ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಪರ್ಫಾರ್ಮೆನ್ಸ್ ಎಸ್ಯುವಿ Lamborghini Urus SE ಬಿಡುಗಡೆ ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಪರ್ಫಾರ್ಮೆನ್ಸ್ ಎಸ್ಯುವಿ Lamborghini Urus SE ಬಿಡುಗಡೆ](https://stimg2.cardekho.com/images/carNewsimages/userimages/32972/1723194111177/GeneralNew.jpg?imwidth=320)
ಭಾರತದಲ್ಲಿ ಪ್ಲಗ್-ಇನ್ ಹೈಬ್ರಿಡ್ ಪರ್ಫಾರ್ಮೆನ್ಸ್ ಎಸ್ಯುವಿ Lamborghini Urus SE ಬಿಡುಗಡೆ
ಉರುಸ್ ಎಸ್ಇಯು 4-ಲೀಟರ್ ವಿ8 ಟರ್ಬೊ-ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ ಪವರ್ಟ್ರೇನ್ನಿಂದ ನಡೆಸಲ್ಪಡುತ್ತದೆ, ಇದು ಸಂಯೋಜಿತ 800 ಪಿಎಸ್ಅನ್ನು ಉತ್ಪಾದಿಸುತ್ತದೆ ಮತ್ತು 3.4 ಸೆಕೆಂಡುಗಳಲ್ಲಿ 0 ರಿಂದ 100 kmph ವರೆಗೆ ವೇಗವನ್ನು ಪಡೆಯಬಹುದು
![7.99 ಲಕ್ಷ ರೂ. ಬೆಲೆಗೆ Citroen Basalt ಬಿಡುಗಡೆ 7.99 ಲಕ್ಷ ರೂ. ಬೆಲೆಗೆ Citroen Basalt ಬಿಡುಗಡೆ](https://stimg2.cardekho.com/images/carNewsimages/userimages/32971/1723187657484/GeneralNew.jpg?imwidth=320)
7.99 ಲಕ್ಷ ರೂ. ಬೆಲೆಗೆ Citroen Basalt ಬಿಡುಗಡೆ
ಗ್ರಾಹಕರು ಇಂದಿನಿಂದ 11,001 ರೂ.ಗೆ ಎಸ್ಯುವಿ-ಕೂಪ್ ಅನ್ನು ಬುಕ್ ಮಾಡಬಹುದು
![Tata Curvv EV ವೇರಿಯಂಟ್-ವಾರು ಫೀಚರ್ಗಳ ಅನಾವರಣ Tata Curvv EV ವೇರಿಯಂಟ್-ವಾರು ಫೀಚರ್ಗಳ ಅನಾವರಣ](https://stimg.cardekho.com/pwa/img/spacer3x2.png)
Tata Curvv EV ವೇರಿಯಂಟ್-ವಾರು ಫೀಚರ್ಗಳ ಅನಾವರಣ
ಟಾಟಾ ಕರ್ವ್ ಇವಿಯು ಕ್ರೀಯೆಟಿವ್, ಆಕಾಂಪ್ಲಿಶ್ಡ್ ಮತ್ತು ಎಂಪವರ್ಡ್ ಎಂಬ ಮೂರು ವಿಶಾಲವಾದ ಆವೃತ್ತಿಗಳಲ್ಲಿ ಲಭ್ಯವಿದೆ
![Tata Curvvನ ಎಲ್ಲಾ ವೇರಿಯಂಟ್ ಗಳ ಪವರ್ಟ್ರೇನ್ಗಳು ಮತ್ತು ಕಲರ್ ಆಯ್ಕೆಗಳ ವಿವರ Tata Curvvನ ಎಲ್ಲಾ ವೇರಿಯಂಟ್ ಗಳ ಪವರ್ಟ್ರೇನ್ಗಳು ಮತ್ತು ಕಲರ್ ಆಯ್ಕೆಗಳ ವಿವರ](https://stimg.cardekho.com/pwa/img/spacer3x2.png)
Tata Curvvನ ಎಲ್ಲಾ ವೇರಿಯಂಟ್ ಗಳ ಪವರ್ಟ್ರೇನ್ಗಳು ಮತ್ತು ಕಲರ್ ಆಯ್ಕೆಗಳ ವಿವರ
ಟಾಟಾ ಕರ್ವ್ ಅನ್ನು ನಾಲ್ಕು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಎಕೊಂಪ್ಲಿಶ್ಡ್
![ಟಾಟಾ ಕರ್ವ್ ಇವಿ ಬುಕಿಂಗ್ ಮತ್ತು ಡೆಲಿವರಿಗಳ ದಿನಾಂಕ ಪ್ರಕಟಣೆ ಟಾಟಾ ಕರ್ವ್ ಇವಿ ಬುಕಿಂಗ್ ಮತ್ತು ಡೆಲಿವರಿಗಳ ದಿನಾಂಕ ಪ್ರಕಟಣೆ](https://stimg.cardekho.com/pwa/img/spacer3x2.png)
ಟಾಟಾ ಕರ್ವ್ ಇವಿ ಬುಕಿಂಗ್ ಮತ್ತು ಡೆಲಿವರಿಗಳ ದಿನಾಂಕ ಪ್ರಕಟಣೆ
ಟಾಟಾ ಆಗಸ್ಟ್ 12 ರಂದು ಕರ್ವ್ EV ಗಾಗಿ ಆರ್ಡರ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಿದೆ ಮತ್ತು ಆಗಸ್ಟ್ 23, 2024 ರಂದು ಡೆಲಿವರಿಗಳು ಶುರುವಾಗುತ್ತವೆ
![2024 Mercedes-AMG GLC 43 ಕೂಪ್ ಮತ್ತು Mercedes-Benz CLE ಕ್ಯಾಬ್ರಿಯೊಲೆಟ್ ಭಾರತದಲ್ಲಿ ಬಿಡುಗಡೆ, ಬೆಲೆ 1.10 ಕೋಟಿ ರೂ. ನಿಗದಿ 2024 Mercedes-AMG GLC 43 ಕೂಪ್ ಮತ್ತು Mercedes-Benz CLE ಕ್ಯಾಬ್ರಿಯೊಲೆಟ್ ಭಾರತದಲ್ಲಿ ಬಿಡುಗಡೆ, ಬೆಲೆ 1.10 ಕೋಟಿ ರೂ. ನಿಗದಿ](https://stimg.cardekho.com/pwa/img/spacer3x2.png)
2024 Mercedes-AMG GLC 43 ಕೂಪ್ ಮತ್ತು Mercedes-Benz CLE ಕ್ಯಾಬ್ರಿಯೊಲೆಟ್ ಭಾರತದಲ್ಲಿ ಬಿಡುಗಡೆ, ಬೆಲೆ 1.10 ಕೋಟಿ ರೂ. ನಿಗದಿ
ಸಿಎಲ್ಇ ಕ್ಯಾಬ್ರಿಯೊಲೆಟ್ ಜರ್ಮನ್ ವಾಹನ ತಯಾರಕರಿಂದ ಮೂರನೇ ಓಪನ್-ಟಾಪ್ ಮೊಡೆಲ್ ಆಗಿದೆ, ಆದರೆ 2024 ಎಎಮ್ಜಿ ಇಎಲ್ಸಿ 43ಯು ಜಿಎಲ್ಸಿ ಕಾರುಗಳ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಪಡೆದಿದೆ
![ಕರ್ವ್ಗೆ ಟಕ್ಕರ್ ಕೊಡಲು ನಾಳೆ ಮಾರುಕಟ್ಟೆಗೆ ಬರುತ್ತಿದೆ Citroen Basalt ಕರ್ವ್ಗೆ ಟಕ್ಕರ್ ಕೊಡಲು ನಾಳೆ ಮಾರುಕಟ್ಟೆಗೆ ಬರುತ್ತಿದೆ Citroen Basalt](https://stimg.cardekho.com/pwa/img/spacer3x2.png)
ಕರ್ವ್ಗೆ ಟಕ್ಕರ್ ಕೊಡಲು ನಾಳೆ ಮಾರುಕಟ್ಟೆಗೆ ಬರುತ್ತಿದೆ Citroen Basalt
ಬಸಾಲ್ಟ್ ಎಸ್ಯುವಿ-ಕೂಪ್ ಭಾರತದಲ್ಲಿ ಆಗಸ್ಟ್ 9 ರಂದು (ನಾಳೆ) ಬಿಡುಗಡೆಯಾಗಲಿದೆ ಮತ್ತು ಇದರ ಆರಂಭಿಕ ಬೆಲೆಯು ಸುಮಾರು 8.5 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಲಿದೆ
![Curvv ICE ಅನಾವರಣ, ಸೆಪ್ಟೆಂಬರ್ನಲ್ಲಿ ಬಿಡುಗಡೆ Curvv ICE ಅನಾವರಣ, ಸೆಪ್ಟೆಂಬರ್ನಲ್ಲಿ ಬಿಡುಗಡೆ](https://stimg.cardekho.com/pwa/img/spacer3x2.png)
Curvv ICE ಅನಾವರಣ, ಸೆಪ್ಟೆಂಬರ್ನಲ್ಲಿ ಬಿಡುಗಡೆ
ಕರ್ವ್ ಐಸಿಇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಹಲವು ಗೇರ್ಬಾಕ್ಸ್ ಆಯ್ಕೆಗಳನ್ನು ಹೊಂದಿರುತ್ತದೆ