ಎಲೆಕ್ಟ್ರಿಕ್ ರೆನಾಲ್ಟ್ ಕ್ವಿಡ್ ಅನ್ನು ಚೀನಾ ದಲ್ಲಿ ಬಿಡುಗಡೆ ಮಾಡಲಾಗಿದೆ, ಅದು ಮುಂಬರುವ ಕ್ವಿಡ್ ಫೇಸ್ ಲಿಫ್ಟ್ ತರಹ ಇದೆ.
ರೆನಾಲ್ಟ್ k-ze ಗಾಗಿ dhruv ಮೂಲಕ ಸೆಪ್ಟೆಂಬರ್ 14, 2019 12:19 pm ರಂದು ಪ್ರಕಟಿಸಲಾಗಿದೆ
- 32 Views
- ಕಾಮೆಂಟ್ ಅನ್ನು ಬರೆಯಿರಿ
ಸಿಟಿ K-ZE ನಲ್ಲಿ ಪ್ರೀಮಿಯಂ ಫೀಚರ್ ಗಳನ್ನು ಲೋಡ್ ಮಾಡಲಾಗಿದೆ ಮತ್ತು ಅಧಿಕೃತವಾಗಿ ಕ್ರಮಿಸಬಹುದಾದ ವ್ಯಾಪ್ತಿ 250km
- ರೆನಾಲ್ಟ್ ಸಿಟಿ K-ZE ಶೈಲಿ ಮುಂಬರುವ ಕ್ವಿಡ್ ಫೇಸ್ ಲಿಫ್ಟ್ ಅನ್ನು ಹೋಲುತ್ತದೆ.
- ಪೂರ್ಣ ಎಲೆಕ್ಟ್ರಿಕ್ ಆವೃತ್ತಿ ಕ್ವಿಡ್ ನಲ್ಲಿ 26.8kWh ಲಿತಿಯಮ್ ಇಯೋನ್ ಬ್ಯಾಟರಿ ಪ್ಯಾಕ್ ಕೊಡಲಾಗಿದೆ ಅಂದು 44PS/125Nm ರೇಟೆಡ್ ಎಲೆಕ್ಟ್ರಿಕ್ ಮೋಟಾರ್ ಗೆ ಚಾಲನೆ ನೀಡುತ್ತದೆ.
- ಅಧಿಕೃತ ಕ್ರಮಿಸಬಹುದಾದ ವ್ಯಾಪ್ತಿ 271km NEDC ಸೈಕಲ್ ನಲ್ಲಿ. ಅರ್ಧ ಘಂಟೆ ತೆಗೆದುಕೊಳ್ಳುತ್ತದೆ ಶೇಕಡಾ 30 to 80 ಬ್ಯಾಟರಿ ಚಾರ್ಜ್ ಆಗಲು DC ಫಾಸ್ಟ್ ಚಾರ್ಜರ್ ಬಳಕೆಯೊಂದಿಗೆ
- ಇದನ್ನು CMF-A ವೆಲಿಕೆಯಲ್ಲಿ ಮಾಡಲಾಗಿದೆ, ಕ್ವಿಡ್ ತರಹ,ಆದರೆ ಎಲೆಕ್ಟ್ರಿಕ್ ಪವರ್ ಟ್ರೈನ್ ಗೆ ಅನುಗುಣವಾಗಿ ಸ್ವಲ್ಪ ಬದಲಾವಣೆ ಮಾಡಲಾಗಿದೆ.
- ಸಿಟಿ K-ZE ಯು ಭಾರತದಲ್ಲಿ 2022 ಬರುವ ರೆನಾಲ್ಟ್ EV ಗೆ ಬೇಸ್ ಆಗಿ ಇರುತ್ತದೆ.
ರೆನಾಲ್ಟ್ ಕ್ವಿಡ್ ಗೆ ಒಂದು ಎಲೆಕ್ಟ್ರಿಕ್ ಸಹೋದರ ಇದೆ ಅದರ ಹೆಸರು ಸಿಟಿ K-ZE ನತ್ತು ಅದನ್ನು ಚೀನಾ ಮಾರ್ಕೆಟ್ ನಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು.2018 ನಲ್ಲಿ ಕಾನ್ಸೆಪ್ಟ್ ಆಗಿ ತೋರಿಸಲಾಯಿತು , ಎಲೆಕ್ಟ್ರಿಕ್ ಕ್ವಿಡ್ ತನ್ನ ನೋಟವನ್ನು ಭಾರತದಲ್ಲಿ ಮುಂಬರುವ ಕ್ವಿಡ್ ಜೊತೆ ಹಂಚಿಕೊಂಡಿದೆ., ಅದನ್ನು ಸೆಪ್ಟೆಂಬರ್ 2019 ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು.
ಸಿಟಿ K-ZE ನ ಅಧಿಕೃತ ಕ್ರಮಿಸಬಹುದಾದ ವ್ಯಾಪ್ತಿ 271km ಅದರ 26.8kWh ಲಿತಿಯಮ್ ಅಯಾನ್ ಬ್ಯಾಟರಿ ಪ್ಯಾಕ್ ಒಂದಿಗೆ. ಗಮನಿಸಿ,ಕೊನೆಯ ಹಂತದ ಸಂಖ್ಯೆಗಳನ್ನು NEDC ಶೈಲಿ ಬಳಸಿ ತಿಳಿಯಲಾಗಿದೆ, ಅದು ನೈಜ ಉಪಯೋಗದಲ್ಲಿ ವೆತ್ಯಾಸ ಕಾಣಬಹುದು. ಆದರೆ, 200km ಗಿಂತಲೂ ಹೆಚ್ಚಿನ ವ್ಯಾಪ್ತಿ ಸಿಟಿ ಡ್ರೈವಿಂಗ್ ಗೆ ಬಹಳ ಅನುಕೂಲವಾಗುತ್ತದೆ.
ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಆಳವಾಯಿಸಲಾಗಿದ್ದು ಅದು ಒಪ್ಪಬಹುದಾದ 44PS ಗರಿಷ್ಟ ಪವರ್ ಮತ್ತು 125Nm ಗರಿಷ್ಟ ಟಾರ್ಕ್ ಕೊಡುತ್ತದೆ. ಸಿಟಿ K-ZE ಗರಿಷ್ಟ ವೇಗಗತಿ 105kmph.
ರೆನಾಲ್ಟ್ ನ ಇಂಜಿನಿಯರ್ ಗಳು ಸಿಟಿ -KZE ಅನ್ನು CMF-A ವೇದಿಕೆಯಲ್ಲಿ ಮಾಡಿದ್ದಾರೆ ಅದು ಭಾರತಲ್ಲಿ ಮಾರಾಟವಾಗುವ ಕ್ವಿಡ್ ಅನ್ನು ಹೋಲುತ್ತದೆ. ಆದರೆ, ಸ್ವಲ್ಪ ಬದಲಾವಣೆ ಮಾಡಲಾಗಿದೆ ಎಲೆಕ್ಟ್ರಿಕ್ ಪವರ್ ಟ್ರೈನ್ ಹಾಗು ಬ್ಯಾಟರಿ ಅಳವಡಿಸಲು ಅನುಕೂಲವಾಗುವಂತೆ.
ಲಿತಿಯಮ್ ಅಯಾನ್ ಬ್ಯಾಟರಿ ಪ್ಯಾಕ್ AC ಮತ್ತು DC ಯೊಂದಿಗೆ ಫಾಸ್ಟ್ ಚಾರ್ಜಿನ್ಗ್ ಗೆ ಹೊಂದಿಕೊಳ್ಳುತ್ತದೆ. ಹಿಂದಿನದನ್ನು ಉಪಯೋಗಿಸಿ ಸಿಟಿ K-ZE ಯನ್ನು ಖಾಲಿ ಇಂದ ಪೂರ್ಣ ಚಾರ್ಜ್ ಆಗುವವರೆಗೆ ನಾಲ್ಕು ಗಂಟೆ ತಗೆದುಕೊಳ್ಳುತ್ತದೆ 6.6kWh ಪವರ್ ಸೊರ್ಸ್ ನೊಂದಿಗೆ. DC ಚಾರ್ಜಿನ್ಗ್ ನಲ್ಲಿ ಇದು ಮುಂದುವರೆದು ಬ್ಯಾಟರಿ ಅನ್ನು ಶೇಕಡಾ 30 ರಿಂದ 80 ಕೇವಲ ಅರ್ಧ ಘಂಟೆಯಲ್ಲಿ ಸಾಧಿಸಬಹುದು.
ರೆನಾಲ್ಟ್ ನವರು ಬಹಳಷ್ಟು ಫೀಚರ್ ಗಳನ್ನು ಸಿಟಿ K-ZE ನಲ್ಲಿ ಕೊಟ್ಟಿದ್ದಾರೆ. ಇದರಲ್ಲಿ ಸಾಮಾನ್ಯ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಕೊಡಲಾಗಿದೆ ಅದರ ಇದು 8-ಇಂಚು ಡಿಸ್ಪ್ಲೇ ಹೊಂದಿದೆ. ಇದರಲ್ಲಿ 4G WiFi ಕನೆಕ್ಟಿವಿಟಿ ಇದೆ, ಅದು ಆನ್ಲೈನ್ ಮ್ಯೂಸಿಕ್ ಸಪೋರ್ಟ್ ಮಾಡುತ್ತದೆ, ರಿಮೋಟ್ ವೆಹಿಳೆ ಟೆಲಿಮೆಟ್ರಿ ಯನ್ನು ಸ್ಮಾರ್ಟ್ ಫೋನ್ ನೊಂದಿಗೆ ಆಕ್ಸೆಸ್ ಮಾಡಬಹುದು.
ಏರ್ ಕಂಡಿಷನರ್ ಅನ್ನು ಈಗಲೂ ಮಾನ್ಯುಯಲ್ ಆಗಿ ಆಪರೇಟ್ ಮಾಡಲಾಗುತ್ತದೆ ಆದರೆ ಅದು PM2.5 ಏರ್ ಕ್ವಾಲಿಟಿ ಸೆನ್ಸಾರ್ ಪಡೆಯುತ್ತದೆ ಮತ್ತು ಅದರ ಜೊತೆ ಸಿಟಿ K-ZE ಯಲ್ಲಿ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಅನ್ನು ಕೊಡಲಾಗಿದೆ.
ಮೇಲೆ ಹೇಳಿರುವ ಹಲವು ಫೀಚರ್ ಗಳು ಕ್ವಿಡ್ ಫೇಸ್ ಲಿಫ್ಟ್ ನಲ್ಲಿ ಇಲ್ಲದಿರಬಹುದು , ಆರೇ ಅವುಗಳ ಅಳವಡಿಕೆ ನವೀಕರಣಗೊಂಡ ಕ್ವಿಡ್ ಅನ್ನು ಹೊರ ಹೋಗುತ್ತಿರುವ ಆವೃತ್ತಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿರುವಂತೆ ಮಾಡುವುದು.
ಗ್ರಿಲ್ ನಲ್ಲಿ U-ಶೈಲಿಯ ತುಣುಕುಗಳನ್ನು ಕೊಡಲಾಗಿದೆ ಅವುಗಳು ನಯವಾದ ಹೆಡ್ ಲ್ಯಾಂಪ್ ಜೊತೆಗೆ ಅವುಗಳ ಮಧ್ಯದಲ್ಲಿನ LED DRL ಗಳು ಹೊಂದಿದೆ ಅದರ ಹೆಡ್ ಲ್ಯಾಂಪ್ ಹೌಸಿಂಗ್ ಅನ್ನು ಫ್ರಂಟ್ ಬಂಪರ್ ಒಳಕ್ಕೆ ಸೇರಿಸಲಾಗಿದೆ. ಹಿಂಬದಿಯಿಂದ ಸಿಟಿ-KZE ನೋಡಲು ಕ್ವಿಡ್ ತರಹ ಇದ್ದು ಸ್ವಲ್ಪ ಬದಲಾವಣೆ ಪಡೆಯುತ್ತದೆ, ಬಂಪರ್ ನಲ್ಲಿರುವ ಟೈಲ್ ಲ್ಯಾಂಪ್ ಮತ್ತು ರೆಫ್ಲೆಕ್ಟಾರ್ ಗಳಿಗೆ , ವಿಭಿನ್ನವಾಗಿ ಕಾಣುವಂತೆ ಮಾಡಲು. ಸಿಟಿ -KZE ಮಿರರ್ ನ ಡಿಸೈನ್ ಮುಂಬರುವ ಕ್ವಿಡ್ ಫೇಸ್ ಲಿಫ್ಟ್ ಶೈಲಿಯಲ್ಲಿ ಇರುತ್ತದೆ, ಓಪನ್ ಗ್ರಿಲ್ ಇದ್ದು ಹೆಚ್ಚು ಗಾಳಿ ತೆಗೆಯುಕೊಳ್ಳಲು ಮತ್ತು ಎಸ್ಹ್ಯಾಶ್ಟ್ ಪೈಪ್ ಹೊರತಾದಿ.
ಸಿಟಿK-ZE ಬೇಸ್ ವೇರಿಯೆಂಟ್ ಬೆಲೆ ಪಟ್ಟಿ 61800 ಯುಆನ್ ಆಗಿದೆ, ಅದು ಸುಮಾರು ರೂ 6.22 ಲಕ್ಷ. ಈ ಚಿಕ್ಕ ಮಾಸ್ ಮಾರ್ಕೆಟ್ EV ಯ ಬೆಲೆ ಪ್ರಮುಖ ಪರ ವಹಿಸುತ್ತದೆ ಏಕೆಂದರೆ ಸಿಟಿ-KZE ಯು ರೆನಾಲ್ಟ್ EV ಗೆ ವೇದಿಕೆಯಾಗಬಹುದು ಭಾರತದಲ್ಲಿ, ಅದು 2022 ನಲ್ಲಿ ಬರಲಿದೆ.
0 out of 0 found this helpful