2020 ಟಾಟಾ ಟಿಯಾಗೋ ವನ್ನು ಅಲ್ಟ್ರಾಜ್ ಶೈಲಿಯ ಮುಂಬದಿಯೊಂದಿಗೆ ಮತ್ತೆ ಕಾಣಲಾಗಿದೆ

modified on ನವೆಂಬರ್ 07, 2019 02:25 pm by rohit for ಟಾಟಾ ಟಿಯಾಗೋ 2019-2020

  • 24 Views
  • ಕಾಮೆಂಟ್‌ ಅನ್ನು ಬರೆಯಿರಿ

2020  ಟಿಯಾಗೋ  ನಲ್ಲಿ ಟಾಟಾ ದಿಂದ ಮೊದಲ ಬಾರಿಗೆ ಪ್ರೀಮಿಯಂ ಹ್ಯಾಚ್ ಬ್ಯಾಕ್ ವಿನ್ಯಾಸ ಶೈಲಿಯನ್ನು ಪಡೆದಿದೆ. ಅಲ್ಟ್ರಾಜ್ ಅನ್ನು 2020 ಪ್ರಾರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

2020 Tata Tiago Spied Again With Altroz-inspired Front End

  • ಫೇಸ್ ಲಿಫ್ಟ್ ಹೊಂದಿರುವ ಟಿಯಾಗೋ ಕೇವಲ ಪೆಟ್ರೋಲ್ ಅವತರಣಿಕೆ ಆಗಿದೆ 
  • ಟಾಟಾ ಉತ್ತಮಪಡಿಸಲಾದ ಟಿಯಾಗೋ ಹ್ಯಾಚ್ ಬ್ಯಾಕ್ ಅನ್ನು  2020 ಪ್ರಾರಂಭದಲ್ಲಿ ನಿರೀಕ್ಷಿಸಲಾಗಿದೆ. 
  • 2020  ಆಟೋ ಎಕ್ಸ್ಪೋ ದಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಹೆಚ್ಚು. 
  • ಅದರ ಪ್ರತಿಸ್ಪರ್ಧೆ ಮಾರುತಿ ವ್ಯಾಗನ್ R, ಹುಂಡೈ ಸ್ಯಾಂಟ್ರೋ, ಮತ್ತು ಮಾರುತಿ ಸೆಲೆರಿಯೊ ಒಂದಿಗೆ ಇರುತ್ತದೆ. 
  • ಬೆಲೆ ಪಟ್ಟಿ ಸುಮಾರು ರೂ 20,000 ನಿಂದ ರೂ  30,000 ವರೆಗೆ ಹೆಚ್ಚಬಹುದು BS6 ಕಂಪ್ಲಿಯನ್ಸ್ ಅನುಗುಣವಾಗಿ.

2020 Tata Tiago Spied Again With Altroz-inspired Front End

ಟಾಟಾ ಮೋಟಾರ್ ನವರು ಫೇಸ್ ಲಿಫ್ಟ್ ಆಗಿರುವ  ಟಿಯಾಗೋ ವನ್ನು ಹೆಚ್ಚಾಗಿ ಪರೀಕ್ಷಿಸುತ್ತಿರುವುದನ್ನು ಕಳೆದ ಹಲವು ತಿಂಗಳಿನಿಂದ ಕಾಣಲಾಗಿದೆ. ಅದು ಪರೀಕ್ಷಿಸಲ್ಪಡುತ್ತಿರುವುದನ್ನು ಲಡಾಕ್ ನಲ್ಲಿ ಸುಮಾರ್ ಒಂದು ತಿಂಗಳಿನ ಹಿಂದೆ ಕಾಣಲಾಗಿತ್ತು. ಈಗ, ನಮಗೆ ಹೊಸ ಚಿತ್ರಗಳು ಲಭ್ಯವಾಗಿವೆ ಟಿಯಾಗೋ ಫೇಸ್ ಲಿಫ್ಟ್ ನದ್ದು ಮತ್ತು ನಮ್ಮ ಅನಿಸಿಕೆ ಇಲ್ಲಿ ಕೊಡಲಾಗಿದೆ:

 ವಿನ್ಯಾಸ ವಿಷಯ ಅನುಗುಣವಾಗಿ, ಫೇಸ್ ಲಿಫ್ಟ್ ಆಗಿರುವ ಟಿಯಾಗೋ ನ ಮತ್ತೆ ವಿನ್ಯಾಸ ಮಾಡಲಾದ ಮುಂಬದಿ ಯನ್ನು ಮುಂಬರುವ ಅಲ್ಟ್ರಾಜ್ ಶೈಲಿಯಲ್ಲಿ ಮಾಡಲಾಗಿದೆ. ಅದರ ಗ್ರಿಲ್  ಹಿಂದಿನದಕಿಂತಲೂ ದೊಡ್ಡದಾಗಿದೆ, ಮತ್ತು ಅದರಲ್ಲಿ ಮೊನಚಾದ ಮುಂಬದಿ ಸಹ ಇದೆ. ಟಾಟಾ ಈ ಹಿಂದಿನಂತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಮುಂದುವರೆಸುತ್ತಾರೆ. ನವೀಕರಣಗೊಂಡ ಟಿಯಾಗೋ ದಲ್ಲಿ  LED DRL ಕೊಡಲಾಗಬಹುದು.  ಹಿಂಬದಿಯಲ್ಲಿ, ಫೇಸ್ ಲಿಫ್ಟ್ ಆಗಿರುವ ಟಿಯಾಗೋ ನೋಡಲು ಈಗ ಇರುವ ಪ್ರಿ ಫೇಸ್ ಲಿಫ್ಟ್ ಮಾಡೆಲ್ ನಂತೆ ಇದೆ, ಬಂಪರ್ ನಲ್ಲಿ ಹಲವು ಬದಲಾವಣೆ ಮಾಡಲಾಗಬಹುದು. 

2020 Tata Tiago Spied Again With Altroz-inspired Front End

ಟಿಯಾಗೋ ಫೇಸ್ ಲಿಫ್ಟ್ ಅನ್ನು  BS6 1.2-ಲೀಟರ್ ಪೆಟ್ರೋಲ್ ಯುನಿಟ್ ಒಂದಿಗೆ ಒಂದಿಗೆ ಕೊಡಲಾಗಬಹುದು ಅದರಲ್ಲಿ  85PS ಗರಿಷ್ಟ ಪವರ್ ಹಾಗು 114Nm ಗರಿಷ್ಟ ಟಾರ್ಕ್ ದೊರೆಯುತ್ತಿತ್ತು ಪ್ರಿ ಫೇಸ್ ಲಿಫ್ಟ್ ಮಾಡೆಲ್ ನಲ್ಲಿ. ಟಾಟಾ ಹೇಳಿಕೆಯಂತೆ ಡೀಸೆಲ್ ಎಂಜಿನ್ ಗಳನ್ನೂ ಸ್ಥಗಿತಗೊಳಿಸಬಹುದು, ಫೇಸ್ ಲಿಫ್ಟ್ ಟಿಯಾಗೋ ದಲ್ಲಿ  BS6 ಆವೃತ್ತಿಯ 1.05-ಲೀಟರ್ ಡೀಸೆಲ್ ಎಂಜಿನ್ ಕೊಡಲಾಗದಿರಬಹುದು. ಹಾಗಾಗಿ, ಆ ಕೇವಲ ಪೆಟ್ರೋಲ್ ಒಂದಿಗಿನ ಕೊಡುಗೆ ಆಗ ಬಹುದು.

 ಒಳಭಾಗದಲ್ಲಿ, ಇದರಲ್ಲಿ ಈಗಾಗಲೇ ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕೊಡಲಾಗಿದೆ , ಅದು ನೋಡಲು ರೆನಾಲ್ಟ್ ಟ್ರೈಬರ್ ನಲ್ಲಿರುವಂತೆ ಹಾಗು ಫೇಸ್ ಲಿಫ್ಟ್ ಆಗಿರುವ ಕ್ವಿಡ್ ನಂತೆ ಇದೆ.  ಇತರ ಫೀಚರ್ ಗಳಾದ, ಆಟೋ ಕ್ಲೈಮೇಟ್ ಕಂಟ್ರೋಲ್, ಅಲಾಯ್ ವೀಲ್ ಗಳು, ಮತ್ತು  7-ಇಂಚು ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಗಳನ್ನು ಮುಂದುವರಿಸಲಾಗುವುದು. 

 ಫಸಲೈಫ್ಟ್ ಆಗಿರುವ ಟಿಯಾಗೋ  2020 ಪ್ರಾರಂಭದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದರ ಪ್ರತಿಸ್ಪರ್ಧೆ ಹುಂಡೈ ಸ್ಯಾಂಟ್ರೋ, ಮಾರುತಿ ವ್ಯಾಗನ್ R ಹಾಗು ಮಾರುತಿ ಸೆಲೆರಿಯೊ ಒಂದಿಗೆ ಮುಂದುವರೆಯಲಿದೆ.

 Image Source

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಟಿಯಾಗೋ 2019-2020

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience