BS6 ಮಹಿಂದ್ರಾ ಸ್ಕಾರ್ಪಿಯೊ ಸದ್ಯದಲ್ಲೇ ಬಿಡುಗಡೆ ಆಗಲಿದೆ . ಹೊಸ -ಪೀಳಿಗೆಯ ಮಾಡೆಲ್ 2020 ನಲ್ಲಿ ಬರುವುದಿಲ್ಲ.
published on ಮಾರ್ಚ್ 07, 2020 03:32 pm by rohit ಮಹೀಂದ್ರ ಸ್ಕಾರ್ಪಿಯೋ ಗೆ
- 33 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಸ್ಕಾರ್ಪಿಯೊ ದಲ್ಲಿ ಈಗ ಲಭ್ಯವಿರುವ 2.2-ಲೀಟರ್ ಎಂಜಿನ್ ಪಡೆಯುತ್ತದೆ ನವೀಕರಣಗಳು BS6 ನಾರ್ಮ್ಸ್ ಗೆ ಅನುಗುಣವಾಗಿ ಈ ಸಮಯಕ್ಕೆ ಅನುಕೂಲವಾಗುವಂತೆ, 2021 ನೆಕ್ಸ್ಟ್ -ಜೆನ್ ಮಾಡೆಲ್ ನಲ್ಲಿ ಅಚ್ಚ ಹೊಸ 2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳು ಲಭ್ಯವಿರುತ್ತದೆ.
- ಪರೀಕ್ಷಿಸಲ್ಪಡುತ್ತಿರುವ ಮಾಡೆಲ್ ನಲ್ಲಿ " BS6 ಡೀಸೆಲ್ ಓನ್ಲಿ " ಎಂಬ ಪಟ್ಟಿ ಯನ್ನು ಇತ್ತೀಚಿಗೆ ನೋಡಲಾಗಿದೆ
- ಅದರ ಔಟ್ ಪುಟ್ ಸಂಖ್ಯೆಗಳು ಲಭ್ಯವಿಲ್ಲ ಆದರೆ BS4 ಆವೃತ್ತಿಯಲ್ಲಿ 120PS/280Nm ಹಾಗು 140PS/320Nm ಲಭ್ಯವಿತ್ತು
- ಅದರ ಫೀಚರ್ ಗಳಲ್ಲಿ ಯಾವುದೇ ಬದಲಾವಣೆಗಳು ಮಾಡಲಾಗಿಲ್ಲ
- ಅದರ ಬೆಲೆ ಪಟ್ಟಿ ರೂ 1 ಲಕ್ಷ ವರೆಗೂ ಹೆಚ್ಚು ಇರಬಹುದು.
- ಹೊಸ ಪೀಳಿಗೆಯ ಸ್ಕಾರ್ಪಿಯೊ 2021 ವೇಳೆಗೆ ಲಭ್ಯವಿರುತ್ತದೆ.
BS6 ಗಡುವು ಹತ್ತಿರದಲ್ಲೇ ಇದ್ದು , ಎಲ್ಲ ಪ್ರಮುಖ ಕಾರ್ ಮೇಕರ್ ಗಳು ಹೆಚ್ಚು ಅಥವಾ ಕಡಿಮೆ ತಮ್ಮ ಕೂಡುಗೆಗಳನ್ನು ಮುಂಬರುವ ಎಮಿಷನ್ ನಾರ್ಮ್ಸ್ ಗೆ ಅನುಗುಣವಾಗಿ ಮಾಡಿದೆ. ಮಹಿಂದ್ರಾ ಇತ್ತೀಚಿಗೆ BS6 ಡೀಸೆಲ್ ಪವರ್ ಹೊಂದಿರುವ ಸ್ಕಾರ್ಪಿಯೊ ವನ್ನು ಪರೀಕ್ಷಿಸುತ್ತಿರುವುದು ಕಾಣಲಾಯಿತು. ಅದು ನಮಗೆ ಹೇಗೆ ತಿಳಿಯಿತು? ಅದರ ಇಂಧನ ಬಿರುಟೆಯ ಮೇಲೆ “BS6 ಡೀಸೆಲ್ ಓನ್ಲಿ ” ಎಂದು ನಮೂದಿಸಲಾಗಿತ್ತು . ಈ ಪರೀಕ್ಷಿಸಲ್ಪಡುತ್ತಿರುವ ಮಾಡೆಲ್ ನಲ್ಲಿ D140 ಬ್ಯಾಡ್ಜ್ ಸಹ ಕೊಡಲಾಗಿತ್ತು, ಹಾಗಾಗಿ ಅದರ ಪವರ್ ನ ಸೂಚನೆ ಲಭ್ಯವಿತ್ತು.
