• English
  • Login / Register

ಹುಂಡೈ ವೆನ್ಯೂ ನಲ್ಲಿ ಕಿಯಾ ಸೆಲ್ಟೋಸ್ ನಿಂದ ಪಡೆದಿರುವ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗುತ್ತದೆ.

ಹುಂಡೈ ವೆನ್ಯೂ 2019-2022 ಗಾಗಿ dhruv ಮೂಲಕ ಆಗಸ್ಟ್‌ 28, 2019 09:48 am ರಂದು ಪ್ರಕಟಿಸಲಾಗಿದೆ

  • 43 Views
  • ಕಾಮೆಂಟ್‌ ಅನ್ನು ಬರೆಯಿರಿ

ಹುಂಡೈ ಕಿಯಾ ದ ಹೊಸ 1.5 ಲೀಟರ್ ಡೀಸೆಲ್ ಎಂಜಿನ್  ಹುಂಡೈ ನಲ್ಲಿ ಸದ್ಯದಲ್ಲಿ ಇರುವ ಬಹಳಷ್ಟು ಅದರ ಕಾರ್ ಗಳಲ್ಲಿ ಅಳವಡಿಸಿರುವ 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಅನ್ನು ಬದಲಿಸಲಿದೆ.

Hyundai Venue To Get 1.5-Litre Diesel Engine From Kia Seltos

  • 1.4-ಲೀಟರ್ ಮತ್ತು 1.6-ಲೀಟರ್ ಎಂಜಿನ್ ಗಳು ಸದ್ಯಕ್ಕೆ BS4 ನಾರ್ಮ್ ಗೆ ಅನುಗುಣವಾಗಿದೆ.  
  • ಹೊಸ 1.5-ಲೀಟರ್ ಡೀಸೆಲ್ ಎಂಜಿನ್ BS6 ನಾರ್ಮ್ ಗೆ ಅನುಗುಣವಾಗಿದೆ ಕಿಯಾ ಸೆಲ್ಟೋಸ್ ನಲ್ಲಿ ಮೊದಲ ದಿನದಿಂದ 
  • ಸಬ್ -4m ವೆನ್ಯೂ  SUV ಡೀಸೆಲ್ ಎಂಜಿನ್ ಪಡೆಯುವುದನ್ನು ಮುಂದುವರೆಸುತ್ತದೆ, ಒಮ್ಮೆ  BS6  ಬಳಕೆಗೆ ಬಂದರೆ .
  • ಈಗ ಪ್ರಶ್ನೆಯಲ್ಲಿರುವ ಎಂಜಿನ್ ಎಂದರೆ 1.5-ಲೀಟರ್ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್ ನಲ್ಲಿ ಬಿಡುಗಡೆ ಮಾಡಿರುವಂತಹುದು 
  •  ಅದನ್ನು ಬಹಳಷ್ಟು ಹುಂಡೈ ಮಾಡೆಲ್ ಗಳಲ್ಲಿ ಅಳವಡಿಸಲಾಗುವುದು, ವೆನ್ಯೂ ಹೊರತಾಗಿ 

  BS6 ನಾರ್ಮ್ ಹತ್ತಿರದಲ್ಲಿ ಇದ್ದು , ಬಹಳಷ್ಟು ಕಾರ್ ಮೇಕರ್ ಗಳು ಹೊಸ  ಎಮಿಷಿಯನ್ ನಾರ್ಮ್  ಗೆ ಅನುಗುಣವಾಗಿರುವ ಕಾರ್ ಗಳನ್ನೂ ಹೊರತರುತ್ತಿದ್ದಾರೆ, ಜನವರಿ  2020 ಅಷ್ಟುಹೊತ್ತಿಗೆ. ಅವು ಗೋವರ್ನಮೆಂಟ್  ಎಲ್ಲ ಕಾರ್ ಗಳಿಗೂ ಹೇಳಿರುವ BS4 ನಿಂದ  BS6 ಗೆ ಮುಂದುವರೆಯಲು  ಏಪ್ರಿಲ್ 2020 ಟೈಮ್ ಲೈನ್ ಗಿಂತಲೂ ಮುಂಚೆಯೇ ಆಗುತ್ತದೆ. 

ಹುಂಡೈ ವೆನ್ಯೂ, ಭಾರತದಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು , ಅದರಲ್ಲಿ 1.4-ಲೀಟರ್ ಡೀಸೆಲ್ ಎಂಜಿನ್ BS4 ಕಂಪ್ಲೇಂಟ್ ಗೆ ಅನುಗುಣವಾಗಿದೆ. ನಿಮಗೆಹುಂಡಾಯ್ ನವರು ಅದರ ಬಗ್ಗೆ ಏನು ಮಾಡಬೇಕೆಂದು ತಿಳಿಯಬೇಕೆಂದಿದ್ದರೆ, ಕೊರಿಯಾ ದ  ಕಾರ್ ಮೇಕರ್ ಈಗಾಗಲೇ ಘೋಷಿಸಿದ್ದಾರೆ ಅವರು ಭಾರತದಲ್ಲಿ ಡೀಸೆಲ್ ಎಂಜಿನ್ ಗಾಲ ಮಾರಾಟವನ್ನು  BS6 ನಾರ್ಮ ಬಂದಮೇಲೂ ಮುಂದುವರೆಸುತ್ತಾರೆ ಎಂದು. ಈ ಮಾರ್ಕೆಟ್ ಮುಂದಾಳತ್ವದಲ್ಲಿರುವ ಮಾರುತಿ ಹೊರತಾಗಿ, ಮಾರುತಿ ಹೇಳಿರುವಂತೆ ಡೀಸೆಲ್ ವಾಹನಗಳನ್ನು BS6  ಕಾಲದಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಮುಂದುವರೆಸಲಿದ್ದಾರೆ.  

ಹುಂಡೈ ನ ಸಹೋದರಿ ಬ್ರಾಂಡ್ ಆದ ಕಿಯಾ ಮೋಟಾರ್ ನವರು ಇತ್ತೀಚಿಗೆ ಭಾರತದ ಮಾರ್ಕೆಟ್ ಅನ್ನು ಸೆಲ್ಟೋಸ್ ಒಂದಿಗೆ ಪ್ರವೇಶಿಸಿದ್ದಾರೆ. ಆ ಕಾಂಪ್ಯಾಕ್ಟ್ SUV 1.5-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ ಬರುತ್ತದೆ ಅವು BS6 ಕಂಪ್ಲೇಂಟ್ ಗೆ ಅನುಗುಣವಾಗಿರುತ್ತದೆ  ಈ ಎಂಜಿನ್ ಅನ್ನು  ಹುಂಡೈ ನವರು ವೆನ್ಯೂ ದಲ್ಲಿ ಡೀಸೆಲ್ ಎಂಜಿನ್  BS6  ಕಂಪ್ಲೇಂಟ್ ಗೆ ಹೊಂದುವಂತೆ ಅನುಗುಣವಾಗಿರುವಂತೆ ಹೊಂದಿಸುತ್ತಾರೆ.

Hyundai Venue To Get 1.5-Litre Diesel Engine From Kia Seltos

ಸೆಲ್ಟೋಸ್ ನಲ್ಲಿ, ಇರುವ ಎಂಜಿನ್ 115PS  ಪವರ್ ಮತ್ತು  250Nm ಟಾರ್ಕ್ ಕೊಡುತ್ತದೆ. ನಮ್ಮ ನಿರೀಕ್ಷೆಯಂತೆ ಅದನ್ನು ವೆನ್ಯೂ ನಲ್ಲಿ ಅಳವಡಿಸುವ ಮುಂಚೆ ಮತ್ತೆ ಟ್ಯೂನ್ ಮಾಡ್ಲಗುತ್ತದೆ. ವೆನ್ಯೂ ನಲ್ಲಿ ಸದ್ಯಕ್ಕೆ 1.4-ಲೀಟರ್ ಡೀಸೆಲ್ ಎಂಜಿನ್ ಇದ್ದು ಅದು 90PS  ಪವರ್ ಮತ್ತು 220Nm ಟಾರ್ಕ್ ಕೊಡುತ್ತದೆ ಮತ್ತು ಅದನ್ನು 6-ಮಾನ್ಯುಯಲ್ ಒಂದಿಗೆ ಅಳವಡಿಸಲಾಗುತ್ತದೆ. ಈಇದರಲ್ಲಿ ಹುಂಡೈ ನವರು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕೊಡುವಬಗ್ಗೆ ನಿಖರವಾದ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ, ಸೆಲ್ಟೋಸ್ ನ ಕಿಯಾ ದಲ್ಲಿರುವಂತೆ. 

1.5-ಲೀಟರ್ ಡೀಸೆಲ್ ಎಂಜಿನ್  ಅನ್ನು ಹುಂಡೈ ನ ಕಾರ್ ಗಳಾದ ವೆನ್ಯೂ, ಕ್ರೆಟಾ , ವೆರ್ನಾ ಮತ್ತು ಎಲಾನ್ತ್ರ ದಲ್ಲಿರುವ 1.4-ಲೀಟರ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಗಳ  ಬದಲಾಗಿ ಅಳವಡಿಸಲಾಗುತ್ತದೆ. ಆದರೆ, ಅದರ ನಿಖರತೆ ಮಾಡೆಲ್ ಗಳ ಮೇಲೆ ಅವಲಂಬಿತವಾಗಿರುತ್ತದೆ. 

ನಮ್ಮ  ಅನಿಸಿಕೆಯಂತೆ  ವೆನ್ಯೂ ದಲ್ಲಿ ಹೊಸ ಎಂಜಿನ್ ಅನ್ನು ಮುಂದಿನ ವರ್ಷದ ಪ್ರಾರಂಭದಲ್ಲಿ ಬಿಡುಗಡೆ ಮಾಡಲಾಗುವುದು.

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ವೆನ್ಯೂ 2019-2022

Read Full News

explore similar ಕಾರುಗಳು

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience