• English
    • Login / Register

    ಹುಂಡೈ ಗ್ರಾಂಡ್ i10 ನಿಯೋಸ್ ಚಿತ್ರಗಳಲ್ಲಿ : ಆಂತರಿಕಗಳು , ಫೀಚರ್ ಗಳು ಮತ್ತು ಅಧಿಕ

    ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023 ಗಾಗಿ sonny ಮೂಲಕ ಆಗಸ್ಟ್‌ 23, 2019 12:37 pm ರಂದು ಪ್ರಕಟಿಸಲಾಗಿದೆ

    • 42 Views
    • ಕಾಮೆಂಟ್‌ ಅನ್ನು ಬರೆಯಿರಿ

    ನವೀನ ಪೀಳಿಗೆಯ ಹುಂಡೈ ನ ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಬಗ್ಗೆ ವಿವರಗಳೊಂದಿಗೆ ನೋಡಿರಿ.

    ಹೊಸ ಹುಂಡೈ ಗ್ರಾಂಡ್ i10 ನಿಯೋಸ್ ಮಿಡ್ ಸೈಜ್ ಹ್ಯಾಚ್ ಬ್ಯಾಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಅದರ ಬೆಲೆ ವ್ಯಾಪ್ತಿ ರೂ  4.99 ಲಕ್ಷ ದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಮ್ ಇಂಡಿಯಾ ). ಅದು ಬಹಳಷ್ಟು ಫೀಚರ್ ಗಾಲ ಬದಲಾವಣೆಯನ್ನು ಹೊಂದಿದೆ ಹಿಂದಿನ ಮಾಡೆಲ್ ಗೆ ಹೋಲಿಸಿದರೆ ಬಾಹ್ಯ ಹಾಗು ಆಂತರಿಕ ಬದಲಾವಣೆಗಳನ್ನು ಒಳಗೊಂಡು  ಮತ್ತು ಅದು ಹಿಂದಿನದಕ್ಕಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ. ನಾವು ಹುಂಡೈ ಗ್ರಾಂಡ್ i10 ನಿಯೋಸ್ ವಿಷಯಗಳನ್ನು ವಿವರವಾಗಿ ನೋಡೋಣ.

    ಬಾಹ್ಯ 

    Hyundai Grand i10 Nios In Pictures: Interiors, Features & More

    ಹೊಸ ಮುಂಬದಿಗಳು ಹುಂಡೈ ನ ಹೊಸ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಪಡೆದಿದೆ. ಅದಕ್ಕೆ ಒಟ್ಟಾರೆ ಸ್ಪರ್ಧಾತ್ಮಕ ನೋಟ ಇದೆ ಮತ್ತು ನಿಯೋಸ್ ನ ಹೆಚ್ಚಿನ ಅಗಲವನ್ನು ತೋರಿಸುತ್ತದೆ. ನಿಯೋಸ್ 1680mm  ಅಗಲ ಇದೆ , ಅದು  20mm ಹೆಚ್ಚು ಹಿಂದಿನ ಗ್ರಾಂಡ್ i10 ಹ್ಯಾಚ್ ಬ್ಯಾಕ್ ಗೆ ಹೋಲಿಸಿದರೆ. 

    Hyundai Grand i10 Nios In Pictures: Interiors, Features & More

    ಹೊಸ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳನ್ನು  ಏರ್ ಕರ್ಟನ್ ಕೆಳ ಭಾಗದಲ್ಲಿ ಕೊಡಲಾಗಿದೆ, ಮೇಲ್ಬಾಗದ ಡಿಸೈನ್ ನಲ್ಲಿ ಸ್ಪೋರ್ಟಿ ಯಾಗಿ ಕಾಣುವ ಏರ್ ವೆಂಟ್ ಕೊಡಲಾಗಿದೆ. ಗ್ರಾಂಡ್  i10 ನಿಯೋಸ್ ಕೇವಲ ಆಕರ್ ಆಗಿದೆ ಈ ವಿಭಾಗದಲ್ಲಿ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಹೊಂದಿರುವಂತಹುದು. 

    Hyundai Grand i10 Nios In Pictures: Interiors, Features & More

    ಗ್ರಿಲ್ ನ ಡಿಸೈನ್ ಹೊಸ ಬೂಮ್ ರಂಗ್ ಶೈಲಿಯ LED DRL ಗಳನ್ನು ಹೊಂದಿದೆ. ಇದಕ್ಕೆ ಬಹಳಷ್ಟು ಪೈಂಟ್ ಆಯ್ಕೆ ಗಳಲ್ಲಿ ಗ್ಲೋಸ್ ಬ್ಲಾಕ್ ಬಣ್ಣ ಹೊಂದಿದೆ. ಆದರೆ, ನೀವು ಬಿಳಿಯದನ್ನು ಅಥವಾ ಸಿಲ್ವರ್ ಪೈಂಟ್ ಅನ್ನು  ಆಯ್ಕೆ ಮಾಡಿದರೆ, ಗ್ರಿಲ್ ಮತ್ತು ಗ್ರಿಲ್ ಸುತ್ತಲೂ ಸಹ ಸಿಲ್ವರ್ ಫಿನಿಷ್ ಹೊಂದಿರುತ್ತದೆ.

    Hyundai Grand i10 Nios In Pictures: Interiors, Features & More

    ಹಿಂಬದಿಯಲ್ಲೂ ಸಹ ನಿಯೋಸ್ ಹಿಂದಿನ ಆವೃತ್ತಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿದೆ ಜೊತೆಗೆ ಗಮನಾರ್ಹ ಟೈಲ್ ಗೇಟ್ ಲೈನ್ ಹೊಂದಿದೆ ಅದು ಹೊಸ ಟೈಲ್ ಲೈಟ್ ಲೇಔಟ್ ಡಿಸೈನ್ ಅನ್ನು ಸೇರುತ್ತದೆ ಕೂಡ. ನಿಯೋಸ್ ಈಗಲೂ ಸಹ 1520mm  ಎತ್ತರ ಇದೆ, ಹಿಂದಿನ ಗ್ರಾಂಡ್ i10 ತರಹ. 

    Hyundai Grand i10 Nios In Pictures: Interiors, Features & More

    ವೆನ್ಯೂ ತರಹ, ಇದರಲ್ಲಿ 'ನಿಯೋಸ್' ಅಕ್ಷರಗಳನ್ನು ಕೊಡಲಾಗಿದೆ ಮದ್ಯದಲ್ಲಿ ಹುಂಡೈ ಬ್ಯಾಡ್ಜ್ ನ ಕೆಳಭಾಗದಲ್ಲಿ  ಜೊತೆಗೆ ಗ್ರಾಂಡ್  i10 ಬ್ಯಾಡ್ಜ್  ಮೇಲ್ಬದಿಯ ಎಡಭಾಗದಲ್ಲಿ ಕೊಡಲಾಗಿದೆ. ಇದರಲ್ಲಿ ಹೆಚ್ಚುವರಿಯಾಗಿ ಕ್ರೋಮ್ ಪಟ್ಟಿ ಕೊಡಲಾಗಿದೆ ಟೈಲ್ ಗೇಟ್ ನ ಕೆಳಭಾಗದಲ್ಲಿ 

    Hyundai Grand i10 Nios In Pictures: Interiors, Features & More

    ಹಿಂಬದಿ ದುಂಪರ್ ನಲ್ಲಿ ಇಂಡೆಂಟ್ ಫೀಚರ್ ಗಳಾದ ಏರ್ ವೆಂಟ್ ಜೊತೆಗೆ ಮೊನಚಾದ ರೇರ್ ರೆಫ್ಲೆಕ್ಟ್ರ್ ಗಳು ಮತ್ತು ರೇರ್ ಸ್ಕಿಡ್ ಪ್ಲೇಟ್ ಶೈಲಿಯ ನೋಟದ ಡಿಫ್ಯೂಸರ್ ಕೊಡಲಾಗಿದೆ.

    Hyundai Grand i10 Nios In Pictures: Interiors, Features & More

    ಬದಿಗಳಿಂದ ನೋಡಿದಾಗ, ನಿಯೋಸ್ ನಲ್ಲಿ ಯೂರೋಪಿಯನ್ ಹ್ಯಾಚ್ ಬ್ಯಾಕ್ ತರಹದ ನೋಟ ಬಹಳಷ್ಟು ಒಳಗೊಂಡಿದೆ ಇದರಲ್ಲಿನ ಜಾರುವಿಕೆ ಶೈಲಿಯ ವಿಂಡೋ ಲೈನ್ ಮತ್ತು ಹಿಂಬದಿಯ ಕೊನೆ ಸಾಮಾನ್ಯವಾದ ಫ್ಲಾಟ್ ಬ್ಯಾಕ್ ನೋಟಕ್ಕೆ ಭಿನ್ನವಾದ ಶೈಲಿಯಲ್ಲಿ. 

    ನಿಯೋಸ್ ಅಳತೆ 3805mm  ಉದ್ದ  2450mm ಉದ್ದ ವೀಲ್ ಬೇಸ್ ಇದ್ದು ಅದು 40mm ಹಾಗು  25mm ಹೆಚ್ಚು ಆಗಿದೆ, ಹಿಂದಿನ ಆವೃತ್ತಿಗೆ ಹೋಲಿಸಿದರೆ.  ಅಳತೆಗಳ ಹೆಚ್ಚುವಿಕೆ ಇದ್ದರು ಸಹ ಇದು ಈಗ 30-40kg  ಕಡಿಮೆ ಬರ ಹೊಂದಿದೆ ಹಿಂದಿನ ಆವೃತ್ತಿಗಿಂತ. 

    Also read: Hyundai Grand i10 Nios vs Maruti Suzuki Swift vs Ford Figo: What Do The Prices Say?

    Hyundai Grand i10 Nios In Pictures: Interiors, Features & More

    ಇದು ಫ್ಲೋಟಿಂಗ್ ರೂಫ್ ಹೊಂದಿದ್ದು ಜೊತೆಗೆ ಬ್ಲಾಕ್ ಕ್ಲಾಡ್ಡಿಂಗ್ ಹೊಂದಿದೆ C-ಪಿಲ್ಲರ್ ಮೇಲೆ.  C- ಪಿಲ್ಲರ್ ಮೇಲೆ ವಿನ್ಯಾಸ ಭರಿತ G-i10  ಗ್ರಾಫಿಕ್ ಕೊಡಲಾಗಿದೆ, ಹೆಚ್ಚಿನ ಆಕರ್ಷತೆಗೆ. ರೂಫ್ ರೈಲ್ ಅನ್ನು ಈಗಲೂ ಸಹ ಕೊಡಲಾಗಿದೆ.

    Hyundai Grand i10 Nios In Pictures: Interiors, Features & More

    ನಿಯೋಸ್ ನಲ್ಲಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಕೊಡಲಾಗಿದೆ ಆದರೆ ಅವು ಸ್ವಿಫ್ಟ್ ತರಹದ LED ಗಳಲ್ಲ.  ಬದಲಾಗಿ, ನಿಯೋಸ್ ನಲ್ಲಿ ಬೇಸಿಕ್ ಹ್ಯಾಲೊಜೆನ್ ಸೆಟ್ ಅಪ್ ಅನ್ನು ಕೊಡಲಾಗಿದೆ. 

    Hyundai Grand i10 Nios In Pictures: Interiors, Features & More

    ಹುಂಡೈ ನವರು  ಗ್ರಾಂಡ್ i10 ನಿಯೋಸ್ ಅನ್ನು  15-ಇಂಚು ಡೈಮಂಡ್ ಕಟ್ ಅಲಾಯ್ ವೀಲ್ ಗಳೊಂದಿಗೆ ಕೊಡಲಾಗುತ್ತಿದೆ 

    Hyundai Grand i10 Nios In Pictures: Interiors, Features & More

    ಗ್ರಾಂಡ್ i10 ನಿಯೋಸ್  ಟೈಲ್ ಗೇಟ್ ನಲ್ಲಿ LED ತುಣಿಕುಗಳು ಮಿಸ್ ಆಗಿವೆ. ಆದರೆ ಇದರಲ್ಲಿ ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಕೊಡಲಾಗಿದೆ ತೀಕ್ಷಣವಾದ ಬ್ರೇಕ್ ಸಮಯದಲ್ಲಿ ಸಹಾಯವಾಗುವಂತೆ. 

    Hyundai Grand i10 Nios In Pictures: Interiors, Features & More

    ಇದರಲ್ಲಿ ಆರು ಮೊನೊ ಟೋನ್  ಬಣ್ಣಗಳ ಆಯ್ಕೆ ಕೊಡಲಾಗಿದೆ - ಆಕ್ವಾ ಟೀಲ್, ಅಲ್ಫಾ ಬ್ಲೂ, ಫಿರಿ ರೆಡ್, ಪೋಲಾರ್ ವೈಟ್, ತಿರಂ ಗ್ರೇ, ಮತ್ತು ಟೈಫೂನ್ ಸಿಲ್ವರ್. 

    Hyundai Grand i10 Nios In Pictures: Interiors, Features & More

    ಇದರಲ್ಲಿ ಎರೆಡು ಡುಯಲ್ ಟೋನ್ ಬಣ್ಣಗಳ ಆಯ್ಕೆ ಕೊಡಲಾಗಿದೆ ಮತ್ತು ಅವು ಬ್ಲಾಕ್ ರೂಫ್ ಪಡೆಯುತ್ತದೆ. 

    Hyundai Grand i10 Nios In Pictures: Interiors, Features & More

    ಗ್ರಾಂಡ್ i10 ನಿಯೋಸ್ ಶಾರ್ಕ್ ಫ಼ಿನ್ ಆಂಟೆನಾ ಸಹ ಪಡೆಯುತ್ತದೆ ....

    Hyundai Grand i10 Nios In Pictures: Interiors, Features & More

    .ಮತ್ತು ಕ್ರೋಮ್ ಡೋರ್ ಹ್ಯಾಂಡಲ್ ಸಹ ....

    ಆಂತರಿಕಗಳು ಮತ್ತು ಫೀಚರ್ ಗಳು

    Hyundai Grand i10 Nios In Pictures: Interiors, Features & More

    ಹುಂಡೈ ನವರು ಗ್ರಾಂಡ್ i10 ನಿಯೋಸ್ ಗೆ ಹೊಸ ಲೇಔಟ್ ಕೊಟ್ಟಿದ್ದಾರೆ ಇತರ ಈಗ ಲಭ್ಯವಿರುವ ಮಾಡೆಲ್ ಗಳಿಗೆ ಹೋಲಿಸಿದರೆ. ಸ್ಟ್ಯಾಂಡರ್ಡ್ ಕೊಡುಗೆ ಎಂದರೆ ಡುಯಲ್ ಟೋನ್ ಗ್ರೆ ಆಂತರಿಕಗಳು 

    Hyundai Grand i10 Nios In Pictures: Interiors, Features & More

    ಆಶ್ಚರ್ಯವಾಗುವಂತೆ, ಇದರಲ್ಲಿ ಎತ್ತರ ಅಳವಡಿಸಬಹುದಾದ ಹೆಡ್ ರೆಸ್ಟ್ ಗಳನ್ನು   ಮುಂದಿನ ಸೀಟ್ ಗಳಿಗೆ ಕೊಡಲಾಗಿಲ್ಲ ಬದಲಿಗೆ ಇಂಟಿಗ್ರೇಟೆಡ್ ವಿನ್ಯಾಸದಲ್ಲಿ ಕೊಡಲಾಗಿದೆ. 

    Hyundai Grand i10 Nios In Pictures: Interiors, Features & More

    ಇದರಲ್ಲಿ ಅಲೆಗಳಂತಿರುವ ಶೈಲಿಯ ಹೆಕ್ಸಾಗೊನಲ್  ಪ್ಯಾಟರ್ನ್ ಗಳನ್ನು  ಪ್ಯಾಸೆಂಜರ್ ಸೈಡ್ ಡ್ಯಾಶ್ ನಲ್ಲಿ ಕೊಡಲಾಗಿದೆ ಅದನ್ನು ಡೋರ್ ಪ್ಯಾಡ್ ಮತ್ತು ಸೆಂಟ್ರಲ್ ಕನ್ಸೋಲ್ ಟನಲ್ ಬದಿಗಳಲ್ಲೂ ಸಹ ಕಾಣಬಹುದಾಗಿದೆ . 

    ಇದು ಪೂರ್ಣ ಕಪ್ಪು ಆಂತರಿಕ ಹೊಂದಿದ್ದು ಡುಯಲ್ ಟೋನ್ ವೇರಿಯೆಂಟ್ ಗಳಲ್ಲಿ ಪಡೆಯಬಹುದಾಗಿದೆ. ಆಕ್ವಾ ಟೀಲ್ ಜೊತೆಗೆ ನಿಮಗೆ ಆಯುಕ್ತ್ ಟೀಲ್ ಇನ್ಸರ್ಟ್ ಗಳನ್ನು ಏರ್ ವೆಂಟ್, ಏರ್ ಕಾನ್ ಕಂಟ್ರೋಲ್  ಸುತ್ತಲೂ ಕೊಡಲಾಗಿದೆ. ಮತ್ತು ಇತರ ಡಯಲ್ ಗಳು ಹಾಗು ಸೀಟ್ ಹೊಲಿಗೆಗಳಿಗೂ ಸಹ. ಪೋಲಾರ್ ವೈಟ್ ಆಯ್ಕೆ ಜೊತೆಗೆ ನಿಮಗೆ ಕೆಂಪು ಇನ್ಸರ್ಟ್ ಗಳು ಮತ್ತು ಸೀಟ್ ಹೊಲಿಗೆಗಳು ಕೊಡಲಾಗಿದೆ.

    Hyundai Grand i10 Nios In Pictures: Interiors, Features & More

    ಡ್ಯಾಶ್ ಬೋರ್ಡ್ ನಲ್ಲಿ ಹೆಚ್ಚು ಗಮನರ್ಹ ವಿಷಯವೆಂದರೆ  8-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಯೂನಿಟ್ , ಅದು ಸೆಂಟ್ರಲ್ AC ವೆಂಟ್ ಗಳ ಮೇಲೆ ಇದೆ ಮತ್ತು ಅದನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್ ಜೊತೆಗೆ ಸಂಯೋಜಿಸಲಾಗಿದೆ. ಅದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸ್ಮಾರ್ಟ್ಫೋನ್ ಕಂಪಾತಿಅಬಿಲಿಟಿ ಪಡೆದಿದೆ. ಈ ಯೂನಿಟ್ ನಲ್ಲಿ ಬಟನ್ ಗಳು ಮತ್ತು ಡಯಲ್ ಗಳನ್ನು ಕೊಡಲಾಗಿದ್ದು ಟಾರ್ಚ್ ಸ್ಕ್ರೀನ್ ಡಿಸ್ಪ್ಲೇ ಅನ್ನು ಸುಲಭವಾಗಿ ಬಳಸಬಹುದಾಗಿದೆ. 

    Hyundai Grand i10 Nios In Pictures: Interiors, Features & More

    ನಿಯೋಸ್ ನಲ್ಲಿ ಹೊಸ ಸ್ಟಿಯರಿಂಗ್ ವೀಲ್ ಕೊಡಲಾಗಿದೆ ಅದು ಕೋನ  ಎಲೆಕ್ಟ್ರಿಕ್ ನಲ್ಲಿರುವುದರ ತರಹ ಇದೆ. ಆದರೆ, ಈ ಯೂನಿಟ್ ನಲ್ಲಿ ಸ್ಟಿಯರಿಂಗ್ ಮೌಂಟೆಡ್ ಕಂಟ್ರೋಲ್ ಗಳನ್ನೂ ವೀಲ್ ನ ಎಡ ಬದಿಯಲ್ಲಿ ಮಾತ್ರ ಕೊಡಲಾಗಿದೆ. 

    Hyundai Grand i10 Nios In Pictures: Interiors, Features & More

    ಈ ಕಂಟ್ರೋಲ್ ಗಳು ಆಡಿಯೋ ಸಿಸ್ಟಮ್, ಹ್ಯಾಂಡ್ಸ್ ಫ್ರೀ ಕಾಲಿಂಗ್, ವಾಯ್ಸ್ ರೆಕಗ್ನಿಷನ್ ಮತ್ತು ಕೆಲವು ಡಿಜಿಟಲ್ MID ಕಂಟ್ರೋಲ್ ಗಳಿಗೂ ಸಹ ಅನ್ವಯಿಸುತ್ತದೆ.

    Hyundai Grand i10 Nios In Pictures: Interiors, Features & More

    ಗ್ರಾಂಡ್ i10 ನಿಯೋಸ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ 5.3-ಇಂಚು ಡಿಜಿಟಲ್ ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇ ಲಬ್ಯವಿದೆ. ಎಡಬದಿಯಲ್ಲಿ, ಇದರಲ್ಲಿ ಅನಲಾಗ್ ತಾಚೊ ಮೀಟರ್ ಜೊತೆಗೆ ಪರಿಶೀಲಿಸಲಾದ ಫ್ಲಾಗ್ ಶೈಲಿ ಮತ್ತು ಬಲ ಬದಿಯಲ್ಲಿ  ಅನಲಾಗ್ ಡಯಲ್ ಗೆ ಅನುಕರಿಸುವಂತೆ ರಿಂಗ್ ಕೊಡಲಾಗಿದೆ ಆದರೆ ಅದು  MID ಯ ಸ್ವಲ್ಪ ಭಾಗ ಹೊಂದಿದೆ. ಅದರಲ್ಲಿ ಈಗಿನ ವೇಗ, ಓಡೊಮೆಂಟರ್, ಫ್ಯುಯೆಲ್ ಇಂಡಿಕೇಟರ್, ಮತ್ತು ಇನ್ನಷ್ಟು ಮಾಹಿತಿ ತೋರಿಬರುತ್ತದೆ. 

      ಟಾಕೋಮೀಟರ್  ನ ಔಟರ್ ರಿಂಗ್  ಹೆಚ್ಚ್ ವ್ಯಾಪಿಸಿದ್ದು ಅದು MID ಒಳಗೊಂಡಿದೆ ಮತ್ತು ಅದರ ಕೊನೆಗಳಿಗೆ ಉತ್ತಮ ವಿನ್ಯಾಸ ಕೊಡಲಾಗಿದೆ ಸಹ.

    Hyundai Grand i10 Nios In Pictures: Interiors, Features & More

    ಹುಂಡೈ ನವರು ಹೊಸ ನಿಯೋಸ್ ಅನ್ನು ಹೆಚ್ಚು ಸಲಕರಣೆಗಳಿಂದ ತುಂಬಿದ್ದಾರೆ ರೇರ್ ವ್ಯೂ ಮಾನಿಟರ್ ಕೊಡಲಾಗಿದ್ದು ಅದು ರೇರ್ ಪಾರ್ಕಿಂಗ್ ಕ್ಯಾಮೆರಾ ಬಳಸುತ್ತದೆ. 

    Hyundai Grand i10 Nios In Pictures: Interiors, Features & More

    ಈ ಜಾಗದಲ್ಲಿ ರೇರ್ ಪಾರ್ಕಿಂಗ್ ಕ್ಯಾಮೆರಾ ವನ್ನು  ಗ್ರಾಂಡ್ i10 ನಿಯೋಸ್ಟೈ ನ ಲ್ ಗೇಟ್ ಮೇಲೆ ಕೊಡಲಾಗಿದೆ. 

    Hyundai Grand i10 Nios In Pictures: Interiors, Features & More

    ಇದು ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಪಡೆಯುತ್ತದೆ ಮತ್ತು ಫ್ರಂಟ್ ಮತ್ತು ರೇರ್ ಡಿ ಫಾಗರ್ ಸಹ ಪಡೆಯುತ್ತದೆ 

    Hyundai Grand i10 Nios In Pictures: Interiors, Features & More

    ಆಟೋ AC ಕಂಟ್ರೋಲ್ ಕೆಳಗಡೆ, ನಿಯೋಸ್ ನಲ್ಲಿ ವಯರ್ಲೆಸ್ ಚಾರ್ಜಿನ್ಗ್ ಪ್ಯಾಡ್ ಕೊಡಲಾಗಿದೆ ಸ್ಟೋರೇಜ್ ಬಿನ್ ಬದಲಾಗಿ 

    Hyundai Grand i10 Nios In Pictures: Interiors, Features & More

    ಇದರಲ್ಲಿ ಪವರ್ ಸಾಕೆಟ್ ಇದೆ, USB  ಪೋರ್ಟ್ ಮತ್ತು ಒಂದು ಇಲ್ಲ್ಯೂಮಿನಾಟೆಡ್ USB ಚಾರ್ಜರ್ ಪೋರ್ಟ್  ಸಹ ಇದೆ 

    Hyundai Grand i10 Nios In Pictures: Interiors, Features & More

    ಗ್ರಾಂಡ್ i10 ನಿಯೋಸ್ ಐದು ಸ್ಪೀಡ್ ಸ್ಮಾರ್ಟ್ AMT ಜೊತೆಗೆ ಬರುತ್ತದೆ ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಕೊಡುಗೆಗಳ ಜೊತೆಗೆ.

    Hyundai Grand i10 Nios In Pictures: Interiors, Features & More

    ಡ್ಯಾಶ್ ಬೋರ್ಡ್ ನ ಸೈಡ್ ಏರ್ ವೆಂಟ್ ಗಳನ್ನು  ಟರ್ಬಿನ್ ತರಹ ವಿನ್ಯಾಸ ಮಾಡಲಾಗಿದೆ , ಈ ಶೈಲಿ ಹೊಸ ಸ್ಯಾಂಟ್ರೋ ದಲ್ಲೂ ಸಹ ಇದೆ. 

    Hyundai Grand i10 Nios In Pictures: Interiors, Features & More

    ಇದರಲ್ಲಿ ರೇರ್ AC ವೆಂಟ್ ಗಳನ್ನು ವೆಂಟ್ ಕಂಟ್ರೋಲ್ ಗಳೊಂದಿಗೆ ಕೊಡಲಾಗಿದೆ ಮತ್ತು ರೇರ್ ಸಾಕೆಟ್ ಸಹ. ಹುಂಡೈ ಈಗಲೂ ಸಹ ರೇರ್ AC ವೆಂಟ್ ಗಳನ್ನು ಈ ವಿಭಾಗದಲ್ಲಿ ಕೊಡುತ್ತಿರುವ  ಕಾರ್ ಮೇಕೆರ್ ಆಗಿದ್ದರೆ 

    Hyundai Grand i10 Nios In Pictures: Interiors, Features & More

    ರೇರ್ ಸೀಟ್ ನಲ್ಲಿ ಸ್ಪ್ಲಿಟ್ ಫೋಲ್ಡ್ ಅಥವಾ ಫೋಲ್ಡ್ ಔಟ್ ಆರ್ಮ್ ರೆಸ್ಟ್ ಕೊಡಲಾಗಿಲ್ಲ, ಆದರೆ ಇದರಲ್ಲಿ ಎತ್ತರ ಸರಿಹೊಂದಿಸಬಹುದಾದ ರೇರ್ ಹೆಡ್ ರೆಸ್ಟ್ ಕೊಡಲಾಗಿದೆ.  ಮದ್ಯದ ಪ್ಯಾಸೆಂಜರ್ ಗೆ ಹೆಡ್ ರೆಸ್ಟ್ ಕೊಡಲಾಗಿಲ್ಲ. 

     Hyundai Grand i10 Nios In Pictures: Interiors, Features & More

    ಗ್ರಾಂಡ್ i10 ನಿಯೋಸ್ ನಲ್ಲಿ 260 ಲೀಟರ್ ಬೂಟ್ ಸ್ಪೇಸ್ ಇದೆ.

    ಹುಂಡೈ ನವರು ಗ್ರಾಂಡ್ i10 ನಿಯೋಸ್ ಅನ್ನು ಜೋಡಿ 1.2-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳೊಂದಿಗೆ ಮತ್ತು ಆಯ್ಕೆಯಾಗಿ 5- ಸ್ಪೀಡ್ ಮಾನ್ಯುಯಲ್ ಹಾಗು  5-ಸ್ಪೀಡ್  AMT ಸಹ ಕೊಡುತ್ತಿದ್ದಾರೆ. ಇದು ಒಟ್ಟು ಐದು ವೇರಿಯೆಂಟ್ ಗಳಲ್ಲಿ ಲಭ್ಯವಿದೆ ಅವುಗಳ ಬೆಲೆ ವ್ಯಾಪ್ತಿ  ರೂ  5 ಲಕ್ಷ ದಿಂದ ರೂ  7.99 ಲಕ್ಷ ದ ವರೆಗೂ ವ್ಯಾಪಿಸಿದೆ( ಎಕ್ಸ್ ಶೋ ರೂಮ್ ಇಂಡಿಯಾ ).  ನಿಯೋಸ್ ಪ್ರತಿಸ್ಪರ್ಧೆ  ಮಾರುತಿ ಸುಜುಕಿ ಸ್ವಿಫ್ಟ್ ಹಾಗು ಫೋರ್ಡ್ ಫಿಗೊ ಜೊತೆಗೆ ಇದೆ.

    was this article helpful ?

    Write your Comment on Hyundai ಗ್ರಾಂಡ್ ಐ10 ನಿವ್ಸ್ 2019-2023

    3 ಕಾಮೆಂಟ್ಗಳು
    1
    P
    p k m
    Aug 23, 2019, 8:37:06 AM

    Ofcourse made few changes only copy of g-i10 and price is very high comparison to others

    Read More...
      ಪ್ರತ್ಯುತ್ತರ
      Write a Reply
      1
      S
      sarvesh sharma
      Aug 21, 2019, 10:35:33 PM

      not much difference form i10

      Read More...
        ಪ್ರತ್ಯುತ್ತರ
        Write a Reply
        1
        j
        jatin sharma
        Aug 21, 2019, 8:27:16 AM

        Price is very high

        Read More...
        ಪ್ರತ್ಯುತ್ತರ
        Write a Reply
        2
        V
        vikas soni
        Aug 21, 2019, 11:05:43 AM

        Right Sharma Sir, Price is so high.

        Read More...
          ಪ್ರತ್ಯುತ್ತರ
          Write a Reply

          ಕಾರು ಸುದ್ದಿ

          • ಟ್ರೆಂಡಿಂಗ್ ಸುದ್ದಿ
          • ಇತ್ತಿಚ್ಚಿನ ಸುದ್ದಿ

          trending ಹ್ಯಾಚ್ಬ್ಯಾಕ್ ಕಾರುಗಳು

          • ಲೇಟೆಸ್ಟ್
          • ಉಪಕಮಿಂಗ್
          • ಪಾಪ್ಯುಲರ್
          ×
          We need your ನಗರ to customize your experience