ಕೊಳ್ಳುವುದೋ ಅಥವಾ ತಡೆಹಿಡಿಯುವುದೋ: ಹುಂಡೈ ಗ್ರಾಂಡ್ i10 ಗಾಗಿ ಕಾಯುವುದೋ ಅಥವಾ ಮಾರುತಿ ಸುಜುಕಿ ಸ್ವಿಫ್ಟ್, ಇಗ್ನಿಸ್, ಫೋರ್ಡ್ ಫಿಗೊ ಮತ್ತು ನಿಸ್ಸಾನ್ ಮೈಕ್ರಾ ಪರಿಗಣಿಸುವುದೋ?
ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023 ಗಾಗಿ sonny ಮೂಲಕ ಆಗಸ್ಟ್ 14, 2019 02:47 pm ರಂದು ಪ್ರಕಟಿಸಲಾಗಿದೆ
- 27 Views
- ಕಾಮೆಂಟ್ ಅನ್ನು ಬರೆಯಿರಿ
ಹೊಸ ಹುಂಡೈ ಗಾಗಿ ಕಾಯುವುದು ಸೂಕ್ತವಾಗಿದೆಯೇ ಈಗಾಗಲೇ ತಳವೂರಿರುವ ಪ್ರತಿಸ್ಪರ್ದಿಗಳಿಗೆ ಹೋಲಿಸಿದರೆ?
ಮುಂದಿನ ಪೀಳಿಗೆಯ ಹುಂಡೈ ನ ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಮಾಡೆಲ್ ಅನ್ನು 20 ಆಗಸ್ಟ್ 2019 ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅದನ್ನು ಈಗ ಗ್ರಾಂಡ್ i10 ನಿಯೋಸ್ ಎನ್ನಲಾಗುತ್ತದೆ ಮತ್ತು ಅದರಲ್ಲಿ ಹೊಸದಾಗಿ ವಿನ್ಯಾಸ ಮಾಡಲಾದ ಹೊರಭಾಗಗಳು ಹಾಗು ಆಂತರಿಕಗಳನ್ನು ಕೊಡಲಾಗಿದೆ. ಆದರೆ, ಅದರ ಪ್ರತಿಸ್ಪರ್ದಿಗಳಾದ ಮುರುಟಿ ಸ್ವಿಫ್ಟ್, ಇಗ್ನಿಸ್, ನಿಸ್ಸಾನ್ ಮೈಕ್ರಾ ಮತ್ತು ಫೋರ್ಡ್ ಫಿಗೊ ಗಳು ಈಗಾಗಲೇ ಮಾರಾಟದಲ್ಲಿದೆ. ಹಾಗಾಇ ನೀವು ಕಾಯಲು ನಿರ್ಧರಿಸಿ ಪ್ರಿ ಬೂಯೋಕಿಂಗ್ ಮಾಡಬೇಕೆ ಮುಂಬರುವ ಗ್ರಾಂಡ್ ನಿಯೋಸ್ ಗಾಗಿ ಅಥವಾ ಅದರ ಒಂದು ಪ್ರತಿಸ್ಪರ್ದಿಯನ್ನು ಕೊಳ್ಳುವುದು ಸೂಕ್ತವೇ?
ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಗಳು |
ಬೆಲೆಗಳು (ಎಕ್ಸ್ -ಷೋ ರೂಮ್ ದೆಹಲಿ) |
ಹುಂಡೈ ಗ್ರಾಂಡ್ i10 ನಿಯೋಸ್ |
Rs 5.2 ಲಕ್ಷ to Rs 7.7 lakh (ಅಂದಾಜು) |
ಮಾರುತಿ ಸ್ವಿಫ್ಟ್ |
Rs 5.14 l ಲಕ್ಷ to Rs 8.89 ಲಕ್ಷ |
ಮಾರುತಿ ಇಗ್ನಿಸ್ |
Rs 4.79 ಲಕ್ಷ to Rs 7.15 ಲಕ್ಷ |
ಫೋರ್ಡ್ ಫಿಗೊ |
Rs 5.23 ಲಕ್ಷ to Rs 7.7 ಲಕ್ಷ |
ನಿಸ್ಸಾನ್ ಮೈಕ್ರಾ |
Rs 6.63 ಲಕ್ಷ to Rs 8.13 ಲಕ್ಷ |
ಮಾರುತಿ ಸುಜುಕಿ ಸ್ವಿಫ್ಟ್: ಅದರ ಸ್ಪರ್ಧಾತ್ಮಕ ಶೈಲಿಗಾಗಿ , ಡ್ರೈವಿಂಗ್ ಡೈನಾಮಿಕ್ಸ್ ಗಾಗಿ, ಹೆಚ್ಚು ಫೀಚರ್ ಗಳಿಂದ ಭರಿತವಾಗಿರುವುದಕ್ಕೆ ಮತ್ತು ಗರಿಷ್ಟ ಮತ್ತೆ ಮಾರಟಬಹುದಾದ ಬೆಳೆಗಾಗಿ ಕೊಳ್ಳಿರಿ. ಅದು ಸದ್ಯದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರ್ ಆಗಿದೆ ಈ ವಿಭಾಗದಲ್ಲಿ ಮತ್ತು ಬೆಲೆಗೆ ತಕ್ಕ ಮೌಲ್ಯ ಕೊಡುತ್ತದೆ ಕೂಡ. ಸ್ವಿಫ್ಟ್ ನಲ್ಲಿ ಹೆಚ್ಚು ಫೀಚರ್ ಗಳನ್ನೂ ಕೊಡಲಾಗಿದೆ LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳು, ಪುಶ್ ಬಟನ್ ಸ್ಟಾರ್ಟ್ -ಸ್ಟಾಪ್, 7.0-ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಾಣಿಕೆ ಇದೆ, ಮಷೀನ್ ಕಟ್ 15-ಇಂಚು ಅಲಾಯ್ ಗಳು ಜೊತ್ಗೆ ಆಟೋ AC ಇದೆ. ಇದರಲ್ಲಿ ISOFIX ಚೈಲ್ಡ್ ಸೀಟ್ ಆಂಕರ್ ಗಳನ್ನು ಸ್ಟ್ಯಾಂಡರ್ಡ್ ಫೀಚರ್ ಆಗಿ ಕೊಡಲಾಗಿದೆ.
ಮಾರುತಿ ಯವರು ಸ್ವಿಫ್ಟ್ ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಕೊಟ್ಟಿದ್ದಾರೆ ಅದರಲ್ಲಿ 83PS ಪವರ್ ಮತ್ತು 113Nm ದೊರೆಯುತ್ತದೆ ಮತ್ತು ಅದು ಈಗಾಗಲೇ BS6 ಕಂಪ್ಲಿನ್ ಗೆ ಅನುಗುಣವಾಗಿದೆ. ಇದರಲ್ಲಿ 1.3-ಲೀಟರ್ ಡೀಸೆಲ್ ಎಂಜಿನ್ ಸಹ ಕೊಡಲಾಗಿದೆ ಅದರಲ್ಲಿ 75PS ಪಿವೆರ್ ಮತ್ತು 190Nm ಟಾರ್ಕ್ ದೊರೆಯುತ್ತದೆ, ಆದರೆ ಅದನ್ನು ಏಪ್ರಿಲ್ 2020 ವೇಳೆಗೆ ಸ್ಥಗಿಸಗೊಳಿಸಲಾಗುವುದು. ಎರೆಡು ಸಹ 5- ಸ್ಪೀಡ್ ಮಾನ್ಯುಯಲ್ ಅಥವಾ 5- ಸ್ಪೀಡ್ AMT ಯೊಂದಿಗೆ ದೊರೆಯುತ್ತದೆ.
ಮಾರುತಿ ಸುಜುಕಿ ಇಗ್ನಿಸ್ : ಅದರ ವಿಶೇಷ ವಿನ್ಯಾಸಕ್ಕಾಗಿ ಮತ್ತು ಹೆಚ್ಚು ಫೀಚರ್ ಪ್ಯಾಕೇಜ್ ಗಾಗಿ ಕೊಳ್ಳಿರಿ.
ಇಗ್ನಿಸ್ ಅನ್ನು ಕೇವಲ ಮಾರುತಿ ಪ್ರೀಮಿಯಂ ಸಾಲಿನ ನೆಕ್ಸಾ ಡೀಲರ್ ಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ವಿಭಿನ್ನವಾದ ಕ್ರಾಸ್ಒವರ್ ನಂತಹ ವಿನ್ಯಾಸದೊಂದಿಗೆ ಮೆಚ್ಚುಗೆ ಪಡೆಯುತ್ತದೆ. ಸ್ವಿಫ್ಟ್ ನಂತೆ, ಇಗ್ನಿಸ್ ನಲ್ಲಿ ಬಹಳಷ್ಟು ಸಲಕರಣೆಗಳನ್ನು ಕೊಡಲಾಗಿದೆ. ಇಗ್ನಿಸ್ ನ ವಿಶಶಿಷ್ಟವಾದ ವಿನ್ಯಾಸ ಅದ್ರ ಆಂತರಿಕಗಳಲ್ಲೂ ಸಹ ಕಾಣುತ್ತದೆ, ವಿಶೇಷವಾಗಿ ಆಟೋ AC ಕಂಟ್ರೋಲ್ ಗಳೊಂದಿಗೆ. ಅದು ಕೇವಲ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಬರುತ್ತದೆ ಮತ್ತು ಆಯ್ಕೆಯಾಗಿ 5- ಸ್ಪೀಡ್ ಮಾನ್ಯುಯಲ್ ಅಥವಾ AMT. ದೊರೆಯುತ್ತದೆ.
ಫೋರ್ಡ್ ಫಿಗೊ:ಡ್ರೈವ್ ಮಾಡುವುದರ ಮಜಾ ಪಡೆಯಲು ಹಾಗು ಹೆಚ್ಚು ಶಕ್ತಿಯುತವಾದ ಎಂಜಿನ್ ಈ ವಿಭಾಗದಲ್ಲಿ ಹೊಂದಿದ್ದು ಹೆಚ್ಚು ಫೀಚರ್ ಗಳನ್ನು ಹಾಗು ಟೆಕ್ನಲಾಜಿಯನ್ನು ಹೊಂದಿರುವುದಕ್ಕಾಗಿ ಕೊಳ್ಳಬಹುದು.
ಹೊಸ ಆವೃತ್ತಿಯ ಫೋರ್ಡ್ ಫಿಗೊ 2019 ನಲ್ಲಿ ಬಂದಿತ್ತು, ಮತ್ತು ಅದು ಫೋರ್ಡ್ ಹ್ಯಾಚ್ ಬ್ಯಾಕ್ ಅನ್ನು ಮತ್ತಷ್ಟು ಆಕರ್ಷಕವಾದ ಹಂತಕ್ಕೆ ಕೊಂಡೊಯ್ಯಿತು. ಅದರ ಫೀಚರ್ ಗಳ ಪಟ್ಟಿಯಲ್ಲಿ ಆಟೋ AC , 7-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅಲಾಯ್ ವೀಲ್ ಗಳು, ಸ್ಪರ್ಧಾತ್ಮಕ ನೋಟ ಟಾಪ್ ಸ್ಪೆಕ್ ಬ್ಲೂ ವೇರಿಯೆಂಟ್ ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳು ಸೇರಿವೆ. ಆದರೆ, ಸುರಕ್ಷತೆ ಫೀಚರ್ ಗಳು ಫಿಗೊ ಅನ್ನು ವಿಶೇಷವಾಗಿ ಪರಿಗಣಿಸುವಂತೆ ಮಾಡುತ್ತದೆ ಅವೆಂದರೆ ಆರು ಏರ್ಬ್ಯಾಗ್ ಗಳು, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಮತ್ತು ಹಿಲ್ ಲಾಂಚ್ ಅಸಿಸ್ಟ್ ಗಳು ಕೂಡ ದೊರೆಯುತ್ತದೆ.
ಫೋರ್ಡ್ ಫಿಗೊ ಮುಖ್ಯ ಆಕರ್ಷಣೆ ಎಂದರೆ ಅದರ ಎಂಜಿನ್ ಗಳು - ಎರೆಡು ಪೆಟ್ರೋಲ್ ಹಾಗು ಒಂದು ಡೀಸೆಲ್. ಫೋರ್ಡ್ ನ 1.2-ಲೀಟರ್ 3-ಸಿಲಿಂಡರ್ ಡ್ರ್ಯಾಗನ್ ಸೀರೀಸ್ ಪೆಟ್ರೋಲ್ ಯೂನಿಟ್ 96PS ಪವರ್ ಹಾಗು 120Nm ಟಾರ್ಕ್ ಕೊಡುತ್ತದೆ ಮತ್ತು ಅದನ್ನು 5- ಸ್ಪೀಡ್ ಮಾನ್ಯುಯಲ್ ಗೆ ಅಳವಡಿಸಲಾಗಿದೆ. 1.5- ಲೀಟರ್ ಡೀಸೆಲ್ ಎಂಜಿನ್ 100PS ಪವರ್ ಹಾಗು 215Nm ಟಾರ್ಕ್ ಕೊಡುತ್ತದೆ ಅದನ್ನು5-ಸ್ಪೀಡ್ MT ಯೊಂದಿಗೆ ಅಳವಡಿಸಲಾಗಿದೆ.
ಫಿಗೊ ದಲ್ಲಿ ಹೆಚ್ಚು ಸಲಕರಣೆ ಭರಿತ AT ಆಯ್ಕೆಯನ್ನು ಕೊಡಲಾಗಿದೆ ಈ ವಿಭಾಗದಲ್ಲಿ ಹೆಚ್ಚು ಬೆಲೆ ಪಟ್ಟಿ ಕೂಡ ಹೊಂದಿದೆ. ಇದರಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಗೆ ಅಳವಡಿಸಲಾಗಿದೆ ಮತ್ತು ಅದು 123PS ಪವರ್ ಮತ್ತು 150Nm ಟಾರ್ಕ್ ಹೊಂದಿದೆ.
ನಿಸ್ಸಾನ್ ಮೈಕ್ರಾ : ಪೆಟ್ರೋಲ್ ಜೊತೆಗೆ CVT ಆಯ್ಕೆ ಗಾಗಿ ಕೊಳ್ಳಿರಿ.
ನಿಸ್ಸಾನ್ ಮೈಕ್ರಾ ಹೆಚ್ಚು ಹಳೆಯ ಹಾಗು ಕೊಡುಗೆಯಾಗಿರಬಹುದು ಈ ವಿಭಾಗದಲ್ಲಿ , ಅದು ಹೆಚ್ಚು ಬೆಲೆ ಪಟ್ಟಿ ಹೊಂದಿರುವುಗಾಗಲಿ ಒಂದು ಆಗಿದ್ದಾಗಿಯೂ ಸಹ. ಇದರಲ್ಲಿ ಮುಂಬದಿ ಏರ್ಬ್ಯಾಗ್ ಗಳು, ABS ಜೊತೆಗೆ EBD ಮತ್ತು BA ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಮೈಕ್ರಾ ದಲ್ಲಿ 6.2-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಫೋನ್ ಮಿರ್ರೋರಿಂಗ್ , ನಿಸ್ಸಾನ್ ಕನೆಕ್ಟ್ ಟೆಲಿಮೆಟ್ರಿಕ್ ಗಳು, ಮತ್ತು ಆಟೋ AC ಸಹ ಕೊಡಲಾಗಿದೆ. ಇದು 1.2- ಲೀಟರ್ ಪೆಟ್ರೋಲ್ ಎಂಜಿನ್ ಒಂದಿಗೆ ಬರುತ್ತದೆ ಮತ್ತು ಇದು ಕೇವಲ CVT ಆಟೋ ಜೊತೆಗೆ ಬರುತ್ತದೆ ಮತ್ತು 77PS ಪವರ್ ಹಾಗು 104Nm ಟಾರ್ಕ್ ಕೊಡುತ್ತದೆ.
ಇದರಲ್ಲಿ 1.5-ಲೀಟರ್ ಡೀಸೆಲ್ ಆಯ್ಕೆಯನ್ನು ಸಹ ಕೊಡಲಾಗಿದೆ ಅದನ್ನು 5-ಮಾನ್ಯುಯಲ್ ಜೊತೆಗೆ ಸಂಯೋಜಿಸಲಾಗಿದ್ದು 64PS ಪವರ್ ಮತ್ತು 160Nm ಟಾರ್ಕ್ ಕೊಡುತ್ತದೆ.
ಹುಂಡೈ ಗ್ರಾಂಡ್ i10 ನಿಯೋಸ್ : ಉತ್ತಮ ಅನುಭವಕ್ಕಾಗಿ ಹೋಲ್ಡ್ ನಲ್ಲಿ ಇರಿಸಿ.
ಗ್ರಾಂಡ್ i10 ಗಾಗಿ ಇತಿಹಾಸ ಇದೆ ಹೆಚ್ಚು ಪ್ರೀಮಿಯಂ ಆಗಿರುವ ಒಂದು ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್ ಆಗಿ ಈ ವಿಭಾಗದಲ್ಲಿ ಮತ್ತು ಹೊಸ ಆವೃತ್ತಿ ಅದಕ್ಕಿಂತಲೂ ಚೆನ್ನಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದರ ಹೊಸ ಹೊರಮಉ ವಿನ್ಯಾಸ ಅದನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಕಾಣುವಂತೆ ಮಾಡುತ್ತದೆ ಮತ್ತು ಆಕ್ವಾ ಬ್ಲೂ ಆಯ್ಕೆ ಅದಕ್ಕೆ ಹೆಚ್ಚು ಆಕರ್ಷಕತೆ ಕೊಡುತ್ತದೆ.
ಒಳಭಾಗದಲ್ಲಿ, ಮತ್ತೆ ವಿನ್ಯಾಸಗೊಳಿಸಲಾದ ಕ್ಯಾಬಿನ್ ಜೊತೆಗೆ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಯನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಸಂಯೋಜಿಸಲಾಗಿದೆ ಮತ್ತು ಅದು ಪ್ರತಿಸ್ಪರ್ದಿಗಳಿಗಿಂತ ಹೆಚ್ಚು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ.
ಹುಂಡೈ ನವರು ಹೊಸ ಗ್ರಾಂಡ್ i10 ನಿಯೋಸ್ ಅನ್ನು 1.2-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಗಳೊಂದಿಗೆ ಹೊರತರಲಿದೆ. ಅವೆರೆಡು AMT ಆಯ್ಕೆಯೊಂದಿಗೆ ಬರುತ್ತದೆ ಕೂಡ. ಅವೆರೆಡು ಹೆಚ್ಚು ಪವರ್ ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ., ನಿಯೋಸ್ ಹೆಚ್ಚು ಮೈಲೇಜ್ ಕೊಡುವುದಲ್ಲದೆ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದು ನಿರೀಕ್ಷಿಸಬಹುದು.
ಆದರೆ, ನೀವು ನೀವು ಹೆಚ್ಚು ಸೀಟ್ ಗಳನ್ನು ಹೊಂದಿರುವ ಮತ್ತು ಇದೆ ವ್ಯಪ್ತಿಯ ಬೆಲೆಯನ್ನು ಹೊಂದಿರುವ ಕಾರ್ ಅನ್ನು ಕೊಳ್ಳಬೇಕೆಂದಿದ್ದರೆ. ನೀವು ರೆನಾಲ್ಟ್ ತ್ರೈಬೆರ್ ಅನ್ನು ನೋಡಬಹುದು ಅದನ್ನು ಆಗಸ್ಟ್ ಅಥವಾ ಸೆಪ್ಟೆಂಬರ್ 2019 ನಲ್ಲಿ ಬಿಡುಗಡೆ ಮಾಡಬಹುದು.
Read More on : Ford Figo on road price
0 out of 0 found this helpful