ಹೊಸ ಮಾರುತಿ ALTO ಮೂರನೆ ಜನರೇಶನ್ ವ್ಯಾಗನ್ ರ್ ೨೦೧೯ ನ ಆಧಾರಿತವಾಗಿದೆ .
ಮಾರುತಿ ಆಲ್ಟೊ ಕೆ10 2014-2020 ಗಾಗಿ jagdev ಮೂಲಕ ಮಾರ್ಚ್ 22, 2019 10:54 am ರಂದು ಪ್ರಕಟಿಸಲಾಗಿದೆ
- 17 Views
- ಕಾಮೆಂಟ್ ಅನ್ನು ಬರೆಯಿರಿ
- ಆಲ್ಟೊ ವನ್ನು ಕಠಿಣ ಕ್ರಾಶ್ ಟೆಸ್ಟ್ ಗೆ ನಾರ್ಮ್ಸ್ ಗೆ ಒಳಪಡಿಸಲಾಗಿದೆ.
- 1.0- ಲೀಟರ್ ವ್ಯಾಗನ್ R ನ ಮಟ್ಟಕ್ಕೆ ಸರಿದೂಗುತ್ತದೆ.
- ಇದನ್ನು ೨೦೧೯ ನ ಎರಡನೇ ಭಾಗದಲ್ಲಿ ಬಿಡುಗಡೆ ಮಾಡಬಹುದಾಗಿದೆ.
ಮಾರುತಿ ಸುಜುಕಿ ಎಲ್ಲ ಲೆವೆಲ್ ಹ್ಯಾಚ್ ಬ್ಯಾಕ್ ನ ಹೆಚ್ಚಿನ ಆವೃತ್ತಿಯನ್ನು ೨೦೧೯ ರಲ್ಲಿ ಬಿಡುಗಡೆ ಮಾಡಬಹುದು ಹಾಗು ಇದು ಮುಂಬರುವ ಕ್ರಾಶ್ ಟೆಸ್ಟ್ ನಾರ್ಮ್ಸ್ ಅನುಗುಣವಾಗಿದೆ.
ಹಾಗಾಗಿ ಹಳೆ ವಿನ್ಯಾಸದ ಆಧಾರದ ಮೇಲೆ ಇರುವ ಆಲ್ಟೊ ವನ್ನು ಹೊಸ ವಿನ್ಯಾಸ ಆಧಾರಿತಕ್ಕೆ ಮತ್ತು ಹೆಚ್ಚು ಕಠಿಣವಾಗಿರುವ ಹಾಗೆ ಮಾಡಬಹುದು . ಇತ್ತೀಚಿಗೆ ಈ ವಿನ್ಯಾಸ ವನ್ನು ವ್ಯಾಗನ್ ರ್ ಗೆ ಅಳವಡಿಸಲಾಯಿತು.
ಹೊಸ ವ್ಯಾಗನ್ R ಸುಜುಕಿ ಹಾರ್ಟ್ ಟೆಕ್ಟ್ ಆದಾರದ ಮೇಲೆ ವಿನ್ಯಾಸಗೊಳಿಸಲಾಗಿದೆ , ಇದು ಇಗ್ನಿಸ್ ಅನ್ನು ಕೂಡ ಹೋಲುತ್ತದೆ. ೨೦೧೯ ರಲ್ಲಿ ಬಿಡುಗಡೆ ಆಗಿರುವ ಆಲ್ಟೊ ವನ್ನು ಕೂಡ ಹೋಲುತ್ತದೆ. ೨೦೧೯ ರಲ್ಲಿ ಬಿಡುಗಡೆ ಆಗಬೇಕಾಗಿರುವ ಆಲ್ಟೊ ಕೂಡ ಈ ಆಧಾರದ ಮೇಲೆ ನಿಂತಿದೆ. ಹಾರ್ಟ್ ಟೆಕ್ಟ್ ವಿನ್ಯಾಸದ ದೃಷ್ಟಿಯಿಂದ ಇದು ಹೆಚ್ಚು ವಿಶಾಲ ವಾಗಿಯೂ ಇರುತ್ತದೆ ವ್ಯಾಗನ್ ರ್ ನಂತೆ . ಈ ವಿನ್ಯಾಸವು ಸ್ವಿಫ್ಟ್ ಡಿ ಜೈರ್ ಅಥವಾ ಎರ್ಟಿಗಾ ವನ್ನು ಹೋಲುವುದಿಲ್ಲ ಅಂದು ಊಹಿಸಲಾಗಿದೆ.
ಹಾರ್ಟ್ ಟೆಕ್ಟ್ ಸುಜುಕಿ ಹೊಸದಾಗಿ ಬೆಳೆಸುತ್ತಿರುವ ವಿನ್ಯಾಸ ತತ್ವ ವಾಗಿದೆ. ಇದರ ಅರ್ಥ ವ್ಯಾಗನ್ R ನ ಹಾರ್ಟ್ ಟೆಕ್ಟ್ ವಿನ್ಯಾಸ ವು ಸ್ವಿಫ್ಟ್ ನ ವಿನ್ಯಾಸದ ಹೋಲಿಕೆಗಳನ್ನು ಒಳಗೊಂಡಿದೆ ಕೂಡ. ಇದು ಇತರೆ ವಿನ್ಯಾಸಗಳಾದ ಟೊಯೋಟಾ ದ TNGA ಹಾಗು ವಿ ಡಬ್ಲ್ಯೂ ಗ್ರೂಪ್ ನ MQB ಆದಾರದ ರದ ರೀತಿಯ TNGA-K (ಹೊಸ Toyota Camry ಮತ್ತು Lexus ES 300h) ಮತ್ತು TNGA-C (Toyota Prius), ಮತ್ತು MQB A0 (ಮುಂಬರುವ VW Polo ಮತ್ತು Virtus) ಮತ್ತು MQB (Audi A3, Skoda Octavia, etc) ಮಾದರಿಯಲ್ಲಿದೆ
ಹೊಸ ವ್ಯಾಗನ್ R ಹಳೆಯ ವ್ಯಾಗನ್ ರ್ ಗೆ ಹೋಲಿಸಿದಾಗ ಎಷ್ಟು ದೊಡ್ಡದಾಗಿದೆ ಮತ್ತು ಈಗಿರುವ ಆಲ್ಟೊ K10 ಗೆ ಹೋಲಿಸಲು ಈ ಕೆಳಗಿನ ಪಟ್ಟಿಯನ್ನು ನೋಡಿ.
ar |
New WagonR |
Alto K10 (existing) |
Old WagonR |
Stingray/VXI+ |
Length (mm) |
3655 |
3545 |
3599 |
3636 |
Width (mm) |
1620 |
1490 |
1495 |
1475 |
Height (mm) |
1675 |
1475 |
1700 |
1670 |
Wheelbase (mm) |
2435 |
2360 |
2400 |
2400 |
ಮೇಲಿನ ಪಟ್ಟಿಯಲ್ಲಿ ಹೇಳಿರುವಂತೆ ಹೊಸ ಆಲ್ಟೊ ವನ್ನು ಈಗಿನ ಮಾಡೆಲ್ ಗಿಂತ ದೊಡ್ಡದಾಗಿ ಮಾಡಲಾಗಿದೆ ಎಂದು ಊಹಿಸಬಹುದು . ಈಗ ಮಾರಾಟದಲ್ಲಿರುವ ALTO K10. ವ್ಯಾಗನ್ ರ್ ಗಿಂತ ೫೪mm ಉದ್ದ ಹಾಗು ೫mm ಅಗಲದಲ್ಲಿ ಕಡಿಮೆ ಇದೆ. ಈಗಿರುವ ALTO K10 ಗಿಂತ ಹೆಚ್ಚು ಉದ್ದ ಮತ್ತು ಅಗಲತೆ ಇರುವ ALTO K10. ಅನ್ನು ನಿರೀಕ್ಷಿಸಬಹುದು.
ಮಾರುತಿ ಸುಜುಕಿ ಆ ವೇದಿಕೆಯಲ್ಲಿ ದೊಡ್ಡದಾದ 1.2-ಲೀಟರ್ ಹಾಗು 83PS ಪವರ್ ನ K-Series ಪೆಟ್ರೋಲ್ ಇಂಜಿನ್ ಅನ್ನು ತರುತ್ತದೆ ಕೂಡ . 0.8-ಲೀಟರ್ ಎಂಜಿನ್ ಒಂದಿಗೆ ಬರುವ Alto 800 ಸಹ ಇದೆ. 83PS ಪವರ್ ನ ALTO ಒಂದು ಅದ್ಬುತ ಆಲೋಚನೆ. ಇದು ಅಳವಡಿಸಲು ಅಸಾದ್ಯವಾಗಿದ್ದರೂ ಮಾರುತಿ ಸುಜುಕಿ ಇದನ್ನು ಪರಿಗಣಿಸಲು ಹಿಂಜರಿಯುತ್ತಿದೆ ಕೂಡ.
ಮಾರುತಿಯ ಛೇರ್ಮನ್ R C ಭಾರ್ಗವ ಈ ಹಿಂದೆ ಎರೆಡು ಹೊಚ್ಚ ಹೂಸ ಮಾಡೆಲ್ ಗಳನ್ನೂ ವ್ಯಾಗನ್ R ಗೆ ಹೊರತಾಗಿ ಹೊರತರಲಾಗುತ್ತದೆ ಎಂದು ಹೇಳಿದ್ದರು. ಈ ಎರೆಡು ಮಾಡೆಲ್ ಗಳು BSVI-ಕಂಪ್ಲೇಂಟ್ ಆಗಿರುವ ಎಂಜಿನ್ ಹೊಂದಿರುತ್ತದೆ ಎಂದು ಕೂಡ ಹೇಳಿದ್ದರು. ಈ ಎರೆಡು ಮಾಡೆಲ್ ಗಳು BSVI-ಕಂಪ್ಲೇಂಟ್ ಆಗಿರುವ ಎಂಜಿನ್ ಹೊಂದಿರುತ್ತದೆ ಎಂದು ಕೂಡ ಹೇಳಿದ್ದರು. ಹಾಗಾಗಿ Alto ಅದೇ 1.0-ಲೀಟರ್ ಎಂಜಿನ್ BS-VI ನೊರ್ಮ್ಸ್ ನೊಂದಿಗೆ ಹೊಂದಿಕೊಂಡಿರುವಂತೆ ಇರುವ ಮತ್ತು ಹೊಸ ಎಮಿಶನ್ ನಾರ್ಮ್ಸ್ ಗೆ ಹೊಂದಿಕೊಳ್ಳುವ ಗುಣಮಟ್ಟ ಹೊಂದಿದೆ.
ಹೊಸ ಗುಣಮಟ್ಟ ಹೊಂದಿರುವ ಹಾಗು ಕಠಿಣ ಎಮಿಷನ್ ನಾರ್ಮ್ಸ್ ಹೊಂದಿರುವ Alto ಹೆಚ್ಚು ಬೆಲೆ ಹೊಂದಿರುತ್ತದೆ ಕೂಡ. ಈಗಿನ ಮಾಡೆಲ್ ಗೆ ಹೋಲಿಸಿದಾಗ. ಹಾಗಂತ ತೀರಾ ಹೆಚ್ಚಿನ ಬೆಲೆ ತೆರಬೇಕಾಗಿಲ್ಲ. ರೂ ೧೦,೦೦೦ ದಿಂದ ರೂ ೨೦,೦೦೦ ವರೆಗೂ ಹೆಚ್ಚಿದ ಬೆಳೆಯನ್ನು ನಿರೀಕ್ಷಿಸಬಹುದಾಗಿದೆ. ಎಂಜಿನ್ ನ ಹೆಚ್ಚುಇನ ಗುಣಮಟ್ಟ ಹೆಚ್ಚಿನ ಅಥವಾ ಕಡಿಮೆ ಪವರ್ ಹೊಂದಿರುವುದಿಲ್ಲ. ಇದನ್ನು ಕಾರ್ ದೇಕೋ ಗೆ ಮಾರುತಿ ಸೀನಿಯರ್ ಎಸ್ಎಕ್ಯುಟಿವ್ ಡೈರೆಕ್ಟರ್ (ಇಂಜಿನಿಯರಿಂಗ್) C V ರಾಮನ್ ಹೇಳಿರುತ್ತಾರೆ. ಆಲ್ಟೊ ನಲ್ಲಿರುವ 1.0-ಲೀಟರ್ ಎಂಜಿನ್ ವಿವರಗಳನ್ನು ಕೆಳಗೆ ಕೊಡಲಾಗಿದೆ.
