• English
  • Login / Register

Tata Curvvನ ಎಲ್ಲಾ ವೇರಿಯಂಟ್ ಗಳ ಪವರ್‌ಟ್ರೇನ್‌ಗಳು ಮತ್ತು ಕಲರ್ ಆಯ್ಕೆಗಳ ವಿವರ

published on ಆಗಸ್ಟ್‌ 08, 2024 06:23 pm by dipan for ಟಾಟಾ ಕರ್ವ್‌

  • 40 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಕರ್ವ್ ಅನ್ನು ನಾಲ್ಕು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಎಕೊಂಪ್ಲಿಶ್ಡ್

Tata Curvv variant-wise colour options and powertrain details

  •  ಇದನ್ನು ಎರಡು ಟರ್ಬೊ-ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ನೀಡಲಾಗುವುದು.

  •  ಎಲ್ಲಾ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ಪಡೆಯಬಹುದು.

  •  ಇಲ್ಲಿ ಕ್ರಿಯೇಟಿವ್ ಪ್ಲಸ್ S ವೇರಿಯಂಟ್ ನೀಡಿರುವ ಎಲ್ಲಾ ಪವರ್‌ಟ್ರೇನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರುತ್ತದೆ.

  •  ಡ್ಯುಯಲ್-ಟೋನ್ ಶೇಡ್ ಗಳ ಆಯ್ಕೆಯೊಂದಿಗೆ ಆರು ಕಲರ್ ಗಳ ಆಯ್ಕೆಗಳಿವೆ.

  •  ಕರ್ವ್ ಅನ್ನು ಸೆಪ್ಟೆಂಬರ್ 2 ರಂದು ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗುವುದು, ಮತ್ತು ಇದರ ಬೆಲೆಯು ರೂ 10.50 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ).

 ಟಾಟಾ ಕರ್ವ್ ಅನ್ನು ಅದರ ಎಲೆಕ್ಟ್ರಿಕ್ ವರ್ಷನ್ ನ ಬಿಡುಗಡೆಯ ಸಮಯದಲ್ಲಿಯೇ ಬಹಿರಂಗಪಡಿಸಲಾಗಿದೆ. ಕರ್ವ್ ಬೆಲೆಯನ್ನು ಸೆಪ್ಟೆಂಬರ್ 2 ರಂದು ಘೋಷಿಸಲಾಗುವುದು, ಆದರೆ ಈ SUV-ಕೂಪ್ ಬಗ್ಗೆ ಎಲ್ಲಾ ವಿವರಗಳು ಈಗಾಗಲೇ ಲಭ್ಯವಿದೆ. ಇದು SUV-ಕೂಪ್‌ನ ಡಿಸೈನ್ ಅನ್ನು ಹೊಂದಿದೆ ಮತ್ತು ಸಾಕಷ್ಟು ಫೀಚರ್ ಗಳು ಮತ್ತು ಹೊಸ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.

 ಪವರ್‌ಟ್ರೇನ್ ಆಯ್ಕೆಗಳು

Tata Curvv Rear

ಪವರ್‌ಟ್ರೇನ್ ವಿವರಗಳು ಈ ಕೆಳಗಿನಂತಿವೆ:

 ಇಂಜಿನ್

 1.2-ಲೀಟರ್ ಟರ್ಬೊ ಪೆಟ್ರೋಲ್

 1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಎಂಜಿನ್

 1.5-ಲೀಟರ್ ಡೀಸೆಲ್ ಎಂಜಿನ್

 ಪವರ್

120 PS

125 PS

118 PS

 ಟಾರ್ಕ್

170 Nm

225 Nm

260 Nm

 ಟ್ರಾನ್ಸ್‌ಮಿಷನ್‌

 6-ಸ್ಪೀಡ್ MT, 7-ಸ್ಪೀಡ್ DCT*

 6-ಸ್ಪೀಡ್ MT, 7-ಸ್ಪೀಡ್ DCT*

 6-ಸ್ಪೀಡ್ MT, 7-ಸ್ಪೀಡ್ DCT*

 *DCT = ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ 

 ವೇರಿಯಂಟ್-ವಾರು ಪವರ್‌ಟ್ರೇನ್ ಆಯ್ಕೆಗಳು

 ಮುಂಬರುವ ಟಾಟಾ ಕರ್ವ್ ಅನ್ನು ನಾಲ್ಕು ವೇರಿಯಂಟ್ ಗಳಲ್ಲಿ ನೀಡಲಾಗುತ್ತಿದೆ: ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಎಕೊಂಪ್ಲಿಶ್ಡ್. ಪ್ರತಿ ಮಾಡೆಲ್ ಗೆ ಲಭ್ಯವಿರುವ ಎಂಜಿನ್ ಆಯ್ಕೆಗಳ ವಿವರವಾದ ಪಟ್ಟಿ ಇಲ್ಲಿದೆ:

 ಇಂಜಿನ್

1.2-ಲೀಟರ್ ಟರ್ಬೊ ಪೆಟ್ರೋಲ್

 

1.2-ಲೀಟರ್ TGDi ಟರ್ಬೊ-ಪೆಟ್ರೋಲ್ ಎಂಜಿನ್

 

 1.5-ಲೀಟರ್ ಡೀಸೆಲ್ ಎಂಜಿನ್

 

 ಟ್ರಾನ್ಸ್‌ಮಿಷನ್‌ ಆಯ್ಕೆ

 6-ಸ್ಪೀಡ್ MT

 7-ಸ್ಪೀಡ್ DCT

 6-ಸ್ಪೀಡ್ MT

 7-ಸ್ಪೀಡ್ DCT

 6-ಸ್ಪೀಡ್ MT

 7-ಸ್ಪೀಡ್ DCT

 ಸ್ಮಾರ್ಟ್

✔️

✔️

 ಪ್ಯೂರ್ ಪ್ಲಸ್

✔️

✔️

✔️

✔️

 ಪ್ಯೂರ್ ಪ್ಲಸ್ S

✔️

✔️

✔️

✔️

 ಕ್ರಿಯೇಟಿವ್

✔️

✔️

✔️

✔️

 ಕ್ರಿಯೇಟಿವ್ S

✔️

✔️

✔️

✔️

✔️

 ಕ್ರಿಯೇಟಿವ್ ಪ್ಲಸ್ S

✔️

✔️

✔️

✔️

✔️

✔️

 ಎಕೊಂಪ್ಲಿಶ್ಡ್ S

✔️

✔️

✔️

✔️

✔️

✔️

 ಎಕೊಂಪ್ಲಿಶ್ಡ್ ಪ್ಲಸ್ A

✔️

✔️

✔️

✔️

  •  ಸ್ಮಾರ್ಟ್ ವೇರಿಯಂಟ್ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುತ್ತದೆ, ಮತ್ತು ಇವೆರಡನ್ನೂ ಕೇವಲ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ.

  •  ಪ್ಯೂರ್ ಪ್ಲಸ್ ಮತ್ತು ಪ್ಯೂರ್ ಪ್ಲಸ್ S ವೇರಿಯಂಟ್ ಗಳು ತಮ್ಮ 1.2-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಾಗಿ 7-ಸ್ಪೀಡ್ DCT ಗೇರ್‌ಬಾಕ್ಸ್‌ನ ಆಯ್ಕೆಯನ್ನು ಪಡೆಯುತ್ತವೆ.

  •  ಕ್ರಿಯೇಟಿವ್ ವೇರಿಯಂಟ್ ನಲ್ಲಿ 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಎರಡಕ್ಕೂ ಮಾನ್ಯುಯಲ್ ಆಯ್ಕೆಯನ್ನು ಹಾಗೆಯೆ ಉಳಿಸಿಕೊಳ್ಳಲಾಗಿದೆ. ಆದರೆ, ಡೀಸೆಲ್ ಎಂಜಿನ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಪಡೆಯುವುದಿಲ್ಲ.

  •  ಕ್ರಿಯೇಟಿವ್ S ಮಾಡೆಲ್ TGDi ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಅದು ಕೇವಲ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿದೆ. ಇತರ ಎರಡು ಎಂಜಿನ್‌ಗಳು ಲಭ್ಯವಿರುವ ಎಲ್ಲಾ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ನೀಡುತ್ತವೆ.

  •  ಕ್ರಿಯೇಟಿವ್ ಪ್ಲಸ್ ಎಸ್ ಮತ್ತು ಎಕೊಂಪ್ಲಿಶ್ಡ್ S ವೇರಿಯಂಟ್ ಗಳು ಎಲ್ಲಾ ಎಂಜಿನ್ ಆಯ್ಕೆಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಎರಡನ್ನೂ ನೀಡುತ್ತವೆ.

  •  ಟಾಪ್-ಎಂಡ್ ಮಾಡೆಲ್ ಆಗಿರುವ ಎಕೊಂಪ್ಲಿಶ್ಡ್ ಪ್ಲಸ್ A ವೇರಿಯಂಟ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವುದಿಲ್ಲ.

 ಕಲರ್ ಆಯ್ಕೆಗಳು

 ಟಾಟಾ ಕರ್ವ್ ಆರು ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ:

Tata Curvv Pristine White colour

  •  ಪ್ರಿಸ್ಟಿನ್ ವೈಟ್

Tata Curvv Daytone Grey colour

  •  ಡೇಟೋನಾ ಗ್ರೇ

Tata Curvv Flame Red colour

  •  ಫ್ಲೇಮ್ ರೆಡ್

Tata Curvv Pure Grey colour

  •  ಪ್ಯೂರ್ ಗ್ರೇ

Tata Curvv Gold Essence colour

  •  ಗೋಲ್ಡ್ ಎಸೆನ್ಸ್

Tata Curvv Opera Blue colour

  •  ಒಪೇರಾ ಬ್ಲೂ

 ವೇರಿಯಂಟ್-ವಾರು ಕಲರ್ ಆಯ್ಕೆಗಳು

 ವೇರಿಯಂಟ್

 ಪ್ರಿಸ್ಟಿನ್ ವೈಟ್

 ಡೇಟೋನಾ ಗ್ರೇ

 ಫ್ಲೇಮ್ ರೆಡ್

 ಪ್ಯೂರ್ ಗ್ರೇ

 ಗೋಲ್ಡ್ ಎಸೆನ್ಸ್

 ಒಪೇರಾ ಬ್ಲೂ

 ಸ್ಮಾರ್ಟ್

✔️

✔️

 ಪ್ಯೂರ್ ಪ್ಲಸ್

✔️

✔️

✔️

✔️

 ಪ್ಯೂರ್ ಪ್ಲಸ್ S

✔️

✔️

✔️

✔️

 ಕ್ರಿಯೇಟಿವ್

✔️

✔️

✔️

✔️

 ಕ್ರಿಯೇಟಿವ್ S

✔️

✔️

✔️

✔️

 ಕ್ರಿಯೇಟಿವ್ ಪ್ಲಸ್ S

✔️

✔️

✔️

✔️

 ಎಕೊಂಪ್ಲಿಶ್ಡ್ S

✔️

✔️

✔️

✔️

✔️

  ಎಕೊಂಪ್ಲಿಶ್ಡ್ ಪ್ಲಸ್ A

✔️

✔️

✔️

✔️

✔️

 ಟಾಟಾ ಮೋಟಾರ್ಸ್ ಇಲ್ಲಿ ಕರ್ವ್ ನ ಕ್ರಿಯೇಟಿವ್ ಪ್ಲಸ್ S, ಎಕೊಂಪ್ಲಿಶ್ಡ್ S ಮತ್ತು ಎಕೊಂಪ್ಲಿಶ್ಡ್ ಪ್ಲಸ್ A ವೇರಿಯಂಟ್ ಗಳಲ್ಲಿ ಡ್ಯುಯಲ್-ಟೋನ್ ಕಲರ್ ಆಯ್ಕೆಗಳನ್ನು ನೀಡುತ್ತದೆ.

 ನಿರೀಕ್ಷಿಸಲಾಗಿರುವ ಬೆಲೆಗಳು

Tata Curvv Rear

 ಟಾಟಾ ಕರ್ವ್ ನ ಬೆಲೆಯು ರೂ 10.50 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋ ರೂಂ). ಇದು ಸಿಟ್ರೊಯೆನ್ ಬಸಾಲ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ ಮತ್ತು ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ನಂತಹ ಕಾಂಪ್ಯಾಕ್ಟ್ SUV ಗಳಿಗೆ ಸ್ಟೈಲಿಶ್ ಆಗಿರುವ ಪರ್ಯಾಯ ಆಯ್ಕೆಯಾಗಲಿದೆ.

 ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್  ಚಾನಲ್ ಅನ್ನು ಫಾಲೋ ಮಾಡಿ.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಕರ್ವ್‌

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience