• English
  • Login / Register

ಹುಂಡೈ ಆಟೋ ಎಕ್ಸ್ಪೋ 2020 ನಲ್ಲಿ : ಎರೆಡನೆ ಪೀಳಿಗೆಯ ಕ್ರೆಟಾ, ಫೇಸ್ ಲಿಫ್ಟ್ ಆಗಿರುವ ತುಸಾನ್ ಮತ್ತು ವೆರ್ನಾ

ಹುಂಡೈ ಕ್ರೆಟಾ 2020-2024 ಗಾಗಿ rohit ಮೂಲಕ ಡಿಸೆಂಬರ್ 30, 2019 04:48 pm ರಂದು ಮಾರ್ಪಡಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಹುಂಡೈ ನ ದೊಡ್ಡ ಟಿಕೆಟ್ ಆಟೋ ಎಕ್ಸ್ಪೋ 2020 ನಲ್ಲಿ ಕಿಯಾ ಸೆಲ್ಟಸ್ ಆಧಾರಿತ  ಎರೆಡನೆ ಪೀಳಿಗೆಯ ಕ್ರೆಟಾ

Hyundai At Auto Expo 2020: Second-gen Creta, Facelifted Tucson And Verna

  • ಹುಂಡೈ ಫೇಸ್ ಲಿಫ್ಟ್ ಆಗಿರುವ ವೆರ್ನಾ ವನ್ನು ಆಟೋ ಎಕ್ಸ್ಪೋ 2020 ಯಲ್ಲಿ ಪರಿಚಯಿಸಲಿದೆ 
  • ಫೇಸ್ ಲಿಫ್ಟ್ ಆಗಿರುವ ತುಸಾನ್ ಯು ಹುಂಡೈ ನ ಎರೆಡನೆ SUV ಆಗಲಿದೆ ಶೋ ನಲ್ಲಿ 
  • BS6-ಕಂಪ್ಲೇಂಟ್ ಆವೃತ್ತಿಯ ವೆನ್ಯೂ, ಎಲೈಟ್ i20, ಸ್ಯಾಂಟ್ರೋ ನಿರೀಕ್ಷಿಸಲಾಗಿದೆ 
  • ಮುಂದಿನ ಪೀಳಿಗೆಯ ಎಲೈಟ್  i20 ಎಕ್ಸ್ಪೋ ದಲ್ಲಿ ಬರುವುದಿಲ್ಲ 

ಆಟೋ ಎಕ್ಸ್ಪೋ 2020 ಕಾಣಲಿದೆ ಬಹಳಷ್ಟು ಕಾರ್ ಮೇಕರ್ ಗಳು ಮುಂಬರುವ ಮಾಡೆಲ್ ಗಳನ್ನು ಪರಿಕಲ್ಪನೆ ಅಥವಾ ತಯಾರಿಕೆಗೆ ತಯಾರಿರುವ ಮಾಡೆಲ್ ಆವೃತ್ತಿಯಲ್ಲಿ ಪರಿಚಯುಸಲಿದೆ ನಾವು ಈಗ ಹುಂಡೈ ನ ಮುಂಬರುವ ಶೋ ಗಾಗಿ ಇರುವ ಲೈನ್ ಅಪ್ ಅನ್ನು  ಪಡೆದಿದ್ದೇವೆ. ನಾವು ಈಗ ನೋಡೋಣ

 ಎರೆಡನೆ ಪೀಳಿಗೆಯ ಕ್ರೆಟಾ :

Hyundai At Auto Expo 2020: Second-gen Creta, Facelifted Tucson And Verna

 ಹುಂಡೈ ಪರಿಚಯಿಸಿದೆ  ix25 --   ಇಲ್ಲಿ ಕ್ರೆಟಾ ಎಂದು ಹೆಸರಿಸಲಾಗಿದೆ --  ಚೀನಾ ದಲ್ಲಿ 2019. ಇದು ಎರೆಡನೆ ಪೀಳಿಗೆಯ ಕ್ರೆಟಾ ಆಗಿರುತ್ತದೆ ಭಾರತಕ್ಕೆ ಮಾತು ಅದನ್ನು ಜೋಡಿಯಾದ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೊಂದಿಗೆ ಮತ್ತು  ಸೆಲ್ಟೋಸ್ ನ 1.4-ಲೀಟರ್ ಟರ್ಬೊ ಪೆಟ್ರೋಲ್ ಯೂನಿಟ್ ನೊಂದಿಗೆ. ಫೀಚರ್ ಗಳ ವಿಚಾರದಲ್ಲಿ ಇದರಲ್ಲಿ ಆಟೋಮ್ಯಾಟಿಕ್ ಪಾರ್ಕಿಂಗ್ ಬ್ರೇಕ್ ಪಡೆಯಲಿದೆ, LED DRL ಗಳು, ಕನೆಕ್ಟೆಡ್ ಕಾರ್ ತಂತ್ರಜ್ಞಾನ, ದೊಡ್ಡ ಲಂಬಾಕಾರದ ಟಚ್ ಸ್ಕ್ರೀನ್ ಸಿಸ್ಟಮ್, ಮತ್ತು ಪಾನರಾಮಿಕ್  ಸನ್ ರೂಫ್ ಕೊಡಲಾಗಿದೆ ಚೀನಾ -ಸ್ಪೆಕ್ ಕ್ರೆಟಾ ದಲ್ಲಿರುವಂತೆ. ಅದು ಕಿಯಾ ಸೆಲ್ಟಸ್ ಆಧಾರಿತವಾಗಿ ಮಾಡಲ್ಪಟ್ಟಿರುವುದರಿಂದ ಕ್ರೆಟಾ ಹೊರ ಹೋಗುತ್ತಿರುವ ಮಾಡೆಲ್ ಗಿಂತ ಹೆಚ್ಚು ಅಳತೆ ಹೊಂದಿದೆ. ಅದು ನಿರೀಕ್ಷೆಯಂತೆ ಎಕ್ಸ್ಪೋ ನಂತರ ಮಾರಾಟಕ್ಕೆ ಲಭ್ಯವಿರಲಿದೆ 

ಹಾಗು ಓದಿರಿ : 2020 ಹುಂಡೈ ಕ್ರೆಟಾ: ಏನು ನಿರೀಕ್ಷಿಸಬಹುದು

ಹುಂಡೈ ತುಸಾನ್ 

Hyundai At Auto Expo 2020: Second-gen Creta, Facelifted Tucson And Verna

ಮತ್ತೊಂದು ಹುಂಡೈ SUV ಆಟೋ ಎಕ್ಸ್ಪೋ 2020 ನಲ್ಲಿ ಪ್ರದರ್ಶಿಸಲ್ಪಡುವುದು ಫೇಸ್ ಲಿಫ್ಟ್ ಆಗಿರುವ ತುಸಾನ್ ಆಗಿರಲಿದೆ. ಹುಂಡೈ ಅದನ್ನು ಸದ್ಯದ ಜೋಡಿಗಳಾದ  2.0-ಲೀಟರ್ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಒಂದಿಗೆ ಕೊಡಲಾಗುತ್ತಿದೆ., ಜೊತೆಗೆ  BS6 ಕಂಪ್ಲಿನ್ಸ್ ಕೂಡ. ಪೆಟ್ರೋಲ್ ಪವರ್ ಹೊಂದಿರುವ ತುಸಾನ್ 6- ಸ್ಪೀಡ್ AT ಒಂದಿಗೆ ಮುಂದುವರೆಯಲಿದೆ ,  2.0-ಲೀಟರ್ ಡೀಸೆಲ್ ಯುನಿಟ್ ನಲ್ಲಿ 8- ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆ ದೊರೆಯಲಿದೆ. ಅದನ್ನು ಫೀಚರ್ ಗಳಾದ  LED ಹೆಡ್ ಲ್ಯಾಂಪ್ ಗಳು ಮತ್ತು ಮತ್ತೆ ಡಿಸೈನ್ ಮಾಡಲಾದ ಡ್ಯಾಶ್ ಬೋರ್ಡ್ ಲೇ ಔಟ್ ಜೊತೆಗೆ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಇರಲಿದೆ. ಕ್ರೆಟಾ ದಂತೆ , ಇದು ಸಹ ಎಕ್ಸ್ಪೋ ನಂತರ ಮಾರಾಟಕ್ಕೆ ಲಭ್ಯವಿರಲಿದೆ.

ಫೇಸ್ ಲಿಫ್ಟ್ ಆಗಿರುವ ವೆರ್ನಾ 

Hyundai At Auto Expo 2020: Second-gen Creta, Facelifted Tucson And Verna

ಕೊರಿಯಾ ಕಾರ್ ಮೇಕರ್ ಇದರೊಂದಿಗೆ ಪ್ರದರ್ಶಿಸಲಿದೆ ಫೇಸ್ ಲಿಫ್ಟ್ ಆಗಿರುವ ವೆರ್ನಾ 2020 ಆಟೋ ಎಕ್ಸ್ಪೋ ದಲ್ಲಿ. ಬಿಒನ್ನೆಟ್ ನಲ್ಲಿ, ಇದರಲ್ಲಿ ಸೆಲ್ಟಸ್ ನ BS6- ಕಂಪ್ಲೇಂಟ್  1.5- ಲೀಟರ್ ಪೆಟ್ರೋಲ್ ಯೂನಿಟ್  (115PS/144Nm)  ಮತ್ತು ಡೀಸೆಲ್ (115PS/250Nm)  ಯುನಿಟ್ ಗಳೊಂದಿಗೆ ಬರಲಿದೆ, ಹಾಗಾಗಿ ಈಗ ಇರುವ ಎಂಜಿನ್ ಗಳನ್ನು ಬದಲಿಸಲಿದೆ. ಟ್ರಾನ್ಸ್ಮಿಷನ್ ಆಯ್ಕೆ ಬೇಗೆ ಹೇಳಬೇಕೆಂದರೆ 6-ಸ್ಪೀಡ್ ಮಾನ್ಯುಯಲ್ ಅನ್ನು ಸ್ಟ್ಯಾಂಡರ್ಡ್ ಆಗಿ ದೊರೆಯಲಿದೆ ಪೆಟ್ರೋಲ್ ಆವೃತ್ತಿ CVT  ಒಂದಿಗೆ ದೊರೆಯಲಿದೆ ಹಾಗು ಡೀಸೆಲ್ ಜೊತೆಗೆ ಟಾರ್ಕ್ ಕನ್ವರ್ಟರ್ ಸಹ ದೊರೆಯಲಿದೆ. ಫೇಸ್ ಲಿಫ್ಟ್ ವೆರ್ನಾ  ಬಹಳಷ್ಟು ಫೀಚರ್ ಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ  ಅದರಲ್ಲಿ ಹುಂಡೈ ನ ಬ್ಲೂ ಲಿಂಕ್ ಕನೆಕ್ಟೆಡ್ ಕಾರ್ ತಂತ್ರಜ್ಞಾನ , ವಯರ್ಲೆಸ್ ಚಾರ್ಜಿನ್ಗ್, ಎಲೆಕ್ಟ್ರಿಕ್ ಸನ್ ರೂಫ್, ಮತ್ತು ಕ್ರೂಸ್ ಕಂಟ್ರೋಲ್. ಅದು ಸಹ ಎಕ್ಸ್ಪೋ ನಂತರ ಮಾರಾಟಕ್ಕೆ ಲಭ್ಯವಿರಲಿದೆ.

ಹಾಗು ಓದಿರಿ: 2020 ಹುಂಡೈ ವೆರ್ನಾ : ಏನು ನಿರೀಕ್ಷಿಸಬಹುದು ?

 ಈ ದೊಡ್ಡ ಮಟ್ಟದ ಅನಾವರಗಳಲ್ಲದೆ, ಹುಂಡೈ  BS6- ಕಂಪ್ಲೇಂಟ್ ಆವೃತ್ತಿಯ ಸ್ಯಾಂಟ್ರೋ, ಹುಂಡೈ ವೆನ್ಯೂ ಮತ್ತು ಎಲೈಟ್ i20 ಅನಾವರಣ ಮಾಡುವ ನಿರೀಕ್ಷೆ ಇದೆ. ವೆನ್ಯೂ ಪಡೆಯುತ್ತದೆ 1.5-ಲೀಟರ್ ಡೀಸೆಲ್ ಕಿಯಾ ಸೆಲ್ಟೋಸ್ ನಿಂದ. ಸ್ಯಾಂಟ್ರೋ ಪಡೆಯುತ್ತದೆ ಅದೇ 1.1-ಲೀಟರ್ ಪೆಟ್ರೋಲ್ ಎಂಜಿನ್. ಈಗ ಇರುವ ಎಲೈಟ್  i20 ಕೇವಲ ಪೆಟ್ರೋಲ್ ಮಾಡೆಲ್ ಆಗಿರಲಿದೆ BS6 ಅವಧಿಯಲ್ಲಿ ಮುಂದಿನ ಪೀಳಿಗೆಯ BS6 ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್  ಮಾಡೆಲ್ ಬರುವವರೆಗೂ ಮದ್ಯ 2020 ರಲ್ಲಿ.

was this article helpful ?

Write your Comment on Hyundai ಕ್ರೆಟಾ 2020-2024

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ನಿಸ್ಸಾನ್ ಪ್ಯಾಟ್ರ��ೋಲ್
    ನಿಸ್ಸಾನ್ ಪ್ಯಾಟ್ರೋಲ್
    Rs.2 ಸಿಆರ್ಅಂದಾಜು ದಾರ
    ಅಕ್ೋಬರ್, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience