟ್-ವಾರು ಫೀಚರ್ಗಳ ವಿವರಗಳು
ಹೊಸ ಕಿಯಾ ಸಿರೋಸ್ HTK, HTK (O), HTK Plus, HTX, HTX ಪ್ಲಸ್, ಮತ್ತು HTX ಪ್ಲಸ್ (O) ಎಂಬ ಆರು ವಿಶಾಲವಾದ ವೇರಿಯೆಂಟ್ಗಳಲ್ಲಿ ಲಭ್ಯವಿದೆ
ಪ್ರಥಮ ಬಾರಿಗೆ Maruti e Vitaraದ ಉತ್ಪಾದನಾ ಆವೃತ್ತಿಯ ಟೀಸರ್ ಔಟ್
ಇ ವಿಟಾರಾವು ಮಾರುತಿಯ ಮೊದಲ ಆಲ್-ಎಲೆಕ್ಟ್ರಿಕ್ ಕೊಡುಗೆಯಾಗಿದ್ದು, ಇದು ಟಾಟಾ ಕರ್ವ್ ಇವಿ ಮತ್ತು ಎಂಜಿ ಝಡ್ಎಸ್ ಇವಿಗಳಂತಹುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ
Kia Syros ಬುಕಿಂಗ್ ಮತ್ತು ಡೆಲಿವರಿ ವಿವರಗಳು ಬಹಿರಂಗ
ಕಿಯಾವು 2025ರ ಜನವರಿ 3ರಂದು ಸಿರೋಸ್ಗಾಗಿ ಆರ್ಡರ್ ಸ್ವೀಕರಿಸಲು ಪ್ರಾರಂಭಿಸಲಿದೆ, ಅದೇ ತಿಂಗಳಲ್ಲಿ ಅದರ ಬೆಲೆಗಳನ್ನು ಸಹ ಘೋಷಿಸುವ ನಿರೀಕ್ಷೆಯಿದೆ