ಕಿಯಾ ಸೆಲ್ಟೋಸ್ ಬಿಡುಗಡೆ ಮಾಡಲಾಗಿದೆ ಬೆಲೆ ಪಟ್ಟಿ ರೂ 9.69 ಲಕ್ಷ ದಿಂದ ಪ್ರಾರಂಭವಾಗುತ್ತದೆ
ಕಿಯಾ ಸೆಲ್ಟೋಸ್ 2019-2023 ಗಾಗಿ sonny ಮೂಲಕ ಆಗಸ್ಟ್ 26, 2019 11:27 am ರಂದು ಪ್ರಕಟಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಸೆಲ್ಟೋಸ್ ಕೊನೆಗೂ ಬಂದಿದೆ, ಭಾರತದ ಕಾಂಪ್ಯಾಕ್ಟ್ SUV ವೇದಿಕೆಯಲ್ಲಿ ಪ್ರಭಾವ ಬೀರಲಿದೆ
- ಕಿಯಾ ಸೆಲ್ಟೋಸ್ ಅನ್ನು 8 ವೇರಿಯೆಂಟ್ ಗಳೊಂದಿಗೆ ಬಿಡುಗಡೆ ಮಾಡಲಾಗಿದೆ ಆದರೆ ಒಟ್ಟಾರೆ 16 ಆಯ್ಕೆಗಳು ಲಭ್ಯವಿದೆ ಬಿಡುಗಡೆ ಸಮಯಕ್ಕೆ ಅನುಗುಣವಾಗಿ
- ಸೆಲ್ಟೋಸ್ HT ಲೈನ್ ವೇರಿಯೆಂಟ್ ಬೆಲೆ ವ್ಯಾಪ್ತಿ ರೂ 9.69 ಲಕ್ಷ ದಿಂದ ರೂ 15.99 ಲಕ್ಷ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ಇಂಡಿಯಾ)
- ಸೆಲ್ಟೋಸ್ GT ಲೈನ್ ವೇರಿಯೆಂಟ್ ಬೆಲೆ ವ್ಯಾಪ್ತಿ ರೂ 13.49 ಲಕ್ಷ ದಿಂದ ರೂ 15.99 ಲಕ್ಷ ವರೆಗೂ ವ್ಯಾಪಿಸಿದೆ (ಎಕ್ಸ್ ಶೋ ರೂಮ್ ಇಂಡಿಯಾ)
- ಮೂರು BS6 ಎಂಜಿನ್ ಗಳೊಂದಿಗೆ ಲಭ್ಯವಿದ್ದು: 1.5- ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ , ಹಾಗು 1.4-ಲೀಟರ್ ಟರ್ಬೊ ಪೆಟ್ರೋಲ್ ಯುನಿಟ್
- ಎಲ್ಲ ಎಂಜಿನ್ ಗಳನ್ನು 6-ಸ್ಪೀಡ್ ಮಾನ್ಯುಯಲ್ ಗೆ ಜೋಡಿಸಲಾಗಿದೆ, ಮತ್ತು ಎಂಜಿನ್ ಅನುಗುಣವಾಗಿ ಆಟೋಮ್ಯಾಟಿಕ್ ಆಯ್ಕೆಗಳೆಂದರೆ CVT (1.5- ಲೀಟರ್ ಪೆಟ್ರೋಲ್ ), 6- ಸ್ಪೀಡ್ AT (1.5- ಲೀಟರ್ ಡೀಸೆಲ್ ) ಮತ್ತು 7- ಸ್ಪೀಡ್ DCT (1.4- ಲೀಟರ್ ಟರ್ಬೊ-ಪೆಟ್ರೋಲ್ )
- ಇದರಲ್ಲಿ ಕಿಯಾ UVO ಸಂಯೋಜಿತ ಫೀಚರ್ ಗಳು ಎಂಬೆಡೆಡ್ eSIM ಒಂದಿಗೆ ಬರುತ್ತದೆ.
- ವಿಭಾಗದ ಮೊದಲ ಫೀಚರ್ ಗಳಾದ 8-ಇಂಚು HUD, ಸ್ಮಾರ್ಟ್ ಏರ್ ಪ್ಯೂರಿಫೈಎರ್ ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಕೊಡಲಾಗಿದೆ
- ಇದರ ಪ್ರತಿಸ್ಪರ್ಧೆ ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಕ್ಯಾಪ್ಟರ್, ಟಾಟಾ ಹ್ಯಾರಿಯೆರ್ ಮತ್ತು MG ಹೆಕ್ಟರ್ ಗಳೊಂದಿಗೆ
-
ಟಾಪ್ ಸ್ಪೆಕ್ GTX+ ವೇರಿಯೆಂಟ್ ಜೊತೆಗೆ ಟರ್ಬೊ -ಪೆಟ್ರೋಲ್ ಆಟೋ ಮತ್ತು ಡೀಸೆಲ್ ಆಟೋ ಗಳನ್ನು ನಂತರ ಬಿಡುಗಡೆ ಮಾಡಲಾಗುವುದು , ಅವುಗಳಿಗೆ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
ಕಾತರದಿಂದ ಕಾಯಲಾಗುತ್ತಿದ್ದ ಕಿಯಾ ಸೆಲ್ಟೋಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ ಅದರ ಬೆಲೆ ವ್ಯಾಪ್ತಿ ರೂ 9.69 ಲಕ್ಷ ದಿಂದ ರೂ 15.99 ಲಕ್ಷ ವರೆಗೂ ಇದೆ (ಎಕ್ಸ್ ಶೋ ರೂಮ್, ಭಾರತದಾದ್ಯಂತ). ಹೆಚ್ಚು ಫೀಚರ್ ಗಳಿಂದ ಭರಿತವಾಗಿದೆ, ಇದು ಒಟ್ಟು 8 ವೇರಿಯೆಂಟ್ ಗಳು ಜೊತೆಗೆ 6 ವಿಭಿನ್ನ ಪವರ್ ಟ್ರೈನ್ ಆಯ್ಕೆಗಳಲ್ಲಿ ಲಭ್ಯವಿದೆ.
-
ಸೆಲ್ಟೋಸ್ ನ ಆರಂಭಿಕ ಬೆಲೆ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ:
ಟೆಕ್ ಲೈನ್
Variant |
Petrol |
Diesel |
HTE |
Rs 9.69 lakh |
Rs 9.99 lakh |
HTK |
Rs 9.99 lakh |
Rs 11.19 lakh |
HTK+ |
Rs 11.19 lakh |
Rs 12.19 lakh/ Rs 13.19 lakh (AT) |
HTX |
Rs 12.79 lakh/ Rs 13.79 lakh (CVT) |
|
HTX+ |
|
Rs 14.99 lakh/ Rs 15.99 lakh (AT) |
GT ಲೈನ್
Variant |
Petrol |
Diesel |
GTK |
Rs 13.49 lakh |
|
GTX |
Rs 14.99 lakh/ Rs 15.99 lakh (DCT) |
|
GTX+ |
Rs 15.99 lakh/ Petrol DCT |
Diesel AT |
ಕಿಯಾ ದವರು ಆಟೋಮ್ಯಾಟಿಕ್ ಆಯ್ಕೆಗಳು GTX+ ವೇರಿಯೆಂಟ್ ಒಂದಿಗೆ ಬೆಲೆ ಪಟ್ಟಿಯನ್ನು ಘೋಷಿಸುತ್ತಾರೆ, ಸದ್ಯದಲ್ಲಿ ಡೀಲರ್ ಗಳು ಬುಕಿಂಗ್ ಅನ್ನು ತೆಗೆದುಕೊಳ್ಳತೊಡಗಿದ್ದರೆ, ಬಿಡುಗಡೆ ದಿನಾಂಕ ಇನ್ನು ಪ್ರಕಟಿಸಲಾಗಿಲ್ಲ. ಸೆಲ್ಟೋಸ್ ನ ಈ ಆರಂಭಿಕ ಬೆಲೆ ಮುಂದೆ ಹೆಚ್ಚಾಗಲಿದೆ. ವಿಶೇಷವಾಗಿ ಟಾಪ್ ಸ್ಪೆಕ್ GT ಲೈನ್ ವೇರಿಯೆಂಟ್ ಗಳಿಗೆ .
ಟೆಕ್ ಲೈನ್ ವೇರಿಯೆಂಟ್ ಗಳು ಜೋಡಿಯಾದ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಒಂದಿಗೆ ಬರುತ್ತದೆ ಹಾಗು GT ಲೈನ್ ವಿಶೇಷವಾಗಿ 1.4-ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ಒಂದಿಗೆ ಬರುತ್ತದೆ , ಬಿಡುಗಡೆ ಸಮಯದಲ್ಲಿ. ಆದರೆ, GTX+ ವೇರಿಯೆಂಟ್ ಅನ್ನು ಡೀಸೆಲ್ -AT ಪವರ್ ಟ್ರೈನ್ ಒಂದಿಗೂ ಸಹ ಕೊಡಲಾಗುತ್ತದೆ. ಮೂರೂ ಎಂಜಿನ್ ಗಳು ಈಗಾಗಲೇ BS6-ಕಂಪ್ಲೇಂಟ್ ಹೊಂದಿದೆ. ಕಿಯಾ ದವರು GT ಲೈನ್ ಟ್ರಿಮ್ ಅನ್ನು ಹೆಚ್ಚು ಸ್ಪರ್ಧಾತ್ಮಕ ಹಾಗು ಪ್ರೀಮಿಯಂ ವೇರಿಯೆಂಟ್ ಆಗಿ ಮಾಡಿದ್ದಾರೆ, GTX+ ನಿಜವಾದ ಟಾಪ್ ಸ್ಪೆಕ್ ಸೆಲ್ಟೋಸ್ ಆಗಿದೆ ಭಾರತದಲ್ಲಿ. ಮೂರೂ ಎಂಜಿನ್ ಗಳೊಂದಿಗಿನ ಕಾರ್ಯದಕ್ಷತೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
Engine |
1.4-litre turbo-petrol |
1.5-litre petrol |
1.5-litre diesel |
Transmission Options |
6-speed MT/ 7-speed DCT (dual-clutch transmission) |
6-speed MT/ CVT |
6-speed MT/ 6-speed AT |
Power |
140PS |
115PS |
115PS |
Torque |
242Nm |
144Nm |
250Nm |
Claimed Fuel Efficiency |
16.1kmpl/ 16.5kmpl |
16.5kmpl/ 16.8kmpl |
21kmpl/ 18kmpl |
ಕಿಯಾ ಫೀಚರ್ ಗಳ ಹೈಲೈಟ್ ಗಳೆಂದರೆ 10.25-ಇಂಚು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಯನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗೆ ಅಳವಡಿಸಲಾಗಿದೆ. ಜೊತೆಗೆ ವಿಭಾಗದ ಮೊದಲಾಗಿ 8-ಇಂಚು ಹೆಡ್ ಅಪ್ ಡಿಸ್ಪ್ಲೇ ಕೊಡ್ಲಗಿದೆ. ಇದರಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್, ಸ್ಮಾರ್ಟ್ ಏರ್ ಪ್ಯೂರಿಫೈಎರ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ ಮತ್ತು ಬ್ಲೈಂಡ್ ವ್ಯೂ ಮಾನಿಟರ್ ಕೊಡಲಾಗಿದೆ ಅದು ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿರುವ ಮಲ್ಟಿ ಇನ್ಫಾರ್ಮಶನ್ ಡಿಸ್ಪ್ಲೇ ಗೆ ಕಳುಹಿಸುತ್ತದೆ.
ನಮಗೆ ಈಗಾಗಲೇ ಕಿಯಾ ಸೆಲ್ಟೋಸ್ ಅನ್ನು ಡ್ರೈವ್ ಮಾಡಲು ಅವಕಾಶ ದೊರೆತಿದೆ. ನೀವು ನಮ್ಮ ಫಸ್ಟ್ ಡ್ರೈವ್ ರಿವ್ಯೂ ವನ್ನು ಇಲ್ಲಿ ನೋಡಬಹುದು:
ಕಿಯಾ ದವರು ಸೆಲ್ಟೋಸ್ ಅನ್ನು eSIM ಒಂದಿಗೆ ಕೊಟ್ಟಿದ್ದಾರೆ ಅದು ಕಾರ್ ಕನೆಕ್ಟೆಡ್ ಟೆಕ್ನಾಲಜಿ ಗೆ ಅನುಗುಣವಾಗಿದೆ ಮತ್ತು ಅದರ ಹೆಸರು UVO ಕನೆಕ್ಟ್ ಎಂದು ಕೊಡಲಾಗಿದೆ.ಈ ಫೀಚರ್ ಗಳಲ್ಲಿ ರಿಮೋಟ್ ಕಂಟ್ರೋಲ್ ಫೀಚರ್ ಗಳಾದ ಇಗ್ನಿಷನ್ ಮತ್ತು AC ಸೇರಿದೆ, ಇದರಲ್ಲಿ UVO ವನ್ನು ಲೈವ್ ಟ್ರಾಕಿಂಗ್, ಜಿಯೋ ಫೆನ್ಸಿಂಗ್, ಮತ್ತು ಇನ್ನು ಅಧಿಕ ಉಪಯುಕ್ತತೆಗೆ ಬಳಸಬಹುದಾಗಿದೆ. ಕಿಯಾ ದವರು ಕನೆಕ್ಟೆಡ್ ಕಾರ್ ಫೀಚರ್ ಗಳನ್ನು ಉಚಿತವಾಗಿ ಕೊಡುತ್ತಿದ್ದಾರೆ ಮೂರೂ ವರ್ಷಗಳ ವರೆಗೆ ಆಯ್ದ ವೇರಿಯೆಂಟ್ ಗಳಲ್ಲಿ.
ಮತ್ತೆ ಗಮನಿಸಬಹುದಾದ ವಿಷಯಗಳೆಂದರೆ ಅದು ಸೆಲ್ಟೋಸ್ ನ ವಿನ್ಯಾಸ , ಅದು ಇತರ ಕಾಂಪ್ಯಾಕ್ಟ್ SUV ಪ್ರತಿಸ್ಪರ್ದಿಗಳಿಗಿಂತಲೂ ಭಿನ್ನವಾಗಿದೆ. ಇದರಲ್ಲಿ ಪೂರ್ಣ -LED ಹೆಡ್ ಲ್ಯಾಂಪ್ ಗಳು , DRL ಗಳು ಮತ್ತು ಫ್ರಂಟ್ ಫಾಗ್ ಲ್ಯಾಂಪ್ ಗಳನ್ನು ಕೊಡಲಾಗಿದೆ , ಮತ್ತು ಟೈಲ್ ಲೈಟ್ ಗಳು ಆಕರ್ಷಕ LED ತುಣುಕುಗಳನ್ನು ಸಹ ಹೊಂದಿದೆ. ಕ್ಯಾಬಿನ್ ಒಳಗೆ, ಅಗ್ರ ಸ್ಪೆಕ್ ವೇರಿಯೆಂಟ್ ಗಳು ಬೆಲೆಬಾಳುವ ಹೊರಪದರಗಳನ್ನುಪಡೆಯುತ್ತದೆ ಮತ್ತು ಸುತ್ತಲೂ ಪ್ರೀಮಿಯಂ ಅನುಭವ ಕೊಡುತ್ತದೆ. GT ಲೈನ್ ವೇರಿಯೆಂಟ್ ನಲ್ಲೂ ಸಹ ರೆಡ್ ಅಸ್ಸೇನ್ಟ್ ಗಳನ್ನು ಕೊಡಲಾಗಿದೆ, ಕ್ಯಾಬಿನ್ ಒಳಗೂ ಸಹ , ಮತ್ತು ಸ್ಪರ್ಧಾತ್ಮಕ ಶೈಲಿಯ 17-ಇಂಚು ಅಲಾಯ್ ಕೊಡಲಾಗಿದೆ.
ಕಿಯಾ ಸೆಲ್ಟೋಸ್ SUV ನಿಖರ ಅಳತೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:
Length |
4315mm |
Width |
1800mm |
Height |
1620mm |
Wheelbase |
2610mm |
Boot Space |
433 litres |
ಸುರಕ್ಷತೆ ವಿಷಯಾಗಿ , ಸೆಲ್ಟೋಸ್ ನಲ್ಲಿ ABS ಜೊತೆಗೆ EBD, ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಡುಯಲ್ ಫ್ರಂಟ್ ಏರ್ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಟಾಪ್ ಸ್ಪೆಕ್ ನಲ್ಲಿ 6 ಏರ್ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ದೊರೆಯುತ್ತದೆ. ಇದರಲ್ಲಿ ನಾಲ್ಕು ವೀಲ್ ಗಳಿಗೆ ಡಿಸ್ಕ್ ಬ್ರೇಕ್, ಆಟೋ ಹೆಡ್ ಲ್ಯಾಂಪ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಮತ್ತು ISOFIX ಚೈಲ್ಡ್ ಸೀಟ್ ಆಂಕರ್ ಕೊಡಲಾಗಿದೆ ಆದರೆ ಬೇಸ್ ಸ್ಪೆಕ್ ಇಂದ ಮೇಲ್ಪಟ್ಟಂತೆ ಅಲ್ಲ.
ಸೆಲ್ಟೋಸ್ ನ ಅಗ್ರ ಸ್ಪೆಕ್ ವೇರಿಯೆಂಟ್ ಗಳಲ್ಲಿ ಹಿಲ್ ಅಸಿಸ್ಟ್, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ ಜೊತೆಗೆ ಡ್ರೈವಿಂಗ್ ಮತ್ತು ಟೆರ್ರಇನ್ ಮೋಡ್ ಗಳೊಂದಿಗೆ ಕೊಡಲಾಗಿದೆ. ಸೆಲ್ಟೋಸ್ ನಲ್ಲಿ ಇಲೆಕ್ಟ್ರಾನಿಕ್ ಆಗಿ ತ್ರೋಟಲ್ ರೆಸ್ಪಾನ್ಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಗಳನ್ನು ಎಲ್ಲ ತರಹದ ಡ್ರೈವಿಂಗ್ ಪರಿಸ್ಥಿತಿಗೆ ಅನುಗುಣವಾಗಿ ಸುರಕ್ಷತೆಗಾಗಿ ಕೊಡಲಾಗಿದೆ.
ಕಿಯಾ ದವರು ಸೆಲ್ಟೋಸ್ ಅನ್ನು 3-ವರ್ಷ / ಅನಿಯಮಿತ ಕಿಲೋಮೀಟರು ಕಂಪ್ರೆಹೆನ್ಸಿವ್ ವಾರಂಟಿ ಮತ್ತು ರೋಡ್ ಸೈಡ್ ಅಸ್ಸಿಸ್ಟಂಸ್ ಅನ್ನು ಸ್ಟ್ಯಾಂಡರ್ಡ್ ಆಗಿ 5 ವರ್ಷದವರೆಗೂ ವ್ಯಾಪಿಸುವಂತೆ ಕೊಡಲಾಗಿದೆ. ಹಾಗು, ನೀವು ಈಗಾಗಲೇ ಸೆಲ್ಟೋಸ್ ಅನ್ನು ಬುಕ್ ಮಾಡಿದ್ದರೆ ಅಥವಾ ಒಂದನ್ನು ಈಗ ಕೊಳ್ಳುವವರಿದ್ದರೆ , ಕಿಯಾ ದವರು ನೇರವಾಗಿ ಮನೆಗೆ ತಲುಪಿಸಲಿದ್ದಾರೆ. ಆದರೆ, 32,000 ಹೆಚ್ಚಿನ ಬುಕಿಂಗ್ ಗಳು ಇಲ್ಲಿಯವರೆಗೂ ಆಗಿದ್ದು , ನೀವು ಅದಕ್ಕಾಗಿ ಕಾಯಬೇಕಾಗಬಹುದು.
ಕಿಯಾ ಸೆಲ್ಟೋಸ್ ಒಂದು ಕಾಂಪಾಕ್ಟ್ SUV ಆಗಿ, ಹುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ಮಾರುತಿ S-ಕ್ರಾಸ್, ರೆನಾಲ್ಟ್ ಕ್ಯಾಪ್ಟರ್, ಮತ್ತು ಡಸ್ಟರ್ ಗಳೊಂದಿಗೆ ಸ್ಪರ್ದಿಸುತ್ತದೆ. ಆದರೆ, ಹೆಚ್ಚು ಪ್ರೇಮಿಯೂ ಆಗಿ ಬೆಲೆ ಪಟ್ಟಿ ಹೊಂದಿರುವುದರೊಂದಿಗೆ ಅದು 5-ಸೆಟರ್ ಮಿಡ್-ಸೈಜ್ SUV ಗಳಾದ ಟಾಟಾ ಹ್ಯಾರಿಯೆರ್ ಹಾಗು MG ಒಂದಿಗೂ ಸ್ಪರ್ದಿಸುತ್ತದೆ.
0 out of 0 found this helpful