
8 ಲಕ್ಷಕ್ಕಿಂತ ಕಡಿಮೆ ಬೆಲೆಯ CNG ಮೈಕ್ರೋ-ಎಸ್ಯುವಿಯನ್ನು ಹುಡುಕುತ್ತಿದ್ದಿರಾ? Hyundai Exter ಬೆಸ್ಟ್ ಆಯ್ಕೆ
EX ವೇರಿಯೆಂಟ್ನಲ್ಲಿ CNG ಸೇರ್ಪಡೆಯಿಂದಾಗಿ ಹ್ಯುಂಡೈ ಎಕ್ಸ್ಟರ್ನಲ್ಲಿ ಸಿ ಎನ್ಜಿ ಆಯ್ಕೆಯು 1.13 ಲಕ್ಷ ರೂ.ಗಳಷ್ಟು ಕೈಗೆಟುಕುವಂತಾಗಿದೆ

ಭಾರತದಲ್ಲಿ ನಿರ್ಮಿತ Hyundai Exter ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ
ಎಕ್ಸ್ಟರ್ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲಾದ ಹ್ಯುಂಡೈನ ಎಂಟನೇ ಮೊಡೆಲ್ ಆಗಲಿದೆ

ಸನ್ರೂಫ್ನೊಂದಿಗೆ Hyundai Exter ನ್ಯೂ ಎಸ್ ಪ್ಲಸ್ ಮತ್ತು ಎಸ್(ಒ) ಪ್ಲಸ್ ವೇರಿಯಂಟ್ ಬಿಡುಗಡೆ
ಈ ಹೊಸ ಆವೃತ್ತಿಗಳ ಬಿಡುಗಡೆಯೊಂದಿಗೆ ಎಕ್ಸ್ಟರ್ನಲ್ಲಿ ಸಿಂಗಲ್-ಪೇನ್ ಸನ್ರೂಫ್ ಅನ್ನು ಹಿಂದಿಗಿಂತ ಸುಮಾರು 46,000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ

Tata Punch ತರಹದ ಡ್ಯುಯಲ್ ಸಿಎನ್ಜಿ ಸಿಲಿಂಡರ್ಗಳೊಂದಿಗೆ Hyundai Exter ಬಿಡುಗಡೆ, ಬೆಲೆಗಳು ರೂ 8.50 ಲಕ್ಷದಿಂದ ಪ್ರಾರಂಭ
ಆಪ್ಡೇಟ್ ಮಾಡಲಾದ ಎಕ್ಸ್ಟರ್ ಸಿಎನ್ಜಿಯು ಮೂರು ಆವೃತ್ತಿಗಳಲ್ಲಿ ಲಭ್ಯವಿದ್ದು, ಅದರ ಬೆಲೆಗಳನ್ನು 7,000 ರೂ. ಗಳಷ್ಟು ಹೆಚ್ಚಿಸಲಾಗಿದೆ

Hyundai Exter Knight ಎಡಿಷನ್ ಬಿಡುಗಡೆ, ಬೆಲೆಗಳು 8.38 ಲಕ್ಷ ರೂ.ನಿಂದ ಪ್ರಾರಂಭ
ಎಸ್ಯುವಿಯ 1-ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮಿಸಲು ಪರಿಚಯಿಸಲಾದ ಎಕ್ಸ್ಟರ್ನ ನೈಟ್ ಆವೃತ್ತಿಯು ಉನ್ನತ-ಸ್ಪೆಕ್ ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒಪ್ಶನಲ್) ಕನೆಕ್ಟ್ ಆವೃತ್ತಿಗಳೊಂದಿಗೆ ಲಭ್ಯವಿದೆ

2024ರ ಜೂನ್ನಲ್ಲಿ Hyundai Exterಗಿಂತ ಹೆಚ್ಚು ಸುಲಭವಾಗಿ ಲಭ್ಯವಿರುವ Tata Punch
ಹೆಚ್ಚಿನ ಭಾರತೀಯ ನಗರಗಳಲ್ಲಿ ಹ್ಯುಂಡೈ ಎಕ್ಸ್ಟರ್ ಡೆಲಿವೆರಿಗಾಗಿ 4 ತಿಂಗಳವರೆಗೆ ಕಾಯಬೇಕು

ಈ ಏಪ್ರಿಲ್ನಲ್ಲಿ Hyundaiಯ ಎಸ್ಯುವಿಗಳ ಡೆಲಿವರಿಗಾಗಿ ನಾವು ಎಷ್ಟು ಸಮಯ ಕಾಯಬೇಕು ?, ವಿವರಗಳು ಇಲ್ಲಿದೆ
ಇಲ್ಲಿ, ನೀವು ಸುಮಾರು 3 ತಿಂಗಳು ಕಾಯಬೇಕಾಗಬ ಹುದು. ಆದರೆ ನೀವು ಎಕ್ಸ್ಟರ್ ಅಥವಾ ಕ್ರೆಟಾವನ್ನು ಖರೀದಿಸಲು ನೋಡುತ್ತಿದ್ದರೆ, ಕಾಯುವ ಅವಧಿ ಇನ್ನಷ್ಟು ಹೆಚ್ಚಾಗುತ್ತದೆ!

ಟಾಪ್-ಸ್ಪೆಕ್ Hyundai Exter ವರ್ಸಸ್ ಬೇಸ್-ಸ್ಪೆಕ್ Tata Punch EV: ಇದರಲ್ಲಿ ಯಾವ ಮೈಕ್ರೋ SUV ನಿಮಗೆ ಸೂಕ್ತ ವಾಗಿದೆ?
ಎರಡೂ ಕಾರುಗಳು ಒಂದೇ ರೀತಿಯ ಆನ್-ರೋಡ್ ಬೆಲೆಯನ್ನು ಹೊಂದಿವೆ. ಹಾಗಾದರೆ ನೀವು ಹ್ಯುಂಡೈ ICE ಬದಲು ಟಾಟಾ EV ಅನ್ನು ಆಯ್ಕೆ ಮಾಡಬೇಕೇ?

ICOTY 2024: ಮಾರುತಿ ಜಿಮ್ನಿ ಮತ್ತು ಹೋಂಡಾ ಎಲೆವೇಟ್ ಹಿಂದಿಕ್ಕಿ ʻಇಂಡಿಯನ್ ಕಾರ್ ಆಫ್ ದ ಈಯರ್ʼ ಪ್ರಶಸ್ತಿ ಗೆದ್ದ Hyundai Exter
ಬರೋಬ್ಬರಿ ಎಂಟನೇ ಬಾರಿ ಹ್ಯುಂಡೈ ಸಂಸ್ಥೆಯ ಮಾದರಿಯೊಂದು ಪ್ರತಿಷ್ಠಿತ ಭಾರತೀಯ ಅಟೋಮೋಟಿವ್ ಪ್ರಶಸ್ತಿಯನ್ನು ಗೆದ್ದಿದೆ

1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ
ಹ್ಯುಂಡೈ ಎಕ್ಸ್ಟರ್ ವಾಹನವು ರೂ. 6 ರಿಂದ ರೂ. 10.15 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).

ಹ್ಯುಂಡೈ ಎಕ್ಸ್ಟರ್ನ ಪರಿಚಯ ಾತ್ಮಕ ಆರಂಭಿಕ ಬೆಲೆಗಳು ಅಂತ್ಯ, 16,000 ರೂ.ವರೆಗೆ ಬೆಲೆ ಏರಿಕೆ
ಹ್ಯುಂಡೈ ಎಕ್ಸ್ಟರ್ನ ಸಿಎನ್ಜಿ ವೇರಿಯೆಂಟ್ಗಳ ಬೆಲೆಯೂ ಏರಿಕೆಯಾಗಿದೆ

ಭಾರತದಲ್ಲಿ ಮಾರಾಟವಾಗುವ ಈ 7 ಕಾರುಗಳಲ್ಲಿ ಸಿಗುತ್ತದೆ ಫ್ಯಾಕ್ಟರಿ-ಫಿಟ್ಟೆಡ್ ಡ್ಯಾಶ್ಕ್ಯಾಮ್
ಹುಂಡೈ ಎಕ್ಸ್ಟರ್ ಮತ್ತು ಹುಂಡೈ ವೆನ್ಯೂ ಎನ್ ಲೈನ್ ಹೊರತುಪಡಿಸಿ, ಬೇರೆ ಮಾಡೆಲ್ಗಳ ಸ್ಪೆಷಲ್ ಎಡಿಶನ್ ವೇರಿಯಂಟ್ಗಳಲ್ಲಿ ಡ್ಯಾಶ್ಕ್ಯಾಮ್ ಒದಗಿಸಲಾಗುತ್ತಿದೆ