ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![ಇತ್ತೀಚಿನ ಸ್ಪೈ ಶಾಟ್ನಲ್ಲಿ ಬಹಿರಂಗಗೊಂಡ 2023 ಟಾಟಾ ನೆಕ್ಸಾನ್ನ ಹಿಂಭಾಗದ ವಿನ್ಯಾಸ ಇತ್ತೀಚಿನ ಸ್ಪೈ ಶಾಟ್ನಲ್ಲಿ ಬಹಿರಂಗಗೊಂಡ 2023 ಟಾಟಾ ನೆಕ್ಸಾನ್ನ ಹಿಂಭಾಗದ ವಿನ್ಯಾಸ](https://stimg2.cardekho.com/images/carNewsimages/userimages/31325/1692857125345/GeneralNew.jpg?imwidth=320)
ಇತ್ತೀಚಿನ ಸ್ಪೈ ಶಾಟ್ನಲ್ಲಿ ಬಹಿರಂಗಗೊಂಡ 2023 ಟಾಟಾ ನೆಕ್ಸಾನ್ನ ಹಿಂಭಾಗದ ವಿನ್ಯಾಸ
ಒಂದೇ ರೀತಿಯಾಗಿದ್ದು ಆದರೆ ಸ್ವಲ್ಪ ಆಧುನಿಕ ಮತ್ತು ಸ್ಪೋರ್ಟಿಯರ್ ಸ್ಪರ್ಶವನ್ನು ನೀಡಲಾಗಿದೆ.
![2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP 2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP](https://stimg2.cardekho.com/images/carNewsimages/userimages/31326/1692861597181/GeneralNew.jpg?imwidth=320)
2024 ರಿಂದ ಭಾರತ್ NCAPಗೆ ಭಾರತೀಯ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ನಿಯಂತ್ರಣವನ್ನು ಹಸ್ತಾಂತರಿಸಲಿದೆ ಜಾಗತಿಕ NCAP
NCAP ಯು ಭಾರತ್ NCAP ಪ್ರಾಧಿಕಾರಕ್ಕೆ ಬೆಂಬಲ ನೀಡುವುದನ್ನು ಮತ್ತು ತಾಂತ್ರಿಕ ಜ್ಞಾನ ಹಂಚಿಕೊಳ್ಳುವುದನ್ನು ಮುಂದುವರಿಸುತ್ತದೆ
![ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳು ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳು](https://stimg.cardekho.com/pwa/img/spacer3x2.png)
ಭಾರತ್ NCAP vs ಜಾಗತಿಕ NCAP: ಸಾಮ್ಯತೆಗಳು ಮತ್ತು ವ್ಯತ್ಯಾಸಗಳು
ಭಾರತ್ NCAP ನಿಯಮಗಳು ಜಾಗತಿಕ NCAPಗೆ ಸರಿಸಮಾನವಾಗಿದ್ದರೂ, ನಮ್ಮ ರಸ್ತೆ ಮತ್ತು ಚಾಲನಾ ಪರಿಸ್ಥಿತಿಗಳ ಆಧಾರದ ಮೇಲೆ ಭಾರತಕ್ಕೆ ನಿರ್ದಿಷ್ಟವಾದ ಕೆಲವು ಟ್ವೀಕ್ಗಳಿವೆ
![ಭಾರತ್ NCAP- ಸುರಕ್ಷಿತ ಕಾರುಗಳಿಗಾಗಿ ಹೊಸ ಉಪಕ್ರಮ: ಕಾರು ತಯಾರಕರು ಏನಂತಾರೆ ಭಾರತ್ NCAP- ಸುರಕ್ಷಿತ ಕಾರುಗಳಿಗಾಗಿ ಹೊಸ ಉಪಕ್ರಮ: ಕಾರು ತಯಾರಕರು ಏನಂತಾರೆ](https://stimg.cardekho.com/pwa/img/spacer3x2.png)
ಭಾರತ್ NCAP- ಸುರಕ್ಷಿತ ಕಾರುಗಳಿಗಾಗಿ ಹೊಸ ಉಪಕ್ರಮ: ಕಾರು ತಯಾರಕರು ಏನಂತಾರೆ
ಭಾರತದ ಪ್ರಮುಖ ಕಾರು ತಯಾರಕರ ಹೊರತಾಗಿ, ಅನೇಕ ಅಂತರರಾಷ್ಟ್ರೀಯ ಕಂಪನಿಗಳು ಈ ಪಟ್ಟಿಯಲ್ಲಿವೆ, ಎಲ್ಲಾ ಕಂಪನಿಗಳು ಭಾರತದಲ್ಲಿ ಸುರಕ್ಷಿತ ಕಾರುಗಳನ್ನು ಬೆಂಬಲಿಸುತ್ತವೆ.
![ಮತ್ತೆ ಕಂಡುಬಂದಿದೆ ಕಿಯಾ ಸೋನೆಟ್ ಫೇಸ್ಲಿಫ್ಟ್ನ ಟೆಸ್ಟ್ ರನ್ ಮತ್ತೆ ಕಂಡುಬಂದಿದೆ ಕಿಯಾ ಸೋನೆಟ್ ಫೇಸ್ಲಿಫ್ಟ್ನ ಟೆಸ್ಟ್ ರನ್](https://stimg.cardekho.com/pwa/img/spacer3x2.png)
ಮತ್ತೆ ಕಂಡುಬಂದಿದೆ ಕಿಯಾ ಸೋನೆಟ್ ಫೇಸ್ಲಿಫ್ಟ್ನ ಟೆಸ್ಟ್ ರನ್
ಹೊಸ ಡಿಸೈನ್, ಅಪ್ಡೇಟ್ ಮಾಡಲಾದ ಇಂಟೀರಿಯರ್ಗಳು ಮತ್ತು ಇನ್ನಷ್ಟು ಫೀಚರ್ಗಳೊಂದಿಗೆ ಪಾದಾರ್ಪಣೆಯ ಮೂರು ವರ್ಷದ ನಂತರ ಸೋನೆಟ್ ಪುನರುಜ್ಜೀವ ಪಡೆಯುತ್ತಿದೆ
![ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ! ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ!](https://stimg.cardekho.com/pwa/img/spacer3x2.png)
ಬಂದೇಬಿಡ್ತು ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ!
ಭಾರತ ಸರ್ಕಾರವು ಹೊಸ ಭಾರತ್ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ (BNCAP) ಅನ್ನು ಅಕ್ಟೋಬರ್ 1, 2023ರಂದು ಕಾರ್ಯರೂಪಕ್ಕೆ ತರಲಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಅಪ್ಡೇಟ್ ಮಾಡಲಿದೆ ಭಾರತ್ NCAP ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಅಪ್ಡೇಟ್ ಮಾಡಲಿದೆ ಭಾರತ್ NCAP](https://stimg.cardekho.com/pwa/img/spacer3x2.png)
ಉತ್ತಮ ಸುರಕ್ಷತೆಗಾಗಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಅಪ್ಡೇಟ್ ಮಾಡಲಿದೆ ಭಾರತ್ NCAP
ಈ ಅಪ್ಡೇಟ್ಗಳನ್ನು ವಿಶಾಲವಾಗಿ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತಾ ವ್ಯವಸ್ಥೆಗಳಾಗಿ ವರ್ಗೀಕರಿಸಲಾಗಿದ್ದು, ಇದರಲ್ಲಿ 360-ಡಿಗ್ರಿ ಕ್ಯಾಮರಾ ಮತ್ತು ರಿಯರ್ ಇಂಪ್ಯಾಕ್ಟ್ ಪ್ರೊಟೆಕ್ಷನ್ ಸೇರಿದೆ
