ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಹೊಸ Suzuki Swift Concept ಬಿಡುಗಡೆ, ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಪ್ರದರ್ಶನ
ಹೊಸ ಸ್ವಿಫ್ಟ್ ಮಾದರಿಯು ಮೊದಲ ಬಾರಿಗೆ ಒಂದಷ್ಟು ADAS ತಂತ್ರಜ್ಞಾನವನ್ನು ಪಡೆಯಲಿದ್ದರೂ ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯಲ್ಲಿ ಇದು ದೊರೆಯುವ ಸಾಧ್ಯತೆ ಕಡಿಮೆ
ಎಲ್ಲಾ ಕಾರುಗಳಲ್ಲಿ 6 ಏರ್ ಬ್ಯಾಗ್ ಗಳನ್ನು ನೀಡಲಿರುವ ಹ್ಯುಂಡೈ
ಎಲ್ಲಾ ಮಾದರಿಗಳಲ್ಲಿ ಪ್ರಮಾಣಿತ ವೈಶಿಷ್ಟ್ಯವಾಗಿ ಈ ಸೇವೆಯನ್ನು ಒದಗಿಸಲಿರುವ ಭಾರತದ ಮೊದಲ ಮಾಸ್ ಮಾರ್ಕೆಟ್ ಕಾರು ಸಂಸ್ಥೆಯಾಗಿ ಹ್ಯುಂಡೈ ಗುರುತಿಸಿಕೊಳ್ಳಲಿದೆ
ಜಾಗತಿಕ NCAP ಕ್ರ್ಯಾಶ್ ಟೆಸ್ಟ್ಗಳಲ್ಲಿ 5 ಸ್ಟಾರ್ಗಳನ್ನು ಗಳಿಸಿದೆ 2023 ರ Hyundai Verna
ಬಾಡಿ ಶೆಲ್ ಇಂಟೆಗ್ರಿಟಿ ಮತ್ತು ಫುಟ್ವೆಲ್ ಪ್ರದೇಶವನ್ನು ಕ್ರ್ಯಾಶ್ ಪರೀಕ್ಷೆಗಳಲ್ಲಿ ‘ಅಸ್ಥಿರ’ವೆಂದು ರೇಟ್ ಮಾಡಲಾಗಿದೆ.
2023 Tata Harrier Faceliftನ ಮೊದಲ ಟೀಸರ್ ಬಿಡುಗಡೆ, ಅ.6 ರಿಂದ ಬುಕಿಂಗ್ ಪ್ರಾರಂಭ
ಈ ಟೀಸರ್ ಹೊಸ ಟಾಟಾ ಹ್ಯಾರಿಯರ್ನ ಸ್ಪ್ಲಿಟ್ ಎಲ್ಇಡಿ ಹೆಡ್ಲೈಟ್ ಸೆಟಪ್ ಮತ್ತು ಎಸ್ಯುವಿಯ ಮುಂಭಾಗದುದ್ದಕ್ಕೂ ಚಾಚಿಕೊಂಡಿರುವ ಉದ್ದವಾದ ಎಲ್ಇಡಿ ಡಿಆರ್ಎಲ್ ಸ್ಟ್ರಿಪ್ನ ಒಂದು ನೋಟವನ್ನು ನೀಡುತ್ತದೆ.
Kia Carens X-Line ಆವೃತ್ತಿ ಬಿಡುಗಡೆ: ಬೆಲೆಗಳು 18.95 ಲಕ್ಷ ರೂ.ನಿಂದ ಪ್ರಾರಂಭ
ಕ್ಯಾರೆನ್ಸ್ ಈಗ ತನ್ನ X-ಲೈನ್ ಟ್ರಿಮ್ ನಲ್ಲಿ ಸೆಲ್ಟೋಸ್ ಮತ್ತು ಸೋನೆಟ್ ನಂತೆ ಮ್ಯಾಟ್ ಗ್ರೇ ಬಣ್ಣದ ಬಾಡಿ ಕಲರ್ನ ಆಯ್ಕೆಯನ್ನು ಪಡೆಯುತ್ತದೆ.
2023 ರ ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾದ 7 ಕಾರುಗಳಿವು
ಹೊಸ ಮಾಡೆಲ್ ಗಳು ಮತ್ತು ಫೇಸ್ಲಿಫ್ಟ್ಗಳ ಹೊರತಾಗಿಯೂ, ನಾವು ರೆನಾಲ್ಟ್, ಸ್ಕೋಡಾ, ಎಂಜಿ, ಜೀಪ್, ಆಡಿ ಮತ್ತು ಬಿಎಂಡಬ್ಲ್ಯೂನಿಂದ ಕೆಲವು ಆವೃತ್ತಿಯ ಬಿಡುಗಡೆಗಳನ್ನು ಸಹ ನೋಡಿದ್ದೇವೆ.
ಮತ್ತೆ ಕಂಡುಬಂದಿದೆ Tata Punch EV, ಹೊಸ ವಿವರಗಳು ಬಹಿರಂಗ
ಇತ್ತೀಚಿನ ಸ್ಪೈ ಶಾಟ್ಗಳಲ್ಲಿ, ಪಂಚ್ ಇವಿ ಹೊಸ 10.25 ಇಂಚಿನ ಟಚ್ಸ್ಕ್ರೀನ್ ಅನ್ನು ಪಡೆದಿರುವುದನ್ನು ನಾವು ಗುರುತಿಸಿದ್ದು ಇದು ನೆಕ್ಸಾನ್ನಂತೆಯೇ ತೋರುತ್ತಿದೆ