|
New WagonR |
Old WagonR |
Alto K10 (existing) |
|
|
1.0-litre, 3-cyl |
1.2-litre, 3-cyl |
1.0-litre, 3-cyl |
1.0-litre, 3-cylinder |
Max power |
68PS @ 5500rpm |
83PS @ 5000rpm |
68PS @ 6200rpm |
68PS @ 6000rpm |
Max Torque |
90Nm @ 3500rpm |
113Nm @ 4200rpm |
90Nm @ 3500rpm |
90Nm @ 3500rpm |
FE (kmpl) |
22.5kmpl |
21.5kmpl |
20.51kmpl |
24.07kmpl |
Transmission |
MT & AMT |
MT & AMT |
MT & AMT |
MT & AMT |
ಕೊನೆಯದಾಗಿ, Alto K10 ಎಕ್ಸ್ ಶೋ ರೂಮ್ ಬೆಲೆ ದೆಹಲಿ ಹೀಗಿದೆ.:
Alto K10 variant (existing) |
Price (ex-showroom Delhi) |
LX |
Rs 3.42 lakh |
LX (O) |
Rs 3.48 lakh |
LXI |
Rs 3.58 lakh |
LXI (O) |
Rs 3.64 lakh |
VXI |
Rs 3.75 lakh |
VXI (O) |
Rs 3.95 lakh |
VXI (O) AMT |
Rs 4.27 lakh |
LXI (O) CNG |
Rs 4.27 lakh |
Alto K10 ನ ಬೆಲೆ ರೂ ೩. ಲಕ್ಷ ದಿಂದ ರೂ ೪. ಲಕ್ಷ ಡಾ ವರೆಗೂ ವ್ಯಾಪಿಸುತ್ತದೆ . ಟಾಪ್ ಸ್ಪೆಕ್ ವೇರಿಯೆಂಟ್ ಗೆ ಹೆಚ್ಚಿನ ಫೀಚರ್ ಗಳೊಂದಿಗೆ ಬರುವುದರಿಂದ ಹೆಚ್ಚಿನ ಬೆಳೆಯನ್ನು ಸಹ ಕೊಡಬೇಕಾಗುತ್ತದೆ . ವಿಶೇಷವಾಗಿ ಸುರಕ್ಷತಾ ಸಲಕರಣೆಗಳು ಹಾಗು ಇನ್ಫೋಟೈನ್ಮೆಂಟ್ ಬೇರೆ ಮಾಡೆಲ್ ಗೆ ಹೋಲಿಸಿದಾಗ ಹೊಸ Alto ವನ್ನು 2019 ಎರೆಡನೆ ಭಾಗದಲ್ಲಿ ನಿರೀಕ್ಷಿಸಬಹುದಾಗಿದೆ. ಹಾಗು ಇದು Datsun redi-GO ಹಾಗು Renault Kwid ನೊಂದಿಗೆ ಸ್ಪರ್ದಿಸುತ್ತದೆ.
Read More on : Maruti Alto K10 on road price
0 out of 0 found this helpful