ಬಿಎಂಡವೋ 5 ಸರಣಿ

Rs.72.90 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಬಿಎಂಡವೋ 5 ಸರಣಿ ನ ಪ್ರಮುಖ ಸ್ಪೆಕ್ಸ್

ಇಂಜಿನ್1998 cc
ಪವರ್255 ಬಿಹೆಚ್ ಪಿ
torque400 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
mileage10.9 ಕೆಎಂಪಿಎಲ್
ಫ್ಯುಯೆಲ್ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

5 ಸರಣಿ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಬಿಎಮ್‌ಡಬ್ಲ್ಯೂ ಎಂಟನೇ-ಜನ್ 5 ಸಿರೀಸ್‌ ಅನ್ನು ಭಾರತದಲ್ಲಿ ಲಾಂಗ್ ವೀಲ್‌ಬೇಸ್ ಅವತಾರ್‌ನಲ್ಲಿ ಬಿಡುಗಡೆ ಮಾಡಿದೆ. ಈ 10 ಫೋಟೋಗಳಲ್ಲಿ ನೀವು ಐಷಾರಾಮಿ ಸೆಡಾನ್‌ನ ಸಂಪೂರ್ಣ ಚಿತ್ರಣ ತಿಳಿಯಬಹುದು

ಬೆಲೆ: ಬಿಎಮ್‌ಡಬ್ಲ್ಯೂನ ಈ ಸೆಡಾನ್ 530Li M ಸ್ಪೋರ್ಟ್ ಎಂಬ ಒಂದೇ ಸಂಪೂರ್ಣ ಲೋಡ್ ಮಾಡಲಾದ ಆವೃತ್ತಿಯಲ್ಲಿ ಲಭ್ಯವಿದೆ: ಇದರ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆ 72.90 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. 

ಬಣ್ಣ ಆಯ್ಕೆಗಳು: ಬಿಎಮ್‌ಡಬ್ಲ್ಯೂನ ಐಷಾರಾಮಿ ಸೆಡಾನ್ ಕಾರ್ಬೊನಿಕ್ ಬ್ಲಾಕ್, ಮಿನರಲ್ ವೈಟ್ ಮತ್ತು ಫೈಟೋನಿಕ್ ಬ್ಲೂ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಎಂಜಿನ್ ಮತ್ತು ಟ್ರಾನ್ಸ್‌ಮಿಷನ್‌: ಇದು 258 ಪಿಎಸ್‌ 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಲಭ್ಯವಿದೆ.

ಫೀಚರ್‌ಗಳು: 5 ಸಿರೀಸ್‌ನ ಲಾಂಗ್‌ ವೀಲ್‌-ಬೇಸ್‌ ಆವೃತ್ತಿಯು 14.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ 18-ಸ್ಪೀಕರ್ ಬೋವರ್ಸ್ ಮತ್ತು ವಿಲ್ಕಿನ್ಸ್ ಸರೌಂಡ್ ಸೌಂಡ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು  ಎಂಬಿಯೆಂಟ್‌ ಲೈಟಿಂಗ್‌ನೊಂದಿಗೆ ಸಜ್ಜುಗೊಂಡಿದೆ. ಇದು ಹೆಡ್ಸ್-ಅಪ್ ಡಿಸ್ಪ್ಲೇ ಮತ್ತು ಫಿಕ್ಸ್‌ ಆಗಿರುವ ಪನೋರಮಿಕ್ ಗ್ಲಾಸ್ ರೂಫ್ ಅನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಸುರಕ್ಷತಾ ಪ್ಯಾಕೇಜ್‌ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ತಿರುವುಗಳಲ್ಲಿ ಬ್ರೇಕ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಒಳಗೊಂಡಿದೆ.

ಪ್ರತಿಸ್ಪರ್ಧಿಗಳು: ಬಿಎಮ್‌ಡಬ್ಲ್ಯೂ 5 ಸೀರೀಸ್‌ ಲಾಂಗ್‌ ವೀಲ್‌ಬೇಸ್‌ ಲಕ್ಷುರಿ ಮಾರುಕಟ್ಟೆಯಲ್ಲಿ ಆಡಿ ಎ6 ಮತ್ತು ವೋಲ್ವೋ S90 ಹಾಗೂ ಮುಂಬರುವ ಹೊಸ-ಜೆನ್ ಮರ್ಸಿಡೀಸ್‌-ಬೆಂಜ್‌ ಇ-ಕ್ಲಾಸ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಮತ್ತಷ್ಟು ಓದು
ಬಿಎಂಡವೋ 5 ಸರಣಿ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಅಗ್ರ ಮಾರಾಟ
5 ಸರಣಿ 530li1998 cc, ಆಟೋಮ್ಯಾಟಿಕ್‌, ಪೆಟ್ರೋಲ್, 10.9 ಕೆಎಂಪಿಎಲ್
Rs.72.90 ಲಕ್ಷ*view ಫೆಬ್ರವಾರಿ offer

ಬಿಎಂಡವೋ 5 ಸರಣಿ comparison with similar cars

ಬಿಎಂಡವೋ 5 ಸರಣಿ
Rs.72.90 ಲಕ್ಷ*
ಮರ್ಸಿಡಿಸ್ ಇ-ವರ್ಗ
Rs.78.50 - 92.50 ಲಕ್ಷ*
ಆಡಿ ಎ6
Rs.65.72 - 72.06 ಲಕ್ಷ*
ಬಿಎಂಡವೋ 3 ಸರಣಿ
Rs.74.90 ಲಕ್ಷ*
ಲ್ಯಾಂಡ್ ರೋವರ್ ರೇಂಜ್‌ ರೋವರ್ ವೇಲರ್
Rs.87.90 ಲಕ್ಷ*
ಕಿಯಾ ಇವಿ6
Rs.60.97 - 65.97 ಲಕ್ಷ*
ಆಡಿ ಕ್ಯೂ7
Rs.88.70 - 97.85 ಲಕ್ಷ*
ಬಿಎಂಡವೋ ಎಕ್ಸ3
Rs.75.80 - 77.80 ಲಕ್ಷ*
Rating4.423 ವಿರ್ಮಶೆಗಳುRating4.89 ವಿರ್ಮಶೆಗಳುRating4.393 ವಿರ್ಮಶೆಗಳುRating4.374 ವಿರ್ಮಶೆಗಳುRating4.499 ವಿರ್ಮಶೆಗಳುRating4.4123 ವಿರ್ಮಶೆಗಳುRating4.75 ವಿರ್ಮಶೆಗಳುRating4.13 ವಿರ್ಮಶೆಗಳು
Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌
Engine1998 ccEngine1993 cc - 2999 ccEngine1984 ccEngine2998 ccEngine1997 ccEngineNot ApplicableEngine2995 ccEngine1995 cc - 1998 cc
Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಪೆಟ್ರೋಲ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್Fuel Typeಎಲೆಕ್ಟ್ರಿಕ್Fuel Typeಪೆಟ್ರೋಲ್Fuel Typeಡೀಸಲ್ / ಪೆಟ್ರೋಲ್
Power255 ಬಿಹೆಚ್ ಪಿPower194 - 375 ಬಿಹೆಚ್ ಪಿPower241.3 ಬಿಹೆಚ್ ಪಿPower368.78 ಬಿಹೆಚ್ ಪಿPower201.15 - 246.74 ಬಿಹೆಚ್ ಪಿPower225.86 - 320.55 ಬಿಹೆಚ್ ಪಿPower335 ಬಿಹೆಚ್ ಪಿPower187 - 194 ಬಿಹೆಚ್ ಪಿ
Mileage10.9 ಕೆಎಂಪಿಎಲ್Mileage15 ಕೆಎಂಪಿಎಲ್Mileage14.11 ಕೆಎಂಪಿಎಲ್Mileage13.02 ಕೆಎಂಪಿಎಲ್Mileage15.8 ಕೆಎಂಪಿಎಲ್Mileage-Mileage11 ಕೆಎಂಪಿಎಲ್Mileage13.38 ಗೆ 17.86 ಕೆಎಂಪಿಎಲ್
Airbags8Airbags8Airbags6Airbags6Airbags6Airbags8Airbags8Airbags-
Currently Viewing5 ಸರಣಿ vs ಇ-ವರ್ಗ5 ಸರಣಿ vs ಎ65 ಸರಣಿ vs 3 ಸರಣಿ5 ಸರಣಿ vs ರೇಂಜ್‌ ರೋವರ್ ವೇಲರ್5 ಸರಣಿ vs ಇವಿ65 ಸರಣಿ vs ಕ್ಯೂ75 ಸರಣಿ vs ಎಕ್ಸ3
ಇಎಮ್‌ಐ ಆರಂಭ
Your monthly EMI
Rs.1,91,072Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಬಿಎಂಡವೋ 5 ಸರಣಿ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
2025ರ ಆಟೋ ಎಕ್ಸ್‌ಪೋದಲ್ಲಿ ಭಾರತದಲ್ಲಿ ಹೊಸ BMW X3 ಬಿಡುಗಡೆ, ಬೆಲೆಗಳು 75.80 ಲಕ್ಷ ರೂ.ನಿಂದ ಪ್ರಾರಂಭ

ಹೊಸ X3 ಈಗ ಹೊಚ್ಚ ಹೊಸ ಎಕ್ಸ್‌ಟೀರಿಯರ್‌ ವಿನ್ಯಾಸವನ್ನು ಪಡೆದುಕೊಂಡಿದೆ ಮತ್ತು ಆಧುನಿಕ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ

By shreyash Jan 18, 2025
ಶೋರೂಮ್‌ನಲ್ಲಿ ಸೆರೆ ಹಿಡಿದ ಈ 10 ಫೋಟೋಗಳಲ್ಲಿ BMW 5 ಸೀರೀಸ್ ಲಾಂಗ್‌ ವೀಲ್‌ಬೇಸ್‌ನ ಸಂಪೂರ್ಣ ಚಿತ್ರಣ

ಬಿಎಮ್‌ಡಬ್ಲ್ಯೂ ಭಾರತದಲ್ಲಿ ಐಷಾರಾಮಿ ಸೆಡಾನ್ ಅನ್ನು ಒಂದೇ ಆವೃತ್ತಿ ಮತ್ತು ಪವರ್‌ಟ್ರೇನ್ ಆಯ್ಕೆಯಲ್ಲಿ ನೀಡುತ್ತದೆ

By samarth Jul 25, 2024
ಭಾರತದಲ್ಲಿ BMW 5 ಸೀರೀಸ್ LWB ಬಿಡುಗಡೆ, ಬೆಲೆ 72.9 ಲಕ್ಷ ರೂ.ನಿಗದಿ

3 ಸಿರೀಸ್‌ ಮತ್ತು 7 ಸಿರೀಸ್‌ಗಳನ್ನು ಅನುಸರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಎಮ್‌ಡಬ್ಲ್ಯೂನಿಂದ ಎಂಟನೇ-ಜನರೇಶನ್‌ 5 ಸೀರೀಸ್‌ ಸೆಡಾನ್ ಮೂರನೇ ಲಾಂಗ್ ವೀಲ್ ಬೇಸ್ (LWB) ಮೊಡೆಲ್‌ ಆಗಿದೆ

By samarth Jul 24, 2024
ಜುಲೈ 24 ರಂದು ಹೊಸ BMW 5 ಸಿರೀಸ್‌ LWB ಬಿಡುಗಡೆ, ಬುಕಿಂಗ್ ಈಗಾಗಲೇ ಪ್ರಾರಂಭ

ಇದು ಭಾರತದಲ್ಲಿ ಮೊದಲ ಉದ್ದದ ವೀಲ್‌ಬೇಸ್ 5 ಸಿರೀಸ್‌ ಆಗಲಿದೆ ಮತ್ತು ಇದನ್ನು ಭಾರತದಲ್ಲಿಯೇ ಜೋಡಿಸಲಾಗುವುದು

By sonny Jun 28, 2024

ಬಿಎಂಡವೋ 5 ಸರಣಿ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಬಿಎಂಡವೋ 5 ಸರಣಿ ವೀಡಿಯೊಗಳು

  • BMW 5 Series Long wheel base advantages
    5 ತಿಂಗಳುಗಳು ago | 1 View
  • 2024 BMW 5 eries LWB launched.
    5 ತಿಂಗಳುಗಳು ago |

ಬಿಎಂಡವೋ 5 ಸರಣಿ ಬಣ್ಣಗಳು

ಬಿಎಂಡವೋ 5 ಸರಣಿ ಚಿತ್ರಗಳು

ಬಿಎಂಡವೋ 5 ಸರಣಿ ಎಕ್ಸ್‌ಟೀರಿಯರ್

ಟ್ರೆಂಡಿಂಗ್ ಬಿಎಂಡವೋ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಸೆಡಾನ್ cars

  • ಟ್ರೆಂಡಿಂಗ್

Rs.18.90 - 26.90 ಲಕ್ಷ*
Rs.3.25 - 4.49 ಲಕ್ಷ*
Rs.21.90 - 30.50 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

Paras asked on 10 Jan 2025
Q ) Does new 5 series have HUD ?
Srijan asked on 17 Aug 2024
Q ) What is the transmission type in BMW 5 series?
vikas asked on 16 Jul 2024
Q ) What hybrid options are available in the BMW 5 Series?
Anmol asked on 24 Jun 2024
Q ) How many colours are available in BMW 5 series?
Devyani asked on 10 Jun 2024
Q ) What is the wheel base of BMW 5 series?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