2018 ಹುಂಡೈ ಎಲೈಟ್ i20 ವೇರಿಯೆಂಟ್ ಗಳು : ಯಾವುದನ್ನೂ ಕೊಳ್ಳುವುದು - ಮ್ಯಾಗ್ನ, ಸ್ಪೋರ್ಟ್ಜ್, ಆಸ್ತಾ ಮತ್ತು ಹಲವು

published on ಜುಲೈ 08, 2019 10:16 am by dhruv attri for ಹುಂಡೈ ಇಲೈಟ್‌ I20 2017-2020

  • 21 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಹುಂಡೈ ಎಲೈಟ್  i20 ಯನ್ನು ಕೊಲ್ಲಬಯಸುತ್ತಿದ್ದೀರೇ? ನಿಮಗೆ ಯಾವ ವೇರಿಯೆಂಟ್ ಸೂಕ್ತ ಎಂಬುದನ್ನು ತಿಳಿಯಿರಿ.  

2018 Hyundai Elite i20

ಹುಂಡೈ ನವರು ಎಲೈಟ್  i20 ಫೇಸ್ ಲಿಫ್ಟ್ ಅನ್ನು ಭಾರತದಲ್ಲಿ ಪ್ರಾರಂಭಿಕ ಬೆಲೆಯಾದ  Rs 5.43 ಲಕ್ಷ ದೊಂದಿಗೆ ಬಿಡುಗಡೆ ಮಾಡುತ್ತದೆ. ಇದರ ಬೆಲೆ Rs 9.24 ಲಕ್ಷ ದವರೆಗೂ ತಲುಪುತ್ತದೆ ಟಾಪ್ ಸ್ಪೆಕ್ ಆಸ್ತಾ (O)  ವೇರಿಯೆಂಟ್ ನಲ್ಲಿ. ಎಲೈಟ್  i20 2018 ಒಂದು ಫೀಚರ್ ಗಳು ಹೆಚ್ಚಾಗಿರುವ ಮಾಡೆಲ್ ಆಗಿತ್ತು ಮತ್ತು ಹೊಸ ಮಾಡೆಲ್ ನಲ್ಲಿ ಹೆಚ್ಚು ಫೀಚರ್ ಗಳನ್ನು  ಕೊಡಲಾಗಿದೆ. ಕೆಲವು  ಫೀಚರ್ ಗಳನ್ನು ದೊಡ್ಡ ಅಣ್ಣನಂತಿರುವ ಹುಂಡೈ ವೆರ್ನಾ ದಿಂದ ತೆಗೆದುಕೊಳ್ಳಲಾಗಿದೆ. 

ಹುಂಡೈ i20 ನ ವೇರಿಯೆಂಟ್ ಕೌಂಟ್ ಐದು ಸಂಖ್ಯೆಯಲ್ಲಿ ನಿಲ್ಲುತ್ತದೆ. ಎರ, ಮ್ಯಾಗ್ನ ಎಸ್ಎಕ್ಯುಟಿವ್, ಸ್ಪೋರ್ಟ್ಜ್, ಆಸ್ತಾ, ಮತ್ತು ಆಸ್ತಾ (O). ಈ ಐದು ವೇರಿಯೆಂಟ್ ಗಳು Rs 4 ಲಕ್ಷ ದ ಒಳಗಡೆ ವ್ಯಾಪಿಸಿದೆ ಮತ್ತು ಅದು ಗ್ರಾಹಕರಿಗೆ ವೇರಿಯೆಂಟ್ ಆಯ್ಕೆ ಮಾಡಲು ಸಹಕಾರಿಯಾಗಿದೆ ಉತ್ತಮ ಫೀಚರ್ ಗಳು ಬಜೆಟ್ ಗೆ ತಕ್ಕಾಗಿ  ಮತ್ತು ಅವರ ಇಷ್ಟಕ್ಕೆ ತಕ್ಕಂತೆ ಸಿಗುವಂತೆ ಮಾಡಲಾಗಿದೆ. ನಾವು ಪ್ರಮುಖ ವಿಷಯ ಗಳೊಂದಿಗೆ ಪ್ರಾರಂಭಿಸೋಣ ಮತ್ತು ಹೆಚ್ಚಿನ ಬೆಲೆಯದಕ್ಕೆ ಮುಂದುವರೆಯೋಣ.