![ಚಾರ್ಜ್ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್ EV ಚಾರ್ಜ್ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್ EV](https://stimg.cardekho.com/pwa/img/spacer3x2.png)
ಚಾರ್ಜ್ ಮಾಡುವಾಗ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದ ಟಾಟಾ ಪಂಚ್ EV
ಪಂಚ್ EV ವಾಹನವು ಟಾಟಾ ಸಂಸ್ಥೆಯ ALFA (ಅಜೈಲ್ ಲೈಟ್ ಫ್ಲೆಕ್ಸಿಬಲ್ ಅಡ್ವಾನ್ಸ್ಡ್) ವಿನ್ಯಾಸವನ್ನು ಆಧರಿಸಿದ ಮೊದಲ ಎಲೆಕ್ಟ್ರಿಕ್ ಮಾದರಿಯಾಗಿದೆ
![1 ಲಕ್ಷಕ್ಕೂ ಮಿಕ್ಕಿ XUV700 ಮತ್ತು XUV400 EV ಕಾರುಗಳನ್ನು ವಾಪಾಸ್ ಕರೆಸಿದ ಮಹೀಂದ್ರಾ 1 ಲಕ್ಷಕ್ಕೂ ಮಿಕ್ಕಿ XUV700 ಮತ್ತು XUV400 EV ಕಾರುಗಳನ್ನು ವಾಪಾಸ್ ಕರೆಸಿದ ಮಹೀಂದ್ರಾ](https://stimg.cardekho.com/pwa/img/spacer3x2.png)
1 ಲಕ್ಷಕ್ಕೂ ಮಿಕ್ಕಿ XUV700 ಮತ್ತು XUV400 EV ಕಾರುಗಳನ್ನು ವಾಪಾಸ್ ಕರೆಸಿದ ಮಹೀಂದ್ರಾ
XUV700 ಬಿಡುಗಡೆ ಮಾಡಿದ ನಂತರ ಇದನ್ನು ಎರಡನೇ ಬಾರಿ ವಾಪಾಸ್ ಕರೆಸಿದ್ದರೆ XUV400 EV ಪಾಲಿಗೆ ಇದು ಮೊದಲನೇ ಬಾರಿಯ ಘಟನೆಯಾಗಿದೆ
![ಸೆಪ್ಟೆಂಬರ್ 4ರಂದು Honda Elevateನ ಬೆಲೆಗಳು ಪ್ರಕಟ ಸೆಪ್ಟೆಂಬರ್ 4ರಂದು Honda Elevateನ ಬೆಲೆಗಳು ಪ್ರಕಟ](https://stimg.cardekho.com/pwa/img/spacer3x2.png)
ಸೆಪ್ಟೆಂಬರ್ 4ರಂದು Honda Elevateನ ಬೆಲೆಗಳು ಪ್ರಕಟ
ಎಲಿವೇಟ್ ಜುಲೈನಲ್ಲಿ ಬುಕಿಂಗ್ಗಳನ್ನು ತೆರೆದಿದ್ದು, ಇದು ಈಗಾಗಲೇ ಡೀಲರ್ಶಿಪ್ಗಳನ್ನು ತಲುಪಿದೆ
![ಪರದೆಯೊಳಗಿನ ಹೊಚ್ಚ ಹೊಸ Mahindra BE.05 ದ ವಿಶೇಷತೆಯೇನು ? ಪರದೆಯೊಳಗಿನ ಹೊಚ್ಚ ಹೊಸ Mahindra BE.05 ದ ವಿಶೇಷತೆಯೇನು ?](https://stimg.cardekho.com/pwa/img/spacer3x2.png)
ಪರದೆಯೊಳಗಿನ ಹೊಚ್ಚ ಹೊಸ Mahindra BE.05 ದ ವಿಶೇಷತೆಯೇನು ?
BE.05 ಅಕ್ಟೋಬರ್ 2025ಕ್ಕೆ ಭಾರತದ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ
![ನಾಳೆ ಬಿಡುಗಡೆಯಾಗಲಿದೆ ಭಾರತ್ NCAP: ನಾವು ಏನನ್ನು ನೀರಿಕ್ಷಿಸಬಹುದು ? ನಾಳೆ ಬಿಡುಗಡೆಯಾಗಲಿದೆ ಭಾರತ್ NCAP: ನಾವು ಏನನ್ನು ನೀರಿಕ್ಷಿಸಬಹುದು ?](https://stimg.cardekho.com/pwa/img/spacer3x2.png)
ನಾಳೆ ಬಿಡುಗಡೆಯಾಗಲಿದೆ ಭಾರತ್ NCAP: ನಾವು ಏನನ್ನು ನೀರಿಕ್ಷಿಸಬಹುದು ?
ವಯಸ್ಕ ಪ್ರಯಾಣಿಕರ ರಕ್ಷಣೆ ಮತ್ತು ಪ್ರಯಾಣಿಕ ಶಿಶು ರಕ್ಷಣೆಗಾಗಿ ಭಾರತ್ NCAP ನಾಳೆ ಹೊಸ ಕಾರುಗಳ ಕ್ರ್ಯಾಶ್-ಟೆಸ್ಟ್ ರೇಟಿಂಗ್ ನೀಡಲಿದೆ
![ಕವರ್ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಮುಂಭಾಗದ ಲುಕ್ ಕವರ್ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಮುಂಭಾಗದ ಲುಕ್](https://stimg.cardekho.com/pwa/img/spacer3x2.png)
ಕವರ್ ಇಲ್ಲದೆ ಕಾಣಸಿಕ್ಕಿದೆ ಟಾಟಾ ನೆಕ್ಸಾನ್ ಫೇಸ್ಲಿಫ್ಟ್ನ ಮುಂಭಾಗದ ಲುಕ್
ಹೊಸ ಹೆಡ್ಲ್ಯಾಂಪ್ಗಳ ಡಿಸೈನ್ ಹ್ಯಾರಿಯರ್ EV ಹೆಡ್ಲ್ಯಾಂಪ್ಗಳ ಪರಿಕಲ್ಪನೆಯನ್ನು ಹೋಲುತ್ತಿದೆ
![GM ಮೋಟರ್ಸ್ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ GM ಮೋಟರ್ಸ್ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ](https://stimg.cardekho.com/pwa/img/spacer3x2.png)
GM ಮೋಟರ್ಸ್ನಿಂದ ಸ್ವಾಧೀನಪಡಿಸಿದ ಜಾಗದಲ್ಲಿ ತನ್ನ 3 ಉತ್ಪಾದನಾ ಘಟಕ ಆರಂಭಿಸಲಿರುವ ಹ್ಯುಂಡೈ
ಈ ಘಟಕದೊಂದಿಗೆ, ಹ್ಯುಂಡೈ 10 ಲಕ್ಷ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.
![ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ](https://stimg.cardekho.com/pwa/img/spacer3x2.png)
ಭಾರತದಲ್ಲಿ ಬಿಡುಗಡೆಯಾದ ಆಡಿ ಕ್ಯೂ8 ಇ-ಟ್ರಾನ್, 1.14 ಕೋಟಿ ರೂ.ನಿಂದ ಬೆಲೆ ಪ್ರಾರಂಭ
ಅಪ್ಡೇಟ್ ಮಾಡಿರುವ ಈ ಐಷಾರಾಮಿ ಎಲೆಕ್ಟ್ರಿಕ್ ಎಸ್ಯುವಿಯು ಎರಡು ಬಾಡಿ ಪ್ರಕಾರಗಳಲ್ಲಿ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ಗಳೊಂದಿಗೆ 600 ಕಿಮೀ ವ್ಯಾಪ್ತಿಯ ಭರವಸೆಯನ್ನು ನೀಡುತ್ತದೆ.
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