
Citroen Basalt, Aircross ಮತ್ತು C3ಯ ಡಾರ್ಕ್ ಎಡಿಷನ್ಗಳು ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಆರಂಭ
ಮೂರು ಡಾರ್ಕ್ ಎಡಿಷನ್ಗಳು ಟಾಪ್ ಮ್ಯಾಕ್ಸ್ ವೇರಿಯೆಂಟ್ಅನ್ನು ಆಧರಿಸಿವೆ ಮತ್ತು ಸೀಮಿತ ಅವಧಿಗೆ ಲಭ್ಯವಿರುತ್ತವೆ

ಹಲವು ಹೊಸ ಫೀಚರ್ಗಳೊಂದಿಗೆ Citroen C3 ಆಟೋಮ್ಯಾಟಿಕ್ ವೇರಿಯೆಂಟ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ ?
ಸಿಟ್ರೊಯೆನ್ ಸಿ3 ಅನ್ನು ಇತ್ತೀಚೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಮತ್ತು 7-ಇಂಚಿನ ಡ್ರೈವರ್ ಡಿಸ್ಪ್ಲೇ ಮತ್ತು ಆಟೋ ಎಸಿಯಂತಹ ಹೊಸ ಫೀಚರ್ಗಳೊಂದಿಗೆ ಆಪ್ಡೇಟ್ ಮಾಡಲಾಗಿದೆ

ಹೊಸ ಆಪ್ಡೇಟ್ನೊಂದಿಗೆ ಬಿಡುಗಡೆಯಾಗಿದೆ Citroen C3 : ಯಾವುದು ಆ ಹೊಸ ಫೀಚರ್ಗಳು ?
ಈ ಅಪ್ಡೇಟ್ನೊಂದಿಗೆ, C3 ಹ್ಯಾಚ್ಬ್ಯಾಕ್ನ ಬೆಲೆಯಲ್ಲಿ 30,000 ರೂ.ವರೆಗೆ ಏರಿಕೆ ಆಗಿದೆ

ಹೊಸ ಫೀಚರ್ಗಳಿಂದ ಬರುತ್ತಿರುವ Citroen C3 ಹ್ಯಾಚ್ಬ್ಯಾಕ್ ಮತ್ತು C3 Aircross ಎಸ್ಯುವಿ ಶೀಘ್ರದಲ್ಲೇ ಬಿಡುಗಡೆ
C3 ಜೋಡಿಯ ಸಮಯದಿಂದಲೂ ಮಿಸ್ ಆಗಿದ್ದ ಕೆಲವು ಪ್ರೀಮಿಯಂ ಸ್ಪರ್ಶಗಳು ಮತ್ತು ಪ್ರಮುಖ ಸುರಕ್ಷತಾ ಸೇರ್ಪಡೆಗಳನ್ನು ಹೊಸ ಫೀಚರ್ಗಳು ಒಳಗೊಂಡಿವೆ

ಎಂಎಸ್ ಧೋನಿ ಪ್ರೇರಿತ Citroen C3 ಮತ್ತು C3 Aircross ವಿಶೇಷ ಆವೃತ್ತಿಗಳು ಶೀಘ್ರದಲ್ಲೇ ಬಿಡುಗಡೆ
ಈ ವಿಶೇಷ ಎಡಿಷನ್ಗಳು ಎಕ್ಸಸ್ಸರಿಗಳು ಮತ್ತು ಧೋನಿ-ಪ್ರೇರಿತ ಡಿಕಾಲ್ಗಳೊಂದಿಗೆ ಬರುತ್ತವೆ, ಆದರೆ ಫೀಚರ್ಗಳ ಸೇರ್ಪಡೆಯಾಗುವ ಸಾಧ್ಯತೆ ತೀರ ಕಡಿಮೆ

ಭಾರತದಲ್ಲಿ Citroenನ ಮೂರನೇ ವಾರ್ಷಿಕೋತ್ಸವ: C3 ಮತ್ತು C3 Aircross ಪ್ರವೇಶ ಬೆಲೆಗಳಲ್ಲಿ ಕಡಿತ
ಸಂಭ್ರಮಾಚರಣೆಯ ಭಾಗವಾಗಿ, C3 ಮತ್ತು eC3 ಹ್ಯಾಚ್ಬ್ಯಾಕ್ಗಳು ಲಿಮಿಟೆಡ್-ರನ್ ಬ್ಲೂ ಎಡಿಷನ್ ಅನ್ನು ಸಹ ಪಡೆಯುತ್ತವೆ.