Dimensions (LxWxH)(mm)

3985x1734x1505

Wheelbase (mm)

2570

Ground Clearance (mm)

170

Fuel Capacity (Litres)

40

Engine

1.2-Litre Kappa Petrol

1.4 U2 CRDi Diesel

Displacement

1197cc

1396cc

Transmission

5-speed manual / CVT

6-speed manual

Power

83PS

90PS

Torque

115Nm

224Nm

Efficiency

18.6kmpl / NA

22.5kmpl

Prices (ex-showroom Delhi)

Variant

Petrol

Diesel

Era

Rs 5.43 lakh

Rs 6.81 lakh

Magna Executive MT/CVT

Rs 6 lakh/7.07 lakh

Rs 7.39 lakh

Sportz

Rs 6.67 lakh

Rs 7.92 lakh

Asta MT/CVT

Rs 7.20 lakh/8.25 lakh

Rs 8.44 lakh

Asta (Dual Tone)

Rs 7.45 lakh

Rs 8.69 lakh

Asta (O)

Rs 7.99 lakh

Rs 9.24 lakh

ನಾವು ಈಗ ಬೆಲೆ ಹಾಗು ಸ್ಪೆಸಿಫಿಕೇಷನ್ ಗಾಲ ಬಗ್ಗೆ ತಿಳಿದುಕೊಂಡಾಗಿದೆ , ನಾವು ವೇರಿಯೆಂಟ್ ಆಯ್ಕೆ ಪ್ರಕ್ರಿಯೆ ಬಗ್ಗೆ ಮುಂದುವರೆಯೋಣ. 

2018 Hyundai Elite i20

ಹುಂಡೈ ಎಲೈಟ್  i20 ಎರ - ನೋಡಲು ಬೇಸಿಕ್ ಆಗಿದೆ ಜೊತೆಗೆ ಬ್ಲಾಕ್ ಡೋರ್ ಹ್ಯಾಂಡಲ್ ಗಳು ಹಾಗು ORVM ಗಳು ಮತ್ತು ವೀಲ್ ಕವರ್ ಗಳನ್ನು ಕೊಡಲಾಗಿಲ್ಲ. 

 

Variant

Petrol

Diesel

Era

Rs 5.43 lakh

Rs 6.81 lakh

ಪ್ರಮುಖ ಫೀಚರ್ ಗಳು :

  • ಕಪ್ಪು ಡೋರ್ ಹ್ಯಾಂಡಲ್ ಗಳು ಮತ್ತು ORVM ಗಳು 
  • ಕಪ್ಪು ಮುಂದಿನ ಗ್ರಿಲ್ ಗಳು 
  • R14 ಸ್ಟೀಲ್ ವೀಲ್ ಗಳು 
  • ಬಾಡಿ ಕಲರ್ ರೇರ್ ಬಂಪರ್ ಗಳು 
  • ಮುಂಭಾಗದ ಸೀಟ್ ಸರಿಹೊಂದಿಸಬಹುದಾದ ಹೆಡ್ ರೆಸ್ಟ್ ನೊಂದಿಗೆ 
  • ಮುಂಭಾಗದ ಪವರ್ ವಿಂಡೋ ಗಳು 
  • ಡುಯಲ್ ಏರ್ಬ್ಯಾಗ್ ಗಳು 
  • ABS
  • ಸೀಟ್ ಬೆಲ್ಟ್ ಜೊತೆಗೆ ಪ್ರಿ ಟೆಂಷನರ್ ಗಳು 
  • ಸೆಂಟ್ರಲ್ ಲೊಕ್ಕಿನ್ಗ್

ಎರೆಡು ವಿಷಯಗಳನ್ನು ಎಲೈಟ್ i20 ಬೇಸ್ ವೇರಿಯೆಂಟ್ ಪಡೆಯುವುದಿಲ್ಲ ಆದರೆ ಬಲೆನೊ ವೇರಿಯೆಂಟ್ ನಲ್ಲಿ ಸಿಗುತ್ತದೆ: ಬೋದು ಕಲರ್ ಡೋರ್ ಹ್ಯಾಂಡಲ್ ಮತ್ತು ORVM ಗಳು, ಮತ್ತು ಟಿಲ್ಟ್ ಹೊಂದಾಣಿಕೆಯ ಸ್ಟಿಯರಿಂಗ್. ನೀವು  ORVM ಗಳು ಮತ್ತು ಡೋರ್ ಹ್ಯಾಂಡಲ್ ಗಳನ್ನು ಸ್ವಲ್ಪ ಬೆಲೆಯಲ್ಲಿ ಪಡೆಯಬಹುದು, ನಿಮಗೆ ಟಿಲ್ಟ್ ಹೊಂದಾಣಿಕೆಯ ಸ್ಟಿಯರಿಂಗ್ ಸಿಗಲು ನೀವು  ಹುಂಡೈ  ಎಲೈಟ್ i20 ಯ ಮೇಲ್ಮಟ್ಟದ  ವೇರಿಯೆಂಟ್ ಗಳನ್ನೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. 

ಎಲೈಟ್ i20 ಎರ ಇತರ ವಿಷಯಗಳನ್ನು ಪರಿಗಣಿಸಿದಾಗ ಚೆನ್ನಾಗಿ ಲೋಡ್ ಆಗಿದೆ ಎಂದೆನಿಸುತ್ತದೆ ಅದರಲ್ಲಿ ಬೇಸಿಕ್ ಸೇಫ್ಟಿ ಫೀಚರ್ ಗಳು, ಸೆಂಟ್ರಲ್ ಲೊಕ್ಕಿನ್ಗ್ ಮತ್ತು ಮುಂಭಾಗದ ಪವರ್ ವಿಂಡೋ ಗಳನ್ನು ಕೊಡಲಾಗಿಲ್ಲ. ನಿಮಗೆ ಎರೆಡು ಅವಶ್ಯಕವಾದ ಫೀಚರ್ ಗಳನ್ನೂ ಹೊರಗಡೆಯಿಂದ ಖರೀದಿಸಬೇಕಾಗುತ್ತದೆ ಅವುಗಳೆಂದರೆ ಮ್ಯೂಸಿಕ್ ಸಿಸ್ಟಮ್ ಮತ್ತು ವೀಲ್ ಕವರ್ ಗಳು.

2018 Hyundai Elite i20

ಹುಂಡೈ ಎಲೈಟ್ i20 ಮ್ಯಾಗ್ನ ಎಸ್ಎಕ್ಯುಟಿವ್ - ಎಲ್ಲ ಬೇಸಿಕ್ ಫೀಚರ್ ಗಳನ್ನು ಚೆಕ್ ಮಾಡಿ, ಎರ ಗಿಂತಲೂ ಚೆನ್ನಾಗಿರುವ ಆಯ್ಕೆ ಆಗಿರುತ್ತದೆ.

 

 

Variant

Petrol

Diesel

Magna Executive MT / CVT

Rs 6 lakh / Rs 7.07 lakh

Rs 7.39 lakh

ಬೆಲೆ ಪ್ರೀಮಿಯಂ ಎಲೈಟ್ i20 ಗಿಂತಲೂ ಹೆಚ್ಚಾಗಿ : Rs 57,000-ಪೆಟ್ರೋಲ್, Rs 58,000-ಡೀಸೆಲ್

  • ಹೈ ಗ್ಲೋಸ್ ಮುಂಬದಿಯ ಗ್ರಿಲ್ 
  • ಬಾಡಿ ಕಲರ್ ಡೋರ್ ಹ್ಯಾಂಡಲ್ ಮತ್ತು ಮಿರರ್ ಗಳು 
  • ಫುಲ್ ವೀಲ್ ಕವರ್ ಗಳು ಮುಂಬದಿಯ
  •  ಆರ್ಮ್ ರೆಸ್ಟ್ 
  • 2-DIN ಆಡಿಯೋ ಸಿಸ್ಟಮ್ 
  • ಮುಂಬದಿಯ ಸ್ಪೀಕರ್ ಜೊತೆಗೆ ಟ್ವಿಟರ್ ಗಳು ಮತ್ತು ರೇರ್ ಸ್ಪೀಕರ್ ಗಳು 
  • AUX ಮತ್ತು  USB ಪೋರ್ಟ್ ಗಳು 
  • ಎಲ್ಲ ಪವರ್ ವಿಂಡೋ ಗಳು ಮತ್ತು ಡ್ರೈವರ್ ಬದಿಯ ಸ್ವಿಚ್ ಗೆ ಬೆಳಕು ಇರುವಂತೆ 
  • ರೇರ್ AC ವೆಂಟ್ ಗಳು 
  • ವಿದ್ಯುತ್ ಅಳವಡಿಕೆಯ ORVM ಗಳು 
  • ತಂಪಾದ ಗ್ಲೋವ್ ಬಾಕ್ಸ್