BS6 ಸ್ಕಾರ್ಪಿಯೊ ದಲ್ಲಿ ಅದೇ 2.2-ಲೀಟರ್ mಹಾಕ್ ಡೀಸೆಲ್ ಎಂಜಿನ್ ಕೊಡಲಾಗಿದೆ, ಜೊತೆಗೆ ನವೀಕರಣ ಗೊಂಡ ಎಮಿಷನ್ ನಾರ್ಮ್ಸ್ ಸಹ ಕೊಡಲಾಗಿದೆ. BS6 ಆವೃತ್ತಿಯ ಔಟ್ ಪುಟ್ ಸಂಖ್ಯೆಗಳ ವಿವರ ಲಭ್ಯವಿಲ್ಲ, ಆದರೆ BS4 ಆವೃತ್ತಿಯಲ್ಲಿ 120PS/280Nm ಅಥವಾ 140PS/320Nm ನ ಸಾಮರ್ಥ್ಯ ಲಭ್ಯವಿತ್ತು. ವೇರಿಯೆಂಟ್ ಗೆ ಅನುಗುಣವಾಗಿ. ಮಹಿಂದ್ರಾ ಕೊಡುತ್ತಿದೆ ಎಂಜಿನ್ ಆಯ್ಕೆಗಳನ್ನು 5- ಸ್ಪೀಡ್ ಅಥವಾ 6-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಒಂದಿಗೆ.
ಹಾಗು ಓದಿ : ನೀವು ಹೊಸ ಪೀಳಿಗೆಯ ಮಹಿಂದ್ರಾ XUV500 ಕೊಂಡುಕೊಳ್ಳಬೇಕೆಂದಿದ್ದೀರೇ ? ನೀವು ಸ್ವಲ್ಪ ಹೆಚ್ಚು ಸಮಯ ಕಾಯಬೇಕು.
BS6 ಸ್ಕಾರ್ಪಿಯೊ ಅದರ BS4 ಆವೃತ್ತಿಯಂತೆ ಸಲಕರಣೆಗಳನ್ನು ಪಡೆಯುತ್ತದೆ , ಅದರಲ್ಲಿ ಆಟೋ AC ಸೇರಿದೆ, ಕ್ರೂಸ್ ಕಂಟ್ರೋಲ್, ಆಟೋ ಹೆಡ್ ಲ್ಯಾಂಪ್ ಗಳು ಜೊತೆಗೆ LED DRL ಗಳು, ರೈನ್ ಸೆನ್ಸಿಂಗ್ ಆಟೋ ವೈಪರ್ ಗಳು, ಹಾಗು ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಗಳು ಲಭ್ಯವಿದೆ. ಮಹಿಂದ್ರಾ ನವೀಕರಣ ಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇ ಸಪೋರ್ಟ್ ಜೊತೆಗೆ BS6 ನವೀಕರಣ ಪಡೆಯುತ್ತದೆ.
ಹೊಸ ಪೀಳಿಗೆಯ ಸ್ಕಾರ್ಪಿಯೊ ವನ್ನು 2021 ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಮಹಿಂದ್ರಾ ಅದನ್ನು BS6- ಕಂಪ್ಲೇಂಟ್ ಹೊಂದಿರುವ 2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳೊಂದಿಗೆ ಕೊಡುತ್ತದೆ. 2.0-ಲೀಟರ್ ಡೀಸೆಲ್ ಮೋಟಾರ್ ನಿರೀಕ್ಷೆಯಂತೆ ಹೆಚ್ಚು ಪವರ್ ಹೊಂದಿದೆ 2.2-ಲೀಟರ್ ಡೀಸೆಲ್ ಗೆ ಹೋಲಿಸಿದರೆ. ಅದರಲ್ಲಿ 6- ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗುತ್ತದೆ ಜೊತೆಗೆ ಆಯ್ಕೆಯಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಲಭ್ಯವಿರುತ್ತದೆ. ಮಹಿಂದ್ರಾ AWD (ಆಲ್ -ವೀಲ್ ಡ್ರೈವ್ ) ಡ್ರೈವ್ ಟ್ರೈನ್ ಅನ್ನು ಆಯ್ಕೆ ಯಾಗಿ ಕೊಡುತ್ತದೆ, ಈಗ ಲಭ್ಯವಿರುವ ಮಾಡೆಲ್ ನಂತೆ.
BS6 ಸ್ಕಾರ್ಪಿಯೊ ವನ್ನು ಬರುವ ವಾರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ . ಅದರ ಬೆಲೆ ಪಟ್ಟಿ ಪ್ರೀಮಿಯಂ ರೂ 1 ಲಕ್ಷ ಹೆಚ್ಚು ಇರುತ್ತದೆ BS4 ಸ್ಕಾರ್ಪಿಯೊ ಗಿಂತಲೂ ಅಧಿಕವಾಗಿ ಹಾಗು ಅದರ ಬೆಲೆ ಪಟ್ಟಿ 10.19 ಲಕ್ಷ ಹಾಗು ರೂ 16.83 ಲಕ್ಷ ಇರುತ್ತದೆ (ಎಕ್ಸ್ ಶೋ ರೂಮ್ ದೆಹಲಿ ). ಅದರ ಪ್ರತಿಸ್ಪರ್ಧೆ ಹುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಹಾಗು ಕ್ಯಾಪ್ಟರ್, ನಿಸ್ಸಾನ್ ಕಿಕ್ಸ್, ಹಾಗು ಕಿಯಾ ಸೆಲ್ಟೋಸ್ ಗಳೊಂದಿಗೆ ಇರುತ್ತದೆ.
ಹೆಚ್ಚು ಓದಿ : ಸ್ಕಾರ್ಪಿಯೊ ಡೀಸೆಲ್
- Renew Mahindra Scorpio Car Insurance - Save Upto 75%* with Best Insurance Plans - (InsuranceDekho.com)
- Loan Against Car - Get upto ₹25 Lakhs in cash
0 out of 0 found this helpful