Citroen C3 ನಲ್ಲಿ ಇನ್ನು ಮುಂದೆ ಝೆಸ್ಟಿ ಆರೆಂಜ್ ಬಾಡಿ ಕಲರ್ ಲಭ್ಯವಿರಲ್ಲ..!
ಸಿಟ್ರೊಯೆನ್ C3 ಇದರ ಬದಲಾಗಿ ಹೊಸ ಕಾಸ್ಮೊ ಬ್ಲೂ ಕಲರ್ನ ಆಯ್ಕೆಯನ್ನು ಪಡೆಯುತ್ತದೆ

ತನ್ನ ಕಾರುಗಳ ಬೆಲೆಗಳನ್ನು ರೂ 32,000 ವರೆಗೆ ಏರಿಸಿದ Citroen
ಫ್ರೆಂಚ್ ವಾಹನ ತಯಾರಕರ ಪ್ರಮುಖ ಕೊಡುಗೆಯಾದ ಸಿಟ್ರೊನ್ C5 ಏರ್ಕ್ರಾಸ್ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ

ಈ ಹಬ್ಬದ ಋತುವಿಗಾಗಿ ಸಿಟ್ರನ್ C3 ಬೆಲೆಗಳಲ್ಲಿ ಇಳಿಕೆ; ʻಕೇರ್ ಫೆಸ್ಟಿವಲ್ʼ ಸರ್ವಿಸ್ ಕ್ಯಾಂಪ್ ನಡೆಸುತ್ತಿರುವ ಸಿಟ್ರನ್
ಸಿಟ್ರನ್ C3 ಹ್ಯಾಚ್ ಬ್ಯಾಕ್ ಕಾರಿನ ಹಬ್ಬದ ಋತುವಿನ ಬೆಲೆಗಳು ಅಕ್ಟೋಬರ್ 31ರ ತನಕ ಮಾಡುವ ಡೆಲಿವರಿಗಳಿಗೆ ಮಾತ್ರವೇ ಅನ್ವಯವಾಗುತ್ತವೆ

ಭಾರತದಲ್ಲಿ 1 ವರ್ಷವನ್ನು ಪೂರೈಸಿದ ಸಿಟ್ರಾನ್ C3: ಇದರ ಇಲ್ಲಿಯವರೆಗಿನ ಪಯಣದ ಒಂದು ನೋಟ ಇಲ್ಲಿದೆ
ಇದು ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಸ್ಟೈಲಿಶ್ ಮತ್ತು ಸ್ಪರ್ಧಾತ್ಮಕ ಬೆಲೆಯ ಮಾಡೆಲ್ಗಳಲ್ಲಿ ಒಂದಾಗಿದೆ, ಜೊತೆಗೆ EV ಡಿರೈವೇಟಿವ್ನ ಆಫರ್ ಕೂಡ ಲಭ್ಯವಿದೆ.

ಇಂಡಿಯಾ ಸ್ಪೆಷಲ್ ಸಿಟ್ರೊಯೆನ್ C3X ಕ್ರಾಸ್ಒವರ್ನ ಮೊದಲ ನೋಟ!
C3X ಹೆಚ್ಚಾಗಿ C3 ಏರ್ಕ್ರಾಸ್ ಪ್ಲಾಟ್ಫಾರ್ಮ್ ಅನ್ನು ಆಧರಿಸುತ್ತದೆ

ಲ್ಯಾಟಿನ್ NCAP ಕ್ರ್ಯಾಶ್ ಟೆಸ್ಟ್ನಲ್ಲಿ ಭಾಗವಹಿಸಿದ ಸಿಟ್ರೊಯೆನ್ C3 : ಹೇಗಿದೆ ರೇಟಿಂಗ್?
ಇದರ ಬಾಡಿಶೆಲ್ ಅನ್ನು ‘ಅಸ್ಥಿರ’ ಎಂದು ರೇಟಿಂಗ್ ನೀಡಲಾಗಿದ್ದು, ಮತ್ತು ಹೆಚ್ಚಿನ ಹೊರೆಗಳನ್ನು ತೆಗೆದುಕೊಳ್ಳಲು ಅಸಮರ್ಥವಾಗಿದೆ ಎಂದು ಘೋಷಿಸಲಾಗಿದೆ.

ಮುಂದಿನ ತಿಂಗಳಿನಿಂದ ದುಬಾರಿಯಾಗಲಿರುವ ಸಿಟ್ರೊಯೆನ್ C3
ಇದು 2023ರಲ್ಲಿ ಮೂರು ಬಾರಿ ಸಿಟ್ರೊಯೆನ್ C3 ಬೆಲೆ ಏರಿಕೆಯಾಗಿದೆ ಮತ್ತು ಅದರ ಪ್ರಾರಂಭವಾದ ನಂತರ ನಾಲ್ಕನೆಯದು