ಮ್ಯಾಗ್ನ ಎಸ್ಎಕ್ಯುಟಿವ್ ನಿಮಗೆ ಅತಿ ಕಡಿಮೆ ಬೆಲೆಯ ಮತ್ತು ಮೌಲ್ಯಭರಿತವಾದ ಎಲೈಟ್  i20 ಆಗಿದೆ.  ಇದರಲ್ಲಿ ಫೀಚರ್ ಗಳಾದ ರೇರ್ AC ವೆಂಟ್ ಗಳು, ವಿದ್ಯುತ್ ಅಳವಡಿಕೆಯ 

ORVM ಗಳು, ಮತ್ತು ತಂಪಾದ ಗ್ಲೋವ್ ಬಾಕ್ಸ್ ಪಡೆಯಬಹುದು , ಇವುಗಳನ್ನು ಖರೀದಿಯ ನಂತರ ಬೇಸ್ ವೇರಿಯೆಂಟ್ ನಲ್ಲಿ ಅಳವಡಿಸಲಾಗುವುದಿಲ್ಲ. ಹಾಗಾಗಿ ಇವುಗಳು ನಿಮಗೆ ಎರ ಗಿಂತ ಹೆಚ್ಚಿನ ಬೆಲೆ ಕೊಟ್ಟು ಮ್ಯಾಗ್ನಾ ಎಸ್ಎಕ್ಯುಟಿವ್ ಕೊಳ್ಳುವುದು ನಿಮಗೆ ಹೆಚ್ಚಿನ ಬೆಲೆ ಗೆ ತಕ್ಕ ಮೌಲ್ಯ ಕೊಡುತ್ತದೆ. ಇಲ್ಲಿ ನಮಗೆ ಅನಿಸುವಂತೆ ರೇರ್ ಪಾರ್ಕಿಂಗ್ ಸೆನ್ಸಾರ್ ಗಳನ್ನೂ ಕೊಡಬಹುದಾಗಿತ್ತು. 

ಪೆಟ್ರೋಲ್ ಎಂಜಿನ್ ಜೊತೆಗೆ,ಹುಂಡೈ ನಿಮಗೆ ಆಯ್ಕೆಯಾಗಿ  ಈ ವೇರಿಯೆಂಟ್ ನಲ್ಲಿ CVT ಯನ್ನು ಕೊಡುತ್ತದೆ. ಆದರೆ ಅದಕ್ಕಾಗಿ, ನೀವು ಹೆಚ್ಚಿನ ಬೆಲೆಯಾದ Rs 1.07 ಲಕ್ಷ ಕೊಡಬೇಕಾಗುತ್ತದೆ. ಈ ವೇರಿಯೆಂಟ್ ನಲ್ಲಿ ಎಲ್ಲ ಫೀಚರ್ ಗಳನ್ನೂ ಕೊಡಲಾಗಿದೆ ಎಂದು ಪರಿಗಣಿಸಿದರೆ CVT ಗೆ ಕೊಡಬೇಕಾದ ಪ್ರೀಮಿಯಂ ಮೌಲ್ಯಯುಕ್ತವಾಗಿದೆ ಎಂದೆನಿಸುತ್ತದೆ. ಆದರೆ, CVT ಬಯಸುವ ಗ್ರಾಹಕರು  ತಮ್ಮ ಬಜೆಟ್ ನೊಂದಿಗೆ ಹೆಚ್ಚಿನ ಬೆಲೆಯನ್ನು ಕೊಡುವುದಕ್ಕೆ ತಯಾರಿದ್ದರೆ ಆಸ್ತಾ ವೇರಿಯೆಂಟ್ ಅನ್ನು ಪರಿಗಣಿಸಲು ಹೇಳುತ್ತೇವೆ.

2018 Hyundai Elite i20 Variants: Which One To Buy - Magna, Sportz, Asta & More

 ಹುಂಡೈ ಎಲೈಟ್ i20 ಸ್ಪೋರ್ಟ್ಸ್ - ಕೆಲವಿಗೆ ಮಾತ್ರ ಇಷ್ಟವಾಗುವ ವೇರಿಯೆಂಟ್ , ಎಲ್ಲರಿಗೂ ಅಲ್ಲ.

 

Variant

Petrol

Diesel

Sportz

Rs 6.67 lakh

Rs 7.92 lakh

ಎಲೈಟ್  i20  ಮ್ಯಾಗ್ನ ಎಸ್ಎಕ್ಯುಟಿವ್ ಗಿಂತಲೂ ಹೆಚ್ಚಿನ ಪ್ರೀಮಿಯಂ: Rs 67,000-, Rs 53,000-ಡೀಸೆಲ್ 

  • ಮುಂದಿನ ಫಾಗ್ ಲ್ಯಾಂಪ್ ಗಳು 
  • ರೇರ್ ಡಿಫಾಗಾರ್ ಜೊತೆಗೆ ಟೈಮರ್ 
  • LED DRL ಗಳು ಫಾಗ್ ಲ್ಯಾಂಪ್ ಹತ್ತಿರ 
  • ORVM ಇಂಟಿಗ್ರೇಟೆಡ್ ಇಂಡಿಕೇಟರ್ ಗಳು 
  • ರೇರ್ ಪಾರ್ಸೆಲ್ ಟ್ರೇ 
  • ಸನ್ ಗ್ಲಾಸ್ ಹೋಲ್ಡರ್ 
  • ಎತ್ತರ ಅಳವಡಿಸಬಲ್ಲ ಡ್ರೈವರ್ ಸೀಟ್ 
  • ಮುಂಭಾಗದ ಮತ್ತು ಹಿಂಭಾಗದ ಟ್ವಿಟರ್ ಗಳು 
  • ಬ್ಲೂಟೂತ್ ಕನೆಕ್ಟಿವಿಟಿ 
  • ಸ್ಟಿಯರಿಂಗ್ ಇಂಟಿಗ್ರೇಟೆಡ್ ಕಂಟ್ರೋಲ್ ಗಳು 
  • I ಬ್ಲೂ (ಆಡಿಯೋ ಕಂಟ್ರೋಲ್ ಆಪ್ )
  • ಮುಂಬದಿಯ ಫಾಗ್ ಲ್ಯಾಂಪ್ 
  • ಆಟೋ ಫೋಲ್ಡಿಂಗ್ ORVM ಗಳು 
  • ಕೀ ಲೆಸ್ ಎಂಟ್ರಿ

ಸ್ಪೋರ್ಟ್ಜ್ ವೇರಿಯೆಂಟ್ ನಲ್ಲಿ ಬಹಳಷ್ಟು ಚೆನ್ನಾಗಿದೆ ಎನಿಸುವಂತಹ ಮತ್ತು ಹೆಚ್ಚು ಇಚ್ಚೆಗಳಿಗೆ ಅನುಗುಣವಾಗಿರುವ , ಅವಶ್ಯಕತೆಗಳಿಗಿಂತ ಹೆಚ್ಚಾಗಿ. ಉದಾಹರಣೆಗೆ, ಇದರಲ್ಲಿ LED DRL ಗಳು ಇವೆ, ಕೀ ಲೆಸ್ ಎಂಟ್ರಿ, ಮತ್ತು ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಫೀಚರ್ ಗಳು ಇದ್ದು ಅವು ಒಟ್ಟಾರೆ ಮಾಲೀಕತ್ವ ಅನುಭಾವವನ್ನು ಹೆಚ್ಚಿಸುತ್ತದೆ , ಆದರೂ ಇರದಿದ್ದರೂ ಸಹ ನಡೆಯುತ್ತದೆ ಎನ್ನಬಹುದು. ಈ ವೇರಿಯೆಂಟ್ ನಲ್ಲಿ ಸಹ, ರೇರ್ ಪಾರ್ಕಿಂಗ್ ಏಡ್ ಮಿಸ್ ಆಗಿದೆ , ಈ ಫೀಚರ್ ಈ ಗಿನ ಕಾಲದಲ್ಲಿ ಅವಶ್ಯಕತೆಯಾಗಿ ಪರಿವರ್ತಿಸಿದೆ ಅದರಲ್ಲೂ ನಗರಗಳಲ್ಲಿ. ಹಾಗು, ಒಂದು ವೇರಿಯೆಂಟ್ ಅದು ಸ್ಪೋರ್ಟ್ಜ್ ಎಂದು ಕರೆಯಲ್ಪಡುತ್ತದೆ ನಲ್ಲಿ ಕನಿಷ್ಠ ಅಲಾಯ್ ವೀಲ್ ಗಳನ್ನು  ಕೊಡಬೇಕಾಗಿತ್ತು ಅಲ್ಲವೇ?

ಯಾರು ಸ್ಪೋರ್ಟ್ಜ್ ಗಾಗಿ ಹೆಚ್ಚಿನ ಪ್ರೀಮಿಯಂ ಅನ್ನು ಬಯಸುತ್ತಾರೋ ಅವರು ಬಜೆಟ್ ಅನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಿ ಆಸ್ತಾ ವೇರಿಯೆಂಟ್ ಅನ್ನು ಕೊಳ್ಳಬಹುದು.

Also Read: Top 5 Hatchbacks At Auto Expo 2018 – New Swift, 45X, Elite i20, Future-S & Tiago

2018 Hyundai Elite i20

ಹುಂಡೈ ಎಲೈಟ್  i20 ಆಸ್ತಾ - ನೀವು ಯಾವಾಗಲು ಇಷ್ಟಪಟ್ಟಂತಹ ಪ್ರೀಮಿಯಂ ಹ್ಯಾಚ್  ಬ್ಯಾಕ್ , ಹೆಚ್ಚಿನ ಬೆಲೆ ಪ್ರತಿ ರೂಪಾಯಿಗೂ  ತಕ್ಕ ಮೌಲ್ಯ ಕೊಡುತ್ತದೆ.

Variant

Petrol

Diesel

Asta MT / CVT

Rs 7.20 lakh / Rs 8.25 lakh

Rs 8.44 lakh

Asta (Dual Tone)

Rs 7.45 lakh

Rs 8.69 lakh

ಎಲೈಟ್  i20 ಸ್ಪೋರ್ಟ್ಜ್ ಗಿಂತಲೂ ಹೆಚ್ಚಿನ ಬೆಲೆ ಪ್ರೀಮಿಯಂ:  Rs 53,000-ಪೆಟ್ರೋಲ್ , Rs 52,000-ಡೀಸೆಲ್.

  • ರಿವರ್ಸ್  ಪಾರ್ಕಿಂಗ್ ಸೆನ್ಸರ್ ಗಳು ಮತ್ತು ಕ್ಯಾಮೆರಾ 
  • ಅಲಾಯ್ ವೀಲ್ ಗಳು 
  • ಕಪ್ಪು ರೂಫ್ (ಡುಯಲ್ ಟೋನ್ ಆಯ್ಕೆ ಒಂದಿಗೆ )
  • ರೆಡ್ ಅಥವಾ ಆರೆಂಜ್ ಬಣ್ಣದ ಆಂತರಿಕ ಅಳವಡಿಕೆಗಳು 
  • ಸರಿಹೊಂದಿಸಬಹುದಾದ ಆರ್ಮ್ ರೆಸ್ಟ್ 
  • ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ (ಡುಯಲ್ ಟೋನ್ )
  • 7-ಇಂಚು IPS  ಡಿಸ್ಪ್ಲೇ ನೇವಿಗೇಶನ್ ಸಿಸ್ಟಮ್ 
  • ಅರ್ಕಮೈಸ್ ಸ್ಪೀಕರ್ ಗಳು 
  • ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಮತ್ತು ಮಿರರ್ ಲಿಂಕ್ 
  • ವಾಯ್ಸ್ ರೆಕಗ್ನಿಷನ್ 
  • ಆಟೋ ಕ್ಲಿಮಾತ್ ಕಂಟ್ರೋಲ್ ಜೊತೆಗೆ ಕ್ಲಸ್ಟರ್  ಐಯೋನಿಜ್ರ್

  ಎಲೈಟ್ i20 ಆಸ್ತಾ ದಾಳಿ ಹೆಚ್ಚು ಹೆಚ್ಚು ಫೀಚರ್ ಗಳನ್ನೂ ತುಂಬಲಾಗಿದೆ ಎಂದು ಹೇಳಲು ನಿರಾಕರಿಸುವಂತಿಲ್ಲ. ಹಿಂದಿನ ವೇರಿಯೆಂಟ್ ಗಿಂತ ಹೆಚ್ಚು ಸಲಕರಣೆಗಳೊಂದಿಗೆ ಮುಂದುವರೆದಿದೆ. ಅದರಲ್ಲೂ ಹೆಚ್ಚು ಬೆಲೆ ಏರಿಕೆ ಇಲ್ಲದೆ ಹಾಗಾಗಿ ನೀವು ಒಪ್ಪಬಹುದಾದಷ್ಟು ಹೆಚ್ಚು ಬೆಲೆ ಆದ Rs 53,000  ಕೊಡಬೇಕಾಗುತ್ತದೆ ಪೆಟ್ರೋಲ್ ಗೆ ಮತ್ತು Rs 52,000 ಡೀಸೆಲ್ ಪವರ್ ಟ್ರೈನ್ ಇರುವುದಕ್ಕೆ. ಡುಯಲ್ ಟೋನ್ ಆಯ್ಕೆ ಸಹ ಇದ್ದು ಕೆಂಪು , ಆರೆಂಜ್, ಮತ್ತು ಕಪ್ಪು ಹಾಗು ಬಿಳುಪು ವಿಭಿನ್ನವಾಗಿ ಕಾಣುವಂತೆ ಇರುವ ರೂಫ್, ಮತ್ತು ಸ್ವಲ್ಪ ದೊಡ್ಡದಾಗಿರುವ ಅಲಾಯ್ ವೀಲ್ ಗಳು. ಆಂತರಿಕಗಳು ಪೂರ್ಣ ಕಪ್ಪು ಜೊತೆಗೆ ಆರೆಂಜ್ ಇನ್ಸರ್ಟ್ ಗಳನ್ನೂ ಹೊಂದಿದ. ನೀವು ಕೊಡಬೇಕಾದ ಹೆಚ್ಚಿನ ಬೆಲೆ Rs 25,000.ಮತ್ತು ಇದು ತೆಗೆದುಕೊಳಲೇ ಬೇಕಾದ ವಸ್ತುಗಳಲ್ಲ ಆದರೂ ನಿಮಗೆ ಎಲೈಟ್ i20 ಹೆಚ್ಚು ಆಕರ್ಶಕವಾಗಿ ಕಾಣಬೇಕೆಂದೆನಿಸಿದರೆ , ನೀವು ವ್ಯಯ ಮಾಡುವ ಹೆಚ್ಚಿನ ಹಣಕ್ಕೆ ತಕ್ಕ ಮೌಲ್ಯ ಕೊಡುತ್ತದೆ. 

ಯಾರು CVT ಆಯ್ಕೆ ಪೆಟ್ರೋಲ್ ಎಂಜಿನ್ ಜೊತೆಗೆ,  ಆಸ್ತಾ ವೇರಿಯೆಂಟ್ ಗಳ ಬೆಲೆ Rs 1.05 ಲಕ್ಷ  ಮ್ಯಾಗ್ನ ಎಸ್ಎಕ್ಯುಟಿವ್ ಗಿಂತಲೂ ಹೆಚ್ಚು. ಆದರೆ ನಿಮಗೆ ಆಸ್ತಾ ವೇರಿಯೆಂಟ್ ನಲ್ಲಿ ದೊರೆಯಬಹುದಾದ ಹೆಚ್ಚಿನ ಫೀಚರ್ ಗಳು ( ಸ್ಪೋರ್ಟ್ಜ್ ನಲ್ಲಿರುವ ಫೀಚರ್ ಗಳನ್ನೂ ಸೇರಿಸಿ ) ಪ್ರೀಮಿಯಂ ಅನ್ನು ಸಮರ್ಥಿಸುತ್ತದೆ. 

 ಹೆಚ್ಚಿನ ವಿವರಗಳಿಗೆ  ಮತ್ತು ಡ್ರೈವ್ ಹೇಗಿದೆ ಎಂದು ತಿಳಿಯಲು ನಮ್ಮ ಎಲೈಟ್ i20 CVT ವಿಮರ್ಶೆ ಯನ್ನು ಓದಿರಿ.

Related: Hyundai Elite i20 2018 vs Maruti Baleno – Specs Compared

2018 Hyundai Elite i20 Variants: Which One To Buy - Magna, Sportz, Asta & More

ಹುಂಡೈ ಎಲೈಟ್ i20 ಆಸ್ತಾ  (O) - ಸುರಕ್ಷತೆ, ನೋಟ ಮತ್ತು ನಿಮಗೆ ಇಷ್ಟವಾಗುವ ಎಲ್ಲ ವಿಚಾರಗಳು

Variant

Petrol

Diesel

Asta (O)

Rs 7.90 lakh

Rs 9.15 lakh

ಬೆಲೆ ಪ್ರೀಮಿಯಂ ಎಲೈಟ್  i20 ಆಸ್ತಾ ಗಿಂತಲೂ ಹೆಚ್ಚಾಗಿ :    Rs 79,000- ಪೆಟ್ರೋಲ್, Rs 80,000-ಡೀಸೆಲ್

  • ಸೈಡ್ ಮತ್ತು ಕರ್ಟನ್ ಏರ್ಬ್ಯಾಗ್ ಗಳು 
  • ISOFIX
  • ಎತ್ತರ ಸರಿಹೊಂದಿಸಬಹುದಾದ ಸೀಟ್ ಬೆಲ್ಟ್ - ಡ್ರೈವರ್ ಮತ್ತು ಪ್ಯಾಸೆಂಜರ್ ಗಳಿಗೆ 
  • ಆಟೋ ಹೆಡ್ ಲ್ಯಾಂಪ್ ಗಳು 
  • ಪ್ರೊಜೆಕ್ಟರ್ ಹೆಡ್ ಲೈಟ್ ಗಳು ಜೊತೆಗೆ ಕಾರ್ನೆರಿಂಗ್ ಕಾರ್ಯಗಳು 
  • LED DRLs
  • ಕ್ರೋಮ್ ಹೊರಗಡೆಯ ಡೋರ್ ಹ್ಯಾಂಡಲ್ ಗಳು 
  • ಲೆಥರ್ ಹೊರ ಪದರ ಉಳ್ಳ ಸ್ಟೇರಿಂ ಘವೆಲೆ ಮತ್ತು ಗೇರ್ ಕ್ನೋಬ್ 
  • ಕ್ಲಚ್ ಲಾಕ್ 
  • ಪಾರ್ಕಿಂಗ್ ಸೆನ್ಸರ್ ಡಿಸ್ಪ್ಲೇ 
  • ಆಟೋ ಅನ್ಲಾಕ್ ಕೆಲಸ 
  • ರೇರ್ ಆರ್ಮ್ ರೆಸ್ಟ್ ಸ್ಟಾರ್ಟ್ /ಸ್ಟಾಪ್ 
  • ಆಟೋ ಲಿಂಕ್ ಕನೆಕ್ಟ್ ಆಗಿರುವ ಕಾರ್ ಟೆಕ್ನಲಾಜಿ  

2018 Hyundai Elite i20

ಅಸ್ತ (O) ನಲ್ಲಿರುವ ಫೀಚರ್ ಗಾಲ ಪಟ್ಟಿ ದೊಡ್ಡದಾಗಿದೆ ಆದರೆ ಅದರ  ಜೊತೆಗೆ ಬೆಲೆ ಕೂಡ ಹೆಚ್ಚಿಸಲಾಗಿದೆ . ಹುಂಡೈ ನವರು ಸುಮಾರು Rs 80,000  ಹೆಚ್ಚು ಕೇಳುತ್ತಿದ್ದರೆ ಆಸ್ತಾ ವೇರಿಯೆಂಟ್  ಎರೆಡೂ ಪವರ್ ಟ್ರೈನ್ ಆವೃತ್ತಿಗಳಲ್ಲಿ. ಅದು ಏಕೆ ಎಂದರೆ ಅದರಲ್ಲಿ ಒಟ್ಟಾರೆ ಆರು ಏರ್ಬ್ಯಾಗ್ ಗಳನ್ನು  ಕೊಡಲಾಗಿದೆ ( ಮಾರುತಿ ಬಲೆನೊ ಮತ್ತು ಹೋಂಡಾ ಜಾಜ್ ಗಿಂತಲೂ ಹೆಚ್ಚಾಗಿ ) , LED DRL ಗಳು, ಮತ್ತು ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು ಸಹ ಕೊಡಲಾಗಿದೆ. ಸುರಕ್ಷತತೆಗಿಂತಲೂ ಪ್ರಮುಖ ವಾದದ್ದು ಯಾವುದೂ ಇಲ್ಲ, ನಿಮಗೆ ಹೆಚ್ಚಿನ ಬೆಲೆ ಕೊಡುವುದು ಸಾದ್ಯವಾದರೆ ನಾವು ನಿಮಗೆ ಆಸ್ತಾ (O) ವೇರಿಯೆಂಟ್ ಕೊಳ್ಳಲು ಹೇಳುತ್ತೇವೆ. ಸುರಕ್ಷತೆ ಫೀಚರ್ ಗಳ ಜೊತೆಗೆ ಇದರಲ್ಲಿ ಹೆಚ್ಚು ವಿಷಯಗಳನ್ನು ಕೊಡಲಾಗಿದ್ದು ಪ್ರೀಮಿಯಂ ಭಾವವನ್ನು ಹೆಚ್ಚಿಸುತ್ತದೆ. ನಿಮಗೆ ಹೆಚ್ಚಿನ ಬಜೆಟ್ ಇಲ್ಲಡಿದ್ದ ಪಕ್ಷದಲ್ಲಿ , ಆಸ್ತಾ   ನೀವು ಕೊಳ್ಳಬಹುದಾದ ಒಂದು  ಉತ್ತಮ ಬೆಲೆ ಗೆ ತಕ್ಕ ಮೌಲ್ಯತೆ ಕೊಡುವ ವೇರಿಯೆಂಟ್ ಆಗಿದೆ.

Read More on : Hyundai i20 diesel

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ Elite I20 2017-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience