ಹ್ಯುಂಡೈ ಎಕ್ಸ್‌ಟರ್ Vs ಟಾಟಾ ಪಂಚ್, ಸಿಟ್ರಾನ್ C3 ಮತ್ತು ಇತರೆ: ಬೆಲೆ ಹೋಲಿಕೆ

published on ಜುಲೈ 12, 2023 04:14 pm by rohit for ಹುಂಡೈ ಎಕ್ಸ್‌ಟರ್

  • 36 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ SUV ಆಕರ್ಷಕ ಫೀಚರ್‌ಗಳ ಪಟ್ಟಿ ಮತ್ತು ಸ್ಪರ್ಧಾತ್ಮಕ ಬೆಲೆಗಳೊಂದಿಗೆ ಆಗಮಿಸುತ್ತಿದೆ

Hyundai Exter vs Tata Punch vs Citroen C3

ಹ್ಯುಂಡೈ ಎಕ್ಸ್‌ಟರ್ ಈ ಐದು ವಿಶಾಲ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ: EX, S, SX, SX (O) ಮತ್ತು SX (O) ಕನೆಕ್ಟ್. ಈ ಮೈಕ್ರೋ SUV ಗೆ ನೇರ ಪ್ರತಿಸ್ಪರ್ಧಿಗಳೆಂದರೆ, ಟಾಟಾ ಪಂಚ್, ಸಿಟ್ರಾನ್ C3 ಮತ್ತು ಮಾರುತಿ ಇಗ್ನಿಸ್. ಆ ಪ್ರತಿಸ್ಪರ್ಧಿಗಳಂತೆಯೇ, ಎಕ್ಸ್‌ಟರ್‌ನ ಬೆಲೆಗಳು ಮತ್ತು ಫೀಚರ್‌ಗಳ ಪಟ್ಟಿಯು ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಸಬ್‌ಕಾಂಪ್ಯಾಕ್ಟ್ SUVಗಳ ಕೆಲವು ವೇರಿಯೆಂಟ್‌ಗಳಿಗೆ ಪೈಪೋಟಿ ನೀಡುವಂತೆ ಇದೆ.

ಕೆಳಗೆ ನೀಡಿರುವ ವಿವರಣೆಯಲ್ಲಿ, ತನ್ನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಇದರ ವೇರಿಯೆಂಟ್‌ವಾರು ಬೆಲೆಗಳು ಹೇಗಿವೆ ಎಂಬುದನ್ನು ನೋಡೋಣ:

ಪೆಟ್ರೋಲ್-ಮ್ಯಾನುವಲ್

ಹ್ಯುಂಡೈ ಎಕ್ಸ್‌ಟರ್

ಟಾಟಾ ಪಂಚ್

ಸಿಟ್ರಾನ್ C3

ಮಾರುತಿ ಇಗ್ನಿಸ್

ರೆನಾಲ್ಟ್ ಕೈಗರ್

ನಿಸ್ಸಾನ್ ಮ್ಯಾಗ್ನೈಟ್

EX- ರೂ 6 ಲಕ್ಷ

ಪ್ಯೂರ್ - ರೂ 6 ಲಕ್ಷ

ಲೈವ್ - ರೂ 6.16 ಲಕ್ಷ

ಸಿಗ್ಮ - ರೂ 5.84 ಲಕ್ಷ

 

XE - ರೂ 6 ಲಕ್ಷ

EX (O) - ರೂ 6.24 ಲಕ್ಷ

ಪ್ಯೂರ್ ರಿದಮ್ - ರೂ 6.35 ಲಕ್ಷ

 

ಡೆಲ್ಟಾ - ರೂ 6.38 ಲಕ್ಷ

RXE - ರೂ 6.50 ಲಕ್ಷ

 
 

ಅಡ್ವೆಂಚರ್ - ರೂ 6.9 ಲಕ್ಷ

ಫೀಲ್ - ರೂ 7.08 ಲಕ್ಷ

ಝೆಟಾ - ರೂ 6.96 ಲಕ್ಷ

 

XL - ರೂ 7.04 ಲಕ್ಷ

S - ರೂ 7.27 ಲಕ್ಷ

ಅಡ್ವೆಂಚರ್ ರಿದಮ್ - ರೂ 7.25 ಲಕ್ಷ

ಫೀಲ್ ವೈಬ್ ಪ್ಯಾಕ್ – ರೂ 7.23 ಲಕ್ಷ

     

S (O) - ರೂ 7.41 ಲಕ್ಷ

       

