• ಲಾಗ್ ಇನ್ / ನೋಂದಣಿ
 • ಟೊಯೋಟಾ ಇನೋವಾ crysta front left side image
1/1
 • Toyota Innova Crysta
  + 102images
 • Toyota Innova Crysta
 • Toyota Innova Crysta
  + 5colours
 • Toyota Innova Crysta

ಟೊಯೋಟಾ ನಾನೋ ಸ್ಫಟಿಕ

ಕಾರು ಬದಲಾಯಿಸಿ
328 ವಿಮರ್ಶೆಗಳುಈ ಕಾರನ್ನು ರೇಟ್ ಮಾಡಿ
Rs.14.93 - 23.47 ಲಕ್ಷ*
*ಎಕ್ಸ್ ಶೋ ರೂಂ ಬೆಲೆಯು ನವ ದೆಹಲಿ
ವೀಕ್ಷಿಸಿ ಅಕ್ಟೋಬರ್ ಕೊಡುಗೆಗಳು
don't miss out on the festive offers this month

ಟೊಯೋಟಾ ನಾನೋ ಸ್ಫಟಿಕ ನ ಪ್ರಮುಖ ಸ್ಪೆಕ್ಸ್

ಮೈಲೇಜ್ (ಇಲ್ಲಿಯವರೆಗೆ)13.68 kmpl
ಇಂಜಿನ್ (ಇಲ್ಲಿಯವರೆಗೆ)2755 cc
ಬಿಎಚ್‌ಪಿ171.5
ಸ೦ಚಾರಣೆಕೈಪಿಡಿ / ಸ್ವಯಂಚಾಲಿತ
ಸೀಟುಗಳು7
ಸೇವೆಯ ಶುಲ್ಕRs.4,589/yr
ದೊಡ್ಡ ಉಳಿತಾಯ !!
37% ! ಬಳಸಿದ ಅತ್ಯುತ್ತಮ ವ್ಯವಹಾರಗಳನ್ನು ಕಂಡುಹಿಡಿಯಿರಿ ಟೊಯೋಟಾ ನಾನೋ ಸ್ಫಟಿಕ ರಲ್ಲಿ {0} ವರೆಗೆ ಉಳಿಸು

ಟೊಯೋಟಾ ಇನೋವಾ crysta price list (variants)

2.7 ಜಿಎಕ್ಸ mt2694 cc, ಕೈಪಿಡಿ, ಪೆಟ್ರೋಲ್, 11.25 kmplRs.14.93 ಲಕ್ಷ*
2.7 ಜಿಎಕ್ಸ mt 8s2694 cc, ಕೈಪಿಡಿ, ಪೆಟ್ರೋಲ್, 11.25 kmplRs.14.98 ಲಕ್ಷ*
2.4 ಜಿ plus mt2393 cc, ಕೈಪಿಡಿ, ಡೀಸೆಲ್, 13.68 kmplRs.15.67 ಲಕ್ಷ*
2.4 ಜಿ plus mt 8s2393 cc, ಕೈಪಿಡಿ, ಡೀಸೆಲ್, 13.68 kmplRs.15.72 ಲಕ್ಷ*
2.4 ಜಿಎಕ್ಸ mt2393 cc, ಕೈಪಿಡಿ, ಡೀಸೆಲ್, 13.68 kmplRs.16.05 ಲಕ್ಷ*
2.4 ಜಿಎಕ್ಸ mt 8s2393 cc, ಕೈಪಿಡಿ, ಡೀಸೆಲ್, 13.68 kmplRs.16.1 ಲಕ್ಷ*
2.7 ಜಿಎಕ್ಸ at2694 cc, ಸ್ವಯಂಚಾಲಿತ, ಪೆಟ್ರೋಲ್, 10.75 kmplRs.16.15 ಲಕ್ಷ*
2.7 ಜಿಎಕ್ಸ at 8s2694 cc, ಸ್ವಯಂಚಾಲಿತ, ಪೆಟ್ರೋಲ್, 10.75 kmplRs.16.2 ಲಕ್ಷ*
2.8 ಜಿಎಕ್ಸ at2755 cc, ಸ್ವಯಂಚಾಲಿತ, ಡೀಸೆಲ್, 11.36 kmpl
ಅಗ್ರ ಮಾರಾಟ
Rs.17.46 ಲಕ್ಷ*
2.8 ಜಿಎಕ್ಸ at 8s2755 cc, ಸ್ವಯಂಚಾಲಿತ, ಡೀಸೆಲ್, 11.36 kmplRs.17.51 ಲಕ್ಷ*
2.7 vx mt2694 cc, ಕೈಪಿಡಿ, ಪೆಟ್ರೋಲ್, 11.25 kmplRs.18.07 ಲಕ್ಷ*
ಟುರಿಂಗ್‌ ಕ್ರೀಡೆ 2.7 ಟಮ್‌ಟಿ 2694 cc, ಕೈಪಿಡಿ, ಪೆಟ್ರೋಲ್, 11.25 kmplRs.18.92 ಲಕ್ಷ*
2.4 vx mt2393 cc, ಕೈಪಿಡಿ, ಡೀಸೆಲ್, 13.68 kmplRs.19.27 ಲಕ್ಷ*
2.4 vx mt 8s2393 cc, ಕೈಪಿಡಿ, ಡೀಸೆಲ್, 13.68 kmplRs.19.32 ಲಕ್ಷ*
ಟುರಿಂಗ್‌ ಕ್ರೀಡೆ 2.4 ಟಮ್‌ಟಿ 2393 cc, ಕೈಪಿಡಿ, ಡೀಸೆಲ್, 13.68 kmplRs.20.97 ಲಕ್ಷ*
2.7 zx at2694 cc, ಸ್ವಯಂಚಾಲಿತ, ಪೆಟ್ರೋಲ್, 10.75 kmpl
ಅಗ್ರ ಮಾರಾಟ
Rs.21.03 ಲಕ್ಷ*
2.4 zx mt2393 cc, ಕೈಪಿಡಿ, ಡೀಸೆಲ್, 13.68 kmplRs.21.13 ಲಕ್ಷ*
ಟುರಿಂಗ್‌ ಕ್ರೀಡೆ 2.7 ಅಟ್‌ 2694 cc, ಸ್ವಯಂಚಾಲಿತ, ಪೆಟ್ರೋಲ್, 10.75 kmplRs.21.71 ಲಕ್ಷ*
2.8 zx at2755 cc, ಸ್ವಯಂಚಾಲಿತ, ಡೀಸೆಲ್, 11.36 kmplRs.22.43 ಲಕ್ಷ*
ಟುರಿಂಗ್‌ ಕ್ರೀಡೆ 2755 cc, ಸ್ವಯಂಚಾಲಿತ, ಡೀಸೆಲ್, 11.36 kmplRs.23.47 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ
Ask Question

Are you Confused?

Ask anything & get answer ರಲ್ಲಿ {0}

Recently Asked Questions

ಟೊಯೋಟಾ ನಾನೋ ಸ್ಫಟಿಕ ಇದೇ ಕಾರುಗಳೊಂದಿಗೆ ಹೋಲಿಕೆ

ನವ ದೆಹಲಿ ರಲ್ಲಿ ಎಕ್ಸ್ ಶೋ ರೂಂ ಬೆಲೆ

ನಾನೋ ಸ್ಫಟಿಕ ಇತ್ತೀಚಿನ ಅಪ್ಡೇಟ್

ಟೋಯೋಟಾ ಇನ್ನೋವಾ ಕ್ರಿಸ್ಟಾ ದ (ದೆಹಲಿಯ ಶೋ ರೂಮ್ ಹೊರತುಪಡಿಸಿ)  ಬೆಲೆ 14.65 ಲಕ್ಷ ರೂಪಾಯಿಗಳಿಂದ   22.01 ಲಕ್ಷ ರೂಪಾಯಿಗಳಷ್ಡಿದೆ. ಈ ಕಾರು ಮೂರು ಆವೃತ್ತಿಯಲ್ಲಿ ಲಭ್ಯವಿದೆ, ಅವುಗಳೆಂದರೆ: ಜಿ,  ವ್ಹಿ  ಮತ್ತು ಝೆಡ್.

ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ವ್ಹಿ ಎಕ್ಸ್  ಝಡ್ ಎಕ್ಸ್ ರೂಪಾಂತರಗಳಲ್ಲಿ  ಟೂರಿಂಗ್ ಸ್ಪೋರ್ಟ್ಸ್ ಮಾದರಿಯಲ್ಲಿ, ಪೆಟ್ರೋಲ್ ಮತ್ತು ಡಿಸೇಲ್ ಇಂಜಿನ್ಗಳಲ್ಲಿ, ಮ್ಯಾನ್ಯುವಲ್ ಮತ್ತು ಅಟೋಮ್ಯಟಿಕ್ ಟ್ರಾನ್ಸ್ಮಿಷನ್ ನಲ್ಲಿ ಲಭ್ಯವಿದೆ.

 ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಮೂರು ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ; 2.7 ಲೀಟರ್ ಪೆಟ್ರೋಲ್, 2.4 ಲೀಟರ್ ಡಿಸೇಲ್ ಮತ್ತು 2.8 ಲೀಟರ್ ಡಿಸೇಲ್. 2.7 ಲೀಟರ್ ಪೆಟ್ರೋಲ್ ಇಂಜಿನ್  166 ಪಿಎಸ್ ನಷ್ಟು ಶಕ್ತಿಯನ್ನು ಮತ್ತು 245 ಎನ್ ಎಮ್ ಟೋರ್ಕ್ ಉತ್ಪಾದಿಸುತ್ತದೆ. ಆದರೆ 2.4 ಲೀಟರ್ ಮತ್ತು 2.8 ಲೀಟರ್ ಡಿಸೇಲ್ ಇಂಜಿನ್ ಗಳು ಅನುಕ್ರಮವಾಗಿ 150 ಪಿಎಸ್/ 343 ಎನ್ ಎಮ್  ಮತ್ತು 174 ಪಿಎಸ್ / 360 ಎನ್ ಎಮ್ ನ್ನು ಉತ್ಪಾದಿಸುತ್ತವೆ. 2.4 ಲೀಟರ್ ಡಿಸೇಲ್ ಮತ್ತು 2.7 ಲೀಟರ್ ಪೆಟ್ರೋಲ್ ಇಂಜಿನ್ ಗಳು   ಐದು ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಗಳನ್ನು ಮತ್ತು 2.8 ಲೀಟರ್ ಡಿಸೇಲ್ ಇಂಜಿನ್ ಆರು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗೇರ್ ಗಳನ್ನು ಹೊಂದಿವೆ..  ಈ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ 2.7 ಲೀಟರ್ ಪೆಟ್ರೋಲ್ ಇಂಜಿನ್ ಆಯ್ಕೆಯನ್ನೂ ನೀಡುತ್ತದೆ. ಈ ಕಾರು ಏಳು ಮತ್ತು ಎಂಟು ಆಸನಗಳ ಆಯ್ಕೆಯಲ್ಲಿ ಲಭ್ಯವಿದೆ.

ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಒಂದು ಮುಂಚೂಣಿ ಎಮ್ ಪಿವ್ಹಿ ಆಗಿರುವದರಿಂದ ಇದು ಅನೇಕ    ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಅವುಗಳೆಂದರೆ; ಎಂಟು ರೀತಿಯಲ್ಲಿ ವಿಧ್ಯತ್ತಿನಿಂದ ಸರಿ ಹೊಂದಿಸಿಕೊಳ್ಳಬಹುದಾದ ಚಾಲಕರ  ಆಸನ, ಬ್ಲೂಟೂಥ್  ಮತ್ತು ನ್ಯಾವಿಗೇಷನ್ ಜೊತೆಗೆ ಟಚ್ ಸ್ಕ್ರೀನ್ ಇನ್ಫೋಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು  ಸೆನ್ಸಾರಗಳ ಜೊತೆ  ಹಿಂಬದಿಯ ಪಾರ್ಕಿಂಗ್ ಕ್ಯಾಮರಾ ( ಇನ್ಫೋಮೆಂಟ್ ಪರದೆಯ ಮೇಲೆ ಪ್ರದರ್ಶನ) ಮುಂತಾದವುಗಳು.          

  ಸುರಕ್ಷತೆಗಾಗಿ ಈ ವಾಹನವು ವಿಭಿನ್ನ ಬೆಲೆ ಮತ್ತು ಗುಣಮಟ್ಟದ  ಎಬಿಎಸ್ ಜೊತೆಗೆ ಇಬಿಡಿ ಮತ್ತು ಬಿಎ ಹೊಂದಿರುವ  ಮೂರು ಗಾಳಿ ಚೀಲಗಳನ್ನು (ಡ್ಯುಯಲ್ ಫ್ರಂಟ್ ಮತ್ತು ನೀ (knee))  ಹೊಂದಿದೆ.  ಆದಾಗ್ಯೂ ಈ ಆವೃತ್ತಿಯ ಅತ್ಯುತ್ತಮ  ಶ್ರೇಣಿಯ ವಾಹನವಾದ Z ಆವೃತ್ತಿಯು  ಉತ್ತಮ ಗುಣಮಟ್ಟದ   ಏಳು ಗಾಳಿ ಚೀಲಗಳನ್ನು ಹೊಂದಿರುವದರ ಜೊತೆಗೆ ವಾಹನದ ಸ್ಥಿರತೆಯ ನಿಯಂತ್ರಣ ಮತ್ತು ಹಿಲ್ ಸ್ಟಾರ್ಟ್  ಅಸಿಸ್ಟ್ ಗಳನ್ನು ಹೊಂದಿದೆ.

ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು  ಎಸ್  ಯು ವ್ಹಿ ಗಳಾದ ಟಾಟಾ ಹೆಕ್ಸಾ, ಮಹೀಂದ್ರಾ ಎಕ್ಸ್ ಯು ವ್ಹಿ 500 ಮತ್ತು ಮುಂಬರುವ ಮಹಿಂದ್ರಾ ಮರಾಝೋ ವಾಹನಗಳಿಗಿಂತ  ಉನ್ನತ ಸ್ಥಾನದಲ್ಲಿದೆ.

ಟೊಯೋಟಾ ಇನೋವಾ crysta ವಿಮರ್ಶೆ

 ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಕಟ್ಟಕಡೆಗೆ ಬದುಕಿನಲ್ಲಿ ಎಲ್ಲರೂ ಬಯಸುವ, ಎಲ್ಲರ ಕನಸಿನ ವಾಹನವನ್ನು ನೀಡಿದೆ. ಇನ್ನೋವಾ ಕಾರಿನ   ಎರಡನೇ ಇನ್ನಿಂಗ್ಸ್ ರೂಪದಲ್ಲಿ ಕ್ರಿಸ್ಟಾ ಕಾರನ್ನು ಜಪಾನಿನ ಕಾರು ತಯಾರಿಕಾ ಸಂಸ್ಥೆ ಬಿಡುಗಡೆ ಮಾಡಿದೆ.  ಇದು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾದಾಗನಿಂದಲೂ ಎಮ್ ಪಿ ವ್ಹಿ ಯು ತನ್ನ ಭಾಗವನ್ನು ನಿಯಂತ್ರಿಸಿದೆ. ಇದು ಭಾರತೀಯರಿಗೆ ಇನ್ನೋವಾದ ಮೇಲಿನ ಪ್ರೀತಿಯನ್ನು ಬಿಂಬಿಸುತ್ತದೆ. 

     ಈಗ ಟೋಯೋಟಾ ಸಂಪೂರ್ಣವಾಗಿ ತನ್ನ ಸ್ವರೂಪವನ್ನು ಬದಲಾಯಿಸಿದೆ. ಈಗ ಇದು ತನ್ನ ಮೊದಲ ಪಿಳಿಗೆಗಿಂತ ಭಿನ್ನವಾಗಿ ಒಂದು ಮುಂಚೂಣಿ ವಾಹನದ ಲಕ್ಷಣಗಳನ್ನು ಪಡೆದುಕೊಂಡಿದೆ.     ಟೋಯೋಟಾ ಇನ್ನೋವಾ ಕ್ರಿಸ್ಟಾ ಇತಿಹಾಸವನ್ನು ಮರುನಿರ್ಮಿಸುತ್ತಾ?    ಈ ಪ್ರಶ್ನೆಗೆ ಉತ್ತರ ಹುಡುಕೊಣ.

          ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ಅತ್ಯದ್ಭುತ ಐಶಾರಾಮಿಯ  ಜೊತೆಗೆ ಪ್ರಾಯೋಗಿಕತೆ ಮತ್ತು ಎಮ್ ಪಿವ್ಹಿ ಯ  ಆರಾಮದಾಯಕತೆಯ ಸುಮಧುರ ಮಿಶ್ರಣವಾಗಿದೆ. ಬಹು ಮುಖ್ಯವಾಗಿ  ಈ ವಾಹನವನ್ನು  ಲಕ್ಷಗಳಷ್ಟು ಕಿಲೋ ಮೀಟರ್ ನಡೆಸಿದ ಮೇಲೂ ಇನ್ನೂ ಹೊಸ ವಾಹನವನ್ನೇ ನಡೆಸುತ್ತಿದ್ದೇವೆ  ಎನ್ನುವಂತೆ ಭಾಸವಾಗುತ್ತದೆ.  ಈ ವಾಹನದ ಒಂದ

 ಒಂದು ನ್ಯೂನತೆಯೆಂದರೆ ಇದರ ದುಬಾರಿ ಬೆಲೆ. ಆದರೆ ಇದನ್ನು ಮರುಮಾರಾಟ ಮಾಡಿದರೆ ಉತ್ತಮ ಬೆಲೆಯೂ ನಮಗೆ ಸಿಗುತ್ತದೆ.

ಕಾರ್ ದೇಖೋ ಪರಿಣಿತರ ಪ್ರಕಾರ:

 ಇದು ಕುಟುಂಬಕ್ಕಾಗಿ ಇರುವ ಕಾರಾಗಿದೆ, ಫ್ಲೀಟ್ ಆಪರೇಟರ್ ಮತ್ತು ಚಾಲಕರಿಗೂ ಕೂಡ  ಇರುವ ಕಾರು.

exterior

ನಾವು ಮೊದಲು ಹೇಳಿದಂತೆ,  ಟೋಯೋಟಾ ಇನ್ನೋವಾ ಕ್ರಿಸ್ಟಾ ವಾಹನವು ತನ್ನ ಹಳೆಯ  ಆವೃತ್ತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.  ಹೊಸ ನೋಟದ ಭಾವ ನೀಡುವ ಸಲುವಾಗಿ ಎಲ್ಲವನ್ನೂ ತುಂಬಾ ಮುತುವರ್ಜಿವಹಿಸಿ ಅಚ್ಚುಕಟ್ಟಾಗಿ ಪುನರ್ ನವೀಕರಿಸಲಾಗಿದೆ.  ವಿನ್ಯಾಸ ತುಂಬಾ ನವೀನವೂ, ಬಲಿಷ್ಠವೂ ಮತ್ತು ಆಕರ್ಷಕವಾಗಿದೆ. ವಿನ್ಯಾಸದ ದೃಷ್ಠಿಯಿಂದ ಇದರ  ಉದ್ದ ಹಳೆಯ ಪಿಳಿಗೆಯ ವಾಹನಕ್ಕಿಂತ ಸ್ವಲ್ಪ ಕಡಿಮೆ ಇದೆ. ಟೋಯೋಟಾ ಸರಿಯಾದ ಸಮಯದಲ್ಲಿ ತನ್ನ  ಆವೃತ್ತಿಗಳನ್ನು ಪರೀಷ್ಕರಿಸಲಿಲ್ಲ.

           ಇದರ ಮುಂಭಾಗವು ಒಂದು ಸುಂದರವಾದ ಷಡ್ಭುಜಾಕೃತಿಯ ಗ್ರಿಲ್ ನ್ನು ಹೊಂದಿದೆ.ಇದರಲ್ಲಿ ಎರಡು ಬಣ್ಣದ ಪಟ್ಟಿಗಳು ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳ ವರೆಗೆ ವಿಸ್ತರಿಸಿವೆ.  ವಿಶಾಲವಾದ ಬಂಪರ್ ಮುಂಭಾಗದ ಬಹುಭಾಗವನ್ನು ಆವರಿಸಿದೆ. ಎಲ್ ಇ ಡಿ ಪೈಲಟ್ ಲ್ಯಾಂಪ್ ಗಳನ್ನು ಅಳಡಿಸಿರುವ ಸ್ಥಳ ಮತ್ತು ಹೆಡ್ ಲ್ಯಾಂಪ್ ಗಳಲ್ಲಿಯ ಸೂಕ್ಷ್ಮ ವಿವರಣೆಗಳು ನಮಗೆ ತುಂಬಾ ಹಿಡಿಸುತ್ತವೆ. ಗ್ರಿಲ್ ನ ಕೆಳಗಿನ  ಅರ್ಧ ಭಾಗವು ಹೊಳೆಯುವ ಕಪ್ಪು ವರ್ಣವನ್ನು ಹೊಂದಿದೆ.

 ಬದಿಗಳಲ್ಲಿ ಈ ವಾಹನವು ವ್ಯಾನ್ ರೀತಿಯನ್ನು ಹೊಂದಿದೆ.  ಹದಿನೇಳು ಇಂಚಿನ ದೊಡ್ಢ ಚಕ್ರಗಳನ್ನು  ಜೊತೆಗೆ ಇತರ ಪ್ರಮುಖವಲ್ಲದ ಸಂಗತಿಗಳನ್ನೂ  ಟೋಯೋಟಾ ತುಂಬಾ ಚೆನ್ನಾಗಿ ರೂಪಿಸಿದೆ. ಬಾಗಿಲುಗಳ ಹಿಡಿಕೆಗಳ ಮೇಲಿನ ಸುಂದರವಾಗಿ, ಮನಮೋಹಕವಾಗಿ ಬಳಿದ ಬಣ್ಣ ಮತ್ತು ಹಿಂಭಾಗದ ವೀಕ್ಷಣೆಯ ಕನ್ನಡಿಗಳು  ಉತ್ತಮ ಗುಣಮಟ್ಟದ್ದಾಗಿವೆ. ಹಿಂಭಾಗದ ದೀಪಗಳು ತ್ರಿಕೋನಾಕಾರದಲ್ಲಿದ್ದು ಅತ್ಯಾಕರ್ಷಕವಾಗಿವೆ. ಹಿಂಭಾಗವು ಬಹುತೇಕ  ಸ್ಲ್ಯಾಬ್-ಸೈಡೆಡ್ ಆಗಿದ್ದು,ಗಾಜುಗಳು ಹೆಚ್ಚಿನ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಸ್ಪಾಯ್ಲರ್ ಮತ್ತು ಶಾರ್ಕ್-ಫಿನ್  ಆಂಟೆನಾಗಳು ಹಿಂಭಾಗದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದಿದೆ. ಒಟ್ಟಾರೆಯಾಗಿ ಕ್ರಿಸ್ಟಾ ನೋಡಲು ತನ್ನ ಹಳೆಯ  ಆವೃತ್ತಗಿಂತ ಹೆಚ್ಚು ಮನಮೋಹಕವಾಗಿದೆ.

ಯಾವದೇ ರೀತಿಯಲ್ಲಾಗಿರಲಿ ಕೇವಲ ವಿನ್ಯಾಸವಷ್ಟೇ ಗ್ರಾಹಕರನ್ನು  ಸೆಳೆಯುವ ಮಾನದಂಡವಾಗುವದಿಲ್ಲ.

Exterior Comparison

Tata Safari StormeMaruti ErtigaMahindra XUV500Toyota Innova Crysta
Length (mm)4655 mm4395 mm4585mm4735mm
Width (mm)1855 mm1735 mm1890mm1830mm
Height (mm)1922 mm1690 mm1785mm1795mm
Ground Clearance (mm)200 mm-200mm-
Wheel Base (mm)2650 mm2740 mm2700mm2750mm
Kerb Weight (kg)-1230 Kg-1815kg
 

Boot Space Comparison

Toyota Innova CrystaMaruti ErtigaMahindra XUV500Tata Safari Storme
Volume-209 litres-981
 

 

interior

 ನೀವು ಒಂದು ವೇಳೆ ಕೇವಲ ಟೋಯೋಟಾ ಇನ್ನೋವಾ ಕ್ರಿಸ್ಟಾದ ಬಾಹ್ಯ ವಿನ್ಯಾಸವನ್ನು ನೋಡಿ ಬೆರಗಾಗಿ ಇದು ತುಂಬಾ  ಸಂಪೂರ್ಣವಾಗಿ ನವೀನವಾಗಿದೆ ಎಂದುಕೊಂಡರೆ  ಸ್ವಲ್ಪ  ಈ ವಾಹನದ ಒಳಗೆ ಹೋಗಿ ನೋಡಿ. ಒಳಗಡೆಯೂ ಇದು ಗಮನಾರ್ಹವಾದ ರೀತಿಯಲ್ಲಿ ಬದಲಾಗಿದೆ. ಇದು ಎಕಾನಮಿ ಕ್ಲಾಸಿನ ಕ್ಯಾಬಿನ್ ದಿಂದ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಗೆ  ತನ್ನನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದೆ. ಟೋಯೋಟಾ ಅತ್ಯುತ್ತಮ ದರ್ಜೆಯ ವಸ್ತುಗಳಿಂದ ತನ್ನ ಕ್ಯಾಬಿನ್ ನ್ನು ನಿರ್ಮಿಸಿದ್ದು ಎದ್ದು ಕಾಣುತ್ತದೆ. ನಾವು ಮುಟ್ಟುವ, ಅನುಭವಿಸುವ ಮತ್ತು ತಿರುಗಿಸುವ ಪ್ರತಿಯೊಂದು ವಸ್ತುವೂ ದೀರ್ಘಕಾಲ ಬಾಳಿಕೆ ಬರುವ  ಉತ್ತಮ ಗುಣಮಟ್ಟದ ವಸ್ತುಗಳಾಗಿವೆ. ಇನ್ನೂ ಸ್ವಲ್ಪ  ಚೆನ್ನಾಗಿರಬೇಕಾಗಿತ್ತು ಎನ್ನಿಸುವ  ಏಕೈಕ ಸ್ಥಳವೆಂದರೆ ಡ್ಯಾಶ್ಬೋರ್ಡ್ ನ ಕೆಳಾರ್ಧ ಭಾಗ. ಹಳೆಯ  ಇನ್ನೋವಾ ವಾಹನದಂತೆ ಇದರಲ್ಲೂ ನಾವು ಒಳಗಡೆ ಓಡಾಡಬಹುದು. ಒಮ್ಮೆ  ನಾವು ಒಳಗಡೆ ಹೋದರೆ ನಮ್ಮ ಗಮನಕ್ಕೆ ಬರುವ ಮೋದಲ ವಸ್ತುವೇ ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಡ್ಯಾಶ್ಬೋರ್ಡ್. ಇದು ಚಾಲಕನ ಕಡೆ ಸ್ವಲ್ಪ ವಾಲಿಕೊಂಡಿದ್ದು, ಅಗಣಿತ ಮಡಿಕೆಗಳನ್ನು, ತಿರುವುಗಳನ್ನು ಮತ್ತು ಕಟ್ ಗಳನ್ನು ಹೊಂದಿ ನಯನ ಮನೋಹರವಾಗಿದೆ.

ಸೆಂಟರ್ ಕನ್ಸೋಲ್ ಭಾಗವು ಟಚ್ ಸ್ಕ್ರೀನ್ ಆಡಿಯೋ ಯುನಿಟ್ ನಿಂದಾಗಿ ಪ್ರಮುಖವಾಗಿದೆ.  ಈ ಪ್ರಾಮುಖ್ಯತೆ  ನ್ಯಾವಿಗೇಷನ್ ಮತ್ತು ಹಿಂಬದಿ ಕ್ಯಾಮರಾಗಳಿಂದ  ಇಮ್ಮಡಿಗೊಂಡಿದೆ. ಸರಿಯಾಗಿ ಇದರ ಕೆಳಗೆ  ಸ್ವಯಂಚಾಲಿತ ಹವಾಮಾನ ನಿಯಂತ್ರಣದ ನಿಯಂತ್ರಕಗಳನ್ನು ಇರಿಸಿದ್ದಾರೆ. ಪ್ರಾಯೋಗಿಕತೆಯ ದೃಷ್ಠಿಯಿಂದ  ಇದು ಹೆಚ್ಚಿನ ಮೌಲ್ಯವನ್ನು ಹೊಂದಿದೆ. ಇದರಲ್ಲಿ ಸಾಕಷ್ಟು ಚಿಕ್ಕ ಚಿಕ್ಕ ಕಬ್ಬಿ ಹೋಲ್ ಗಳಿವೆ. ಇವುಗಳಲ್ಲಿ ಚಿಕ್ಕ ಪುಟ್ಟ ವಸ್ತುಗಳನ್ನು ಇಡಬಹುದು. ಇವು ವಾಹನದ ಮೊದಲಾರ್ಧದಲ್ಲಿ ಹರಡಿಕೊಂಡಿವೆ.

 ಸ್ಟೀರಿಂಗ್ ಚಕ್ರವನ್ನು ಸುತ್ತುವರೆದಿರುವ ಚರ್ಮವು ಹಿಡಿಕೊಳ್ಳಲು ಹಿತಕರವಾದ ಅನುಭವವನ್ನು ನೀಡುತ್ತದೆ. ಇದರಲ್ಲಿ ಆಡಿಯೋಗಾಗಿ, ಕಾಲ್ ಗಳಿಗಾಗಿ ಮತ್ತು ಎಮ್ ಐ ಡಿ ಗಾಗಿ  ಬಟನ್ ಗಳಿವೆ. ಎಮ್ ಐಡಿ ಯ  ಅಕ್ಕ ಪಕ್ಕ ದಲ್ಲಿ ಟ್ಯಾಕೋಮೀಟರ್ ಮತ್ತು  ಸ್ಪೀಡೋಮೀಟರ್ ಗಳಿವೆ. ಇದು ನಮಗೆ ಇಂಧನ ಬಳಕೆ, ಪ್ರಯಾಣದ ಶ್ರೇಣಿ,  ಸರಾಸರಿ ವೇಗ ಮತ್ತು ದಿಕ್ಸೂಚಿಗಳನ್ನು ಒದಗಿಸುತ್ತದೆ. 

 ಮುಂಭಾಗದ   ಆಸನಗಳು ಈ ಮಾದರಿ ವಾಹನಗಳಿಗೆ ಹೋಲಿಸಿದರೆ ತುಂಬಾ ಆರಾಮದಾಕವೂ ಹಾಗೂ ಮೆತ್ತಗಾಗಿಯೂ ಇದ್ದು, ಎಲ್ಲರ ಮನಸೂರೆಗೊಂಡಿವೆ. ಚಾಲಕನ  ಆಸನವನ್ನು ವಿದ್ಯುನ್ಮಾನ ಸಹಾಯದಿಂದ ಸರಿಹೊಂದಿಸಬಹುದು ಮತ್ತು ಎತ್ತರದ ಹಾಗೂ ತಲುಪುವ ದೃಷ್ಟಿಯಿಂದ  ಆರೋಗ್ಯಕರ ಶ್ರೇಣಿಯಲ್ಲಿದೆ.  ಆದಾಗ್ಯೂ ಗ್ರಾಹಕರು ತಮ್ಮ ದೃಷ್ಟಿಯನ್ನು ಹಿಂದಿನ  ಆಸನಗಳ ಕಡೆ ಕೇಂದ್ರೀಕರಿಸುವದರಿಂದ, ಹಿಂದಿನ  ಆಸನಗಳ ಬಗ್ಗೆಯೂ ಈಗ ತಿಳಿದುಕೊಳ್ಳೋಣ.

      ಇನ್ನೋವಾ ವಾಹನವನ್ನು ಎಲ್ಲರೂ ದೂರ ಪ್ರಯಾಣಕ್ಕೆ ಬಳಸುವದರಿಂದ,  ಇದರ ಹಿಂದಿನ  ಆಸನಗಳನ್ನು ಈ ಕಾರಣಕ್ಕಾಗಿಯೇ ಮರುವಿನ್ಯಾಸಗೊಳಿಸಲಾಗಿದೆ. ಈಗ  ಈ  ಆಸನಗಳು ದೊಡ್ಡದಾಗಿಯೂ ಮತ್ತು ಆರಾಮದಾಯಕವೂ ಆಗಿವೆ.  ಜಪಾನೀ ವಾಹನ ತಯಾರಿಕರ  ಈ ಕೆಲಸವನ್ನು ಯಾರಿಂದಲೂ ಮೀರಿಸಲು ಅಸಾಧ್ಯವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಹಿಂಭಾಗದ ಪ್ರಯಾಣಿಕರು ತಮ್ಮದೇ ಆದ  ಆರ್ಮ್ ರೆಸ್ಟ್ ಗಳ  ಜೊತೆಗೆ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಸೌಲಭ್ಯವನ್ನು ಹೊಂದಿದ್ದಾರೆ. ಇದಷ್ಟೇ ಅಲ್ಲದೆ ಅವರು ತಮ್ಮ ಲ್ಯಾಪ್ ಟಾಪ್ ಮತ್ತು ಇನ್ನಿತರೆ ಉಪಹಾರಗಳನ್ನಿಡಲು ಮುಂಭಾಗದ  ಆಸನಗಳಿಗೆ ಜೋಡಿಸಿದ ಡ್ರಾಪ್ ಡೌನ್ ಫೋಲ್ಡೇಬಲ್ ಟ್ರೇ ಗಳ ಸೌಲಭ್ಯವನ್ನೂ ಹೊಂದಿದ್ದಾರೆ. ಇನ್ನೊಂದು ನೆನಪಿಡಬೇಕಾದ ಸಂಗತಿಯೆಂದರೆ ಇದು ಲೌಂಜ್ ಲೈಟಿಂಗ್ ಕೊಡುಗೆಯನ್ನೂ ಹೊಂದಿದೆ. ಮೂರನೇ ಸಾಲಿನ ಆಸನಗಳು ಮಕ್ಕಳಿಗಾಗಿ ಹೇಳಿ ಮಾಡಿಸಿದಂತಿವೆ. ಈ ಆಸನಗಳಲ್ಲಿ ದೊಡ್ಡವರು ಮೊಣಕಾಲು ಮೇಲಿರಿಸಿ ಕುಳಿಕೊಳ್ಳಬೇಕಾಗುತ್ತದೆ. ಇದು ದೂರ ಪ್ರಯಾಣಕ್ಕೆ ಕಿರಿ ಕಿರಿಯಾಗುತ್ತದೆ.  ಕಾರಿನ ಅಗಲದಿಂದಾಗಿ ಇಲ್ಲಿಯೂ ಸಹ ಜನರು ಕುಳಿತುಕೊಳ್ಳಬಹುದು. 

  ಒಟ್ಟಾರೆಯಾಗಿ ಹೇಳುವದಾದರೆ   ಇನ್ನೋವಾ ಕಾರಿನ  ಒಳವಿನ್ಯಾಸವು ಸಂಪೂರ್ಣವಾಗಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನವನವೀನವಾಗಿದೆ. ಹಳೆಯ  ಇನ್ನೋವಾ ವಾಹನದ ಉತ್ತಮ  ಅಂಶಗಳನ್ನು ಉಳಿಸಿಕೊಂಡು, ಮುಂಚೂಣಿ ತಂತ್ರಜ್ಞಾನ ಮತ್ತು ವಸ್ತುಗಳನ್ನು ಬಳಸಿಕೊಂಡು  ಈ ವಾಹನವನ್ನು  ನಿರ್ಮಿಸಿದ ಟೋಯೋಟಾ ಕಂಪನಿಯ ರೀತಿಯನ್ನು ನಾವು ತುಂಬಾ ಇಷ್ಟ ಪಡುತ್ತೇವೆ.

performance

ಟೋಯೋಟಾ ಇನ್ನೋವಾ ಕ್ರಿಸ್ಟಾ ಎರಡು ಹೊಚ್ಚ ಹೊಸ ಡಿಸೇಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.  ಮೊದಲನೆಯದು   2.4 ಲೀಟರ್ ಸಾಮರ್ಥದ  2ಜಿ ಡಿ- ಎಫ್ ಟಿ ವ್ಹಿ  ಎನ್ನುವ ಸಾಂಕೇತಿಕ ಹೆಸರು ಹೊಂದಿದ ವಾಹನ.  ಇದು ಐದು ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿದೆ.   ಎರಡನೆಯದು 2.8 ಲೀಟರ್ ಪಾವರ್ ಪ್ಲ್ಯಾಂಟ್. ಇದು ಆರು ವೇಗದ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿದೆ.

2.4  2ಜಿ ಡಿ- ಎಫ್ ಟಿ ವ್ಹಿ      

    2.4 ಲೀಟರ್ ಸಾಮರ್ಥ್ಯದ  2ಜಿ ಡಿ- ಎಫ್ ಟಿ ವ್ಹಿ  ಇಂಜಿನ್ ಬೆರಗುಗೊಳಿಸುವ 150 ಪಿ ಎಸ್ ಶಕ್ತಿಯನ್ನು ಮತ್ತು 360 ಎನ್ ಎಮ್ ಟೋರ್ಕ್ನ ನ್ನು  ಉತ್ಪಾದಿಸುತ್ತದೆ. 1400 ಆರ್ ಪಿ ಎಮ್ ನಷ್ಟು ಕಡಿಮೆ ಇರುವ ಸಾಕಷ್ಟು ಟೋರ್ಕ್ ಲಭ್ಯವಿರುವದರಿಂದ ನಗರ ಮತ್ತು ಹೆದ್ದಾರಿಗಳಲ್ಲಿ ಇದನ್ನು ಸುಲಭವಾಗಿ ಚಾಲಿಸಬಹುದು. ಇದರ ವೇಗ  1500ಆರ್ ಪಿ ಎಮ್ ಗಿಂತ ಹೆಚ್ಚಿದ್ದರೆ ಇಂಜಿನ್ ನಿರಾತಂಕವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಶಬ್ಧ, ವೈಬ್ರೇಷನ್ ಜೊತೆಗೆ ಗಡಸುತನದ ( ಎನ್ ವ್ಹಿ ಹೆಚ್) ಮಟ್ಟ ಮತ್ತು  ಗೇರ್ ಬಾಕ್ಸ್ ಗಳ ಗಟ್ಟಿತನ ಈ ವಾಹನದ ನ್ಯೂನ್ಯತೆಗಳಾಗಿವೆ.

2.8  1ಜಿಡಿ-ಎಫ್ ಟಿವ್ಹಿ     

      174 ಪಿಎಸ್ ಶಕ್ತಿ ಮತ್ತು 360 ಎನ್ ಎಮ್  ಟೋರ್ಕ್ ಉತ್ಪಾದಿಸುವ  ಅತೀ ಶಕ್ತಿಶಾಲಿ ಇಂಜಿನ್ ನ್ನು ಇದು ಹೊಂದಿದೆ.  ಇದು ಆರು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಹೊಂದಿದೆ. ದಿನವಿಡೀ ನಗರದ ರಸ್ತೆಗಳಲ್ಲಿ  ಹಾಗೂ ಹೆದ್ದಾರಿಗಳಲ್ಲಿ ನಿರಾಯಾಸವಾಗಿ ಚಲಿಸುವ ಸಾಮರ್ಥ  ಇದರ  ಅತ್ಯುತ್ತಮ ಗುಣವಾಗಿದೆ.  2.4 ಇಂಜಿನ್ ನಂತೆ ಇದೂ ಸಹ ಸ್ವಲ್ಪ ಜೋರಾಗಿ ಶಬ್ಧ ಮಾಡುತ್ತದೆ. ಒಮ್ಮೆ ವೇಗ ಹೆಚ್ಚಾದರೆ ಈ ಸಮಸ್ಯೆ ಇರುವದಿಲ್ಲ.

ಎರಡೂ ಇಂಜಿನ್ ಗಳಲ್ಲಿ ಇಕೋ(ECO)  ಮತ್ತು ಪಾವರ್ ಡ್ರೈವ್ ಮೋಡ್ ಸೌಲಭ್ಯ  ಇದೆ.  

Performance Comparison (Diesel)

Toyota Innova CrystaMahindra XUV500Maruti ErtigaTata Safari Storme
Power147.8bhp@3400rpm155bhp@3750rpm88.50bhp@4000rpm147.94bhp@4000rpm
Torque (Nm)343Nm@1400-2800rpm360Nm@1750-2800rpm200Nm@1750rpm320Nm@1500-3000rpm
Engine Displacement (cc)2393 cc2179 cc1248 cc2179 cc
TransmissionManualManualManualManual
Top Speed (kmph)160 Kmph
0-100 Acceleration (sec)14 Seconds
Kerb Weight (kg)1815kg-1220 Kg-
Fuel Efficiency (ARAI)13.68kmpl15.1kmpl25.47kmpl14.1kmpl
Power Weight Ratio81.43bhp/ton---
 

Performance Comparison (Petrol)

Maruti ErtigaTata Safari StormeMahindra XUV500Toyota Innova Crysta
Power88.50bhp@4000rpm147.94bhp@4000rpm155bhp@3750rpm147.8bhp@3400rpm
Torque (Nm)200Nm@1750rpm320Nm@1500-3000rpm360Nm@1750-2800rpm343Nm@1400-2800rpm
Engine Displacement (cc)1248 cc2179 cc2179 cc2393 cc
TransmissionManualManualManualManual
Top Speed (kmph)160 Kmph
0-100 Acceleration (sec)14 Seconds
Kerb Weight (kg)1230 Kg--1815kg
Fuel Efficiency (ARAI)25.47kmpl14.1kmpl15.1kmpl13.68kmpl
Power Weight Ratio---81.43bhp/ton

ಚಾಲನೆ ಮತ್ತು ನಿರ್ವಹಣೆ 

  ನಗರದ ವೇಗಕ್ಕೆ ಸ್ಟೀರಿಂಗ್ ಸ್ವಲ್ಪ ಭಾರವೆನಿಸುತ್ತದೆ. ಯು-ಟರ್ನ್ ತಗೆದುಕೊಳ್ಳುವಲ್ಲಿ ಇದನ್ನು ಗಮನಿಸಬಹುದು. ಆದರೆ ಹೆದ್ದಾರಿಗಳಲ್ಲಿ ಇದು ವರದಾನವಾಗಿದೆ. ಇದು ಕಲ್ಲಿನಂತೆ ಗಟ್ಟಿಯಾಗಿರುವ ಸ್ಟೀರಿಂಗ್ ಹೊಂದಿದೆ. ಚಾಲನಾ ಗುಣಮಟ್ಟ   ಹಳೆಯ   ಇನ್ನೋವಾದಂತೆಯೇ  ಅತ್ಯದ್ಭುತವಾಗಿದೆ.  ಇದು ರಸ್ತೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಸವಾರಿನ್ನು ಒದಗಿಸುತ್ತದೆ.  ಈ ವಾಹನ ಪೂರ್ತಿ ತುಂಬಿದ್ದರೆ ಪ್ರಯಾಣ ಹಿತಕರವಾಗಿರುತ್ತದೆ. ಆದರೆ ಚಾಲಕ ಮಾತ್ರ   ಇದ್ದರೆ ಸ್ವಲ್ಪ ನೆಗೆದಾಡುತ್ತದೆ.

 ಹಳೆಯ ಇನ್ನೋವಾದ ಆಧಾರದ ಮೇಲೆ ಇದೂ ಸಹ  ಅದೇ ಲ್ಯಾಡರ್ ಆನ್ ಫ್ರೇಮ್ ಛೆಸ್ಸಿಸ್ ಹೊಂದಿದೆ. ಲಾಡ್ಜಿ ಅಥವಾ  ಎಕ್ಸ್ ಯು ವ್ಹಿ 500 ದಂತೆ ಇದರಲ್ಲಿ ಮೋನೋಕಾಕ್ ಸೆಟಪ್ ಇಲ್ಲ.  ಇದರ ದೇಹ ಸ್ವಲ್ಪ ತಿರುಗುವದರಿಂದ ಮೂಲೆಗಳಲ್ಲಿ ಸ್ವಲ್ಪ ಕಿರಿ ಕಿರಿಯಾಗುತ್ತದೆ.

safety

 ಇದರಲ್ಲಿ  ಬಹಳಷ್ಟು ಸುರಕ್ಷತಾ ಕ್ರಮಗಳಿವೆ.  ಎಲ್ಲಾ ಪ್ರಯಾಣಿಕರಿಗೂ ತ್ರೀ ಪಾಯಿಂಟ್ ಸೀಟ್ ಬೆಲ್ಟ್ ಗಳು, ಮೂರು ಗಾಳಿ ಚೀಲಗಳು,  ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (EBS)  ಜೊತೆಗೆ   ಆ್ಯಂಟಿ  ಲಾಕ್ ಬ್ರೇಕರ್ಸ್ (ABS) ಗಳು,  ಅತ್ಯುತ್ತಮ ಗುಣಮಟ್ಟದ ಬ್ರೇಕ್ ಅಸಿಸ್ಟ್ ಗಳು, ಏಳು ಗಾಳಿ ಚೀಲಗಳ   ಉನ್ನತ ಆವೃತ್ತಿ,  ವಾಹನದ ಸ್ಥಿರತೆ  ನಿಯಂತ್ರಣ (VSC) ಮತ್ತು ಹಿಲ್ ಸ್ಟರ್ಟ್ ಅಸಿಸ್ಟ್ ನಂತಹ ಸೌಲಭ್ಯಗಳನ್ನು ಈ ವಾಹನ ತನ್ನದಾಗಿಸಿಕೊಂಡಿದೆ.

variants

ಇದು ಒಟ್ಟು ನಾಲ್ಕು ಆವೃತ್ತಿಗಳನ್ನು ಹೊಂದಿದೆ. ಅವುಗಳೆಂದರೆ: ಜಿ,  ಜಿಎಕ್ಸ್,  ವ್ಹಿ ಎಕ್ಸ್, ಮತ್ತು ಝೆಡ್ ಎಕ್ಸ್.   ಟಾಪ್ – ಸ್ಪೆಕ್  ಹೊರತು ಪಡಿಸಿ  ಎಲ್ಲಾ  ಆವೃತ್ತಿಗಳೂ ಏಳು ಅಥವಾ ಎಂಟು ಆಸನಗಳ ವಿನ್ಯಾಸ ಹೊಂದಿವೆ. ಅಗ್ರ  ಆವೃತ್ತಿಯ ವಾಹನಗಳು  ಪ್ರೋಜೆಕ್ಟರ್ ಹೆಡ್ ಲ್ಯಾಂಪ್ ಗಳು, ಸ್ವಯಂಚಾಲಿತ ಹವಾಮಾನ ನಿಯಂತ್ರಕ, ವಾಹನದ ಸುತ್ತುವರೆದ ಬೆಳಕಿನ ವ್ಯವಸ್ಥೆ, ಕ್ರೂಸ್ ಕಂಟ್ರೋಲ್, ಏಳು ಗಾಳಿ ಚೀಲಗಳು ಮತ್ತು ಮುಂತಾದ  ಉತ್ತಮ ಸೌಲಭ್ಯಗಳನ್ನು ಹೊಂದಿವೆ

 ನಾವು ಹಣ ನೀಡಿದಷ್ಟು ಸೌಲಭ್ಯಗಳನ್ನು ಈ ವಾಹನದಲ್ಲಿ ಪಡೆಯಬಹುದು.  ವ್ಹಿ ಎಕ್ಸ್ ಟ್ರಿಮ್ ಕಾರು ನಿಮಗೆ ಬೇಕಾದ ಸರ್ವ ಸೌಲಭ್ಯಗಳನ್ನು ಹೊಂದಿದೆ.

ಟೊಯೋಟಾ ನಾನೋ ಸ್ಫಟಿಕ

things we like

 • ಕಾಲಾನಂತರದಲ್ಲಿ ಇನ್ನೋವಾ, ಗ್ರಾಹಕರ ನಂಬಿಕೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತದೆ. ಗ್ರಾಹಕರು ಹೊಸ ಆವೃತ್ತಿಗಳು ಬಿಡುಗಡೆಯಾದಾಗ ತಮ್ಮ ಕಾರುಗಳನ್ನು ಉನ್ನತ ದರ್ಜೆಗೆ ಏರಿಸಿಕೊಂಡಿದ್ದಾರೆ.
 • ಪ್ರಬಲ ಮರುಮಾರಾಟ ಮೌಲ್ಯ: ಇವತ್ತೂ ಸಹ ಹದಿಮೂರು ವರ್ಷಗಳಷ್ಟು ಹಳೆಯ 6. 80 ರಿಂದ 10 ಲಕ್ಷ ರೂಪಾಯಿ ಮೌಲ್ಯದ ಕಾರು 3.5 ರಿಂದ 4 ಲಕ್ಷ ರೂಪಾಯಿಗಳಷ್ಟು ಮರುಮಾರಾಟ ಮೌಲ್ಯ ಹೊಂದಿವೆ.
 • ಜಾಗ ಮತ್ತು ಆರಾಮದಾಯಕತೆ ಅಷ್ಟೇ ಅಲ್ಲದೇ, ಇದರ ಕ್ಯಾಬಿನ್ ಮುಂಚೂಣಿ ಸೌಲಭ್ಯಗಳನ್ನು ತನ್ನದಾಗಿಸಿಕೊಂಡಿದೆ.
 • 2.4 ಲೀಟರ್ ಮತ್ತು 2.8 ಲೀಟರ್ ಡಿಸೇಲ್ ಇಂಜಿನ್ ಹೊಂದಿರುವ ಈ ಕಾರು ಬಲಿಷ್ಠವಾಗಿದ್ದು, ಉತ್ತಮ ಮೈಲೇಜ್ ಜೊತೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನೂ ಸಹ ಹೊಂದಿವೆ.

things we don't like

 • ಬಹುತೇಕ ಎಲ್ಲ ಮುಂಚೂಣಿ ಉತ್ತಮ ಸೌಲಭ್ಯಗಳು ಕೇವಲ ಹೆಚ್ಚಿನ ಮೌಲ್ಯದ ಅಗ್ರ ಶ್ರೇಣಿಯ ಕಾರುಗಳಿಗೆ ಮಾತ್ರ ಸೀಮಿತವಾಗಿವೆ. ಕಡಿಮೆ ಮೌಲ್ಯದ ಕಾರುಗಳು ಈ ಮುಂಚೂಣಿ ಸೌಲಭ್ಯದಿಂದ ವಂಚಿತವಾಗಿವೆ.
 • ಇವು ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಹೊಂದಿವೆ. ಎಲ್ಲಾ ಸೌಕರ್ಯಗಳನ್ನು ಹೊಂದಿದ ಎಕ್ಸ್ ಶೋರುಮ್ ಟೋಯೋಟಾ ಇನ್ನೋವಾ ಕ್ರೆಸ್ಟಾದ ಬೆಲೆ 22.15 ಲಕ್ಷ ರೂಪಾಯಿಗಳಷ್ಟಿದೆ.
 • ಇದರ ಇಂಜಿನ್ ಬಲಿಷ್ಠವಾದಾಗ್ಯೂ, ಎನ್ ವ್ಹಿ ಹೆಚ್ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಬರಬೇಕಾಗಿದೆ.
 • ನಗರಗಳಲ್ಲಿ ಸಂಚರಿಸುವಾಗ ಸ್ಟೀರಿಂಗ್ ತುಂಬಾ ಭಾರವೆನಿಸುತ್ತದೆ ಮತ್ತು ಗೇರ್ ಸ್ಟಿಕ್ ಸಹ ನಯವೆನಿಸುವದಿಲ್ಲ.
 • ಅಟೋಮ್ಯಾಟಿಕ್ ಕೇವಲ ದೊಡ್ಡ ಇಂಜಿನ್ ಗಳಿಗೆ ಮಾತ್ರ ಲಭ್ಯವಿದ್ದು, ಇದು ತುಂಬಾ ದುಬಾರಿಯಾಗಿದೆ.

ಉತ್ತಮ ವೈಶಿಷ್ಟ್ಯಗಳು

 • Pros & Cons of Toyota Innova Crysta

  ಟೋಯೋಟಾ ಇನ್ನೋವಾ ಕ್ರೆಸ್ಟಾದ  ಏಳು ಇಂಚಿನಷ್ಟು ದೊಡ್ಡದಾದ  ಟಚ್ ಸ್ಕ್ರೀನ್ ಇನ್ಫೋಮೆಂಟ್ ವ್ಯವಸ್ಥೆ  ನ್ಯಾವಿಗೇಷನ್ ಮತ್ತು ಹಿಂಬದಿ ಕ್ಯಾಮೆರಾ ಗಳಿಂದ ದುಪ್ಪಟ್ಟಾಗಿದೆ.

 • Pros & Cons of Toyota Innova Crysta

  ನಿರಾತಂಕವಾಗಿ ಚಾಲನಾ ಸ್ಥಿತಿಯನ್ನು ಸರಿಯಾಗಿ ಹೊಂದಿಸಿಕೊಳ್ಳಲು  ಎಂಟು ರೀತಿಯಲ್ಲಿ ವಿಧ್ಯುತ್ ನಿಂದ ಸರಿಪಡಿಸಬಹುದಾದ ಸೌಲಭ್ಯ ಸಹಾಯ ಮಾಡುತ್ತದೆ,

 • Pros & Cons of Toyota Innova Crysta

  ಅಗ್ರ ಶ್ರೇಣಿಯ ಕಾರುಗಳು ಏಳು ಗಾಳಿ ಚೀಲಗಳ ಸೌಲಭ್ಯವನ್ನು ಹೊಂದಿ ಸುರಕ್ಷತೆಗೆ ಉನ್ನತ ಪ್ರಾಧಾನ್ಯತೆ ನೀಡಿದೆ.

space Image

ಟೊಯೋಟಾ ಇನೋವಾ crysta ಬಳಕೆದಾರ ವಿಮರ್ಶೆಗಳು

4.6/5
ಆಧಾರಿತ328 ಬಳಕೆದಾರ ವಿಮರ್ಶೆಗಳು
Chance to win image iPhone 7 & image ರಶೀದಿ - ಟಿ & ಸಿ *

ದರ ಮತ್ತು ವಿಮರ್ಶೆ

 • All (328)
 • Looks (74)
 • Comfort (151)
 • Mileage (37)
 • Engine (54)
 • Interior (58)
 • Space (35)
 • Price (43)
 • More ...
 • ಇತ್ತೀಚಿನ
 • ಸಹಾಯಕವಾಗಿದೆಯೆ
 • VERIFIED
 • CRITICAL
 • Comfort and luxury car

  Toyota Innova Crysta is very smooth in ride and extra comfort in the car for long drives. The dashboard design is very attractive and the wood finish in the car is awesom...ಮತ್ತಷ್ಟು ಓದು

  ಇವರಿಂದ saksham rastogi
  On: Oct 01, 2019 | 329 Views
 • The Best Family Car in India

  Well, Toyota Innova Crysta is the most perfect car anyone can ask for, the car is the perfect balance between power, luxury, and practicality. Well, it does get a little ...ಮತ್ತಷ್ಟು ಓದು

  ಇವರಿಂದ puneeth
  On: Oct 07, 2019 | 129 Views
 • Most Safest And Gorgeous Car

  I have Toyota Innova Crysta 2.4z and it is awesome. In the night it looks like a lion roaring in the jungle. I am using it for 2 years and really it is supporting me. Las...ಮತ್ತಷ್ಟು ಓದು

  ಇವರಿಂದ ashutosh agarwal
  On: Sep 12, 2019 | 446 Views
 • Comfortable Car

  Toyota Innova Crysta is a good comfortable car and power is awesome. It has large legroom, touch screen, torque, power, alloy wheels, manual transmission available in aut...ಮತ್ತಷ್ಟು ಓದು

  ಇವರಿಂದ ankit raj
  On: Sep 24, 2019 | 118 Views
 • Best Car

  Toyota Innova Crysta is one of the best vehicles in its class. No other vehicle then Innova Crysta can beat the Innova Crysta. I deeply Recommend others to whoever is goi...ಮತ್ತಷ್ಟು ಓದು

  ಇವರಿಂದ shashwatspatil
  On: Sep 15, 2019 | 113 Views
 • ಎಲ್ಲಾ ನಾನೋ ಸ್ಫಟಿಕ ವಿಮರ್ಶೆಗಳು ವೀಕ್ಷಿಸಿ
space Image

