ಕಾರ್ ನ್ಯೂಸ್ ಇಂಡಿಯಾ - ಎಲ್ಲಾ ಇತ್ತೀಚಿನ ಕಾರು ಮಾಹಿತಿ ಮತ್ತು ಆಟೋ ನ್ಯೂಸ್ ಇಂಡಿಯಾ
![Hyundai Venue Knight ಆವೃತ್ತಿ ಬಿಡುಗಡೆ,10 ಲಕ್ಷ ರೂ. ಬೆಲೆ ನಿಗದಿ Hyundai Venue Knight ಆವೃತ್ತಿ ಬಿಡುಗಡೆ,10 ಲಕ್ಷ ರೂ. ಬೆಲೆ ನಿಗದಿ](https://stimg2.cardekho.com/images/carNewsimages/userimages/31301/1692344919293/GeneralNew.jpg?imwidth=320)
Hyundai Venue Knight ಆವೃತ್ತಿ ಬಿಡುಗಡೆ,10 ಲಕ್ಷ ರೂ. ಬೆಲೆ ನಿಗದಿ
ವೆನ್ಯೂ ನೈಟ್ ಆವೃತ್ತಿಯು ಹಲವಾರು ವಿಶುಯಲ್ ಅಪ್ಡೇಟ್ ಗಳನ್ನು ಪಡೆಯುತ್ತಿದೆ ಮತ್ತು ಟರ್ಬೊ-ಪೆಟ್ರೋಲ್ ಎಂಜಿನ್ನೊಂದಿಗೆ 'ನಿಖರವಾದ' ಮಾನ್ಯುಯಲ್ ಗೇರ್ ಬಾಕ್ಸ್ ನ್ನು ಮರಳಿ ತರುತ್ತಿದೆ
![BYD ಹೊರತರಲಿದೆ ಹೊಸ ಸೀಗಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್ BYD ಹೊರತರಲಿದೆ ಹೊಸ ಸೀಗಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್](https://stimg2.cardekho.com/images/carNewsimages/userimages/31296/1692267174907/ElectricCar.jpg?imwidth=320)
BYD ಹೊರತರಲಿದೆ ಹೊಸ ಸೀಗಲ್ ಎಲೆಕ್ಟ್ರಿಕ್ ಹ್ಯಾಚ್ ಬ್ಯಾಕ್
ಈ ಸೀಗಲ್, BYD ಯ ಅತ್ಯಂತ ಸಣ್ಣ ಹ್ಯಾಚ್ ಬ್ಯಾಕ್ ಎನಿಸಿದ್ದು, ಸಿಟ್ರಾನ್ eC3 ಗೆ ಸ್ಪರ್ಧೆಯೊಡ್ಡಲಿದೆ.
![ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE 05 ಯ ಪಕ್ಷಿನೋಟ ಇಲ್ಲಿದೆ ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE 05 ಯ ಪಕ್ಷಿನೋಟ ಇಲ್ಲಿದೆ](https://stimg.cardekho.com/pwa/img/spacer3x2.png)
ಉತ್ಪಾದನೆಗೆ ಸಿದ್ಧವಾಗಿರುವ ಮಹೀಂದ್ರಾ BE 05 ಯ ಪಕ್ಷಿನೋಟ ಇಲ್ಲಿದೆ
BE 05 ವಾಹನವು ಮಹೀಂದ್ರಾದ ಮೊದಲ ಬಾರ್ನ್ ಎಲೆಕ್ಟ್ರಿಕ್ SUV ಎನಿಸಿದ್ದು ಯಾವುದೇ ICE ಎದುರಾಳಿಯನ್ನು ಹೊಂದಿಲ್ಲ. ಇದು 2025ರಲ್ಲಿ ಮಾರುಕಟ್ಟೆಗೆ ಬರಲಿದೆ.
![ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು](https://stimg.cardekho.com/pwa/img/spacer3x2.png)
ಮುಂಬರುವ ಮಹೀಂದ್ರಾ EVಯ ಶ್ರೇಣಿಗಳಿಗೆ ಬದಲಾಗಿದೆ ಬ್ರ್ಯಾಂಡ್ ಗುರುತು
ಈ ಹೊಸ್ ಬ್ರ್ಯಾಂಡ್ ಗುರುತು ಮಾಹೀಂದ್ರಾ ಥಾರ್.e ಕಾನ್ಸೆಪ್ಟ್ನೊಂದಿಗೆ ಪ್ರಾರಂಭಗೊಂಡಿದ್ದು, ಮುಂಬರುವ ಎಲ್ಲಾ EVಯಲ್ಲೂ ಇರಲಿವೆ.
![32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..! 32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..!](https://stimg.cardekho.com/pwa/img/spacer3x2.png)
32,000ದಷ್ಟು ಬುಕಿಂಗ್ ಪಡೆದ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್, ಡೆಲಿವರಿಗೆ ಬೇಕು ಗರಿಷ್ಠ 3 ತಿಂಗಳು..!
ಒಟ್ಟು ಬುಂಕಿಂಗ್ನ ಶೇಕಡಾ 55 ರಷ್ಟು ಗ್ರಾಹಕರು ಕಿಯಾ ಸೆಲ್ಟೋಸ್ನ ಹೈಯರ್-ಸ್ಪೆಕ್ ವೇರಿಯೆಂಟ್ ಗಳನ್ನು (HTX ಮೇಲ್ಪಟ್ಟು) ಬುಕ್ ಮಾಡಿದ್ದಾರೆ.
![ಈ ಬಾರಿಯ ಹಬ್ಬಗಳ ಸೊಬಗು ಹೆಚ್ಚಿಸಲು ಬರಲಿವೆ ಐದು ಹೊಸ ಎಸ್ಯುವಿ ಗಳು ಈ ಬಾರಿಯ ಹಬ್ಬಗಳ ಸೊಬಗು ಹೆಚ್ಚಿಸಲು ಬರಲಿವೆ ಐದು ಹೊಸ ಎಸ್ಯುವಿ ಗಳು](https://stimg.cardekho.com/pwa/img/spacer3x2.png)
ಈ ಬಾರಿಯ ಹಬ್ಬಗಳ ಸೊಬಗು ಹೆಚ್ಚಿಸಲು ಬರಲಿವೆ ಐದು ಹೊಸ ಎಸ್ಯುವಿ ಗಳು
ಹೊಸ ಬಿಡುಗಡೆಗಳ ಭಾಗವಾಗಿ, ಈ ಹಬ್ಬಗಳ ಸಮಯದಲ್ಲಿ, ಟಾಟಾ ಹೋಂಡಾ ಮತ್ತು ಇತರವುಗಳಿಂದ ಹೊಚ್ಚ ಹೊಸ ಕಾರುಗಳನ್ನು ನಿರೀಕ್ಷಿಸಿ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಮಹೀಂದ್ರಾ ಆಗಸ್ಟ್ 15 ರಂದು ಹೊಸ ಕಾನ್ಸೆಪ್ಟ್ ಕಾರುಗಳ ಪ್ರದರ್ಶನ: ಏನನ್ನು ನಿರೀಕ್ಷಿಸಬಹುದು ? ಮಹೀಂದ್ರಾ ಆಗಸ್ಟ್ 15 ರಂದು ಹೊಸ ಕಾನ್ಸೆಪ್ಟ್ ಕಾರುಗಳ ಪ್ರದರ್ಶನ: ಏನನ್ನು ನಿರೀಕ್ಷಿಸಬಹುದು ?](https://stimg.cardekho.com/pwa/img/spacer3x2.png)
ಮಹೀಂದ್ರಾ ಆಗಸ್ಟ್ 15 ರಂದು ಹೊಸ ಕಾನ್ಸೆಪ್ಟ್ ಕಾರುಗಳ ಪ್ರದರ್ಶನ: ಏನನ್ನು ನಿರೀಕ್ಷಿಸಬಹುದು ?
ಸ್ವಾತಂತ್ರ್ಯೋತ್ಸವದ ಪ್ರದರ್ಶನದಲ್ಲಿ ನಾವು ಆಲ್-ಎಲೆಕ್ಟ್ರಿಕ್ ಥಾರ್ ಮತ್ತು ಸ್ಕಾರ್ಪಿಯೋ ಎನ್ನ ಪಿಕಪ್ ಆವೃತ್ತಿಯ ಮೊದಲ ನೋಟವನ್ನು ಕಾಣಬಹುದಾಗಿದೆ
![MG Hector ವಿನ್ಯಾಸದಲ್ಲಿ ಈ ಬದಲಾವಣೆಗಳನ್ನು ಕಾಣಬಹುದೇ? ಅದರ ಬಗ್ಗೆ ಇಲ್ಲಿ ತಿಳಿಯಿರಿ MG Hector ವಿನ್ಯಾಸದಲ್ಲಿ ಈ ಬದಲಾವಣೆಗಳನ್ನು ಕಾಣಬಹುದೇ? ಅದರ ಬಗ್ಗೆ ಇಲ್ಲಿ ತಿಳಿಯಿರಿ](https://stimg.cardekho.com/pwa/img/spacer3x2.png)
MG Hector ವಿನ್ಯಾಸದಲ್ಲಿ ಈ ಬದಲಾವಣೆಗಳನ್ನು ಕಾಣಬಹುದೇ? ಅದರ ಬಗ್ಗೆ ಇಲ್ಲಿ ತಿಳಿಯಿರಿ
ವುಲಿಂಗ್ ಅಲ್ಮಾಜ್ ಎಂದು ಕರೆಯಲ್ಪಡುವ ಇದರ ಇಂಡೋನೇಷಿಯನ್ ಕೌಂಟರ್ಪಾರ್ಟ್ - ಫ್ರಂಟ್ ಫೇಸಿಯಾಗೆ ಸಂಪೂರ್ಣ ಹೊಸ ವಿನ್ಯಾಸವನ್ನು ಹೊಂದಿದೆ.
![Citroen C5 Aircross ಫೀಲ್ ವೇರಿಯಂಟ್ ನ ವೈಶಿಷ್ಟ್ಯಗಳ ಬಗ್ಗೆ ಒಂದು ಝಲಕ್.. Citroen C5 Aircross ಫೀಲ್ ವೇರಿಯಂಟ್ ನ ವೈಶಿಷ್ಟ್ಯಗಳ ಬಗ್ಗೆ ಒಂದು ಝಲಕ್..](https://stimg.cardekho.com/pwa/img/spacer3x2.png)
Citroen C5 Aircross ಫೀಲ್ ವೇರಿಯಂಟ್ ನ ವೈಶಿಷ್ಟ್ಯಗಳ ಬಗ್ಗೆ ಒಂದು ಝಲಕ್..
ಸಿಟ್ರಾನ್ ಸಂಸ್ಥೆಯ ಮಧ್ಯಮ ಗಾತ್ರದ ಪ್ರೀಮಿಯಂ SUV ಈಗ ಎರಡು ವೇರಿಯೆಂಟ್ ಗಳಲ್ಲಿ ಲಭ್ಯ
![ಟಾಟಾ ಪಂಚ್ ಸಿಎನ್ಜಿ vs ಹ್ಯುಂಡೈ ಎಕ್ಸ್ಟರ್ ಸಿಎನ್ಜಿ - ಮೈಲೇಜ್ ಹೋಲಿಕೆ ಟಾಟಾ ಪಂಚ್ ಸಿಎನ್ಜಿ vs ಹ್ಯುಂಡೈ ಎಕ್ಸ್ಟರ್ ಸಿಎನ್ಜಿ - ಮೈಲೇಜ್ ಹೋಲಿಕೆ](https://stimg.cardekho.com/pwa/img/spacer3x2.png)
ಟಾಟಾ ಪಂಚ್ ಸಿಎನ್ಜಿ vs ಹ್ಯುಂಡೈ ಎಕ್ಸ್ಟರ್ ಸಿಎನ್ಜಿ - ಮೈಲೇಜ್ ಹೋಲಿಕೆ
ಪಂಚ್ ಮತ್ತು ಎಕ್ಸ್ಟರ್ನ ಸಿಎನ್ಜಿ ವೇರಿಯೆಂಟ್ಗಳು ಫೀಚರ್-ಭರಿತವಾಗಿದ್ದು ಒಂದೇ ರೀತಿಯ ಬೆಲೆಯನ್ನು ಹೊಂದಿವೆ
![ಟಾಟಾ ಆಲ್ಟ್ರೋಝ್ Vs ಮಾರುತಿ ಬಲೆನೋ Vs ಟೊಯೋಟಾ ಗ್ಲಾನ್ಝಾ ಸಿಎನ್ಜಿ ಮೈಲೇಜ್ ಹೋಲಿಕೆ ಟಾಟಾ ಆಲ್ಟ್ರೋಝ್ Vs ಮಾರುತಿ ಬಲೆನೋ Vs ಟೊಯೋಟಾ ಗ್ಲಾನ್ಝಾ ಸಿಎನ್ಜಿ ಮೈಲೇಜ್ ಹೋಲಿಕೆ](https://stimg.cardekho.com/pwa/img/spacer3x2.png)
ಟಾಟಾ ಆಲ್ಟ್ರೋಝ್ Vs ಮಾರುತಿ ಬಲೆನೋ Vs ಟೊಯೋಟಾ ಗ್ಲಾನ್ಝಾ ಸಿಎನ್ಜಿ ಮೈಲೇಜ್ ಹೋಲಿಕೆ
ಮಾರುತಿ ಬಲೆನೋ ಮತ್ತು ಟೊಯೋಟಾ ಗ್ಲಾನ್ಝಾ ಕೇವಲ ಎರಡು ಸಿಎನ್ಜಿ ವೇರಿಯೆಂಟ್ಗಳ ಆಯ್ಕೆಯನ್ನು ಹೊಂದಿದ್ದರೆ, ಟಾಟಾ ಆಲ್ಟ್ರೋಝ್ ಅನ್ನು ಆರು ವೇರಿಯೆಂಟ್ ಗಳಲ್ಲಿ ಆಯ್ಕೆ ಮಾಡಬಹುದು.
![Honda Elevate ನ ಡ್ರೈವ್ ಮಾಡಿದಾಗ ತಿಳಿದುಬಂದ 5 ಸಂಗತಿಗಳು Honda Elevate ನ ಡ್ರೈವ್ ಮಾಡಿದಾಗ ತಿಳಿದುಬಂದ 5 ಸಂಗತಿಗಳು](https://stimg.cardekho.com/pwa/img/spacer3x2.png)
Honda Elevate ನ ಡ್ರೈವ್ ಮಾಡಿದಾಗ ತಿಳಿದುಬಂದ 5 ಸಂಗತಿಗಳು
ಎಲಿವೇಟ್ ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಕಡಿಮೆ ಫೀಚರ್ಗಳನ್ನು ಹೊಂದಿದ್ದರೂ, ಇದನ್ನು ಕಡೆಗಣಿಸಲು ಸಾಧ್ಯವಿಲ್ಲ
![Tata Punch ನ ಎಲ್ಲಾ ವೇರಿಯೆಂಟ್ ಗಳಲ್ಲೂ ಈಗ ಸನ್ ರೂಫ್ ಲಭ್ಯ Tata Punch ನ ಎಲ್ಲಾ ವೇರಿಯೆಂಟ್ ಗಳಲ್ಲೂ ಈಗ ಸನ್ ರೂಫ್ ಲಭ್ಯ](https://stimg.cardekho.com/pwa/img/spacer3x2.png)
Tata Punch ನ ಎಲ್ಲಾ ವೇರಿಯೆಂಟ್ ಗಳಲ್ಲೂ ಈಗ ಸನ್ ರೂಫ್ ಲಭ್ಯ
ಸನ್ ರೂಫ್ ನ ಸೇರ್ಪಡೆಯಿಂದಾಗಿ ಈ ಕಾರಿನ ಬೆಲೆಯಲ್ಲಿ ಸುಮಾರು 50,000 ರೂ.ವರೆಗೆ ಹೆಚ್ಚಳ ಉಂಟಾಗಬಹುದು.
![ಹಬ್ಬದ ಕಳೆ ಹೆಚ್ಚಿಸಲಿದೆ ಮಾರುತಿ ಎರ್ಟಿಗಾ-ಆಧಾರಿತ ಟೊಯೋಟಾ ರುಮಿಯನ್ MPV ಹಬ್ಬದ ಕಳೆ ಹೆಚ್ಚಿಸಲಿದೆ ಮಾರುತಿ ಎರ್ಟಿಗಾ-ಆಧಾರಿತ ಟೊಯೋಟಾ ರುಮಿಯನ್ MPV](https://stimg.cardekho.com/pwa/img/spacer3x2.png)
ಹಬ್ಬದ ಕಳೆ ಹೆಚ್ಚಿಸಲಿದೆ ಮಾರುತಿ ಎರ್ಟಿಗಾ-ಆಧಾರಿತ ಟೊಯೋಟಾ ರುಮಿಯನ್ MPV
ಇದು ಮಾರುತಿ ಎರ್ಟಿಗಾವನ್ನು ಆಧರಿಸಿದ್ದರೂ ಸ್ವಲ್ಪ ವಿಭಿನ್ನ ವಿನ್ಯಾಸವನ್ನು ಹೊಂದಿದೆ ಮತ್ತು ಉತ್ತಮ ಗುಣಮಟ್ಟದ ಖಾತರಿಯನ್ನು ಪಡೆಯುತ್ತದೆ.
![2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ 2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ](https://stimg.cardekho.com/pwa/img/spacer3x2.png)
2023 ಮರ್ಸಿಡಿಸ್-ಬೆಂಝ್ GLC Vs ಆಡಿ Q5, ಬಿಎಂಡಬ್ಲ್ಯೂ X3, ವೋಲ್ವೋ XC60: ಬೆಲೆ ಹೋಲಿಕೆ
ಈ 2023 GLC ಈಗ ರೂ. 11 ಲಕ್ಷಗಳಷ್ಟು ದುಬಾರಿಯಾಗಿದೆ
ಇತ್ತೀಚಿನ ಕಾರುಗಳು
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
- ಮಾರುತಿ ಸೆಲೆರಿಯೊRs.4.99 - 7.09 ಲಕ್ಷ*
ಮುಂಬರುವ ಕಾರುಗಳು
ಗೆ