2018 ಮಾರುತಿ ವಿಟಾರಾ ಬ್ರೆಝ AMT: ತಿಳಿಯಬೇಕಾದ 5 ವಿಷಯಗಳು
ಮಾರುತಿ ವಿಟರಾ ಬ್ರೆಜ್ಜಾ 2016-2020 ಗಾಗಿ khan mohd. ಮೂಲಕ ಜೂನ್ 01, 2019 11:30 am ರಂದು ಪ್ರಕಟಿಸಲಾಗಿದೆ
- 20 Views
- ಕಾಮೆಂಟ್ ಅನ್ನು ಬರೆಯಿರಿ
ಪ್ರತಿಯೊಂದು ವಿಟಾರಾ ಬ್ರೆಝ AMT ವೇರಿಯೆಂಟ್ Rs 50,000 ಹೆಚ್ಚು ಆಗುತ್ತದೆ ಅನುಗುಣವಾದ ಮಾನ್ಯುಯಲ್ ವೇರಿಯೆಂಟ್ ಗೆ ಹೋಲಿಸಿದಾಗ
ಮಾರುತಿ ಸುಜುಕಿ ವಿಟಾರಾ ಬ್ರೆಝ ವನ್ನು ನವೀಕರಣಗೊಳಿಸಿದೆ ಚಿಕ್ಕ ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಮತ್ತು ಹೆಚ್ಚು ಸುರಕ್ಷತೆ ಫೀಚರ್ ಗಳನ್ನು ಕೊಡುವುದರೊಂದಿಗೆ ( ಹೆಚ್ಚಿನ ವಿವರ ಇಲ್ಲಿದೆ ). ಆದರೆ ಮುಖ್ಯ ಮತ್ತು ಗಮನಾರ್ಹ ವಿಷಯವೆಂದರೆ ಕಾಂಪ್ಯಾಕ್ಟ್ SUV ಯಲ್ಲಿ ನವೀಕರಣದ ಭಾಗವಾಗಿ ಆಟೋಮೇಟೆಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅನ್ನು ಅಳವಡಿಸಿರುವುದು (AMT) ಜೊತೆಗೆ ಡೀಸೆಲ್ ಎಂಜಿನ್ ಸಹ ಇದೆ. ಮಾರುತಿ ವಿಟಾರಾ ಬ್ರೆಝ 2018 ನ 5 ಕುತುಹೂಲಕಾರಿ ವಿಷಯ ತಿಳಿಯಲು ಕೆಳಗೆ ಸ್ಕ್ರಾಲ್ ಮಾಡಿ.
1.AMT ಇದೆ ಎಲ್ಲ ವೇರಿಯೆಂಟ್ ಗಳಲ್ಲಿ L ಬಿಟ್ಟು
ಮಾರುತಿ ಸುಜುಕಿ ಯು ಸಕ್ರಿಯವಾಗಿ AM ಯನ್ನು ತನ್ನ ಎಲ್ಲ ಕಾರ್ ಗಳಲ್ಲಿ ಅಳವಡಿಸಿದೆ, ಅವೆಂದರೆ ಆಲ್ಟೊ K10, ವ್ಯಾಗನ್ R, ಸ್ವಿಫ್ಟ್, ಡಿಸೈರ್ ಮತ್ತು ಇಗ್ನಿಸ್. ಆದರೂ, ಈ ಕಾರ್ ಮೇಕರ್ ಇದನ್ನು ಈ ಯಾವುದೇ ಕಾರ್ ಗಳ ಬೇಸ್ ವೇರಿಯೆಂಟ್ ಗಳಲ್ಲಿ ಕೊಟ್ಟಿಲ್ಲ. ಮತ್ತು ಬ್ರೆಝ 2018 ನಾಲ್ಲುವು ಸಹ ಹಾಗೆ ಮಾಡಲಾಗಿದೆ. AMT ಯು ಬ್ರೆಝ ದ L ಬಿಟ್ಟು ಎಲ್ಲ ವೇರಿಯೆಂಟ್ ಗಳಲ್ಲಿ ಸಿಗುತ್ತದೆ.
2. ಮೊದಲ AMT DDiS200 ಜೊತೆಗೆ.
ಮೃತಿ ಸುಜುಕಿ ಯು 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ತನ್ನ ಎಲ್ಲ ಪೋರ್ಟ್ಫೋಲಿಯೋ ಗಳಲ್ಲಿ ಕೊಡುತ್ತದೆ, ಇಗ್ನಿಸ್ ನಿಂದ ಹಿಡಿದು S-ಕ್ರಾಸ್ ವರೆಗೂ, ಎರೆಡು ಪವರ್ ಔಟ್ಪುಟ್ ಗಳೊಂದಿಗೆ 75PS ಮತ್ತು 90PS. ಕಡಿಮೆ ಪವರ್ ಇರುವುದನ್ನು DDiS190 ಎನ್ನುತ್ತಾರೆ ಹಾಗು ಹೆಚ್ಚು ಪವರ್ ಇರುವುದನ್ನು DDiS200 ಎನ್ನುತ್ತಾರೆ.
ಇಲ್ಲಿಯವರೆಗೂ ಮಾರುತಿ ಸುಜುಕಿ ಯು ಕೇವಲ DDiS190 ಜೊತೆಗೆ ಮಾತ್ರ AMT ಕೊಡುತ್ತಿದ್ದರು. ಆದರೆ ಬ್ರೆಝ ಮಾರುತಿ ಯ DDiS200. ಒಂದಿಗೆ AMT ಹೊಂದಿರುವ ಕಾರ್ ಆಗಿದೆ. ಒಂದುಕಡೆ ಇದು ನಮಗೆ ಸಿಯಾಜ್, ಎರ್ಟಿಗಾ, ಮತ್ತು S-ಕ್ರಾಸ್ ನಲ್ಲಿ AMTಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ. ಇನೊಂದು ಕಡೆ ನಮಗೆ ಗೊತ್ತಿರುವಂತೆ ಮಾರುತಿ ಸುಜುಕಿ ಯು ಹೊಸ 1.5-ಲೀಟರ್ ಡೀಸೆಲ್ ಎಂಜಿನ್ ತಯಾರಿಸುತ್ತಿದೆ ಮತ್ತು ಅದು ಇಲ್ಲಿರುವ ಯಾವುದಾದರೂ ಕಾರ್ ಗಳಲ್ಲಿ ಅಳವಡಿಸಬಹುದಾಗಿದೆ ( ಎರೆಡನೆ ಜನರೇಶನ್ ಎರ್ಟಿಗಾ ಅಥವಾ ಸಿಯಾಜ್ ಫೇಸ್ ಲಿಫ್ಟ್) 2018 ನಲ್ಲಿ.
ಕಾಡು ನೋಡಬೇಕಾದ ವಿಷಯವೆಂದರೆ ಮಾರುತಿ DDiS200-AMT ಸಂಯೋಜನೆಯನ್ನು ಬ್ರೆಝ ದಲ್ಲಿ ಮಾತ್ರ ಅಳವಡಿಸುತ್ತದೆ ಅಥವಾ ಬೇರೆಯದರಲ್ಲೂ ಅಳವಡಿಬಹುದೇ ಎಂದು.
3.ಆರೆಂಜ್ ಬಣ್ಣದ ಬಾಹ್ಯ
ಕಾಂಪ್ಯಾಕ್ಟ್ SUV ಯಲ್ಲಿ ಹೊಸ ಆರೆಂಜ್ ಬಣ್ಣದ ಆಯ್ಕೆ ಇದೆ. ಅದನ್ನು 'ಔಟುಮ್ನ್ ಆರೆಂಜ್' ಎನ್ನುತ್ತಾರೆ, ಇದನ್ನು ಡುಯಲ್ ಟೋನ್ ಸಂಯೋಜನೆಯಲ್ಲಿ ಜೊತೆಗೆ ಬಿಳಿಯ ರೂಫ್ ಜೊತೆಗೆ ಸಿಗುತ್ತದೆ. ಮತ್ತು ಮಾರುತಿ ಸುಜುಕಿ ನೀಲಿ ಬಣ್ಣವನ್ನು ಬ್ರೆಝ ದ ಲೈನ್ ಅಪ್ ನಿಂದ ಹೊರತೆಗೆದಿದ್ದಾರೆ. ಕುತುಹೂಲಭರಿತ ವಿಷಯವೆಂದರೆ ಟಾಟಾ ದವರು ಆರೆಂಜ್ ಬಣ್ಣದ ಬಾಹ್ಯವನ್ನು ನೆಕ್ಸಾನ್ ನ AMT ಆಫ್ರುತ್ತಿ ಬಿಡುಗಡೆ ಮಾಡುವಾಗ ಸಹ ಪರಿಚಯಿಸಿತ್ತು.
4. ಕಪ್ಪು ಅಲಾಯ್ ಗಳು ಮತ್ತು ಕಪ್ಪು ಆಂತರಿಕಗಳು
ವಿಟಾರಾ ಬ್ರೆಝ ದ ಟಾಪ್ ಎಂಡ್ ವೇರಿಯೆಂಟ್ ಗಳಾದ Z/Z+ ನಲ್ಲಿ ಗ್ರೇ ಅಲಾಯ್ ಗಳ ಬದಲಿಗೆ ಕಪ್ಪು ಅಲಾಯ್ ಯನ್ನು ಉಪಯೋಗಿಸಿದೆ. ಹಾಗು ಬ್ರೆಝ ದಲ್ಲಿ ಈಗ ಪೂರ್ಣ ಕಪ್ಪು ಆಂತರಿಕಗಳನ್ನು ಸ್ಟ್ಯಾಂಡರ್ಡ್ ಆಗಿ ಎಲ್ಲ ವೇರಿಯೆಂಟ್ ಗಳಲ್ಲಿ ಬಳಸಲಾಗಿದೆ. ಮುಖ್ಯ ವಿಷಯವೆಂದರೆ ಫೋರ್ಡ್ ಎಕೋಸ್ಪೋರ್ಟ್ ನಲ್ಲು ಸಹ ಹೊಸ S ವೇರಿಯೆಂಟ್ ಬರುತ್ತಿದೆ ಮತ್ತು ಅದರಲ್ಲಿಯೂ ಸಹ ಕಪ್ಪು ಅಲಾಯ್ ವೀಲ್ ಅನ್ನು ಅಳವಡಿಸಲಾಗುತ್ತದೆ.
5. ಎಲ್ಲ ಬೇಸಿಕ್ ಸುರಕ್ಷತೆ ಫೀಚರ್ ಗಳು
ಹೊಸ ವಿಟಾರಾ ಬ್ರೆಝ ದಲ್ಲಿ ಅತಿ ಮುಖ್ಯ ಬದಲಾವಣೆ ಎಂದರೆ ಅದು ಬೇಸಿಕ್ ಸುರಕ್ಷತೆ ಫೀಚರ್ ಗಳನ್ನೂ ಸ್ಟ್ಯಾಂಡರ್ಡ್ ಆಗಿ ಮಾಡಿರುವುದು. ಅಂತಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ABS ) ಜೊತೆಗೆ ಇಲೆಕ್ಟ್ರಾನಿಕ್ ಬ್ರಾಕೆ ಫೋರ್ಸ್ ಡಿಸ್ಟ್ರಿಬ್ಯುಶನ್ (EBD), ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು, ISOFIX ಚೈಲ್ಡ್ ಸೀಟ್ ಮೌಂಟ್ ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್ ಗಳು, ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್, ಮತ್ತು ಫ್ರಂಟ್ ಸೀಟ್ ಬೆಲ್ಟ್ ಟೆನ್ಶನರ್ ಗಳು ಮತ್ತು ಫೋರ್ಸ್ ಲಿಮಿಟರ್ ಗಳು, ಇವೆಲ್ಲವನ್ನೂ ಬೇಸ್ ವೇರಿಯೆಂಟ್ ನಿಂದ ಎಲ್ಲ ವೇರಿಯೆಂಟ್ ಗಳಲ್ಲೂ ಅಳವಡಿಸಲಾಗಿದೆ.
Recommended: Maruti Suzuki Vitara Brezza: Variants Explained
Read More on : Maruti Vitara Brezza AMT