ಟೊಯೋಟಾ ಇನೋವಾ crysta ವೀಡಿಯೊಗಳು

 • Mahindra Marazzo vs Tata Hexa vs Toyota Innova Crysta vs Renault Lodgy: Comparison
  12:29
  Mahindra Marazzo vs Tata Hexa vs Toyota Innova Crysta vs Renault Lodgy: Comparison
  Apr 15, 2019
 • 2018 Toyota Innova Crysta - Which Variant To Buy? Ft. PowerDrift | CarDekho.com
  12:39
  2018 Toyota Innova Crysta - Which Variant To Buy? Ft. PowerDrift | CarDekho.com
  Apr 15, 2019
 • Toyota Innova Crysta Hits & Misses
  7:10
  Toyota Innova Crysta Hits & Misses
  Feb 15, 2018
 • Toyota Innova Crysta | First Drive Review
  7:48
  Toyota Innova Crysta | First Drive Review
  May 06, 2016
 • Toyota Innova Crysta Unveil at AutoExpo 2016 Innova Crysta Unveil - 3 Feb 2016
  25:46
  Toyota Innova Crysta Unveil at AutoExpo 2016 Innova Crysta Unveil - 3 Feb 2016
  Feb 10, 2016

ಟೊಯೋಟಾ ಇನೋವಾ crysta ಬಣ್ಣಗಳು

 • silver
  ಬೆಳ್ಳಿ
 • avant garde bronze
  ಅವಂತ್ ಗಾರ್ಡ್ ಕಂಚು
 • white pearl crystal shine
  ಬಿಳಿ ಮುತ್ತು ಸ್ಫಟಿಕ ಹೊತ್ತಿಸು
 • super white
  ಸೂಪರ್ ಬಿಳಿ
 • garnet red
  ಗಾರ್ನೆಟ್ ಕೆಂಪು
 • grey
  ಬೂದು

ಟೊಯೋಟಾ ಇನೋವಾ crysta ಚಿತ್ರಗಳು

 • ಚಿತ್ರಗಳು
 • ಟೊಯೋಟಾ ಇನೋವಾ crysta front left side image
 • ಟೊಯೋಟಾ ಇನೋವಾ crysta side view (left) image
 • ಟೊಯೋಟಾ ಇನೋವಾ crysta rear left view image
 • ಟೊಯೋಟಾ ಇನೋವಾ crysta front view image
 • ಟೊಯೋಟಾ ಇನೋವಾ crysta rear view image
 • CarDekho Gaadi Store
 • ಟೊಯೋಟಾ ಇನೋವಾ crysta top view image
 • ಟೊಯೋಟಾ ಇನೋವಾ crysta grille image
space Image

ಟೊಯೋಟಾ ಇನೋವಾ crysta ಸುದ್ದಿ

Similar Toyota Innova Crysta ಉಪಯೋಗಿಸಿದ ಕಾರುಗಳು

 • ಟೊಯೋಟಾ ಇನೋವಾ ಸ್ಫಟಿಕ 2.4 ಜಿಎಕ್ಸ ಟಮ್‌ಟಿ 8ಎಸ್
  ಟೊಯೋಟಾ ಇನೋವಾ ಸ್ಫಟಿಕ 2.4 ಜಿಎಕ್ಸ ಟಮ್‌ಟಿ 8ಎಸ್
  Rs13.8 ಲಕ್ಷ
  201675,000 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.4 ಜಿಎಕ್ಸ ಟಮ್‌ಟಿ 8ಎಸ್
  ಟೊಯೋಟಾ ಇನೋವಾ ಸ್ಫಟಿಕ 2.4 ಜಿಎಕ್ಸ ಟಮ್‌ಟಿ 8ಎಸ್
  Rs14 ಲಕ್ಷ
  201681,000 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.4 ಜಿ ಟಮ್‌ಟಿ 8ಎಸ್
  ಟೊಯೋಟಾ ಇನೋವಾ ಸ್ಫಟಿಕ 2.4 ಜಿ ಟಮ್‌ಟಿ 8ಎಸ್
  Rs14.6 ಲಕ್ಷ
  201775,000 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌ 8ಎಸ್
  ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌ 8ಎಸ್
  Rs14.9 ಲಕ್ಷ
  201715,000 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌
  ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌
  Rs14.95 ಲಕ್ಷ
  201660,000 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌
  ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌
  Rs15 ಲಕ್ಷ
  201675,000 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.4 ಜಿಎಕ್ಸ ಟಮ್‌ಟಿ
  ಟೊಯೋಟಾ ಇನೋವಾ ಸ್ಫಟಿಕ 2.4 ಜಿಎಕ್ಸ ಟಮ್‌ಟಿ
  Rs15.4 ಲಕ್ಷ
  201739,685 Kmಡೀಸೆಲ್
  ವಿವರಗಳ ವೀಕ್ಷಣೆ
 • ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌ 8ಎಸ್
  ಟೊಯೋಟಾ ಇನೋವಾ ಸ್ಫಟಿಕ 2.8 ಜಿಎಕ್ಸ ಅಟ್‌ 8ಎಸ್
  Rs15.51 ಲಕ್ಷ
  201622,000 Kmಡೀಸೆಲ್
  ವಿವರಗಳ ವೀಕ್ಷಣೆ

Write your Comment ನಲ್ಲಿ ಟೊಯೋಟಾ ಇನೋವಾ ಸ್ಫಟಿಕ

5 ಕಾಮೆಂಟ್ಗಳು
1
K
kailash paliwal
Sep 12, 2019 3:19:29 PM

Can you please send innova crysta front and rear door dimensions

  ಪ್ರತ್ಯುತ್ತರ
  Write a Reply
  1
  C
  cardekho
  Oct 25, 2018 7:52:08 AM

  The Mahindra Marazzo is a great overall package especially at the price it has been launched at. It offers ample space for six, offers a premium looking cabin and comes with an impressive features list with a lot of essentials offered as standard. Features like keyless entry and push-button start/stop are given a miss but it shouldn’t be a deal breaker. On the other hand, the Toyota Innova Crysta is an expensive piece of machinery, there is no doubt about that. But there is no denying that it is a well rounded package as well. It looks modern has all the convenience and safety features one might look for and comes with the confidence the names Toyota and Innova inspires as standard. Plus, the numbers speak for themselves as the Indian market has warmed up to the idea of a more expensive Innova, some even foregoing luxury brands in favour of the Innova. So it is a winner hands down.

   ಪ್ರತ್ಯುತ್ತರ
   Write a Reply
   1
   B
   babu suresh
   Oct 25, 2018 2:58:25 AM

   /which is the best car innova or marzzo?

   ಪ್ರತ್ಯುತ್ತರ
   Write a Reply
   2
   C
   cardekho
   Oct 25, 2018 7:52:08 AM

   The Mahindra Marazzo is a great overall package especially at the price it has been launched at. It offers ample space for six, offers a premium looking cabin and comes with an impressive features list with a lot of essentials offered as standard. Features like keyless entry and push-button start/stop are given a miss but it shouldn’t be a deal breaker. On the other hand, the Toyota Innova Crysta is an expensive piece of machinery, there is no doubt about that. But there is no denying that it is a well rounded package as well. It looks modern has all the convenience and safety features one might look for and comes with the confidence the names Toyota and Innova inspires as standard. Plus, the numbers speak for themselves as the Indian market has warmed up to the idea of a more expensive Innova, some even foregoing luxury brands in favour of the Innova. So it is a winner hands down.

    ಪ್ರತ್ಯುತ್ತರ
    Write a Reply
    space Image
    space Image

    ಭಾರತ ರಲ್ಲಿ ಟೊಯೋಟಾ ನಾನೋ ಸ್ಫಟಿಕ ಬೆಲೆ

    ನಗರಮಾಜಿ ಪ್ರದರ್ಶನ ಕೊಠಡಿ ಬೆಲೆ
    ಮುಂಬೈRs. 14.93 - 23.47 ಲಕ್ಷ
    ಬೆಂಗಳೂರುRs. 14.93 - 23.47 ಲಕ್ಷ
    ಚೆನ್ನೈRs. 14.93 - 23.47 ಲಕ್ಷ
    ಹೈದರಾಬಾದ್Rs. 14.93 - 23.47 ಲಕ್ಷ
    ತಳ್ಳುRs. 14.93 - 23.47 ಲಕ್ಷ
    ಕೋಲ್ಕತಾRs. 14.93 - 23.47 ಲಕ್ಷ
    ಕೊಚಿRs. 15.06 - 23.6 ಲಕ್ಷ
    ನಿಮ್ಮ ನಗರವನ್ನು ಆರಿಸಿ

    ಟ್ರೆಂಡಿಂಗ್ ಟೊಯೋಟಾ ಕಾರುಗಳು

    • ಜನಪ್ರಿಯ
    • ಮುಂಬರುವ
    ×
    ನಿಮ್ಮ ನಗರವು ಯಾವುದು?