ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
ಅಂತಿಮವಾಗಿ ಬಹಿರಂಗಗೊಂಡಿ ದೆ ಹೋಂಡಾದ ಹೊಸ ಕಾಂಪ್ಯಾಕ್ಟ್ SUVಯ ಹೆಸರು
ಎಲಿವೇಟ್ ಸುಮಾರು ಆರು ವರ್ಷಗಳಲ್ಲೇ ಭಾರತದಲ್ಲಿ ಹೋಂಡಾದ ಮೊದಲ ಈ ಹೊಚ್ಚ ಹೊಸ ಮಾಡೆಲ್ ಆಗಿದ್ದು ಇದು ತನ್ನ ಲೈನ್ಅಪ್ನಲ್ಲಿ ಸಿಟಿಗಿಂತ ಮೇಲಿನ ಸ್ಥಾನದಲ್ಲಿ ಇರುತ್ತದೆ
ಟೊಯೋಟಾ ಇನ್ನೋವಾ ಕ್ರಿಸ್ಟಾ ಟಾಪ್-ಎಂಡ್ ವೇರಿಯೆಂಟ್ ನ ಬೆಲೆಗಳು ಬಹಿರಂಗ!
ಇದರ ಬೆಲೆ ಹೈಕ್ರಾಸ್ನ ಪ್ರಾರಂಭಿಕ ಹಂತದ ಹೈಬ್ರಿಡ್ ವೇರಿಯೆಂಟ್ಗೆ ಸಮೀಪದಲ್ಲಿದೆ
2023 ರ ಮೇನಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾದ 6 ಕಾರುಗಳು
2023ರ ಬಹುನಿರೀಕ್ಷಿತ ಕಾರುಗಳು ಅಂತಿಮವಾಗಿ ಮೇ ತಿಂಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು
ಕೈಗರ್ನ ಕೇವಲ 1 ವೇರಿಯೆಂಟ್ನ ಬೆಲೆಯನ್ನು ಕಡಿತಗೊಳಿಸುತ್ತಿದೆ ರೆನಾಲ್ಟ್
ಈ ಕೈಗರ್ನ RXT (O) ವೇರಿಯೆಂಟ್ ಅಲಾಯ್ ವ್ಹೀಲ್ಗಳು, ಎಲ್ಇಡಿ ಲೈಟಿಂಗ್ ಮತ್ತು ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ನೊಂದಿಗೆ ಬರುತ್ತಿದೆ
ಸಿಟ್ರಾನ್ C3 ಏರ್ಕ್ರಾಸ್ Vs ಕಾಂಪ್ಯಾಕ್ಟ್ ಎಸ್ಯುವಿ ಪ್ರತಿಸ್ಪರ್ಧಿಗಳು: ಸ್ಪರ್ಧೆಯಲ್ಲಿ ಯಾವುದು ಅತಿ ದೊಡ್ಡದು ?
C3 ಹ್ಯಾಚ್ಬ್ಯಾಕ್ನ ವಿಸ್ತರಿಸಲ್ಪಟ್ಟ ಆವೃತ್ತಿಯಾಗಿರುವ ಈ C3 ಏರ್ಕ್ರಾಸ್. 5- ಮತ್ತು 7-ಸೀಟುಗಳೆರಡೂ ಆಯ್ಕೆಗಳನ್ನು ಹೊಂದಿರುವ ಏಕೈಕ ಕಾಂಪ್ಯಾಕ್ಟ್ ಎಸ್ಯುವಿ ಆಗಿರುತ್ತದೆ
ಮಾರುತಿ ಫ್ರಾಂಕ್ಸ್ನ ಬೇಸ್ ವೇರಿಯೆಂಟ್ ಇಮೇಜ್ ಗ್ಯಾಲರಿ: ಇದರ ವಿಶೇಷತೆ ಬಗ್ಗೆ ತಿಳಿಯಿರಿ
ಸಿಗ್ಮಾ ವೇರಿಯಂಟ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ಮತ್ತು ಅದನ್ನು ಕೆಲವು ಆಫ್ಟರ್ ಮಾರ್ಕೆಟ್ ಬಿಡಿಭಾಗಗಳಿಂದ ಅಂದಗಾಣಿ ಸಬಹುದು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಧಿಕ ರೇಂಜ್ನ 10 ಅತ್ಯುತ್ತಮ ಇವಿಗಳು
ಯಾವುದೇ ಹಣದ ಅಡಚಣೆಯಿಲ್ಲದಿದ್ದಾಗ, ಇವುಗಳು ರೀಚಾರ್ಜ್ಗಳ ನಡುವೆ ಅತ್ಯಧಿಕ ರೇಂಜ್ಗಾಗಿ ನೀವು ಆಯ್ಕೆಮಾಡಬಹುದಾದ ಇವಿಗಳಾಗಿವೆ
ರಾಡಾರ್-ಆಧಾರಿತ ADAS ನೊಂದಿಗೆ ಹೆಚ್ಚು ಸುರಕ್ಷತೆ ಪಡೆಯಲಿದೆ ಮಹೀಂದ್ರಾ ಸ್ಕಾರ್ಪಿಯೋ ಎನ್
ಆದಾಗ್ಯೂ, ಈ ಸುರಕ್ಷತಾ ಟೆಕ್ನಾಲಜಿ ಶೀಘ ್ರದಲ್ಲಿಯೇ ಬರುವುದಿಲ್ಲ
ಸಿಟ್ರಾನ್ C3 ಏರ್ಕ್ರಾಸ್ ಎಸ್ಯುವಿ ಅನ್ನು ಈ 12 ಚಿತ್ರಗಳಲ್ಲಿ ಪರಿಶೀಲಿಸಿ
ಈ ಕಾಂಪ್ಯಾಕ್ಟ್ ಎಸ್ಯುವಿ ಅನ್ನು ಅಂತಿಮವಾಗಿ ಅನಾವರಣಗೊಳಿಸಲಾಗಿದೆ ಮತ್ತು ವರ್ಷದ ಕೊನೆಯಲ್ಲಿ ಇದರ ಬಿಡುಗಡೆಯನ್ನು ನಿಗದಿಪಡಿಸಲಾಗಿದೆ
ನೀವು ತಿಳಿಯಲೇಬೇಕಾದ ಸಿಟ್ರಾನ್ C3 ಏರ್ಕ್ರಾಸ್ನ 5 ಪ್ರಮುಖಾಂಶಗಳು
ಮೂರು-ಸಾಲುಗಳ ಈ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಆಗಸ್ಟ್ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