• English
  • Login / Register

ಹುಂಡೈ i10 N ಲೈನ್ ಮುಂದೆ ಗ್ರಾಂಡ್ i10 ನಿಯೋಸ್ ಬೇಡಿಕೆಯ ಹ್ಯಾಚ್ ಆಗಬಹುದು ಭಾರತದಲ್ಲಿ !

ಹುಂಡೈ ಗ್ರಾಂಡ್ ಐ10 ನಿವ್ಸ್ 2019-2023 ಗಾಗಿ dhruv ಮೂಲಕ ಸೆಪ್ಟೆಂಬರ್ 13, 2019 11:27 am ರಂದು ಪ್ರಕಟಿಸಲಾಗಿದೆ

  • 11 Views
  • ಕಾಮೆಂಟ್‌ ಅನ್ನು ಬರೆಯಿರಿ

ಯುರೋ ಸ್ಪೆಕ್ ಮೂರನೇ ಪೀಳಿಗೆಯ i10 ಇತ್ತೀಚಿಗೆ ಬಹಿರಂಗಪಡಿಸಲಾಗಿದ್ದು ಈಗ ಸ್ಪರ್ಧಾತ್ಮಕ ವೇರಿಯೆಂಟ್ ಪಡೆಯುತ್ತದೆ.

Hyundai i10 N Line Could Be The Grand i10 Nios Hot Hatch In India!

  • ಇದು ಹುಂಡೈ ನ ನಾಲ್ಕನೇ ಕಾರ್ ಆಗಿದ್ದು ಸ್ಪರ್ಧಾತ್ಮಕವಾದ N ಆವೃತ್ತಿಯನ್ನು ಪ್ರಪಂಚದಾದ್ಯಂತ ಪಡೆಯುತ್ತದೆ 
  • ಇದು 1.0-ಲೀಟರ್ ಟರ್ಬೊ ಪೆಟ್ರೋಲ್ ಪಡೆಯುತ್ತದೆ ವೆನ್ಯೂ ದೊಂದಿಗೆ ಬದಲಿಸಲಾಗದ ಸ್ಥಿತಿಯಲ್ಲಿ 
  •  ಯೂರೋಪ್ ನಲ್ಲಿ ಮಾರಾಟವಾಗುತ್ತಿರುವ ಸಾಮಾನ್ಯ i10 ಡಿಸೈನ್ ಗಿಂತಲೂ ಭಿನ್ನವಾಗಿದೆ. 
  • ಇದನ್ನು  2020 ಆಟೋ ಎಕ್ಸ್ಪೋ ಭಾರತ ದಲ್ಲಿ ಪ್ರದರ್ಶಿಸಲಾಗಬಹುದು 
  • ಭಾರತದಲ್ಲಿನ ಬಿಡುಗಡೆಯನ್ನು 2020  ಕೊನೆ ಅಥವಾ 2021ಪ್ರಾರಂಭದಲ್ಲಿ ನಿರೀಕ್ಷಿಸಬಹುದು 
  • ಇದರ ಪ್ರೀಮಿಯಂ ಬೆಲೆ ರೂ 1 ಲಕ್ಷ ಗಿಂತ ಹೆಚ್ಚು ಇರುತ್ತದೆ ಟಾಪ್ ಸ್ಪೆಕ್ ಪೆಟ್ರೋಲ್ ಗ್ರಾಂಡ್  i10 ನಿಯೋಸ್ ಗಿಂತಲೂ ಹೆಚ್ಚಾಗಿ.

ಯೂರೋಪ್ ನಲ್ಲಿ ಮೂರನೇ ಪೀಳಿಗೆಯ i10 ಅನಾವರಣವಾಗುವ ವೇಳೆಗೆ ಭಾರತದಲ್ಲಿ ಹೊಸ ಗ್ರಾಂಡ್ i10 ನಿಯೋಸ್ ದೊರೆಯುತ್ತಿದೆ. ಈಗ ನಡೆಯುತ್ತಿರುವ ಫ್ರಾಂಕ್ಫರ್ಟ್ ಮೋಟಾರ್ ಶೋ ನಲ್ಲಿ ಮತ್ತೊಂದು  i10  ನಮಗಾಗಿ ಅಡಗಿದೆ:  i10 N ಲೈನ್. ಹುಂಡೈ N ಲೈನ್ ಬ್ಯಾಡ್ಜ್ ಅನ್ನು ಹೆಚ್ಚು ಡೈನಾಮಿಕ್ ಮತ್ತು ಸ್ಪರ್ಧಾತ್ಮಕವಾಗಿರುವ ಕಾರ್ ಗಳಿಗೆ ಕಾಯ್ದಿರಿಸಿದೆ. ಮತ್ತು ಇಲ್ಲಿಯವರೆಗೆ ಅಂತಹ ಕಾರ್ ಗಳಲ್ಲಿ ಮಾತ್ರ ಬಳಸಲಾಗಿದೆ: i30,  i30 ಫಾಸ್ಟ್ ಬ್ಯಾಕ್, ಮತ್ತು ತುಸಾನ್

i10 N ಲೈನ್ ಅನ್ನು ಡೈನಾಮಿಕ್ ಆಗಿ ಮಾಡಲು, ಹುಂಡೈ ನವರು ತಮ್ಮ 1.0-ಲೀಟರ್ ಟರ್ಬೊ ಚಾರ್ಜ್ ಆಗಿರುವ ಪೆಟ್ರೋಲ್ ಎಂಜಿನ್ ಅನ್ನು ಹೆಚ್ಚಾಗಿ ಬಳಸಲಾಗಿದೆ ಅದನ್ನು ಹುಂಡೈ ವೆನ್ಯೂ ದಲ್ಲಿ ಸಹ ಬಳಸಲಾಗಿದೆ. ಆದರೆ, i10 N ಲೈನ್ ನಲ್ಲಿ, ಎಂಜಿನ್ ಅನ್ನು ಸರಿಪಡಿಸಲಾಗಿದ್ದು ಅದು ಕೇವಲ 100PS ಪವರ್ ಕೊಡುತ್ತದೆ ವೆನ್ಯೂ ದಲ್ಲಿರುವ  120PS ಪವರ್ ಗೆ ಹೋಲಿಸಿದಾಗ.  ಟಾರ್ಕ್ ಸಂಖ್ಯೆಗಳು 172Nm ನಲ್ಲಿ ನಿಲ್ಲುತ್ತದೆ.  i10 N ಲೈನ್ ನಲ್ಲಿ ಟ್ರಾನ್ಸ್ಮಿಷನ್ ಸಿಗುತ್ತಿರುವುದು ಕೇವಲ 5-ಸ್ಪೀಡ್ ಮಾನ್ಯುಯಲ್ ಆಗಿದೆ, ಹೋಲಿಕೆಯಲ್ಲಿ  ಹುಂಡೈ ನವರು ವೆನ್ಯೂ ದಲ್ಲಿ  6-ಸ್ಪೀಡ್ ಮಾನ್ಯುಯಲ್ ಕೊಟ್ಟಿದ್ದಾರೆ.

ಪವರ್ ಟ್ರೈನ್ ಹೊರತಾಗಿ, ನಾವು i10 N ಲೈನ್ ನೋಡಲು ಹೇಗಿದೆ ಎಂದು ತಿಳಿಯೋಣ. ಒಂದೇ ಪದದಲ್ಲಿ , ಅದು ಪೂರ್ಣವಾಗಿ ಸ್ಪರ್ಧಾತ್ಮಕವಾಗಿ ಕಾಣುತ್ತದೆ.  ನಾವು ಎಲ್ಲ ಹುಂಡೈ ಗಳಲ್ಲಿ ನೋಡಬಹುದಾದ ಕ್ಯಾಸ್ಕೇಡಿಂಗ್ ಗ್ರಿಲ್ ಗೆ ಅಗಲವಾದ ಮತ್ತು ಕಡಿಮೆ ಎತ್ತರದ ಅಸ್ಸೇನ್ಟ್ ಗಳೊಂದಿಗೆ ಸ್ಪರ್ಧಾತ್ಮಕ ಗುಣಗಳನ್ನು ಕೊಡಲಾಗಿದೆ i10 N ಲೈನ್ ನಲ್ಲಿ. ರೆಡ್ ಅಸ್ಸೇನ್ಟ್ ಗಳು ಅದನ್ನು ಇನ್ನು ಹೆಚ್ಚು ಮಾಡುತ್ತದೆ.  DRL ಗಳನ್ನೂ ಮೂರೂ ಸ್ಲಾಟ್ ಡಿಸೈನ್ ನಲ್ಲಿ ಕೊಡಲಾಗಿದೆ ಇತರ ಯುರೋ ಸ್ಪೆಕ್ i10  ಅಥವಾ ಗ್ರಾಂಡ್  i10 ನನಿಯೋಸ್ ಗೆ ವಿರುದ್ಧವಾಗಿ. ಮತ್ತು ಅಲಾಯ್ ವೀಲ್ ಗಳು ಕಾರ್ ನ ಒಟ್ಟಾರೆ ಥೀಮ್ ಗೆ ಅನುಗುಣವಾಗಿದೆ.

Hyundai i10 N Line Could Be The Grand i10 Nios Hot Hatch In India!

i10 N ಲೈನ್ ಬೇಸಿಗೆ 2020 ನಲ್ಲಿ ಯೂರೋಪ್ ನಲ್ಲಿ ಮಾರಾಟಕ್ಕೆ ದೊರೆಯಲಿದೆ. ಆದರೆ ಅದು ಭಾರತಕ್ಕೆ ಬರುತ್ತದೆಯೇ? ಊಹಾಪೋಹ ಗಳಂತೆ ಹುಂಡೈ ನವರು  i10 N ಲೈನ್ ಅನ್ನು ಇಲ್ಲಿ ತರಬಹುದು. ಆದರೆ ಅದಕ್ಕ್ಕಿಂತ ಮುಂಚೆ ಅದನ್ನು  2020 ಆಟೋ ಎಕ್ಸ್ಪೋ ದಲ್ಲಿ ಶೋ ಕೇಸ್ ಮಾಡಲಾಗುವುದು. ಮತ್ತು ಅದು ಹೆಚ್ಚು ಬೇಡಿಕೆ ಪಡೆದರೆ, ಅದನ್ನು ಭಾರತದಲ್ಲಿ 2020 ಕೊನೆ ಅಥವಾ 2021 ಪ್ರಾರಂಭದಲ್ಲಿ ತರಲಾಗುವುದು. 

ಹುಂಡೈ ನವರು i10 N ಲೈನ್ ಅನ್ನು ಭಾರತದಲ್ಲಿ ತರಲು ನಿರ್ಧರಿಸಿದರೆ,  ಅದು ಗ್ರಾಂಡ್ i10 ನಿಯೋಸ್  ಗೆ ಹೇಗಿರುತ್ತದೆಂದರೆ ಟಿಯಾಗೋ JTP ಯು ಟಿಯಾಗೋ ಗೆ ಅಥವಾ ಪೋಲೊ GT TSI ವು ಪೋಲೊ ಗಾಗಿ ಇರುವಂತೆ. ಅದಕ್ಕೆ ಹೆಚ್ಚಿನ ಪ್ರೀಮಿಯಂ ಆದ ಟಾಪ್ ಸ್ಪೆಕ್ ಗ್ರಾಂಡ್  i10 ನಿಯೋಸ್ ಗಿಂತಲೂ ಒಂದು ಲಕ್ಷ  ಹೆಚ್ಚಾಗಿ ಇರುತ್ತದೆ , ಹುಂಡೈ ನವರು i10 N ಅನ್ನು ಭಾರತಕ್ಕೆ ತಂದರೆ. ಸದ್ಯದಲ್ಲಿ ಗ್ರಾಂಡ್ i10 ನಿಯೋಸ್  ಬೆಲೆ ವ್ಯಾಪ್ತಿ ರೂ 4.99 ಲಕ್ಷ ದಿಂದ ರೂ 7.99 ಲಕ್ಷ ವರೆಗೂ ಇರುತ್ತದೆ (ಎಕ್ಸ್ ಶೋ ರೂಮ್ ಭಾರತ )

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Hyundai ಗ್ರಾಂಡ್ ಐ10 ನಿವ್ಸ್ 2019-2023

Read Full News

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience