ಹುಂಡೈ i20 ಸದ್ಯದಲ್ಲೇ ಹೊಸ ಹ್ಯಾಚ್ ಅವತಾರ ಪಡೆಯಲಿದೆ
published on jul 08, 2019 11:46 am by jagdev kalsi ಹುಂಡೈ ಇಲೈಟ್ I20 2017-2020 ಗೆ
- 29 ವೀಕ್ಷಣಿಗಳು
- ಕಾಮೆಂಟ್ ಅನ್ನು ಬರೆಯಿರಿ
ಹೆಚ್ಚು ವೇಗಕ್ಕೆ ಪ್ರಾಮುಖ್ಯತೆ ಕೊಡಬಹುದಾದಂತಹ ಎಲೈಟ್ i20 ಯನ್ನು ಪರೀಕ್ಷಿಸುತ್ತಿರುವುದನ್ನು ನುರ್ಬುರ್ಗಿನ್ಗ್ ನಲ್ಲಿ ಕಾಣುವಂತಾಯಿತು.
ವೋಕ್ಸ್ವ್ಯಾಗನ್ ಮತ್ತು ಫೋರ್ಡ್ ನಂತೆ , ಅವುಗಳಲ್ಲಿ ಹೆಚ್ಚು ವೇಗಗತಿಗೆ ಪ್ರಾಮುಖ್ಯತೆಯನ್ನು ಕೊಟ್ಟಿರುವ ಆವೃತ್ತಿಗಳಾದ ಪೋಲೊ ಮತ್ತು ಫೀಸ್ಟ ಕುಟುಂಬದ ಹ್ಯಾಚ್ ಬ್ಯಾಕ್ ಗಳಂತೆ ಹುಂಡೈ ಸಹ ವೇಗಗತಿಗೆ ಪ್ರಾಮುಖ್ಯತೆ ಕೊಟ್ಟಿರುವಂತಹ i20( ಭಾರತದಲ್ಲಿ ಎಲೈಟ್ i20 ಎನ್ನುತ್ತಾರೆ) ಅನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ಗೂಢಚಾರಿಕೆ ಚಿತ್ರಗಳುಆ ತೋರಿಸುತ್ತಿರುವ ಪ್ರೊಟೋಟೈಪ್ ಆವೃತ್ತಿಯ ಹುಂಡೈ i20 N ಯನ್ನು ಸೂಚಿಸುತ್ತಿದೆ. ಇದರಲ್ಲಿರುವ N ಸೂಚಿಸುವುದೇನೆಂದರೆ ಇದನ್ನು ಹುಂಡೈ ನ ಮೋಟಾರ್ಸ್ಪೋರ್ಟ್ ವಿಭಾಗದವರು ಸದಾರನಾದಕ್ಕಿಂತ ಹೆಚ್ಚು ವೇಗಗವಾಗಿ ಹೋಗುವ ಮಾಡೆಲ್ ಅನ್ನು ತರುತ್ತಿದ್ದಾರೆ ಎಂದು.
ಗೂಢಚಾರಿಕೆಯ ಚಿತ್ರಗಳು ಪ್ರಾರಂಭ ಹಂತದ ಪ್ರೊಟೋಟೈಪ್ ಅನ್ನು ಸೂಚಿಸುತ್ತದೆ, ಅಂತಿಮವಾಗಿ ಅಯ್ಕ್ಕೆಯಾಗಿಲ್ಲದಿರುವಂತಹ ಅಗ್ರ ಶ್ರೇಣಿಯ ಪ್ರೊಟೋಟೈಪ್ ಆಗಿದೆ. ಹಾಗಾಗಿ, ನೀವು ಚಿತ್ರದಲ್ಲಿ ನೋಡುತ್ತಿರುವಂತಹ i20 ನಿಯಮಿತ ಮಾಡೆಲ್ ತರಹ ಕಾಣುತ್ತದೆ. N ಆವೃತ್ತಿಯು ಸರಾಸರಿ ಯಾಗಿ ಕಾಣುತ್ತದೆ ಲ್ಯಾಂಪ್ ಮತ್ತು ಬಂಪರ್ ಡಿಸೈನ್ ಗಳನ್ನೂ ಪರಿಗಣಿಸಿದಾಗ. ಇದನ್ನು ನ್ಯೂರ್ಬುರ್ಗ್ರಿನ್ಗ್ ಜೆರ್ಮನಿಯಲ್ಲಿ ಕಾಣಲಾಯಿತು ಅಲ್ಲಿ ಹುಂಡೈ ನವರು ಅದರ ಕಾರ್ಯದಕ್ಷತೆಯ ಮತ್ತು ಡೈನಾಮಿಕ್ಸ್ ಗಳ ಬಗ್ಗೆ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದ್ದಾರೆ.
ಚಿತ್ರದಲ್ಲಿರುವ ಕಾರ್ ನಲ್ಲಿ ಮೇಕ್ ಶಿಫ್ಟ್ ಫ್ಲೇರ್ ಅನ್ನು ವೀಲ್ ಆರ್ಚ್ ಸುತ್ತಲೂ ಮತ್ತು ಬಲಬದಿಯಲ್ಲಿ ಕೊಡಲಾಗಿದೆ. ಇದನ್ನು ಕಾರ್ಯದ್ಕ್ಷತೆ ಪರೀಕ್ಷಿಸುವಾಗಿನ ಸ್ಥಿಗಳಿಗೆ ಅನುಗುಣವಾಗಿ ಅಥವಾ ಹಲವು ವಿಷಯಗಳ ಹೋಲಿಕೆಗಳಿಗಾಗಿ ಕೊಟ್ಟಿರಬಹುದು, ಏಕೆಂದರೆಈ ಅದನ್ನು ಒಂದು ಬದಿಯಲ್ಲಿ ಮಾತ್ರ ಕೊಡಲಾಗಿದೆ. wಹೇಲ್ ಗಳು ಸಹಿ ಹೆಚ್ಚು ದೊಡ್ಡಗಾಗಿದೆ ಮತ್ತು ಸತ್ಸಂಡರ್ಡ್ ಮಾಡೆಲ್ ಗಿಂತಲು ದಪ್ಪದಾಗಿದೆ.
ಪವರ್ ಟ್ರೈನ್ ವಿಚಾರಕ್ಕೆ ಬಂದಾಗ, ನಾವು ನೋಡಬೇಕಾಗುತ್ತದೆ ಪವರ್ ಪಡೆಯಲು ಹುಂಡೈ ನವರು ಯಾವ ಎಂಜಿನ್ ಉಪಯೋಗಿಸಬಹುದು ಎಂದು, ಆದರೆ ಅದು ನಿಜವಾಗಿಯೂ N ಮಾನಿಕೆರ್ ಆಗಿದ್ದರೆ i20 ಯಾ ಬೂಟ್ ಪ್ರದರ್ಶಿಸುವಂತೆ, ನಾಮಗನಿಸುವಂತೆ 200PS ಪವರ್ ಗಿಂತ ಕಡಿಮೆ ಆಗಿದ್ದರೆ ಅದು ನ್ಯಾಯ ಒದಗಿಸುವುದಿಲ್ಲ ಎಂದು. ಭಾರತದಲ್ಲಿನ ಎಲೈಟ್ i20 ಭಾರತದಲ್ಲಿ, ಉದಾಹರಣೆಗೆ 90PS ಪವರ್ ಅನ್ನು ಪಡೆಯುತ್ತದೆ ಡೀಸೆಲ್ ಆವೃತ್ತಿಯಲ್ಲಿ ಮತ್ತು 83PS ಅನ್ನು ಪೆಟ್ರೋಲ್ ಆವೃತ್ತಿಯಲ್ಲಿ. ಗೂಢಚಾರಿಕೆ ಚಿತ್ರದಲ್ಲಿರುವುದರಲ್ಲಿ ಎರೆಡು ಎಸ್ಹಾಸ್ಟ್ ತುದಿಗಳನ್ನು ಕೊಡಲಾಗಿದೆ.
ಸ್ಪಷ್ಟವಾಗಿ ಹೇಳಬೇಕೆಂದರೆ, ತಯಾರಿಸಲ್ಪಡುತ್ತಿರುವ i20 N ಯು ನಿಜವಾಗಿಯೂ ಮುಂದಿನ ಪೀಳಿಗೆಯ i20 ಮೇಲೆ ಆಧಾರಿತವಾಗಿದ್ದರೆ ಆಶ್ಚರ್ಯಪಡಬೇಕಾಗಿಲ್ಲ, ಅದನ್ನು 2020-21 ನಲ್ಲಿ ಹೊರತರುವ ಸಾಧ್ಯತೆ ಇದೆ. ಹುಂಡೈ ನವರು N ಆವೃತ್ತಿಯ i20 ಯನ್ನು ಭಾರತದಲ್ಲಿ ಭವಿಷ್ಯದಲ್ಲಿ ತರಬಹುದೇ , ನಿಯಮಿತ ಸಂಖ್ಯೆಯ ಕಾರಗಳಾಗಿ ಯಾದರೂ? ನಮಗೆ ಕೆಳೆಗಿನ ಕಾಮೆಂಟ್ ವಿಭಾಗದಲ್ಲಿ ತಿಳಿಸಿರಿ.
Image source
Read More on : Hyundai i20 on road price
- Renew Hyundai Elite i20 2017-2020 Car Insurance - Save Upto 75%* with Best Insurance Plans - (InsuranceDekho.com)
0 out of 0 found this helpful