ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಪರೀಕ್ಷೆಯ ವೇಳೆ Mahindra Thar 5-doorನ ಲೋವರ್ ವೆರಿಯಂಟ್ ಪ್ರತ್ಯಕ್ಷ, ಈ ಬಾರಿ ಏನನ್ನು ಗಮನಿಸಿದ್ದೇವೆ ?
ಮಹೀಂದ್ರಾದ ಎಸ್ಯುವಿಯು ಈ ವರ್ಷದ ಆಗಸ್ಟ್ 15 ರಂದು ಉತ್ಪಾದನೆಗೆ ಸಿದ್ಧವಾದ ರೂಪದಲ್ಲಿ ಪಾದಾರ್ಪಣೆ ಮಾಡಲಿದೆ ಮತ್ತು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ನಿರೀಕ್ಷೆಯಿದೆ.
ಹೊಸ ಲೀಡರ್ ಆವೃತ್ತಿಯನ್ನು ಪಡೆಯುತ್ತಿರುವ Toyota Fortuner, ಬುಕಿಂಗ್ಗಳು ಪ್ರಾರಂಭ
ಈ ವಿಶೇಷ ಆವೃತ್ತಿಯ ಬೆಲೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ, ಆದರೆ ಇದರ ಬೆಲೆಯು ಸ್ಟ್ಯಾಂಡರ್ಡ್ ವೇರಿಯೆಂಟ್ಗಿಂತ ಸುಮಾರು 50,000 ರೂ.ನಷ್ಟು ಹೆಚ್ಚಿರಬಹುದು.
Mahindra XUV 3XO (XUV300 ಫೇಸ್ಲಿಫ್ಟ್)ನ ಮತ್ತೊಂದು ಟೀಸರ್ ಔಟ್, ವೈಶಿಷ್ಟ್ಯದ ವಿವರಗಳು ಬಹಿರಂಗ
ಮಹೀಂದ್ರಾ ಎಕ್ಸ್ಯುವಿ 3XO ಸಬ್-4ಮೀಟರ್ ಸೆಗ್ಮೆಂಟ್ನಲ್ಲಿ ಪನೋರಮಿಕ್ ಸನ್ರೂಫ್ ಪಡೆಯುವ ಮೊದಲನೆಯ ಎಸ್ಯುವಿ ಆಗಲಿದೆ
ಈ 5 ಚಿತ್ರಗಳಲ್ಲಿ Mahindra Bolero Neo Plus ಬೇಸ್ ವೇರಿಯಂಟ್ ನ ವಿವರಗಳು
ಬೇಸ್-ಸ್ಪೆಕ್ ವೇರಿಯಂಟ್ ಆಗಿರುವ ಕಾರಣ, ಮಹೀಂದ್ರ ಬೊಲೆರೊ ನಿಯೋ ಪ್ಲಸ್ P4 ಮುಂಭಾಗದ ಫಾಗ್ ಲ್ಯಾಂಪ್ ಗಳು, ಟಚ್ಸ್ಕ್ರೀನ್ ಮತ್ತು ಮ್ಯೂಸಿಕ್ ಸಿಸ್ಟಮ್ ಅನ್ನು ಪಡೆಯುವುದಿಲ್ಲ.
7 ಚಿತ್ರಗಳಲ್ಲಿ Hyundai Venue ಎಕ್ಸಿಕ್ಯೂಟಿವ್ ವೇರಿಯಂಟ್ ನ ಸಂಪೂರ್ಣ ಚಿತ್ರಣ
SUV ಯ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಖರೀದಿಸಲು ಬಯಸುವ ಜನರಿಗೆ ಇದು ಈಗ ಎಂಟ್ರಿ ಲೆವೆಲ್ ಮಾಡೆಲ್ ಆಗಿದೆ, ಆದರೆ ಇದು ಕೇವಲ 6-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ನೊಂದಿಗೆ ಬರುತ್ತದೆ.
2024ರ ಏಪ್ರಿಲ್ನಲ್ಲಿನ Maruti Nexa ಆಫರ್ಗಳ ಭಾಗ 2- ರೂ 87,000 ವರೆಗೆ ಡಿಸ್ಕೌಂಟ್ಗಳು
ಪರಿಷ್ಕೃತ ಆಫರ್ಗಳು ಈಗ 2024ರ ಏಪ್ರಿಲ್ನ ಅಂತ್ಯದವರೆಗೆ ಮಾನ್ಯವಾಗಿರುತ್ತವೆ
ಜನಪ್ರಿಯ ಕಾಂಪ್ಯಾಕ್ಟ್ ಎಸ್ಯುವಿಗಳಲ್ಲಿ Maruti Grand Vitara ಮತ್ತು Toyota Hyryderಗೆ ಗರಿಷ್ಠ ವೈಟಿಂಗ್ ಪಿರೇಡ್
ಮತ್ತೊಂದೆಡೆ, ಹೋಂಡಾ ಎಲಿವೇಟ್, ಫೋಕ್ಸ್ವ್ಯಾಗನ್ ಟೈಗುನ್ ಮತ್ತು MG ಆಸ್ಟರ್ ಈ ತಿಂಗಳಲ್ಲಿ ಸುಲಭವಾಗಿ ಲಭ್ಯವಿರುವ ಕಾಂಪ್ಯಾಕ್ಟ್ SUVಗಳಾಗಿವೆ.
ಈ ಏಪ್ರಿಲ್ನಲ್ಲಿ Hyundaiಯ ಎಸ್ಯುವಿಗಳ ಡೆಲಿವರಿಗಾಗಿ ನಾವು ಎಷ್ಟು ಸಮಯ ಕಾಯಬೇಕು ?, ವಿವರಗಳು ಇಲ್ಲಿದೆ
ಇಲ್ಲಿ, ನೀವು ಸುಮಾರು 3 ತಿಂಗಳು ಕಾಯಬೇಕಾಗಬಹುದು. ಆದರೆ ನೀ ವು ಎಕ್ಸ್ಟರ್ ಅಥವಾ ಕ್ರೆಟಾವನ್ನು ಖರೀದಿಸಲು ನೋಡುತ್ತಿದ್ದರೆ, ಕಾಯುವ ಅವಧಿ ಇನ್ನಷ್ಟು ಹೆಚ್ಚಾಗುತ್ತದೆ!
2024ರ ಮಾರ್ಚ್ನಲ್ಲಿ ಅತಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಪಟ್ಟಿಯಲ್ಲಿ Marutiಯೇ ನಂ.1
ಒಟ್ಟು ಕಾಂಪ್ಯಾಕ್ಟ್ ಮತ್ತು ಮಧ್ಯಮ ಗಾತ್ರದ ಹ್ಯಾಚ್ಬ್ಯಾಕ್ಗಳ ಮಾರಾಟದಲ್ಲಿ ಮಾರುತಿ ಕೊಡುಗೆ ಶೇಕಡಾ 60 ಕ್ಕಿಂತ ಹೆಚ್ಚಿದೆ