2018 ಹುಂಡೈ ಎಲೈಟ್ i20 ಫೇಸ್ ಲಿಫ್ಟ್: 5 ವಿಷಯಗಳು ಹೆಚ್ಚು ಉತ್ತಮವಾಗಿರಬಹುದಿತ್ತು ಎಂದು ಹೇಳುವಂತಹುದು
ಹುಂಡೈ ಇಲೈಟ್ I20 2017-2020 ಗಾಗಿ raunak ಮೂಲಕ ಜುಲೈ 08, 2019 10:43 am ರಂದು ಪ್ರಕಟಿಸಲಾಗಿದೆ
- 21 Views
- ಕಾಮೆಂಟ್ ಅನ್ನು ಬರೆಯಿರಿ
ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹೆಚ್ಚು ಚೆನ್ನಾಗಿ ವಿನ್ಯಾಸವಾಗಿರುವ ಮತ್ತು ಒಳಕಗೆ ಗಳಿಂದ ಕೂಡಿರುವಂತಹುದಾಗಿದ್ದರೂ, ಎರೆಡನೆ ಪೀಳಿಗೆಯ i20 ಫೇಸ್ ಲಿಫ್ಟ್ ನಮಗೆ ಹಲವು ವಿಷಯಗಳು ಇದ್ದಿದ್ದರೆ ಚೆನ್ನಾಗಿರುತಿತ್ತು ಎನ್ನುವಂತೆ ಮಾಡುತ್ತದೆ.
ಹುಂಡೈ ಎಲೈಟ್ i20 ಫೇಸ್ ಲಿಫ್ಟ್ ಪ್ರಪಂಚದಲ್ಲಿ ಮೊದಲಬಾರಿಗೆ ಆಟೋ ಎಕ್ಸ್ಪೋ 2018 ನಲ್ಲಿ ಕಾಣಿಸಿಕೊಂಡಿತು. ಹುಂಡೈ ನ ಸಾಂಪ್ರದಾಯಿಕ ಶೈಲಿಯಲ್ಲಿ, ಈ ಹ್ಯಾಚ್ ಬ್ಯಾಕ್ ನಲ್ಲಿ ಕೆಲವು ಕಾಸ್ಮೆಟಿಕ್ ಹೆಚ್ಚುವರಿಗಳನ್ನು ಪಡೆಯಿತು ಜೊತೆಗೆ ಹೆಚ್ಚಿನ ಫೀಚರ್ ಗಳು ಸಹ. ನಿಜವಾಗಿಯೂ ಹೇಳಬೇಕೆಂದರೆ , ಇದರಲ್ಲಿ ಹೇಳಬಹುದಾದ ಸಮಸ್ಯೆಗಳು ಅಷ್ಟು ಇಲ್ಲ. ನಮಗೆ ಹುಂಡೈ ನವರು ಸ್ವಲ್ಪ ಹೆಚ್ಚು ಕೊಟ್ಟು ಎಲೈಟ್ i20 ಗ್ರಾಹಕರಿಗೆ ಪ್ರಲೋಭನಗೊಳಿಸುವ ಹಾಗೆ ಮಾಡಬಹುದಿತ್ತು ಎಂದು, ಹಣದು ಎಂದು ಇಲ್ಲದಿದ್ದ ಹಾಗೆ ! ನಿಮಗೆ ಐದು ವಿಷಯಗಳು ಗಳನ್ನೂ ಕೊಡಲಾಗಿದೆ, ಇವುಗಳನ್ನು ಹುಂಡೈ ನವರು ಕೊಟ್ಟಿದ್ದರೆ 2018 ಎಲೈಟ್ i20 ಉತ್ತಮ ಪ್ಯಾಕೇಜ್ ಆಗಿರುತ್ತಿತ್ತು.
ಬಿಡುಗಡೆ ಮಾಡಿದಾಗ ಆಟೋಮ್ಯಾಟಿಕ್ ಆವೃತ್ತಿ ಇರಲಿಲ್ಲ
ಫೇಸ್ ಲಿಫ್ಟ್ ಬಿಡುಗಡೆ ಯಾ ಮುಕಾಂತರ ಹುಂಡೈ ನವರು 1.4-ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿ ಮ್ಯಾಗ್ನ ವೇರಿಯೆಂಟ್ ನಲ್ಲಿ ಬರುತ್ತಿದ್ದುದನ್ನು ನಿಲ್ಲಿಸಿದ್ದಾರೆ. ಹುಂಡೈ ನವರು ಹೇಳಿದ್ದಾರೆ ಅವರು ಹೊಸ CVT (ಕಂಟಿನ್ಯೂಸ್ಲ್ಯ್ ವೇರಿಯೇಬಲ್ ಟ್ರಾನ್ಸ್ಮಿಷನ್ ) ಆಟೋಮ್ಯಾಟಿಕ್ 2018 ಎಲೈಟ್ i20 ಜೊತೆಗೆ ಕೊಡಲಾಗುವುದು ಎಂದು. ಅದರ ಬಿಡುಗಡೆಯ ದಿನಾಂಕ ತಿಳಿದಿಲ್ಲ. ಫೇಸ್ ಲಿಫ್ಟ್ ಗಿಂತಲೂ ಮುಂಚೆಯ ಆಟೋಮ್ಯಾಟಿಕ್ ವೇರಿಯೆಂತ್ ಇರುವ ಮಾಡೆಲ್, ಗ್ರಾಹಕರನ್ನು ಆಕರ್ಷಿಸಲು ಕಷ್ಟಪಡುತಿತ್ತು. ಮತ್ತು ಅದಕ್ಕೆ ಕಡಿಮೆ ಫೀಚರ್ ಗಳನ್ನೂ ಹೊದ್ದಿದಂತಹುದು ಕಾರಣವಾಗಿತ್ತು. ಹಾಗಾಗಿ ಅದು ಖ್ಯಾತ ಆಟೋಮ್ಯಾಟಿಕ್ ಹ್ಯಾಚ್ ಬ್ಯಾಕ್ ಗಳೊಂದಿಗಿನ ಸ್ಪರ್ಧೆಯಲ್ಲಿ ಹಿನ್ನಡೆಯುತ್ತಿತ್ತು, ಅವುಗಳೆಂದರೆ ಜಾಜ್ ಪೆಟ್ರೋಲ್ CVT ಮತ್ತು ಬಲೆನೊ ಪೆಟ್ರೋಲ್ CVT.
ಫೀಚರ್ ಗಳನ್ನೂ ಇನ್ನು ಉತ್ತಮವಾಗಿ ಹರಡಬಹುದಿತ್ತು
ಹುಂಡೈ ನವರು ಹಿಂದೆ ಕೊಡುತ್ತಿದ್ದ ಹಲವು ಫೀಚರ್ ಗಳನ್ನೂ ಹಿಂದೆ ತೆಗೆದುಕೊಂಡಿದ್ದಾರೆ, ಅವುಗಳೆಂದರೆ 60:40 ಸ್ಪ್ಲಿಟ್ - ಫೋಲ್ಡಿಂಗ್ ಹಿಂಬದಿಯ ಸೀಟ್. ಫೀಚರ್ ಗಳಾದ ಪಸ್ಸಿವೆ ಕೀ ಲೆಸ್ ಎಂಟ್ರಿ ಜೊತೆಗೆ ಎಂಜಿನ್ ಸ್ಟಾರ್ಟ್ -ಸ್ಟಾಪ್ ಜೊತೆಗೆ ಡೈಮಂಡ್ ಕಟ್ ಅಲಾಯ್ ವೀಲ್ ಗಳು, ಲೆಥರ್ ಮೇಲ್ಪದರಗಳುಳ್ಳ ಸ್ಟಿಯರಿಂಗ್ ವೀಲ್ ಮತ್ತು ಲೆಥರ್ ಇಂದ ಸುತ್ತಲ್ಪಟ್ಟ ಗೇರ್ ಲೀವರ್ , ಇವುಗಳನ್ನು ಫೇಸ್ ಲಿಫ್ಟ್ ಮುಂಚೆಯೇ ಆಸ್ತಾ ವೇರಿಯೆಂಟ್ ನಲ್ಲಿ ಕೊಡಲಾಗಿತ್ತು, ಈಗ ಇವುಗಳನ್ನು ಈ ವ್ಯಾಪ್ತಿಯ ಮೇಲ್ಮಟ್ಟದ ವೇರಿಯೆಂಟ್ ಆದ ಆಸ್ತಾ (O) ವೇರಿಯೆಂಟ್ ನಲ್ಲಿ ಮಾತ್ರ ಲಭ್ಯವಿದೆ. ಸುರರಕ್ಷತೆ ಮತ್ತು ಅನುಕೂಲಕರ ಫೀಚರ್ ಗಳಾದ Isofix ಚೈಲ್ಡ್ ಸೀಟ್ ಅಂಚಾರ್ಸ್ (ಬಲೆನೊ ದಲ್ಲಿ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ) ಮತ್ತು ಹಿಂಬದಿಯ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ( ಬಲೆನೊ ದ ಎಲ್ಲ ವೇರಿಯೆಂಟ್ ಗಳಲ್ಲಿ ಲಭ್ಯವಿದೆ, ಬೇಸ್ ವೇರಿಯೆಂಟ್ ಬಿಟ್ಟು ) ಇವುಗಳನ್ನು ವ್ಯಾಪ್ತಿಯ ಮೇಲ್ಮಟ್ಟದ ಆಸ್ತಾ (O) ವೇರಿಯೆಂಟ್ ನಲ್ಲಿ ಮಾತ್ರ ಪಡೆಯಬಹುದು.
ಎಲೈಟ್ i20 ಫೇಸ್ ಲಿಫ್ಟ್ ಒಂದು ಹೆಚ್ಚು ಫೀಚರ್ ಗಳಿಂದ ಭರಿತವಾದಂತಹ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಗಿದೆ, ಹುಂಡೈ ನವರು ನಮಗೆ ಪ್ರತಿ ಹೊಸ ಕಾರ್ ಗಳಲ್ಲಿ ಹೆಚ್ಚು ಫೀಚರ್ ಗಳನ್ನು ಕೊಡುವುದರೊಂದಿಗೆ ಗೊಂದಲ ಉಂಟುಮಾಡಿದ್ದಾರೆ. ಹಾಗಾಗಿ ನಾವು ಇದರಲ್ಲಿ ಬಹಳಷ್ಟು ಹೊಸ ವೆರ್ನಾ ದಿಂದ ತರಬಹುದಾದಂತಹ ಫೀಚರ್ ಗಳನ್ನು ಈ ಹ್ಯಾಚ್ ಬ್ಯಾಕ್ ನಲ್ಲಿ ನಿರೀಕ್ಷಿಸಿದ್ದೆವು. ಮೊದಲಿಗೆ ಹುಂಡೈ ನವರು ಟೈಲ್ ಲ್ಯಾಂಪ್ ಮತ್ತು LED ಗ್ರಾಫಿಕ್ಸ್ ಗಳನ್ನು ಬಿಟ್ಟಿದೆ. ಹಿಂದಿನ ಆವೃತ್ತಿಯಲ್ಲಿ ಇದನ್ನು ಕೊಟ್ಟಿರಲಿಲ್ಲ, ಆದರೆ ಫೇಸ್ ಲಿಫ್ಟ್ ಗಿಂತಲೂ ಮುಂಚೆಯ ಇತರ ದೇಶದ ಮಾರ್ಕೆಟ್ ನಲ್ಲಿ ಮಾರಾಟ ಮಾಡಿದಂತಹ i20 ಗಳಲ್ಲಿ ಈ ಫೀಚರ್ ಗಳನ್ನೂ ಕೊಡಲಾಗಿತ್ತು. ಇದ್ರ ಎರೆಡು ಪ್ರಮುಖ ಸ್ಪರ್ದಿಗಳಾದ ಬಲೆನೊ ಮತ್ತು ಜಾಜ್ ನಲ್ಲಿ LED ಟೈಲ್ ಲ್ಯಾಂಪ್ ಕೊಡಲಾಗಿದೆ. ಜೊತೆಗೆ ಹುಂಡೈ ನವರು ಸನ್ ರೂಫ್ ಅನ್ನು ಹಿಂದೆ ಮೊದಲನೇ ಪೀಳಿಗೆಯ i20ನಲ್ಲಿ ಕೊಟ್ಟಿತ್ತು, ಮತ್ತು ಚಿಕ್ಕ i10 ಗಳಲ್ಲೂ ಸಹ. ನಾವು ಹೋಂಡಾ WR-V ವಿಷಯದಲ್ಲಿ ನೋಡಿದಂತೆ, ಭಾರತೀಯರು ಸನ್ ರೂಫ್ ಅನ್ನು ಇಷ್ಟಪಡುತ್ತಾರೆ , ಇದನ್ನು ಎಲೈಟ್ i20 ಯಲ್ಲಿ ಕೊಟ್ಟಿದ್ದಾರೆ ಅದು ಒಂದು ಪ್ರಮುಖ ವಿಚಾರವಾಗಿ ಪರಿಣಮಿಸುತ್ತಿತ್ತು ಈ ವಿಭಾಗದಲ್ಲಿ.
ಒಂದು ಹೆಚ್ಚು ವೇಗವಾಗಿ ಹೋಗಬಲ್ಲ ಆವೃತ್ತಿ
ಎರೆಡನೆ ಪೀಳಿಗೆಯ i20 ಯು 1.0-ಲೀಟರ್ ಟರ್ಬೊ ಚಾರ್ಜ್ ಎಂಜಿನ್ (120PS/171Nm) ಜೊತೆಗೆ ಬರುತ್ತದೆ , ಯೂರೋಪ್ ಮತ್ತು ಇತರ್ ಮಾರುಕಟ್ಟೆಗಳಲ್ಲಿ, ಆದರೆ ಹುಂಡೈ ನವರು ಅದನ್ನು ಇಂಡಿಯಾ ಸ್ಪೆಕ್ ಹ್ಯಾಚ್ ಬ್ಯಾಕ್ ನಲ್ಲಿ ಇನ್ನು ಕೊಟ್ಟಿಲ್ಲ. ನಾವು ಹುಂಡೈ ನವರು ಕಾರ್ಯದಕ್ಷತೆಯೇ ಪ್ರಮುಖವಾಗಿರುವ ಆವೃತ್ತಿಯನ್ನು ಎಲೈಟ್ i20 ಯಲ್ಲಿ ಕೊಡಬಹುದು ಅಥವಾ ಕೊಡುತ್ತೇವೆ ಎಂದು ಹೇಳಿಕೆ ನೀಡಬಹುದು ಎಂದುಕೊಡಿದ್ದೇವೆ. ಇತರ ಸ್ಪರ್ದಿಗಳಾದ ಮಾರುತಿ ಸುಜುಕಿ ಬಲೆನೋ RS (102PS/150Nm) ಮತ್ತು ಖ್ಯಾತ VW ಪೋಲೊ GT TSI (105PS/175Nnm). ನಾಮಗನಿಸುವಂತೆ ಹುಂಡೈ ನವರು ಈ ಮೋಟಾರ್ ಅನ್ನು ಸಬ್ -4m SUV ಬೇಸ್ ಹೊಂದಿರುವ ಚಾರ್ಲಿನೋ ಪರಿಕಲ್ಪನೆ ಆಧಾರಿತವಾಗಿರುವ ಕಾರ್ ಗಾಗಿ ಇದನ್ನು ತಡೆಹಿಡಿದಿದ್ದಾರೆ , ಅದು ಬಹುಷಃ 2019 ರಲ್ಲಿ ಬರಬಹುದು.
ಟಾಪ್ ಸ್ಪೆಕ್ ಡುಯಲ್ ಟೋನ್ ನಲ್ಲಿ ದೊರೆಯುವುದಿಲ್ಲ
ಹುಂಡೈ ನವರು ನವೀಕರಣಗೊಂಡ ಎಲೈಟ್ i20 ಯನ್ನು ಈ ಬಾರಿಗೆ ಕೊಡಬಯಸಿಯುತ್ತಿದ್ದಾರೆ . ಆದರೆ, ಅದು ಕೇವಲ ಆಸ್ತಾ ವೇರಿಯೆಂಟ್ ನಲ್ಲಿ ಮಾತ್ರ ಲಭ್ಯವಿದೆ. ಹಾಗಾಗಿ ಟಾಪ್ ಎಂಡ್ ಆಸ್ತಾ (O) ಕೊಳ್ಳುವವರಿಗೆ ಕೆಲವು ಕಾಸ್ಮೆಟಿಕ್ ಫೀಚರ್ ಗಳು ಮಿಸ್ ಆಗುವುದಲ್ಲದೆ, ಅವರಿಗೆ ಪೂರ್ಣ ಕಪ್ಪು ಉಳ್ಳ ಕ್ಯಾಬಿನ್ ಆಯ್ಕೆಯನ್ನು ಸಹ ಕೊಡಲಾಗಿಲ್ಲ. ಇನ್ನೊಂದು ಬದಿಯಲ್ಲಿ ಡುಯಲ್ ಟೋನ್ ಆಸ್ತಾ ವೇರಿಯೆಂಟ್ ನಲ್ಲಿ ಹಲವು ಫೀಚರ್ ಗಳಾದ Isofix ಚೈಲ್ಡ್ ಸೀಟ್ಆಂಕರ್ ಗಳು, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಹುಂಡೈ ಟೆಲಿಮ್ಯಾಟಿಕ್ ಸರ್ವಿಸ್ (ಆಟೋ ಲಿಂಕ್) ಮತ್ತು ರೇರ್ ವಾಶ್ ವೈಪ್ ಗಳನ್ನು ಕೊಡಲಾಗಿದೆ.
ಸ್ವಲ್ಪ ವೆತ್ಯಾಸ ತೋರಿಸಬಹುದಾದ ಡಿಸೈನ್ ಆಗಿದೆಯೇ?
ಬಾಹ್ಯಗಳಿಗಾಗಿ ಇರುವ ನಾವಿಕರ್ಣಗಳು ಅತಿ ಕಡಿಮೆ ಇವೆ. ಹೌದು, ಹುಂಡೈ ನವರು ಹೇಳುವಂತೆ " ಸರಿಯಾಗಿರುವುದನ್ನು ಮುಟ್ಟಲು ಹೋಗಬೇಡ" ಮತ್ತು ಇರುವುದರಲ್ಲಿ ತೃಪ್ತಿ ಹೊಂದು ಎಂಬುವಂತಿದೆ. ಆದರೆ, ತೀರ್ಪು ಇನ್ನು ಕೊಡಲಾಗಿಲ್ಲ ಕೊರಿಯಾ ಕಾರ್ ಮೇಕರ್ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎಲೈಟ್ i20 ಯನ್ನು ಇನ್ನು ಹೆಚ್ಚು ವಿಭಿನ್ನವಾಗಿ ಕಾಣುವಂತೆ ಮಾಡಬಹುದಿತ್ತೇ ಎಂದು. ಅದೃಷ್ಟವಶಾತ್, ಹಿಂಬದಿಯ ಭಾಗದಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಅದು ವ್ಯಕ್ತಿನಿಷ್ಠ ಎನಿಸಿದರೂ, ಹುಂಡೈ ನವರು ನವೀಕರಣ ಗೊಂಡ ಎಲೈಟ್ i20 ಜೊತೆಗೆ ಸುರಕ್ಷಿತವಾಗಿ ನಿಭಾಯಿಸಿದೆ ಸ್ಟೈಲಿಂಗ್ ವಿಚಾರದಲ್ಲಿ ಮತ್ತು ನಮಗೆ ಇನ್ನೂ ಹೆಚ್ಚು ಕೊಡಬಹುದಿತ್ತು ಎನಿಸುತ್ತದೆ.
Check out: Top 5 Hatchbacks At Auto Expo 2018 – New Swift, 45X, Elite i20, Future-S & Tiago
Read More on : Hyundai i20 diesel