XL ಗೆಝಾ ಆವೃತ್ತಿ - ರೂ 7.39 ಲಕ್ಷ

 

ಅಕಾಂಪ್ಲಿಶ್ - ರೂ 7.7 ಲಕ್ಷ

ಶೈನ್ - ರೂ 7.60 ಲಕ್ಷ

ಆಲ್ಫಾ - ರೂ 7.61 ಲಕ್ಷ

 

XV - ರೂ 7.81 ಲಕ್ಷ

SX - ರೂ 8 ಲಕ್ಷ

ಅಕಾಂಪ್ಲಿಶ್ ಡ್ಯಾಝಲ್ - ರೂ 8.08 ಲಕ್ಷ

   

RXT - ರೂ 7.92 ಲಕ್ಷ

XV ರೆಡ್ ಆವೃತ್ತಿ - ರೂ 8.06 ಲಕ್ಷ

   

ಫೀಲ್ ಟರ್ಬೋ - ರೂ 8.28 ಲಕ್ಷ

 

RXT (O) - ರೂ 8.25 ಲಕ್ಷ

 

SX (O) - ರೂ 8.64 ಲಕ್ಷ

ಕ್ರಿಯೇಟಿವ್ - ರೂ 8.52 ಲಕ್ಷ

   

RXZ - ರೂ 8.8 ಲಕ್ಷ

XV ಪ್ರೀಮಿಯಂ - ರೂ 8.59 ಲಕ್ಷ

SX (O) ಕನೆಕ್ಟ್ - ರೂ 9.32 ಲಕ್ಷ

ಕ್ರಿಯೇಟಿವ್ iRA - ರೂ 8.82 ಲಕ್ಷ

ಶೈನ್ ಟರ್ಬೋ - ರೂ 8.92 ಲಕ್ಷ

   

XV ಟರ್ಬೋ - ರೂ 9.19 ಲಕ್ಷ

       

RXT (O) ಟರ್ಬೋ - ರೂ 9.45 ಲಕ್ಷ

XV ರೆಡ್ ಆವೃತ್ತಿ ಟರ್ಬೋ - ರೂ 9.44 ಲಕ್ಷ

         

XV ಪ್ರೀಮಿಯಂ ಟರ್ಬೋ - ರೂ 9.72 ಲಕ್ಷ

       

RXZ ಟರ್ಬೋ - ರೂ 10 ಲಕ್ಷ

XV ಪ್ರೀಮಿಯಂ (O) ಟರ್ಬೋ - ರೂ 9.92 ಲಕ್ಷ

  •  ಎಕ್ಸ್‌ಟರ್‌ನ ಆರಂಭಿಕ ಬೆಲೆಯು ಅದರ ಅತ್ಯಂತ ಹತ್ತಿರದ ಪ್ರತಿಸ್ಪರ್ಧಿ ಟಾಟಾ ಪಂಚ್‌ನಷ್ಟೆ ಎಂದರೆ ರೂ 6 ಲಕ್ಷದಷ್ಟು ಇದೆ, ಆದಾಗ್ಯೂ ಮಾರುತಿ ಇಗ್ನಿಸ್ ಇವುಗಳಿಗಿಂತ ಸುಮಾರು ರೂ 16,000ದಷ್ಟು ಅಗ್ಗವಿದೆ. 

  •  ಮ್ಯಾಗ್ನೈಟ್ ಬೆಲೆಗಳು ಎಕ್ಸ್‌ಟರ್‌ಗೆ ಸಮಾನವಾಗಿ ಪ್ರಾರಂಭವಾಗುತ್ತವೆ, ಇದೇವೇಳೆ ಸಿಟ್ರಾನ್ C3 ರೂ16,000ದಷ್ಟು ದುಬಾರಿ. 

  •  ಆದರೆ ರೆನಾಲ್ಟ್ ಮತ್ತು ನಿಸ್ಸಾನ್ SUVಗಳಲ್ಲಿನ ಲಾಭವೆಂದರೆ, ಇಲ್ಲಿ ಇತರ ಎಲ್ಲಾ ಮಾಡೆಲ್‌ಗಳು1.2 ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಇಂಜಿನ್ ಮತ್ತು ಇದರೊಂದಿಗೆ 5-ಸ್ಪೀಡ್ MT ಅನ್ನು ಪಡೆಯುತ್ತದೆ.

  •  ಈ ರೆನಾಲ್ಟ್-ನಿಸ್ಸಾನ್ ಅವಳಿಯು 1-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಪೆಟ್ರೋಲ್ ಯೂನಿಟ್ ಮತ್ತು 5-ಸ್ಪೀಡ್ MTಯೊಂದಿಗೆ ಬರುತ್ತದೆ. ಅಲ್ಲದೇ ಅದೇ ರೀತಿಯ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1-ಲೀಟರ್ ಟರ್ಬೋ ಪೆಟ್ರೋಲ್ ಯೂನಿಟ್ ಅನ್ನು ಇದರಲ್ಲಿ ನೀಡಲಾಗಿದೆ.

Citroen C3 1.2-litre turbo-petrol engine

  •  ಸಿಟ್ರಾನ್ C3 ಐಚ್ಛಿಕ 6-ಸ್ಪೀಡ್ MT ಜೊತೆಗೆ 1.2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್  ಅನ್ನು ಹೊಂದಿರುವ ಏಕೈಕ ಕಾರ್.

  •  ಇಲ್ಲಿ ಲಾಟ್‌ನಲ್ಲಿ (ಪಂಚ್ CNG ಬರುವ ತನಕ) CNG  ಪವರ್‌ಟ್ರೇನ್ ಅನ್ನು ನೀಡುವ ಏಕೈಕ ಕಾರು ಹ್ಯುಂಡೈ ಎಕ್ಸ್‌ಟರ್ ಆಗಿದೆ.

  •  ಟಾಪ್ ಸ್ಪೆಕ್ ಎಕ್ಸ್‌ಟರ್ ಟಾಪ್ ಸ್ಪೆಕ್ ಪಂಚ್‌ನಿಂದ ರೂ 50,000ದಷ್ಟು ದುಬಾರಿಯಾಗಿದೆ ಆದರೆ ಸನ್‌ರೂಫ್ ಮತ್ತು ಎರಡು-ಕ್ಯಾಮರಾ ಡ್ಯಾಶ್‌ಕ್ಯಾಮ್ ಮುಂತಾದ ಹೆಚ್ಚುವರಿ ಫೀಚರ್‌ಗಳನ್ನು ನೀಡುತ್ತದೆ.

Nissan Magnite

  •  ನಿಸ್ಸಾನ್ ಮ್ಯಾಗ್ನೈಟ್‌ನ ಪ್ರವೇಶ ಹಂತದ ಟರ್ಬೋ ವೇರಿಯೆಂಟ್ ಟಾಪ್‌-ಸ್ಪೆಕ್ ಎಕ್ಸ್‌ಟರ್‌ಗಿಂತ ಹೆಚ್ಚು ಕೈಗೆಟುಕುವಂತೆ ಇದೆ, ಅದೇ ರೀತಿ ಕೈಗರ್‌ನಂತೆ ತನ್ನ ದೊಡ್ಡ ಗಾತ್ರದಿಂದಾಗಿ ಹೆಚ್ಚು ಸ್ಥಳಾವಕಾಶವನ್ನು ಪಡೆದಿದೆ. ಆದರೆ ನೀವು ಕಾರ್ಯಕ್ಷಮತೆಗೆ ಪ್ರಾಮುಖ್ಯತೆ ನೀಡುವವರಾದರೆ, ಇದರ ಬದಲಿಗೆ ನೀವು ಟಾಪ್ ಸ್ಪೆಕ್ C3 ಟರ್ಬೋ ಪೆಟ್ರೋಲ್ ಆಯ್ಕೆಯನ್ನು ಪರಿಗಣಿಸಬಹುದು.

  •  ಇದರಲ್ಲಿ ll ಮಾಡೆಲ್‌ಗಳಲ್ಲಿ ಐಚ್ಛಿಕ ಡ್ಯುಯಲ್-ಟೋನ್ ಪೈಂಟ್ ಆಯ್ಕೆಯನ್ನು ಪಡೆಯಬಹುದು, ಆದರೆ ಇದು ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೇ ಟಾಟಾ ಪಂಚ್ ಕ್ಯಾಮೋ ಆವೃತ್ತಿಯಲ್ಲೂ ಬರುತ್ತಿದ್ದು, ಇದರಲ್ಲಿ ವಿಶಿಷ್ಟ ಎಕ್ಸ್‌ಟೀರಿಯರ್ ಫಿನಿಷ್ ಹೊಂದಿರುವ ಅನೇಕ ವೇರಿಯೆಂಟ್‌ಗಳು ಕಡಿಮೆ ಬೆಲೆಯಲ್ಲಿ ಬರುತ್ತವೆ.

 ಸಂಬಂಧಿತ: ಹ್ಯುಂಡೈ ಎಕ್ಸ್‌ಟರ್‌ ಅನ್ನು ನೀವು 9 ವಿವಿಧ ಶೇಡ್‌ಗಳಲ್ಲಿ ಖರೀದಿಸಬಹುದು

 

ಪೆಟ್ರೋಲ್-ಆಟೋ

ಹ್ಯುಂಡೈ ಎಕ್ಸ್‌ಟರ್

ಟಾಟಾ ಪಂಚ್

ಮಾರುತಿ ಇಗ್ನಿಸ್

ರೆನಾಲ್ಟ್ ಕೈಗರ್

ನಿಸ್ಸಾನ್ ಮ್ಯಾಗ್ನೈಟ್

   

ಡೆಲ್ಟಾ AMT - ರೂ 6.93 ಲಕ್ಷ

   
 

ಅಡ್ವೆಂಚರ್ AMT - ರೂ 7.5 ಲಕ್ಷ

ಝೆಟಾ AMT - ರೂ 7.51 ಲಕ್ಷ

   

S AMT - ರೂ 7.97 ಲಕ್ಷ

ಅಡ್ವೆಂಚರ್ ರಿದಮ್ AMT - ರೂ 7.85 ಲಕ್ಷ

     
 

ಅಕಾಂಪ್ಲಿಶ್ AMT - ರೂ 8.3 ಲಕ್ಷ

ಆಲ್ಫಾ AMT - ರೂ 8.16 ಲಕ್ಷ

RXT AMT - ರೂ 8.47 ಲಕ್ಷ

 

SX AMT - ರೂ 8.68 ಲಕ್ಷ

ಅಕಾಂಪ್ಲಿಶ್ ಡ್ಯಾಝಲ್ AMT - ರೂ 8.68 ಲಕ್ಷ

 

RXT (O) AMT - ರೂ 8.8 ಲಕ್ಷ

 

SX (O) AMT - ರೂ 9.32 ಲಕ್ಷ

ಕ್ರಿಯೇಟಿವ್ AMT - ರೂ 9.12 ಲಕ್ಷ

 

RXZ AMT - ರೂ 9.35 ಲಕ್ಷ

 
 

ಕ್ರಿಯೇಟಿವ್ iRA AMT - ರೂ 9.42 ಲಕ್ಷ

     

SX (O) ಕನೆಕ್ಟ್ AMT - ರೂ 10 ಲಕ್ಷ

     

XV ಟರ್ಬೋ CVT - ರೂ 10 ಲಕ್ಷ

     

RXT (O) ಟರ್ಬೋ CVT - ರೂ 10.45 ಲಕ್ಷ

XV ರೆಡ್ ಆವೃತ್ತಿ ಟರ್ಬೋ CVT - ರೂ 10.25 ಲಕ್ಷ

Maruti Ignis

  •  ಎಕ್ಸ್‌ಟರ್‌ನ ಪ್ರವೇಶ-ಹಂತದ ಆಟೋಮ್ಯಾಟಿಕ್ ವೇರಿಯೆಂಟ್ ಪಂಚ್‌ಗಿಂತ ದುಬಾರಿಯಾಗಿದ್ದು, ಮಾರುತಿ ಇಗ್ನಿಸ್‌ನ ಪ್ರವೇಶ-ಹಂತದ ಆಟೋಮ್ಯಾಟಿಕ್ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು ಅಗ್ಗವಾಗಿದೆ. ನಿಸ್ಸಾನ್ ಮ್ಯಾಗ್ನೈಟ್ ರೂ 10 ಲಕ್ಷಕ್ಕೆ, ಅತ್ಯಂತ ದುಬಾರಿ ಪ್ರವೇಶ-ಹಂತದ ಆಟೋಮ್ಯಾಟಿಕ್ ಆಯ್ಕೆಯಾಗಿದೆ. 

  •  ಆದಾಗ್ಯೂ ಎಕ್ಸ್‌ಟರ್ ಮತ್ತು ಪಂಚ್‌ನ AMT ವೇರಿಯೇಂಟ್‌ಗಳ ಬೆಲೆಗಳು ಪರಸ್ಪರ ಸನಿಹದಲ್ಲಿದ್ದು, ಪಂಚ್‌ನ ಬೆಲೆ ತುಲನಾತ್ಮಕವಾಗಿ ಕೈಗೆಟುಕುವಂತಿದೆ.

  •  ರೆನಾಲ್ಟ್ ಕೈಗರ್‌ ತನ್ನ 1-ಲೀಟರ್ ಪೆಟ್ರೋಲ್ ಇಂಜಿನ್‌ನಲ್ಲಿ ಹೊಂದಿರುವಂತೆಯೇ, ಎಕ್ಸ್‌ಟರ್, ಪಂಚ್ ಮತ್ತು ಇಗ್ನಿಸ್ ಎಲ್ಲವೂ 5-ಸ್ಪೀಡ್ ಆಟೋಮ್ಯಾಟಿಕ್ ಅನ್ನು ನೀಡುತ್ತವೆ. C3ಯಲ್ಲಿ ಸಿಟ್ರಾನ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ನೀಡುವುದಿಲ್ಲ, ಹಾಗೆಯೇ ನಿಸ್ಸಾನ್‌, ಮ್ಯಾಗ್ನೈಟ್‌ನ 1-ಲೀಟರ್ ಇಂಜಿನ್‌ನೊಂದಿಗೂ ಇದನ್ನು ನೀಡುವುದಿಲ್ಲ. ರೆನಾಲ್ಟ್-ನಿಸ್ಸಾನ್ SUVಗಳ ಟರ್ಬೋ-ಪೆಟ್ರೋಲ್ ಇಂಜಿನ್‌ಗಳು CVT ಆಟೋ ಆಯ್ಕೆಯನ್ನು ಹೊಂದಿದೆ.

  •  AMT ಮಾಡೆಲ್‌ಗಳನ್ನು ಪರಿಗಣಿಸುವಾಗ ಹ್ಯುಂಡೈ ಎಕ್ಸ್‌ಟರ್‌ನ ಟಾಪ್ ಸ್ಪೆಕ್ SX (O) ಕನೆಕ್ಟ್ AMT ಈ ಲಾಟ್‌ನಲ್ಲಿ ಅತ್ಯಂತ ದುಬಾರಿಯಾಗಿದೆ (ರೂ 10 ಲಕ್ಷ). ಅಲ್ಲದೇ ಪ್ಯಾಡಲ್ ಶಿಫ್ಟರ್‌ಗಳು ಮತ್ತು  ಈ ಮೊದಲು ಸೂಚಿಸಿದ ಸನ್‌ರೂಫ್ ಹಾಗೂ ಡ್ಯಾಶ್‌ಕ್ಯಾಮ್ ಮುಂತಾದ ಫೀಚರ್‌ಗಳನ್ನು ನೀಡುವ ತನ್ನ ನೇರ ಪ್ರತಿಸ್ಪರ್ಧಿಗಳಲ್ಲಿ ಇದು ಕೂಡಾ ಒಂದು.

Renault Kiger

 ಒಟ್ಟಾರೆಯಾಗಿ, ಉತ್ತಮವಾಗಿ ಸಜ್ಜುಗೊಂಡ ಎಕ್ಸ್‌ಟರ್ ಪಂಚ್‌ಗಿಂತ ದುಬಾರಿಯಾಗಿದ್ದು ಪ್ರತಿ ಹೋಲಿಕೆಯಲ್ಲೂ ಹಳೆಯ ಇಗ್ನಿಸ್ ಅತ್ಯಂತ ಕೈಗೆಟುಕುವ ಆಯ್ಕೆಯಾಗಿದೆ. ಸಿಟ್ರನ್ C3 ಈ ಮೂರರಂತೆ ಉತ್ತಮವಾಗಿ ಸಜ್ಜುಗೊಂಡಿಲ್ಲವಾದರೂ, ದೊಡ್ಡದಾದ ಕ್ಯಾಬಿನ್ ಮತ್ತು ಪಂಚಿ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನೂ ನೀಡುತ್ತದೆ. ಇದೇವೇಳೆ, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಸಬ್‌ಕಾಂಪ್ಯಾಕ್ಟ್ SUVಗಳು ಒಟ್ಟಾರೆಯಾಗಿ ಟಾಪ್ ಎಂಡ್‌ಗಳಲ್ಲಿ ತಮ್ಮ ಬೃಹತ್ ಗಾತ್ರ ಮತ್ತು ಹೆಚ್ಚು ಫೀಚರ್‌ಗಳಿಂದಾಗಿ ದುಬಾರಿಯಾಗಿವೆ.

ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ

 ಇದನ್ನೂ ಓದಿ: ಇಲ್ಲಿದೆ ಹ್ಯುಂಡೈ ಎಕ್ಸ್‌ಟನ್‌ನ ಇಂಧನ ದಕ್ಷತೆಯ ವಿವರ

 ಇನ್ನಷ್ಟು ಓದಿ : ಎಕ್ಸ್‌ಟರ್ AMT

 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಹುಂಡೈ ಎಕ್ಸ್‌ಟರ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience